future predictions August 9 2025 ಶಿವಮೊಗ್ಗ, ದಿನಭವಿಷ್ಯ, ಆಗಸ್ಟ್ 9 2025 , malenadu today news : ಇವತ್ತಿನ ದಿನಭವಿಷ್ಯದಲ್ಲಿ ಸಾಕಷ್ಟು ವಿಶೇಷಗಳಿವೆ ಕೆಲವರಿಗೆ ಆರ್ಥಿಕ ಲಾಭ ಮತ್ತು ವ್ಯವಹಾರದಲ್ಲಿ ಅಭಿವೃದ್ಧಿ (business growth) ಇದ್ದರೆ, ಮತ್ತೆ ಕೆಲವರಿಗೆ ಧನಲಾಭದ ಸೂಚನೆಯಿದೆ. ಅಂದಹಾಗೆ, ಇದು ಆಧ್ಯಾತ್ಮಿಕತೆಯ ವಿಚಾರಕ್ಕೆ ಸಂಬಂಧಿಸಿದ ದಿನಭವಿಷ್ಯವಾಗಿದ್ದು, ಕೇವಲ ಜ್ಯೋತಿಷ್ಯ ಶಾಸ್ತ್ರದ ದಿಕ್ಸೂಚಿಯ ಸಲಹೆಯಷ್ಟೆ! ಶ್ರೀ ವಿಶ್ವಾವಸು ನಾಮ ಸಂವತ್ಸರದ ಶ್ರಾವಣ ಮಾಸದ ಈ ಶುಭ ದಿನದ್ಲಿ ರಾಹು ಕಾಲ: ಬೆಳಿಗ್ಗೆ 9:00 ರಿಂದ 10:30, ಯಮಗಂಡ: ಮಧ್ಯಾಹ್ನ 1:30 ರಿಂದ 3:00 ಇರಲಿದೆ.
ಇದನ್ನು ಸಹ ಓದಿ : 24 ರಂದು ಕರ್ನಾಟಕ ಸ್ಟಾರ್ ಸಿಂಗರ್ ಸೀಜನ್ 02 ಕಾರ್ಯಕ್ರಮ : ಯಾರೆಲ್ಲಾ ಭಾಗವಹಿಸಬಹುದು : ಪ್ರಥಮ ಬಹುಮಾನ ಎಷ್ಟು ಗೊತ್ತಾ? https://malenadutoday.com/karnataka-star-singer-audition-shivamogga/

ಇವತ್ತಿನ ರಾಶಿ ಭವಿಷ್ಯ/ future predictions August 9 2025
ಮೇಷ: ಇಂದು ನಿಮ್ಮ ಕೆಲಸವೂ ಸಮಯಕ್ಕೆ ಸರಿಯಾಗಿ ಮುಗಿಯಲಿದೆ. ಆರ್ಥಿಕವಾಗಿ ಲಾಭ (sudden financial gains) ಸಿಗುವ ಸಾಧ್ಯತೆ ಇದೆ. ವ್ಯಾಪಾರ ಮತ್ತು ಉದ್ಯೋಗಗಳಲ್ಲಿ ಅನಿರೀಕ್ಷಿತ ಯಶಸ್ಸು ಕಂಡುಬರಲಿದೆ. ಸಂಬಂಧಿಕರಿಂದ ಶುಭ ಸುದ್ದಿ ಕೇಳಿ ಬರಬಹುದು.
ವೃಷಭ: ನಿಮ್ಮ ಕೆಲಸಗಳಲ್ಲಿ ವಿಳಂಬವಾಗಬಹುದು. ಆರ್ಥಿಕ ತೊಂದರೆ ಎದುರಾಗುವ ಸಾಧ್ಯತೆಯಿದ್ದರು, ಅಂತಿಮವಾಗಿ ದಿನವೂ ವಿಶೇಷವಾಗಿರುವುದು. ಆಸ್ತಿ ವಿವಾದದ ಕಿರಿಕಿರಿ, ಮಾನಸಿಕ ನೆಮ್ಮದಿಗೆ ದಕ್ಕೆ ತರುವುದು. ಅನಾರೋಗ್ಯದ ಬಗ್ಗೆ ಎಚ್ಚರಿಕೆ ವಹಿಸಿ. ಉದ್ಯೋಗ ಮತ್ತು ವ್ಯಾಪಾರದಲ್ಲಿ ಸಣ್ಣ ಪುಟ್ಟ ತೊಂದರೆ.
ಮಿಥುನ: ಖರ್ಚು ಹೆಚ್ಚಾಗುವ ಸಾಧ್ಯತೆ ಇದೆ. ಅನಿರೀಕ್ಷಿತ ಓಡಾಟ. ಕಷ್ಟಪಟ್ಟರೂ ನಿರೀಕ್ಷಿತ ಫಲಿತಾಂಶ ಸಿಗುವುದು ಕಷ್ಟ ಎಂಬ ಭಾವನೆ ಬೇಡ, ದೇವರ ಮೇಲೆ ಬಾರ ಹಾಕಿ ಮನಸ್ಸಿಗೆ ಶಾಂತಿ ಸಿಗುತ್ತದೆ.ವ್ಯಾಪಾರ ಹಾಗೂ ಉದ್ಯೋಗದಲ್ಲಿ ಈ ದಿನ ಸಾಮಾನ್ಯವಾಗಿರುವುದು
ಕರ್ಕಾಟಕ: ಹೊಸ ಪರಿಚಯ ಸಿಗುವುದು, ಬಾಲ್ಯದ ಸ್ನೇಹಿತರು ಅರಸಿ ಬರುವರು . ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಪ್ರಗತಿ ಕಂಡುಬರಲಿದೆ. ವ್ಯಾಪಾರವು ವಿಸ್ತರಿಸುತ್ತದೆ ಮತ್ತು ಉದ್ಯೋಗಗಳಲ್ಲಿ ಈ ದಿನ ಸಂತೋಷ ಸಿಗಲಿದೆ.
ಸಿಂಹ: ನಿಮ್ಮ ಈ ದಿನ ಚೆನ್ನಾಗಿರಲಿದೆ. ನಿಮ್ಮ ಯೋಜನೆಗಳು ಕಾರ್ಯರೂಪಕ್ಕೆ ಬರಲಿವೆ. ಶಿಕ್ಷಣ ಕ್ಷೇತ್ರದಲ್ಲಿ ಹೊಸ ಅವಕಾಶಗಳು ದೊರೆಯುತ್ತವೆ. ದೈವಿಕ ಚಿಂತನೆಯಲ್ಲಿ ಕಾಲ ಕಳೆಯುತ್ತೀರಿ. ವ್ಯಾಪಾರ ಹಾಗೂ ಉದ್ಯೋಗದಲ್ಲಿ ಈ ದಿನ ಸರಳವಾಗಿದೆ.
ಕನ್ಯಾ: ನಿಮ್ಮ ಸಾಲ ಹೆಚ್ಚಾಗುವ ಸಾಧ್ಯತೆ ಇದೆ. ಕೆಲಸ ಮುಂದೂಡಲ್ಪಡಬಹುದು. ಪುಣ್ಯಕ್ಷೇತ್ರಗಳ ಭೇಟಿ ಸಾಧ್ಯತೆ ಇದೆ. ವ್ಯಾಪಾರ ಮತ್ತು ಉದ್ಯೋಗಗಳಲ್ಲಿ ಸಣ್ಣಪುಟ್ಟ ಕಿರಿಕಿರಿ ಎದುರಾಗಬಹುದು.
ಇದನ್ನು ಸಹ ಓದಿ : ವರಮಹಾಲಕ್ಷ್ಮೀ ಹಬ್ಬ!ವೃತ ಆಚರಣೆ, ಪೂಜೆ ಹೇಗೆ? https://malenadutoday.com/celebrate-varamahalakshmi-habba-2025/
ತುಲಾ: ಕುಟುಂಬದಲ್ಲಿ ಒತ್ತಡ ಹೆಚ್ಚಾಗಬಹುದು. ಆಧ್ಯಾತ್ಮಿಕ ವಿಷಯಗಳಲ್ಲಿ ಆಸಕ್ತಿ ಹೆಚ್ಚಾಗುತ್ತದೆ. ಅತಿಯಾದ ಕೆಲಸದ ಒತ್ತಡದಿಂದ ವೃತ್ತಿ ಪ್ರಯತ್ನ ನಿಧಾನವಾಗುತ್ತವೆ. ವ್ಯಾಪಾರ ಮತ್ತು ಉದ್ಯೋಗದಲ್ಲಿ ಈ ದಿನ ಸಾಮಾನ್ಯವಾಗಿರುತ್ತದೆ.

ವೃಶ್ಚಿಕ: ಇಂದು ನಿಮಗೆ ಹೊಸ ಉದ್ಯೋಗಾವಕಾಶ ಸಿಗುತ್ತವೆ. ಸಮಾಜದಲ್ಲಿ ನಿಮ್ಮ ಗೌರವ ಮತ್ತು ಪ್ರತಿಷ್ಠೆ ಹೆಚ್ಚಾಗಲಿದೆ. ಸಹೋದರರಿಂದ ಆರ್ಥಿಕ ಲಾಭವಾಗಲಿದೆ. ಕಠಿಣ ಪರಿಶ್ರಮಕ್ಕೆ ತಕ್ಕ ಫಲ ಸಿಗಲಿದೆ.ವ್ಯಾಪಾರ ಹಾಗೂ ಉದ್ಯೋಗದಲ್ಲಿ ದಿನ ವಿಶೇಷವಾಗಿರಲಿದೆ.
ಧನಸ್ಸು: ಪ್ರಮುಖ ವಿಷಯದಲ್ಲಿ ಅಡೆತಡೆಗಳು ಎದುರಾಗುತ್ತವೆ. ಹೊಸ ಸಾಲಕ್ಕೆ ಪ್ರಯತ್ನಿಸಬೇಡಿ. ದೂರ ಪ್ರಯಾಣ ಸಾಧ್ಯತೆ ಇದೆ. ವ್ಯಾಪಾರ ಮತ್ತು ಉದ್ಯೋಗದಲ್ಲಿ ಈ ದಿನ ಏರಿಳಿತಗಳು ಕಾಣಲಿವೆ.
ಇದನ್ನು ಸಹ ಓದಿ : ಕಾಂತಾರ ಚಾಪ್ಟರ್ 1 ನಲ್ಲಿ ಕನಕವತಿಯಾಗಿ ಈ ನಟಿ ಎಂಟ್ರಿ : ಯಾರಿದು https://malenadutoday.com/kantara-movie-kanakavati/
ಮಕರ: ಇಂದು ಶುಭ ಸುದ್ದಿ ಕೇಳುವಿರಿ. ನಿಮ್ಮ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ. ಒಡಹುಟ್ಟಿದವರೊಂದಿಗಿನ ವಿವಾದ ಬಗೆಹರಿಯುತ್ತವೆ. ಭೂಮಿ ಮತ್ತು ವಾಹನ ಖರೀದಿಸುವ ಯೋಗವಿದೆ. ಮಾತುಕತೆಯೇ ಪರಿಹಾರ, ಉದ್ಯೋಗ ಹಾಗೂ ವ್ಯವಹಾರದಲ್ಲಿ ದಿನ ಸರಳವಾಗಿದೆ.
ಕುಂಭ: ಆರ್ಥಿಕ ತೊಂದರೆ ಎದುರಾಗುವ ಸಾಧ್ಯತೆ ಇದೆ. ಜವಾಬ್ದಾರಿ ಹೆಚ್ಚಾಗುತ್ತವೆ. ಕೆಲಸದ ಪ್ರಗತಿ ನಿಧಾನವಾಗಬಹುದು. ಉದ್ಯೋಗ ಮತ್ತು ವ್ಯಾಪಾರ ಎರಡೂ ಈ ದಿನ ಸ್ಥಿರವಾಗಿರುತ್ತವೆ.
ಮೀನ: ವ್ಯಾಪಾರದಲ್ಲಿ ಯಶಸ್ಸು (business success) ಕಂಡುಬರುತ್ತದೆ. ಪ್ರೀತಿಪಾತ್ರರಿಂದ ಪ್ರಮುಖ ಮಾಹಿತಿ ಸಿಗುತ್ತದೆ. ನಿಮಗೆ ಅನುಕೂಲಕರವಾದ ಪರಿಸ್ಥಿತಿಗಳು ಸೃಷ್ಟಿಯಾಗಲಿವೆ. ದಿನ ವ್ಯವಹಾರ ಉದ್ಯೋಗ ಕ್ಷೇತ್ರದಲ್ಲಿ ನೀವು ಅಂದುಕೊಂಡ ವಿಚಾರ ನಡೆಯುತ್ತದೆ.
ಇದನ್ನು ಸಹ ಓದಿ : ಇವತ್ತಿನ ಇ-ಪೇಪರ್ನಲ್ಲಿದೆ ಇಂಟ್ರೆಸ್ಟಿಂಗ್ ಸುದ್ದಿಗಳು https://malenadutoday.com/shivamogga-e-paper-today/
future predictions August 9 2025 Daily Horoscope
August 9 2025 horoscope, today’s horoscope, astrological predictions, financial gains in horoscope, business growth astrology, book an astrologer, consult an astrologer online, future predictions, Astrologer near me, daily rashi phala, ದೈನಂದಿನ ಜಾತಕ, ಜಾತಕ, ರಾಶಿ ಭವಿಷ್ಯ, ಆಗಸ್ಟ್ 9 2025 ಜಾತಕ, ಆರ್ಥಿಕ ಲಾಭ, ವ್ಯಾಪಾರ ಬೆಳವಣಿಗೆ, Daily horoscope, rashi bhavishya, August 9 2025, financial gain, business growth, astrology, today’s zodiac, #KannadaHoroscope #Adike #Adikebele #Shivamogga #Puttur #Sagara #Sirsi, future
