Bhadra dam inflow and outflow : ಭದ್ರ ಜಲಾಶಯದಲ್ಲಿ ಒಳಹರಿವು ಹಾಗೂ ಹೊರ ಹರಿವು ಎಷ್ಟಿದೆ ಇವತ್ತು

Bhadra dam inflow and outflow : ಭದ್ರ ಜಲಾಶಯದಲ್ಲಿ ಒಳಹರಿವು ಹಾಗೂ ಹೊರ ಹರಿವು ಎಷ್ಟಿದೆ ಇವತ್ತು

ಶಿವಮೊಗ್ಗ : ಕಳೆದ ಎರಡು ಮೂರು ದಿನಗಳಿಂದ ಮಳೆಯ ಪ್ರಮಾಣ ಕಡಿಮೆಯಾಗಿದ್ದು, ಭದ್ರಾಜಲಾಶಯದಲ್ಲಿ ಇಂದಿನ ಒಳಹರಿವು 11,391 ಕ್ಯೂಸೆಕ್‌ಗಳು ದಾಖಲಾಗಿದೆ. ಹಾಗೆಯೇ . ಜಲಾಶಯದಿಂದ3,590 ಕ್ಯೂಸೆಕ್‌ ನೀರನ್ನು ಹೊರಬಿಡಲಾಗುತ್ತಿದೆ.

ಜಲಾಶಯದ ಗರಿಷ್ಠ ಸಂಗ್ರಹ ಮಟ್ಟ (FRL) 186 ಅಡಿ ಇದ್ದು, ಇದರ ಒಟ್ಟು ಸಂಗ್ರಹ ಸಾಮರ್ಥ್ಯ 71.535 ಟಿಎಂಸಿ ಆಗಿದೆ. ಪ್ರಸ್ತುತ, ಜಲಾಶಯದ ನೀರಿನ ಮಟ್ಟ 177 ಅಡಿ 4 ಇಂಚುಗಳು  ತಲುಪಿದ್ದು, ಇದು ಜಲಾಶಯದ ಒಟ್ಟು ಸಂಗ್ರಹ ಸಾಮರ್ಥ್ಯದ 61.050 ಟಿಎಂಸಿ ನೀರನ್ನು ಸಂಗ್ರಹಿಸಿದೆ .

bhadra dam inflow and outflow
ಭದ್ರ ಡ್ಯಾಂ

 

Leave a Comment

ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು