ಶಿವಮೊಗ್ಗದಲ್ಲಿ ಸಿಲ್ಕ್ ಇಂಡಿಯಾ – 2025 ರೇಷ್ಮೆ ಸೀರೆಗಳ ಪ್ರದರ್ಶನ ಮತ್ತು ಮಾರಾಟ 

ajjimane ganesh

Silk India 2025 Exhibition in Shivamogga  ಶಿವಮೊಗ್ಗದಲ್ಲಿ ಸಿಲ್ಕ್ ಇಂಡಿಯಾ – 2025 ರೇಷ್ಮೆ ಸೀರೆಗಳ ಪ್ರದರ್ಶನ ಮತ್ತು ಮಾರಾಟ 

Silk India 2025 Exhibition in Shivamogga  ಶಿವಮೊಗ್ಗದ ಬಿ.ಎಚ್. ರಸ್ತೆಯಲ್ಲಿರುವ ರಾಯಲ್ ಆರ್ಕಿಡ್ ಹೋಟೆಲ್‌ನಲ್ಲಿ ವರಮಹಾಲಕ್ಷ್ಮೀ ಹಬ್ಬದ ಪ್ರಯುಕ್ತ ಆಯೋಜಿಸಲಾಗಿದ್ದ ಸಿಲ್ಕ್ ಇಂಡಿಯಾ-2025 [Silk India-2025] ವಿವಿಧ ರಾಜ್ಯಗಳ ಪರಿಶುದ್ಧ ರೇಷ್ಮೆ ಸೀರೆಗಳ ಪ್ರದರ್ಶನ ಮತ್ತು ಮಾರಾಟ ಮೇಳ ಇನ್ನು ಕೇವಲ ಐದು ದಿನಗಳು ಮಾತ್ರ ನಡೆಯಲಿದೆಜುಲೈ 11 ರಂದು ಆರಂಭವಾದ ಈ ಅದ್ದೂರಿ ಮೇಳವು ಜುಲೈ 20 ರಂದು ತೆರೆ ಕಾಣಲಿದೆ.

ಕಾಶ್ಮೀರದಿಂದ ಕಾಂಚಿಪುರಂವರೆಗೆ ದೇಶದ ನಾನಾ ಭಾಗಗಳ ರೇಷ್ಮೆ ಸೀರೆ ಉತ್ಪಾದಕರು [Silk saree manufacturers], ವಿನ್ಯಾಸಗಾರರು ಮತ್ತು ಸಹಕಾರ ಸಂಘಗಳು ತಮ್ಮ ರಾಜ್ಯದ ಸಾಂಪ್ರದಾಯಿಕ ರೇಷ್ಮೆ ಸೀರೆಗಳು ಮತ್ತು ಉತ್ಪನ್ನಗಳನ್ನು 70ಕ್ಕೂ ಹೆಚ್ಚು ಮಳಿಗೆಗಳಲ್ಲಿ ಪ್ರದರ್ಶಿಸುತ್ತಿವೆ. ಶಿವಮೊಗ್ಗದ ಜನತೆ ಪ್ರತಿದಿನ ಬೆಳಗ್ಗೆ 10:30 ರಿಂದ ರಾತ್ರಿ 8:30 ರವರೆಗೆ ಈ ಮೇಳಕ್ಕೆ ಭೇಟಿ ನೀಡಿ ಕಣ್ತುಂಬಿಕೊಳ್ಳಬಹುದು.

- Advertisement -
Shivamogga evening news today  112 Helpline malenadu today
112 Helpline malenadu today

ಈ ಮೇಳದಲ್ಲಿ ತಸ್ಸರ್ ರೇಷ್ಮೆ , ಕ್ರೇಪ್ಮತ್ತು ಜಾರ್ಜೆಟ್ ಸಿಲ್ಕ್ ಅರಿಣಿ ರೇಷ್ಮೆ , ಧರ್ಮಾವರಂ [Dharmavaram], ಕಾಂಚಿಪುರಂ ಸಿಲ್ಕ್ [Kanchipuram silk] ಮತ್ತು ಮದುವೆ ಸೀರೆಗಳು ರಾ ಸಿಲ್ಕ್ ಮತ್ತು ಕೋಸಾ ಸೀರೆಗಳು ಕೋಲ್ಕತ್ತಾ ಗಣಪತಿ ಸೀರೆ , ಢಾಕಾ ಸೀರೆ ಡಿಸೈನರ್ ಎಂಬ್ರಾಯಿಡರಿ ಸೀರೆ ಮತ್ತು ಡ್ರೆಸ್​ಗಳು, ಬಲುಚೂರಿ ರೇಷ್ಮೆ , ಮಟ್ಕಾ ಸೀರೆ, ಪ್ರಿಂಟೆಡ್ ಸೀರೆ ಬಾಗಲ್‌ಪುರ್ ರೇಷ್ಮೆ [Bhagalpur silk], ಚಂದೇರಿ ಸಿಲ್ಕ್ [Chanderi silk] ಮತ್ತು ಕೈ ಅಚ್ಚಿನ ಸೀರೆಗಳು ಸೇರಿದಂತೆ ಹಲವು ವಿಧದ ರೇಷ್ಮೆ ಸೀರೆಗಳು ಲಭ್ಯವಿವೆ. 

Silk India 2025 Exhibition in Shivamogga 
Silk India  2025 Exhibition in Shivamogga

Silk India  2025 Exhibition in Shivamogga 

ಸಿಲ್ಕ್ ಇಂಡಿಯಾ, ಶಿವಮೊಗ್ಗ, ರೇಷ್ಮೆ ಸೀರೆ, ಪ್ರದರ್ಶನ, ಮಾರಾಟ, ವರಮಹಾಲಕ್ಷ್ಮೀ ಹಬ್ಬ, ರಾಯಲ್ ಆರ್ಕಿಡ್ ಹೋಟೆಲ್, ಕಾಶ್ಮೀರ, ಕಾಂಚಿಪುರಂ, ತಸ್ಸರ್, ಧರ್ಮಾವರಂ, ಚಂದೇರಿ, ಕೈ ಅಚ್ಚು, ರೇಷ್ಮೆ ಉತ್ಪನ್ನಗಳು , Silk India, Shivamogga, silk sarees, exhibition, sale, Varalakshmi festival, Royal Orchid Hotel, Kashmir, Kanchipuram, Tussar, Dharmavaram, Chanderi, handloom, silk products , #SilkIndia2025 #Shivamogga #SilkSarees #IndianHandloom #VaralakshmiFestival #Sale #TraditionalWear #LastChance

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ https://chat.whatsapp.com/CTxKdbjEu0zLLQD5RTVkRt

TODAY ವಾಟ್ಸ್ಯಾಪ್ ಚಾನಲ್ ಫಾಲೋ ಮಾಡಿ https://whatsapp.com/channel/0029Va9I91s3LdQVrdq7yl1h

ಶಿವಮೊಗ್ಗದ ವಿಶೇಷ ಸುದ್ದಿಗಳಿಗಾಗಿ ಈ ಲಿಂಕ್​ ಕ್ಲಿಕ್ ಮಾಡಿ : https://malenadutoday.com/category/shivamogga/

Silk India 2025 Exhibition in Shivamogga 

Share This Article
Leave a Comment

Leave a Reply

Your email address will not be published. Required fields are marked *