saraku supari price in karnataka ಅಡಿಕೆ ಮಾರುಕಟ್ಟೆ ಯಲ್ಲಿ ಅಡಿಕೆ ದರ ಎಷ್ಟಿದೆ? ಎಂಬುದರ ವಿವರವನ್ನು ಮಲೆನಾಡು ಟುಡೆ ಪ್ರತಿದಿನ ಈ ವರದಿಯಲ್ಲಿ ಅಪ್ಡೇಟ್ ಮಾಡುತ್ತಿದೆ. ಇತ್ತೀಚೆಗೆ ಮಾರುಕಟ್ಟೆಯಲ್ಲಿ ಅಡಿಕೆ ಬೆಲೆ ಹೆಚ್ಚಳವಾಗುತ್ತಿದ್ದು, ಅಡಿಕೆಯನ್ನು ಮಾರದೆ ಉತ್ತಮ ರೇಟಿಗಾಗಿ ಕಾಯುತ್ತಿದ್ದವರು, ಅಡಕೆ ಬೆಲೆಯ ಬಗ್ಗೆ ಕುತೂಹಲವನ್ನು ಹೊಂದಿದ್ದಾರೆ. ಈ ಹಿನ್ನೆಲೆಯಲ್ಲಿ ಇವತ್ತಿನ ಅಡಿಕೆ ರೇಟು ಯಾವ ತಾಲ್ಲೂಕಿನಲ್ಲಿ ಎಷ್ಟಿದೆ! ಯಾವ್ಯಾವ ತಾಲ್ಲೂಕಿನ ಯಾವ್ಯಾವ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಗರಿಷ್ಠ ಎಷ್ಟು ಕನಿಷ್ಠ ಎಷ್ಟು ಎಂಬುದರ ವಿವರವನ್ನು ಇಲ್ಲಿ ನೀಡಲಾಗಿದೆ. ರಾಜ್ಯದ ಅಡಿಕೆ ಮಾರುಕಟ್ಟೆಗಳಲ್ಲಿ ಪ್ರತಿದಿನವೂ ಒಂದಿಷ್ಟು ವ್ಯತ್ಯಾಸಗಳು ಆಗುತ್ತಿದೆ. ಈ ನಿಟ್ಟಿನಲ್ಲಿ ಅಡಿಕೆ ಬೆಳೆಗಾರರಿಗೆ ಅವಶ್ಯಕವಾದ ಮಾಹಿತಿಯನ್ನು ಮಲೆನಾಡು ಟುಡೆ ನೀಡುತ್ತಿದೆ.
ವಿಶೇಷ ಸೂಚನೆ : ಪ್ರತಿದಿನ ಮಾರುಕಟ್ಟೆಯ ಬೆಲೆಯನ್ನ ಪ್ರಕಟಿಸಲಾಗುತ್ತಿದ್ದು, ಹಿಂದಿನ ದಿನದ ಕೃಷಿ ಮಾರಾಟ ವಾಹಿನಿ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾದ ದರಪಟ್ಟಿಯ ವಿವರವನ್ನು ಮಾಹಿತಿಗಾಗಿ ಇಲ್ಲಿ ನೀಡಲಾಗುತ್ತದೆ.
ಮೂಲ : ಕೃಷಿ ಮಾರಾಟವಾಹಿನಿ / ಶಿವಮೊಗ್ಗ ಮಾರುಕಟ್ಟೆ May 28, 2025

ಇಲ್ಲಿ ಪ್ರತಿ ಊರಿಗೆ ಸಂಬಂಧಿಸಿದಂತೆ ಅಡಿಕೆಯ ವಿವಿಧ ವೈರೈಟಿಗಳ ಕನಿಷ್ಠ ಮತ್ತು ಗರಿಷ್ಠ ರೇಟುಗಳನ್ನು ನೀಡಲಾಗಿದೆ: ವಿಶೇಷ ಅಂದರೆ ಶಿವಮೊಗ್ಗದಲ್ಲಿ ಸರಕು ಅಡಿಕೆಯ ದರ ಲಕ್ಷದ ಸಮೀಪ ತಲುಪಿದೆ. ಇದು ಅಡಿಕೆ ಬೆಳೆಗಾರರಲ್ಲಿ ಅಚ್ಚರಿ ಹಾಗೂ ಸಂತೋಷ ಮೂಡಿಸಿದೆ.
saraku supari price in karnataka
- ಚನ್ನಗಿರಿ
ವೈರೈಟಿ ರಾಶಿ
ಕನಿಷ್ಠ: 55,012 ರೂ. / ಕ್ವಿಂಟಲ್
ಗರಿಷ್ಠ: 59,512 ರೂ. / ಕ್ವಿಂಟಲ್
—
- ಶಿವಮೊಗ್ಗ
ವೈರೈಟಿ ಬೆಟ್ಟೆ
ಕನಿಷ್ಠ: 50,577 ರೂ.
ಗರಿಷ್ಠ: 58,889 ರೂ.
ವೈರೈಟಿ ಸರಕು
ಕನಿಷ್ಠ: 51,100 ರೂ.
ಗರಿಷ್ಠ: 99,696 ರೂ.
ವೈರೈಟಿ ಗೊರಬಲು
ಕನಿಷ್ಠ: 19,211 ರೂ.
ಗರಿಷ್ಠ: 33,669 ರೂ.
ವೈರೈಟಿ ರಾಶಿ
ಕನಿಷ್ಠ: 48,099 ರೂ.
ಗರಿಷ್ಠ: 58,559 ರೂ.
- ಸಾಗರ
ವೈರೈಟಿ ಸಿಪ್ಪೆಗೋಟು
ಕನಿಷ್ಠ: 16,109 ರೂ.
ಗರಿಷ್ಠ: 17,770 ರೂ.
ವೈರೈಟಿ ಬಿಳೆ ಗೋಟು
ಕನಿಷ್ಠ: 16,210 ರೂ.
ಗರಿಷ್ಠ: 24,899 ರೂ.
ವೈರೈಟಿ ಕೆಂಪುಗೋಟು
ಕನಿಷ್ಠ: 18,510 ರೂ.
ಗರಿಷ್ಠ: 28,919 ರೂ.
ವೈರೈಟಿ ಕೋಕ
ಕನಿಷ್ಠ: 10,009 ರೂ.
ಗರಿಷ್ಠ: 20,899 ರೂ.
ವೈರೈಟಿ ರಾಶಿ
ಕನಿಷ್ಠ: 38,899 ರೂ.
ಗರಿಷ್ಠ: 56,559 ರೂ.
ವೈರೈಟಿ ಚಾಲಿ
ಕನಿಷ್ಠ: 33,599 ರೂ.
ಗರಿಷ್ಠ: 38,411 ರೂ.
—
- ಚಾಮರಾಜನಗರ
ವೈರೈಟಿ ಇತರೆ
ಕನಿಷ್ಠ & ಗರಿಷ್ಠ: 50,590 ರೂ. / ಕ್ವಿಂಟಲ್
—
- ಪುತ್ತೂರು
ವೈರೈಟಿ ಕೋಕ
ಕನಿಷ್ಠ: 20,000 ರೂ.
ಗರಿಷ್ಠ: 31,500 ರೂ.
ವೈರೈಟಿ ನ್ಯೂ ವೆರೈಟಿ
ಕನಿಷ್ಠ: 26,000 ರೂ.
ಗರಿಷ್ಠ: 49,500 ರೂ.
—
- ಬೆಳ್ತಂಗಡಿ
ವೈರೈಟಿ ಕೋಕ
ಕನಿಷ್ಠ: 25,000 ರೂ.
ಗರಿಷ್ಠ: 27,000 ರೂ.
ವೈರೈಟಿ ನ್ಯೂ ವೆರೈಟಿ
ಕನಿಷ್ಠ: 27,000 ರೂ.
ಗರಿಷ್ಠ: 49,500 ರೂ.
ವೈರೈಟಿ ಇತರೆ
ಕನಿಷ್ಠ: 27,500 ರೂ.
ಗರಿಷ್ಠ: 34,000 ರೂ.
—
- ಬಂಟ್ವಾಳ
ವೈರೈಟಿ ಕೋಕ (ಸಾಮಾನ್ಯ)
ಗರಿಷ್ಠ: 25,000 ರೂ.
ವೈರೈಟಿ ನ್ಯೂ ವೆರೈಟಿ
ಕನಿಷ್ಠ: 30,000 ರೂ.
ವೈರೈಟಿ ವೋಲ್ಡ್ ವೆರೈಟಿ
ಮಾದರಿ: 50,500 ರೂ.
—
- ಸಿದ್ಧಾಪುರ
ವೈರೈಟಿ ಬಿಳೆ ಗೋಟು (ದೊಡ್ಡದು)
ಕನಿಷ್ಠ: 24,599 ರೂ.
ಗರಿಷ್ಠ: 30,319 ರೂ.
ವೈರೈಟಿ ಕೆಂಪುಗೋಟು
ಕನಿಷ್ಠ: 21,019 ರೂ.
ಗರಿಷ್ಠ: 22,909 ರೂ.
ವೈರೈಟಿ ಕೋಕ
ಕನಿಷ್ಠ: 16,319 ರೂ.
ಗರಿಷ್ಠ: 27,719 ರೂ.
ವೈರೈಟಿ ತಟ್ಟಿಬೆಟ್ಟೆ
ಕನಿಷ್ಠ: 28,909 ರೂ.
ಗರಿಷ್ಠ: 41,319 ರೂ.
ವೈರೈಟಿ ರಾಶಿ
ಕನಿಷ್ಠ: 42,099 ರೂ.
ಗರಿಷ್ಠ: 46,299 ರೂ.
ವೈರೈಟಿ ಚಾಲಿ
ಕನಿಷ್ಠ: 35,899 ರೂ.
ಗರಿಷ್ಠ: 42,809 ರೂ.
—
- ಶಿರಸಿ
ವೈರೈಟಿ ಬಿಳೆ ಗೋಟು
ಕನಿಷ್ಠ: 17,999 ರೂ.
ಗರಿಷ್ಠ: 33,299 ರೂ.
ವೈರೈಟಿ ಕೆಂಪುಗೋಟು
ಕನಿಷ್ಠ: 13,999 ರೂ.
ಗರಿಷ್ಠ: 24,709 ರೂ.
ವೈರೈಟಿ ಬೆಟ್ಟೆ
ಕನಿಷ್ಠ: 25,110 ರೂ.
ಗರಿಷ್ಠ: 38,199 ರೂ.
ವೈರೈಟಿ ರಾಶಿ
ಕನಿಷ್ಠ: 42,218 ರೂ.
ಗರಿಷ್ಠ: 48,099 ರೂ.
ವೈರೈಟಿ ಚಾಲಿ
ಕನಿಷ್ಠ: 35,699 ರೂ.
ಗರಿಷ್ಠ: 44,011 ರೂ.
—
- ಯಲ್ಲಾಪುರ
ವೈರೈಟಿ ಬಿಳೆ ಗೋಟು
ಕನಿಷ್ಠ: 16,519 ರೂ.
ಗರಿಷ್ಠ: 36,599 ರೂ.
ವೈರೈಟಿ ಕೆಂಪುಗೋಟು
ಕನಿಷ್ಠ: 16,601 ರೂ.
ಗರಿಷ್ಠ: 26,799 ರೂ.
ವೈರೈಟಿ ಕೋಕ
ಕನಿಷ್ಠ: 8,699 ರೂ.
ಗರಿಷ್ಠ: 16,899 ರೂ.
ವೈರೈಟಿ ತಟ್ಟಿಬೆಟ್ಟೆ
ಕನಿಷ್ಠ: 27,891 ರೂ.
ಗರಿಷ್ಠ: 37,869 ರೂ.
ವೈರೈಟಿ ರಾಶಿ
ಕನಿಷ್ಠ: 39,509 ರೂ.
ಗರಿಷ್ಠ: 58,009 ರೂ.
saraku supari price in karnataka
ವೈರೈಟಿ ಚಾಲಿ
ಕನಿಷ್ಠ: 36,600 ರೂ.
ಗರಿಷ್ಠ: 44,169 ರೂ.
—
- ಹೊಳಕ್ಕೆರೆ
ವೈರೈಟಿ ರಾಶಿ
ಕನಿಷ್ಠ: 56,312 ರೂ.
ಗರಿಷ್ಠ: 58,699 ರೂ.
ಇಂದು ಅಡಿಕೆ ಎಷ್ಟು ರೇಟು?,ಶಿವಮೊಗ್ಗ ಅಡಿಕೆ ಬೆಲೆ,ಸುಪಾರಿ ದರ today,Areca nut price per kg,ಇಂದಿನ ಅಡಿಕೆ ಬೆಲೆ,ಅಡಿಕೆ ದರ today,ಸುಪಾರಿ ಬೆಲೆ 2024,ಕರ್ನಾಟಕ ಅಡಿಕೆ ಮಾರುಕಟ್ಟೆ ದರ,ಕೇರಳ, ತಮಿಳುನಾಡು ಅಡಿಕೆ ರೇಟ್,Areca nut price today,Adike bele today,Supari rate in Karnataka
saraku supari price in karnataka
Shivamogga ivattina adike rate today | Arecanut Rate today |Shimoga | Sagara | Arecanut/ Betelnut/ Supari | Date |Shivamogga
This table shows the prices of arecanut in different markets and taluks of Shivamogga district. It lists the minimum and maximum prices of different varieties of arecanut in various markets such as Shivamogga, Sagara, Chitradurga, Channagiri, Bhadravathi, Bantwala, Karkala, Siddapura, Sirsi, and Yellapura. ಅಡಿಕೆಕಾಯಿ
saraku supari price in karnataka
Keywords | Today Arecanut rate in Shimoga , MAMCOS Arecanut price today , Today adike rate, TUMCOS Channagiri today market price in Karnataka, Today arecanut price in karnataka per kg, Campco Arecanut price today,Krishimaratavahini Arecanut Price in Karnataka today,Today Adike Rate in Channagiri, saraku supari price in karnataka