public dina bhavishya SHIVAMOGGA | MALENADUTODAY NEWS | May 28, 2025 Hindu astrology | ಮಲೆನಾಡು ಟುಡೆ | Jataka in kannada | astrology in kannada 2025 | ಮೇಷ , ವೃಷಭ , ಮಿಥುನ , ಕರ್ಕ , ಸಿಂಹ, ಕನ್ಯಾ ,ತುಲಾ , ವೃಶ್ಚಿಕ , ಧನು , ಮಕರ , ಕುಂಭ , ಮೀನ, ದಿನ ಭವಿಷ್ಯ ಭವಿಷ್ಯ | May 28, 2025 | ಜಾತಕ ಫಲ
ಮೇಷ ರಾಶಿ
ಆರ್ಥಿಕ ತೊಂದರೆ, ಪ್ರಯಾಣ ಮುಂದೂಡಬೇಕಾಗಬಹುದು. ಕೆಲಸದಲ್ಲಿ ಅಡಚಣೆ ಮತ್ತು ಅನಾರೋಗ್ಯದ ಸಮಸ್ಯೆ ಉಂಟಾಗಬಹುದು. ದೇವಾಲಯಗಳಿಗೆ ಭೇಟಿ ನೀಡುವುದರಿಂದ ಮನಸ್ಸಿಗೆ ಶಾಂತಿ ಸಿಗಬಹುದು. ಉದ್ಯೋಗ ಹಾಗೂ ವೃತ್ತಿಯಲ್ಲಿಂದು ಸಾಧಾರಣ ದಿನ.

ವೃಷಭ ರಾಶಿ
ಕುಟುಂಬದ ಸಮಸ್ಯೆಗಳು ಬಗೆಹರಿಯುವ ಸಾಧ್ಯತೆ ಇದೆ. ಪ್ರೀತಿಪಾತ್ರರ ಸಲಹೆಗಳು ಉಪಯುಕ್ತವಾಗಬಹುದು. ಭೂಮಿ ಅಥವಾ ವಾಹನ ಖರೀದಿಗೆ ಯೋಗ್ಯ ಸಮಯ. ಉದ್ಯೋಗ ಹಾಗೂ ವೃತ್ತಿಯಲ್ಲಿಂದು ಹೆಚ್ಚು ಗಮನವಿಡಿ
ಮಿಥುನ ರಾಶಿ
ಕುಟುಂಬದೊಂದಿಗೆ ಭಿನ್ನಾಭಿಪ್ರಾಯ ಮತ್ತು ಹಣಕಾಸಿನ ತೊಂದರೆ ಉಂಟಾಗಬಹುದು. ಹಠಾತ್ ಪ್ರಯಾಣ ಎದುರಾಗಬಹುದು . ಆರೋಗ್ಯದ ಕಾಳಜಿ ವಹಿಸಿ ಉದ್ಯೋಗ ಹಾಗೂ ವೃತ್ತಿಯಲ್ಲಿಂದು ಸಮಸ್ಯೆ ಎದುರಾಗಬಹುದು
public dina bhavishya ಕರ್ಕಾಟಕ ರಾಶಿ
ಹಳೆಯ ಸ್ನೇಹಿತರೊಂದಿಗೆ ಮತ್ತೆ ಸಂಪರ್ಕ ಬೆಳೆಯಬಹುದು. ಸಂಬಂಧಿಕರ ಭೇಟಿಯಿಂದ ಸಂತೋಷ. ಉದ್ಯೋಗ ಮತ್ತು ವ್ಯಾಪಾರದಲ್ಲಿ ಸಕಾರಾತ್ಮಕ ಪ್ರಗತಿ ಸಾಧ್ಯ.
ಸಿಂಹ ರಾಶಿ
ಕಠಿಣ ಪರಿಶ್ರಮದ ಫಲವಾಗಿ ಯಶಸ್ಸು. ಹೊಸ ಯೋಜನೆ ಪ್ರಾರಂಭ. ಆಸ್ತಿ ಮತ್ತು ವಾಹನದ ವಿಷಯದಲ್ಲಿ ಅನುಕೂಲಕರ ಸಂದರ್ಭ. ಉದ್ಯೋಗ ಹಾಗೂ ವೃತ್ತಿಯಲ್ಲಿಂದು ವಿಶೇಷತೆ ಇರುವುದು
ಕನ್ಯಾ ರಾಶಿ
ಕೆಲಸದ ಹೊರೆ ಹೆಚ್ಚಳ ಮತ್ತು ಭೂಮಿ ಸಂಬಂಧಿತ ವಿವಾದ ಕಾಡಬಹುದು. ಆರ್ಥಿಕ ಸ್ಥಿತಿಯಲ್ಲಿ ಚೇತರಿಕೆ. ಆರೋಗ್ಯದ ಬಗ್ಗೆ ಎಚ್ಚರಿಕೆ ವಹಿಸಬೇಕು. ಉದ್ಯೋಗ ಹಾಗೂ ವೃತ್ತಿಯಯಲ್ಲಿ ದಿನ ಎಂದಿನಂತೆ ಸಾಗುವುದು
ತುಲಾ ರಾಶಿ
ಕುಟುಂಬದೊಳಗೆ ಕಿರಿಕಿರಿ ಮತ್ತು ಖರ್ಚು ಸಾಧ್ಯತೆ. ಸಂಬಂಧಗಳಲ್ಲಿ ಘರ್ಷಣೆ ಉಂಟಾಗಬಹುದು. ಉದ್ಯೋಗದಲ್ಲಿ ಮತ್ತು ವ್ಯಾಪಾರದಲ್ಲಿ ಗೊಂದಲಗಳಿಗೆ ಸಿದ್ಧರಾಗಿರಬೇಕು.
ವೃಶ್ಚಿಕ ರಾಶಿ
ಪ್ರಸಿದ್ಧ ವ್ಯಕ್ತಿಗಳ ಪರಿಚಯ ಅಥವಾ ಸಾಮಾಜಿಕ ಗೌರವ ಲಭಿಸಬಹುದು. ಆಸ್ತಿ ಸಂಬಂಧಿತ ವಿವಾದ ಬಗೆಹರಿಯಬಹುದು. ಉದ್ಯೋಗ ಮತ್ತು ವ್ಯಾಪಾರದಲ್ಲಿ ಮುನ್ನಡೆ ಸಾಧ್ಯ.
ಧನು ರಾಶಿ
ಹೊಸ ಜನರ ಪರಿಚಯ. ದೇವಾಲಯಕ್ಕೆ ಭೇಟಿಯಿಂದ ಆಧ್ಯಾತ್ಮಿಕ ಶಾಂತಿ. ಮಾನಸಿಕ ಕಿರಿಕಿರಿ ತಪ್ಪಿಸಿಕೊಳ್ಳಲು ಪರದಾಟ, ವ್ಯವಹಾರ ಮತ್ತು ಉದ್ಯೋಗದಲ್ಲಿ ಅನುಕೂಲಕರ ಪರಿಸ್ಥಿತಿ.
ಮಕರ ರಾಶಿ
ಸ್ನೇಹಿತರೊಂದಿಗೆ ವಾಗ್ವಾದ , ಇಲ್ಲದ ಸಮಸ್ಯೆ ಮೈಮೇಲೆ ಎಳೆದುಕೊಳ್ಳುವಿರಿ, ಕೆಲಸದಲ್ಲಿ ಅಡೆತಡೆ. ದೈವಿಕ ಚಿಂತನೆಗಳಿಂದ ಮನಸ್ಸಿಗೆ ಶಾಂತಿ ಸಿಗಬಹುದು. ಉದ್ಯೋಗ ಹಾಗೂ ವೃತ್ತಿಯಲ್ಲಿಂದು ಸಾಧಾರಣ ದಿನ.
ಕುಂಭ ರಾಶಿ public dina bhavishya
ಆದಾಯಕ್ಕಿಂತ ವೆಚ್ಚ ಹೆಚ್ಚಾಗಬಹುದು. ಸಂಬಂಧಿಕರೊಂದಿಗೆ ಜಗಳ ಮತ್ತು ಮಾನಸಿಕ ಅಸ್ಥಿರತೆ ಕಾಡಬಹುದು. ಅನಾರೋಗ್ಯ, ಉದ್ಯೋಗ ಮತ್ತು ವ್ಯಾಪಾರದಲ್ಲಿ ಒತ್ತಡದ ಪರಿಸ್ಥಿತಿ ಉಂಟಾಗಬಹುದು.
ಮೀನ ರಾಶಿ
ಹೊಸ ಒಪ್ಪಂದ ಮತ್ತು ಆಸ್ತಿ ಲಾಭದ ಸಾಧ್ಯತೆ ಇದೆ. ಕೆಲಸದಲ್ಲಿ ಉತ್ಸಾಹ ಮತ್ತು ಪ್ರಗತಿ ಕಾಣಬಹುದು. ವಿದ್ಯಾರ್ಥಿಗಳಿಗೆ ಯಶಸ್ಸಿನ ಸಂದೇಶ ಉದ್ಯೋಗ ಮತ್ತು ವ್ಯವಹಾರದಲ್ಲಿ ಮನ್ನಣೆ ಲಭಿಸಬಹುದು.
ಈ ರಾಶಿಫಲಗಳು ಸಾಮಾನ್ಯ ಸೂಚನೆಗಳಾಗಿವೆ ಮತ್ತು ವೈಯಕ್ತಿಕ ಜಾತಕದ ಆಧಾರದ ಮೇಲೆ ಬದಲಾಗಬಹುದು. ಮತ್ತು ವರದಿ ಮಾಡುವ ಉದ್ದೇಶದಿಂದ ಆದ್ಯಾತ್ಮಿಕತೆಯ ವಿಚಾರಕ್ಕೆ ಸಂಬಂಧಿಸಿದ ಜ್ಯೋತಿಷ್ಯ ಫಲವನ್ನು ವರದಿ ಮಾಡಲಾಗಿದೆ. ಇಲ್ಲಿಯ ವಿವರಕ್ಕೂ ಮಲೆನಾಡು ಟುಡೆಗೂ ಸಂಬಂಧವಿರುವುದಿಲ್ಲ.
KEYWORDS | Vogue horoscope today ,Weekly horoscope, Horoscope Today love, Hindustan times Horoscope Today, Horoscope today Ganesha Speaks, Horoscope Tomorrow, Accurate daily horoscope, Horoscope Astrology, Aries, Taurus, Gemini, Cancer, Leo, Virgo, Libra, Scorpio, Sagittarius, Capricorn, Aquarius, and Pisces, Today astrology in kannada ಮೇಷ , ವೃಷಭ , ಮಿಥುನ , ಕರ್ಕ , ಸಿಂಹ, ಕನ್ಯಾ ,ತುಲಾ , ವೃಶ್ಚಿಕ , ಧನು , ಮಕರ , ಕುಂಭ, ಮೀನ, ದಿನ ಭವಿಷ್ಯ public dina bhavishya
public dina bhavishya