ಕ್ಯಾಶ್​ಗೂ ಕಟ್ಟಬೇಕು ಜಿಎಸ್​ಟಿ/ಪಹಲ್ಗಾಮ್​ ಪ್ರಕರಣ/ಧರ್ಮಸ್ಥಳ ಕೇಸ್/ಇವತ್ತಿನ ಮಲೆನಾಡು ಟುಡೆ ಇ ಪತ್ರಿಕೆ ಓದಿ

Malenadu today e paper paper today e paper Malenadu malnad today news paper

malnad news epaper today july 18 ಶಿವಮೊಗ್ಗ, ಜುಲೈ 17, 2025: ಪ್ರಿಯ ಓದುಗರೆ, ಮಲೆನಾಡು ಟುಡೆ ನಿಮ್ಮ ನೆಚ್ಚಿನ ಡಿಜಿಟಲ್ ಮಾಧ್ಯಮವಾಗಿ ಬೆಳೆಸಿದ್ದಕ್ಕಾಗಿ ನಿಮಗೆ ಹೃತ್ಪೂರ್ವಕ ಧನ್ಯವಾದಗಳು. ನಿಮ್ಮ ನಿರಂತರ ಪ್ರೋತ್ಸಾಹವೇ ನಮ್ಮ ಶಕ್ತಿ. ಇದೀಗ ನಿಮ್ಮ ಮೆಚ್ಚುಗೆಯ ಮಲೆನಾಡು ಟುಡೆ ನ್ಯೂಸ್‌ಪೇಪರ್ ಅನ್ನು ನೇರವಾಗಿ ನಿಮ್ಮ ಬೆರಳ ತುದಿಗೆ ತರುವ ಸಲುವಾಗಿ, ನಮ್ಮ ಪತ್ರಿಕೆಯ ಸಂಪೂರ್ಣ PDF ಆವೃತ್ತಿಯನ್ನು ಇಲ್ಲಿ ಲಭ್ಯವಾಗುವಂತೆ ಮಾಡಿದ್ದೇವೆ. ಪತ್ರಿಕೆಯಲ್ಲಿನ ನಮ್ಮ ವರದಿಗಳು ನಿಮಗೆ ಇಷ್ಟವಾದಲ್ಲಿ, ಡಿಜಿಟಲ್​ ಮೀಡಿಯಾದ  … Read more

Old woman assaulted : ಗೌತಮಪುರ ವೃದ್ದೆಯ ಮೇಲೆ ಹಲ್ಲೆ ಪ್ರಕರಣ : ಸಿಎಂ ಕಚೇರಿ ಮಧ್ಯ ಪ್ರವೇಶ 

Old woman assaulted 

Old woman assaulted : ಶಿವಮೊಗ್ಗ, :ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಗೌತಮಪುರ ಗ್ರಾಮದಲ್ಲಿ ವೃದ್ಧೆಯೊಬ್ಬರಿಗೆ ಮನೆಯ ಮುಂದೆ ಕಸ ಹಾಕಿದ್ದನ್ನು ಪ್ರಶ್ನಿಸಿದ್ದಕ್ಕಾಗಿ ನೆರೆಮನೆಯವರು ಕಂಬಕ್ಕೆ ಕಟ್ಟಿ ಹಲ್ಲೆ ನಡೆಸಿದ್ದ ಅಮಾನವೀಯ ಘಟನೆ ಕುರಿತು ಮುಖ್ಯಮಂತ್ರಿಗಳ ಕಚೇರಿ (CMO) ಮಧ್ಯಪ್ರವೇಶಿಸಿದೆ.  Old woman assaulted  ಮಾಧ್ಯಮ ವರದಿಗಳನ್ನು ಗಮನಿಸಿದ ಮುಖ್ಯಮಂತ್ರಿಗಳ ಕಚೇರಿಯ ಕುಂದು ಕೊರತೆ ವಿಭಾಗದ ವಿಶೇಷ ಕರ್ತವ್ಯಾಧಿಕಾರಿಗಳು (OSD) ತಕ್ಷಣವೇ ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿ ದ್ದರು. ಈ ಸೂಚನೆಯ ಬೆನ್ನಲ್ಲೇ, ಪ್ರಕರಣದ ತನಿಖೆ … Read more

Ferry Service  5 ದಶಕಗಳ ಕಾಲ ಕಾರ್ಯನಿರ್ವಹಿಸಿದ ಲಾಂಚ್​ ಸೇವೆ ಅಂತ್ಯ : ಮುಂದೇನು

Ferry Service ಸಿಗಂದೂರು ಲಾಂಚ್​

Ferry Service  5 ದಶಕಗಳ ಕಾಲ ಕಾರ್ಯನಿರ್ವಹಿಸಿದ ಲಾಂಚ್​ ಸೇವೆ ಅಂತ್ಯ : ಮುಂದೇನು Ferry Service : ನಾಡಿಗೆ ಬೆಳಕು ನೀಡಲು ತಮ್ಮ ಸರ್ವಸ್ವವನ್ನು ತ್ಯಾಗ ಮಾಡಿದ ಲಿಂಗನಮಕ್ಕಿ ಮುಳುಗಡೆ ಸಂತ್ರಸ್ತರ ಪ್ರತಿನಿತ್ಯದ ಸಂಚಾರಕ್ಕೆ ಸರ್ಕಾರ ಕಲ್ಪಿಸಿದ್ದ ಲಾಂಚ್ ಸೇವೆ ಈಗ ನೆನಪಿನಂಗಳದ ಮ್ಯೂಸಿಯಂನಂತಾಗಿದೆ.ಸಿಗಂದೂರು ಸೇತುವೆಯ ಲೋಕಾರ್ಪಣೆಯಾದ ನಂತರ ಪ್ರಯಾಣಿಕರು ಲಾಂಚ್‌ಗಳತ್ತ ಮುಖ ಮಾಡುತ್ತಿಲ್ಲ. ದಡದಲ್ಲಿ ಗತಕಾಲದ ನೆನಪುಗಳನ್ನು ಸಾರಿ ಹೇಳುವ ವಾಹನವಾಗಿ ಲಾಂಚ್ ಗಳು ಉಳಿದಿವೆ. 56 ವರ್ಷಗಳ ನಿರಂತರ ಸೇವೆ ನೀಡಿದ ಈ … Read more

ಬಿಗ್ ನ್ಯೂಸ್​ ! ತುಂಗೆ ಆಯ್ತು! ಈಗ ಭದ್ರೆಗೆ ತಡೆಗೋಡೆ! ₹50 ಕೋಟಿ ಅನುದಾನ ಬಿಡುಗಡೆ! ಡಿಟೇಲ್ಸ್ ಓದಿ

Bhadra River Wall Rs 50 Crore ಭದ್ರಾ ನದಿ ಪ್ರವಾಹ ನಿಯಂತ್ರಣಕ್ಕೆ ₹50 ಕೋಟಿ ಅನುದಾನ: ಭದ್ರಾವತಿಗೆ ಸಿಎಂ ಬಂಪರ್ ಗಿಫ್ಟ್! Bhadra River Wall Rs 50 Crore ಭದ್ರಾವತಿ (Bhadravati), ಜುಲೈ 18, 2025 :  ನಗರದ ಹೃದಯ ಭಾಗದಲ್ಲಿ ಹರಿಯುವ ಭದ್ರಾ ನದಿ ತುಂಬಿದ ಸಂದರ್ಭದಲ್ಲಿ ಪ್ರತಿವರ್ಷ ನಗರದ ತಗ್ಗು ಪ್ರದೇಶಗಳಿಗೆ ನೀರು ನುಗ್ಗುತ್ತಿದೆ. ಈ ಹಿನ್ನೆಲೆಯಲ್ಲಿ (Bhadra River) ಭದ್ರಾ ನದಿಯ ಪ್ರವಾಹ ಪೀಡಿತ ಪ್ರದೇಶಗಳಿಗೆ ಹೊಂದಿಕೊಂಡಂತೆ ನದಿಗೆ ತಡೆಗೋಡೆ … Read more

ದಿನಭವಿಷ್ಯ! ಧನಲಾಭ, ಕುಟುಂಬದಲ್ಲಿ ಖುಷಿ! ಇವತ್ತಿನ ರಾಶಿಫಲ ಓದಿ

ದಿನಭವಿಷ್ಯ 31 ಜನವರಿ 2026: ದ್ವಾದಶ ರಾಶಿಗಳ ಫಲ ಮತ್ತು ಪಂಚಾಂಗ ವಿವರ SEO Title (English): Daily Horoscope 31 January 2026: Panchanga and Rasiphalalu in Kannada ದಿನಭವಿಷ್ಯ 31 ಜನವರಿ 2026: ದ್ವಾದಶ ರಾಶಿಗಳ ಫಲ ಮತ್ತು ಪಂಚಾಂಗ ವಿವರ SEO Title (English): Daily Horoscope 31 January 2026: Panchanga and Rasiphalalu in Kannada Panchanga January 30 2026 Financial Gains and Property Luck

Powerful Daily Horoscope july 18 ದಿನ ಭವಿಷ್ಯ: 12 ರಾಶಿಗಳ ಇಂದಿನ ಫಲಾಫಲ ಮೇಷದಿಂದ ಮೀನಾ ರಾಶಿಯವರಿಗೆ (Aries to Pisces) 12 ರಾಶಿಗಳ ಭವಿಷ್ಯ ಇಲ್ಲಿದೆ.  Powerful Daily Horoscope july 18 ಮೇಷ ರಾಶಿ: 8 ಮೇಷ ರಾಶಿಯವರಿಗೆ (Aries) ಇಂದು ಖ್ಯಾತಿ ಹೆಚ್ಚಾಗಲಿದೆ. ಸ್ನೇಹಿತರಿಂದ ಸಹಾಯ ದೊರೆಯಲಿದ್ದು, ದೇವಾಲಯಕ್ಕೆ ಭೇಟಿ ನೀಡುವಿರಿ (Temple Visit) ನಿರುದ್ಯೋಗಿಗಳಿಗೆ (Unemployed) ಶುಭ ಸುದ್ದಿ (Good News) ಸಿಗಲಿದೆ. ವ್ಯವಹಾರ ವೃದ್ಧಿಯಾಗುತ್ತವೆ ಮತ್ತು ಉದ್ಯೋಗದಲ್ಲಿ ಹೆಚ್ಚು … Read more

ರಾಗಿಗುಡ್ಡ : ಬೆಳಗಿನ ಜಾವ ಬಂದು ಬಟ್ಟೆ ಕದ್ದ ಕಳ್ಳ! ಕಾರಣ ಏನು ಗೊತ್ತಾ

Clothes Stolen from Outside Homes 17 Malenadu today news / ಶಿವಮೊಗ್ಗ ರಾಗಿಗುಡ್ಡದಲ್ಲಿ Ragigudda ಅಚ್ಚರಿ ಎಂಬಂತಹ ಘಟನೆಯೊಂದನ್ನು ನಡೆದಿದೆ. ಸಾಮಾನ್ಯವಾಗಿ ಮನೆಯಲ್ಲಿರುವ ಚಿನ್ನ, ಬೆಳ್ಳಿ, ಪಾತ್ರ,ಚೊಂಬು, ಕೊನೆಗೆ ಚಪ್ಪಲಿ ಶೂಗಳನ್ನು ಕಳ್ಳತನ ಮಾಡುವುದರು ಬಗ್ಗೆ ಕೇಳೇ ಇದ್ದೀರುತ್ತೀರಿ. ಆದರೆ, ಮನೆ ಮುಂದೆ ತೊಳೆದು ಒಣಗಿಸಿದ್ದ ಬಟ್ಟೆಗಳನ್ನ ಕಳ್ತನ ಮಾಡಿದ ಘಟನೆ ನಡೆದಿದೆ. ವಿಶೇಷ ಅಂದರೆ, ಈ ಘಟನೆ ಸಿಸಿ ಕ್ಯಾಮರಾದಲ್ಲಿಯು ಸೆರೆಯಾಗಿದೆ. ಇದನ್ನ ನೋಡಿ ಸ್ಥಳೀಯರು, ಒಣಗಾಕ್ಕಿದ್ದ ಬಟ್ಟೆನೂ ಬಿಡಲ್ಲ ಅಂದರೆ, ಬಟ್ಟೆಗಳನ್ನ … Read more

ಬಸ್​ ನಿಲ್ದಾಣದಲ್ಲಿ ಬಾಲಕ!/ಹೊಡಿತಾಳೆ ಹೆಂಡತಿ/ಗೇಟಿನ ಮುಂದ ಕಾರು ನಿಲ್ಲಿಸಿ ಉಪದ್ರ! 112 ದೂರು! ಏನಿದು!?

short news updates 112 Shivamogga ಶಿವಮೊಗ್ಗ (Shivamogga) ಜಿಲ್ಲೆಯಲ್ಲಿ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ನಡೆದ ಘಟನೆಗಳ ಸಂಕ್ಷಿಪ್ತ ವಿವರ ನೀಡುವ ಇವತ್ತಿನ ವರದಿ ಹೀಗಿದೆ. ಪೇಪರ್ ಟೌನ್, ಹೊಸಮನೆ ಮತ್ತು ಸಾಗರಪೇಟೆ ಠಾಣಾ ವ್ಯಾಪ್ತಿಯಲ್ಲಿ ವರದಿಯಾದ ಪ್ರಮುಖ ಘಟನೆಗಳ ಮಾಹಿತಿ ಇಲ್ಲಿದೆ. ಹೆಂಡತಿ & ಹೆಂಡತಿಯ ಅಣ್ಣನಿಂದ ಹಲ್ಲೆ ! ಜುಲೈ 15, 2025 ರಂದು ಭದ್ರಾವತಿಯಲ್ಲಿ  ವ್ಯಕ್ತಿಯೊಬ್ಬರು ಪೊಲೀಸರಿಗೆ ಕರೆ ಮಾಡಿ ತಮ್ಮ ಪತ್ನಿ ಮತ್ತು ಅವರ ಅಣ್ಣ ತಮ್ಮ ಮೇಲೆ ಹಲ್ಲೆ … Read more

ಶಿವಮೊಗ್ಗದ ಬಾರ್‌ನಲ್ಲಿ ಗಲಾಟೆ: ಸಿಸಿಟಿವಿ ದೃಶ್ಯಾವಳಿ ಘಟನೆ ಬಹಿರಂಗ

Shocking Violence in Shivamogga Bar ಶಿವಮೊಗ್ಗದ ಬಾರ್‌ನಲ್ಲಿ ಗಲಾಟೆ: ಸಿಸಿಟಿವಿ ದೃಶ್ಯಾವಳಿ ಘಟನೆ ಬಹಿರಂಗ, ಓರ್ವ ಆರೋಪಿ ಬಂಧನ ಮಲೆನಾಡು ಟುಡೆ ಸುದ್ದಿ, ಶಿವಮೊಗ್ಗ, ಜುಲೈ 17, 2025: ಶಿವಮೊಗ್ಗದ ಸೋಮಿನಕೊಪ್ಪದ ಬಾರ್ ಆಂಡ್ ರೆಸ್ಟೋರೆಂಟ್‌ನಲ್ಲಿ ಕ್ಷುಲ್ಲಕ ಕಾರಣಕ್ಕೆ ಸ್ನೇಹಿತರ ಮಧ್ಯೆ ಗಲಾಟೆಯಾಗಿ, ಇಬ್ಬರ ಮೇಲೆ ಹಲ್ಲೆ ನಡಸಲಾಗಿದೆ. ಈ ಸಂಬಂಧ ವಿನೋಬನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಓರ್ವ ಆರೋಪಿಯನ್ನು ಬಂಧಿಸಿದ್ದಾರೆ. ಸದ್ಯ ಘಟನೆಯ ಸಿಸಿ ಕ್ಯಾಮರಾ ದೃಶ್ಯಾವಳಿಗಳು (CCTV Footage) ಹೊರಬಿದ್ದಿದ್ದು, … Read more

ಲಂಚ ಸ್ವೀಕರಿಸುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಮುದ್ದಿನಕೊಪ್ಪ ಪಂಚಾಯಿತಿ ಕಾರ್ಯದರ್ಶಿ  

Lokayukta Traps Mudinakoppa Panchayat Secretary for Bribe in Shivamogga

Lokayukta Traps Mudinakoppa Panchayat Secretary for Bribe in Shivamogga ಲಂಚ ಸ್ವೀಕರಿಸುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಮುದ್ದಿನಕೊಪ್ಪ ಪಂಚಾಯಿತಿ ಕಾರ್ಯದರ್ಶಿ   Lokayukta Traps Mudinakoppa ಮಲೆನಾಡು ಟುಡೆ ಸುದ್ದಿ, ಶಿವಮೊಗ್ಗ, ಜುಲೈ 17, 2025: ಇ-ಸ್ವತ್ತು ಮಾಡಿಕೊಡಲು ₹3,000 ಲಂಚಕ್ಕೆ (Bribe) ಬೇಡಿಕೆ ಇಟ್ಟಿದ್ದ ಶಿವಮೊಗ್ಗ ತಾಲ್ಲೂಕು, ಮುದ್ದಿನಕೊಪ್ಪ ಗ್ರಾಮ ಪಂಚಾಯಿತಿಯ ಕಾರ್ಯದರ್ಶಿ ಕುಮಾರ್​ ನಾಯ್ಕ್​ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ. ಈ ಸಂಬಂದ ಪ್ರಕರಣ ದಾಖಲಿಸಿಕೊಂಡಿದ್ದ ಲೋಕಾಯುಕ್ತ … Read more

Jp story : ಸಿಗಂದೂರು ದೇವಸ್ಥಾನದಲ್ಲಿ ರಾತ್ರಿ 9 ಗಂಟೆಯವರೆಗೂ ದರ್ಶನಕ್ಕೆ ಅವಕಾಶ- ಹೆಚ್ಚಾದ ಪ್ರವಾಸಿಗರು ಹಾಗು ಭಕ್ತರ ಸಂಖ್ಯೆ

jp story ಸಿಗಂದೂರು

Jp story  ಶರಾವತಿ ಮುಳುಗಡೆ ಸಂತ್ರಸ್ಥರ ಏಳು ದಶಕದ ಸೇತುವೆ ಬೇಡಿಕೆ ಈಡೇರಿದ ನಂತರ, ಸಂತ್ರಸ್ಥರ ಮೊಗದಲ್ಲಿ ಮಂದಹಾಸ ಮೂಡಿದೆ. ಸಿಗಂದೂರು ಸೇತುವೆ ಲೋಕಾರ್ಪಣೆಗೊಂಡ ನಂತರ, ಸಿಗಂದೂರು ದೇವಸ್ಥಾನಕ್ಕೆ ಬರುವ ಭಕ್ತರ ಸಂಖ್ಯೆ ಕೂಡ ಹೆಚ್ಚಾಗಿದೆ. ಸೇತುವೆ ನೋಡಲು ಸಾಗರ ತೀರ್ಥಹಳ್ಳಿ, ಸೊರಬ,ಶಿಕಾರಿಪುರ ತಾಲೂಕಿನ ಭಾಗಗಳಿಂದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಸೇತುವೆಯತ್ತ ದೌಡಾಯಿಸುತ್ತಿದ್ದಾರೆ. ಪ್ರತಿದಿನ ಬೆಳಿಗ್ಗೆ ಹಾಗು ಸಂಜೆ ಹೊತ್ತು ಸೇತುವೆಗೆ ಭೇಟಿ ನೀಡುವ ಪ್ರವಾಸಿಗರು. ಸೀದಾ ಸಿಗಂದೂರು ದೇವಸ್ಥಾನಕ್ಕೆ ಹೋಗಿ ದೇವಿ ದರ್ಶನ ಪಡೆದು ಪುನೀತರಾಗುತ್ತಿದ್ದಾರೆ. … Read more

ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು