Bhadra Dam Water Release 22 ಶಿವಮೊಗ್ಗ: ಭದ್ರಾ ಬಲದಂಡೆ ನಾಲೆಗೆ 120 ದಿನಗಳ ಕಾಲ ನೀರು ಬಿಡುಗಡೆ/ ಫುಲ್ ಡಿಟೇಲ್ಸ್
Bhadra Dam Water Release 22 ಭದ್ರಾ ಜಲಾಶಯದಿಂದ ಬಲದಂಡೆ ನಾಲೆಗೆ (Right Bank Canal) ಜುಲೈ 22ರ ಮಧ್ಯಾಹ್ನದಿಂದ ನೀರು ಹರಿಸಲು ನಿರ್ಧಾರ ಮಾಡಲಾಗಿದೆ. ಈ ಕುರಿತಾಗಿ ನಿನ್ನೆ ದಿನ ಸೋಮವಾರ ಮಲವಗೊಪ್ಪದಲ್ಲಿರುವ ಕಾಡಾ ಕಚೇರಿಯಲ್ಲಿ ನಡೆದ ಭದ್ರಾ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ (ICC) ಈ ಮಹತ್ವದ ತೀರ್ಮಾನವನ್ನು ಕೈಗೊಳ್ಳಲಾಗಿದೆ.
ಐಸಿಸಿ ಅಧ್ಯಕ್ಷರೂ ಆಗಿರುವ ಜಿಲ್ಲಾ ಉಸ್ತುವಾರಿ ಸಚಿವ ಮಧು ಎಸ್. ಬಂಗಾರಪ್ಪ ಅವರು ಸಭೆಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ.

ಅವರು ನೀಡಿರುವ ಮಾಹಿತಿ ಪ್ರಕಾರ, ಬಲದಂಡೆ ವ್ಯಾಪ್ತಿಗೆ ಬರುವ ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ ಹಾಗೂ ವಿಜಯನಗರ ಜಿಲ್ಲೆಯ ಹರಪನಹಳ್ಳಿ ಭಾಗದ 1,05,570 ಹೆಕ್ಟೇರ್ ಜಮೀನಿಗೆ (1,05,570 Hectares of Land) ಮುಂದಿನ 120 ದಿನಗಳ ಕಾಲ ನೀರು ಹರಿಸಲಾಗುತ್ತಿದೆ.

ಎಡದಂಡೆ ನಾಲೆಗೆ ಆಗಸ್ಟ್‌ನಲ್ಲಿ ನೀರು ಬಿಡುಗಡೆ Bhadra Dam Water Release 22
ಇನ್ನೂ ಭದ್ರಾ ಎಡದಂಡೆ ನಾಲೆಯಲ್ಲಿ ಸ್ಲೂಸ್ ಗೇಟ್ ಅಳವಡಿಕೆ ಕಾಮಗಾರಿ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ, ಆಗಸ್ಟ್ ಎರಡನೇ ವಾರದೊಳಗೆ ನೀರು ಹರಿಸಲು ದಿನಾಂಕ ನಿಗದಿಪಡಿಸಲು ಸೂಚಿಸಲಾಗಿದೆ.
Bhadra Dam Water Release to Right Bank Canal Left bank canal work to be expedited for August release
ಭದ್ರಾ ಜಲಾಶಯ, ನೀರು ಬಿಡುಗಡೆ, ಶಿವಮೊಗ್ಗ, ಬಲದಂಡೆ ನಾಲೆ, ನೀರಾವರಿ, ರೈತರಿಗೆ ನೆರವು, ಮಧು ಬಂಗಾರಪ್ಪ, ಭದ್ರಾ ಡ್ಯಾಂ, ಕೃಷಿ, ನೀರು ಹರಿವು, Bhadra Dam, Water Release, Shivamogga, Right Bank Canal, Irrigation, Farmer Aid, Madhu Bangarappa, Bhadra Reservoir, Agriculture, Water Supply, #BhadraDam #Shivamogga #WaterRelease #Irrigation #Farmers #KarnatakaAgriculture #WaterManagement #RightBankCanal #BhadraRiver
Bhadra Dam Water Release 22