ಮಂಗಳೂರು, ಉಡುಪಿ ಮತ್ತು ಶಿವಮೊಗ್ಗೆ ಕೇಂದ್ರದ ಗಿಫ್ಟ್! ಏನು ಗೊತ್ತಾ

ajjimane ganesh

 CGHS Wellness Centres 29 ಮಂಗಳೂರು, ಉಡುಪಿ ಮತ್ತು ಶಿವಮೊಗ್ಗದಲ್ಲಿ ಹೊಸ ವೆಲ್ನೆಸ್ ಕೇಂದ್ರ

 CGHS Wellness Centres 29 ಶಿವಮೊಗ್ಗಕ್ಕೆ ಕೇಂದ್ರ ಸರ್ಕಾರ ಮತ್ತೊಂದು ಉಡುಗೊರೆ ನೀಡುತ್ತದೆ. ಶಿವಮೊಗ್ಗವೂ ಸೇರಿದಂತೆ  (Shivamogga) ಮಂಗಳೂರು (Mangaluru), ಉಡುಪಿ (Udupi)ಯಲ್ಲಿ ಕೇಂದ್ರ ಸರ್ಕಾರಿ ಆರೋಗ್ಯ ಯೋಜನೆ ಅಡಿಯಲ್ಲಿ ವೆಲ್ನೆಸ್ ಕೇಂದ್ರಗಳನ್ನು (Wellness Centres) ಪ್ರಾರಂಭಿಸಲು ಅನುಮೋದನೆ  ನೀಡಿದೆ.

Big Win for GST Dues july 24 Explore Important announcement july 16 ಕರ್ನಾಟಕ, ವಿದ್ಯಾರ್ಥಿವೇತನ, ಕೈಗಾರಿಕೆ ಯೋಜನೆಗಳು, ವಿದ್ಯಾರ್ಥಿನಿಲಯ ಪ್ರವೇಶ, ಶಿವಮೊಗ್ಗ, ಸಾಗರ, ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳು, ಆನ್‌ಲೈನ್ ಅರ್ಜಿ, ಪ್ರಕಟಣೆ, ಸರ್ಕಾರಿ ಯೋಜನೆಗಳು, Karnataka, Scholarships, Industrial Schemes, Hostel Admissions, Shivamogga, Sagara, Social Welfare, Backward Classes, Online Applications, Government Announcements, Deadlines ,#KarnatakaUpdates #StudentAid #BusinessGrants #HostelLife #ApplyOnline #GovernmentSchemes #EducationKarnataka #ShivamoggaNews suvarna news information news
suvarna news information news

ಈ ಸಂಬಂಧ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ರಾಜ್ಯ ಸಚಿವ ಪ್ರತಾಪರಾವ್ ಜಾಧವ್ ಅವರು ಸದನ ಕಲಾಪದಲ್ಲಿ ಮಾಹಿತಿ ನೀಡಿದ್ದಾರೆ. ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ್ ಪೂಜಾರಿ (Kota Srinivas Poojary) ಅವರು ಸದನದಲ್ಲಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಕೇಂದ್ರ ಸಚಿವರು ದೇಶಾದ್ಯಂತ 22 ಹೊಸ ಸಿಜಿಹೆಚ್​ಎಸ್​ ವೆಲ್ನೆಸ್ ಕೇಂದ್ರಗಳನ್ನ ಸ್ಥಾಪಿಸಲಾಗುತ್ತಿದೆ. ಈ ಪೈಕಿ ರಾಜ್ಯದ ಮೂರು ಕಡೆಗಳಲ್ಲಿ ಸ್ಥಾಪನೆ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ. 

CGHS Wellness Centres, Mangaluru, Udupi, Shivamogga, Central Government Health Scheme, Prataprao Jadhav, Kota Srinivas Poojary, Nalin Kumar Kateel, Mansukh Mandaviya, Karnataka health, central government pensioners, medical facilities. Shivamogga latest news malnad today e paper 25 today news paper july 24 today news paper  july 24
today news paper  july 24

ಸದ್ಯ ರಾಜ್ಯದಲ್ಲಿ ನಾಲ್ಕು ಆಯುಷ್ (AYUSH) ಕೇಂದ್ರಗಳು ಸೇರಿದಂತೆ 15  ಸಿಜಿಹೆಚ್​ಎಸ್​  ವೆಲ್ನೆಸ್ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ

  Shivamogga CGHS Wellness Centres, Mangaluru, Udupi, Shivamogga, Central Government Health Scheme, Prataprao Jadhav, Kota Srinivas Poojary, Nalin Kumar Kateel, Mansukh Mandaviya, Karnataka health, central government pensioners, medical facilities.

Share This Article