SHIVAMOGGA NEWS TODAY
ಶಿವಮೊಗ್ಗ : ಅಡಿಕೆ ಬೇಯಿಸುವಾಗ ಹಂಡೆಗೆ ಬಿದ್ದಿದ್ದ ವ್ಯಕ್ತಿ ಸಾವು
ಮಲೆನಾಡು ಟುಡೆ ಸುದ್ದಿ/ ಶಿವಮೊಗ್ಗ : ಅಡಿಕೆ ಬೇಯಿಸುವ ವೇಳೆ ಹಂಡೆಗೆ ಬಿದ್ದು ವ್ಯಕ್ತಿಯೊಬ್ಬರು ಸಾವನ್ನಪ್ಪಿರುವ ಘಟನೆ ಶಿವಮೊಗ್ಗ ತಾಲೂಕಿನ ವಡ್ಡಿನಕೊಪ್ಪದಲ್ಲಿ ನಡೆದಿದೆ. ವಡ್ಡಿನಕೊಪ್ಪ ನಿವಾಸಿ ಜೇನುಕುಮಾರ್.ಆರ್(44) ... ಕ್ಲಿಕ್ ಮಾಡಿ