ಅಚ್ಚರಿ, ಅದೃಷ್ಟ, ಅವಕಾಶ! ಈ ದಿನದ ವಿಶೇಷ ರಾಶಿಭವಿಷ್ಯ!

ಮಲೆನಾಡು ಟುಡೆ ಸುದ್ದಿ,  ಸೆಪ್ಟೆಂಬರ್ 17 2025 : ಇವತ್ತು ವಿಶ್ವಾವಸು ನಾಮ ಸಂವತ್ಸರ, ದಕ್ಷಿಣಾಯನ ಭಾದ್ರಪದ ಮಾಸದ ಏಕಾದಶಿ. ಇವತ್ತಿನ ರಾಶಿಫಲದ ವಿವರ ನೋಡೋಣ ಬನ್ನಿ. 

Predictions, Mesha Rashi, 12 Zodiac Signs Horoscope Complete Kannada Panchanga for July 17 Golden Opportunities relationship horoscope today
relationship horoscope today

ಮೇಷ (Aries) Daily Horoscope Reveals Your Luck

ಮೇಷ ರಾಶಿಯವರಿಗೆ ಖರ್ಚು ಹೆಚ್ಚಾಗಲಿವೆ. ಕೌಟುಂಬಿಕ ವಿಷಯಗಳಲ್ಲಿ ಭಿನ್ನಾಭಿಪ್ರಾಯ, ಓಡಾಟ ಜಾಸ್ತಿ ಇರಲಿದೆ, ಆರೋಗ್ಯದಲ್ಲಿ ಏರುಪೇರಾಗಬಹುದು. ಕೆಲಸದ ಒತ್ತಡ ಅಧಿಕವಾಗಿರುತ್ತದೆ, ಉದ್ಯೋಗ ಮತ್ತು ವ್ಯವಹಾರದಲ್ಲಿ ಈ ದಿನ ಸ್ಥಿರತೆ ಇರುತ್ತದೆ. (Cautious)

ವೃಷಭ (Taurus)

ವೃಷಭ ರಾಶಿಯವರಿಗೆ ಇಂದು ಉತ್ತಮ ದಿನ. ಕೆಲಸದಲ್ಲಿ ಪ್ರಗತಿ ಕಾಣುವಿರಿ, ಯೋಜನೆಗಳು ಕಾರ್ಯರೂಪಕ್ಕೆ ಬರಲಿವೆ. ವ್ಯಾಪಾರ ವಿಸ್ತರಣೆಗೆ ಅವಕಾಶ, ಉದ್ಯೋಗದಲ್ಲಿರುವವರಿಗೆ ಸ್ಥಾನಮಾನ ಬದಲಾವಣೆ. ದಿನವಿಡಿ ಸಂತೋಷ ತುಂಬಿರುತ್ತದೆ 

ಮಿಥುನ (Gemini)

ಮಿಥುನ ರಾಶಿಯವರಿಗೆ ಹಣಕಾಸಿನ ಸಮಸ್ಯೆಗಳು ಎದುರಾಗಲಿದೆ. ಹೊಸದಾಗಿ ಸಾಲ ಆಗಬಹುದು, ಅನಿರೀಕ್ಷಿತ ಘಟನೆ ಎದುರಾಗಲಿದೆ. ಕುಟುಂಬದಲ್ಲಿ ಕೆಲವು ತೊಂದರೆ ಬರಬಹುದು  ವ್ಯಾಪಾರದಲ್ಲಿ ಈ ದಿನ ಸೀಮಿತ, ಉದ್ಯೋಗಿಗಳಿಗೆ ಹೆಚ್ಚುವರಿ ಕೆಲಸ.

 success  Kannada  Horoscope wealth and career success wealth and career success Daily Horoscope & Rashifala Daily Horoscope August 29 Horoscope August 15 2025 star signs what is my horoscope Financial Gains for Zodiac Signs Jyotish Today AstrologyToday July 26, 2025 Astrological Predictions for July 17th Astrological Predictions for All Zodiac Signs July 14 2025 Unlock Career Business TodayGolden Opportunities aries to Pisces Your Daily Horoscope 03Career & Work: Insights Daily horoscope july 01June 30 2025 Horoscope Your Daily Predictions Today Shivamogga Horoscope Kannada Astrology today june 27 2025Daily Vedic Astrology June 26 2025 Horoscope Insights
Daily Vedic Astrology June 26 2025 Horoscope Insights Daily Horoscope Reveals Your Luck

ಕರ್ಕಾಟಕ (Cancer)

ಕರ್ಕಾಟಕ ರಾಶಿಯವರಿಗೆ ಈ ದಿನ ಹೊಸತು. ಒಳ್ಳೆಯ ಸುದ್ದಿ ಕೇಳುವ ಸಾಧ್ಯತೆ ಇದೆ, ಆರ್ಥಿಕ ಪ್ರಗತಿ. ಉತ್ಸಾಹದಿಂದ  ದಿನವಿಡಿ ಕೆಲಸದಲ್ಲಿ ತೊಡಗುವಿರಿ, ಸಂಬಂಧಿಕರೊಂದಿಗೆ ಮಾತುಕತೆ ಉದ್ಯೋಗ ಮತ್ತು ವ್ಯವಹಾರದಲ್ಲಿ ವಿಶೇಷ ದಿನ 

ಸಿಂಹ (Leo)

ಸಿಂಹ ರಾಶಿಯವರಿಗೆ ಭಿನ್ನಾಭಿಪ್ರಾಯದ ಸಮಸ್ಯೆ ಎದುರಾಗಬಹುದು. ವಾಗ್ವಾದ ಉಂಟಾಗಬಹುದು, ಹಣಕಾಸಿನ ವಹಿವಾಟು ನಿಧಾನವಾಗಬಹುದು. ಕೆಲಸ ತಡವಾಗಲಿದೆ. ಉದ್ಯೋಗ ಮತ್ತು ವ್ಯವಹಾರವು ಸೀಮಿತ ವ್ಯಾಪ್ತಿಯಲ್ಲಿ ಇರಲಿದೆ. (Challenging)

ಕನ್ಯಾ (Virgo)

ಕನ್ಯಾ ರಾಶಿಯವರಿಗೆ ಪ್ರಮುಖ ನಿರ್ಧಾರ ಕೈಗೊಳ್ಳುವ ಸಮಯ, ವ್ಯಾಪಾರದಲ್ಲಿ ಪ್ರಗತಿ ಓಡಾಟದ ಬಗ್ಗೆ ಯೋಚಿಸಿರಿ, ಅನಿರೀಕ್ಷಿತ ಖರ್ಚು. ಉದ್ಯೋಗ ಮತ್ತು ವ್ಯವಹಾರದಲ್ಲಿ ಅಸ್ಥಿರತೆ (Uncertain)

ತುಲಾ (Libra)Daily Horoscope Reveals Your Luck

ತುಲಾ ರಾಶಿಯವರಿಗೆಅದೃಷ್ಟದ ದಿನ. ಹೊಸ ಸ್ನೇಹಿತರ ಪರಿಚಯ, ಶುಭ ಸುದ್ದಿಯನ್ನು ನಿರೀಕ್ಷಿಸಬಹುದು. ಭೂಮಿ ಮತ್ತು ವಾಹನ ಖರೀದಿಸುವ ಸಾಧ್ಯತೆ. ವ್ಯಾಪಾರ ಮತ್ತು ಉದ್ಯೋಗದಲ್ಲಿನ ಒತ್ತಡ ನಿವಾರಣೆ

Daily Horoscope Reveals Your Luck September 16 2025  September 16 2025  wealth and career success Daily Horoscope & Rashifala Essential Insights in September 9 Horoscope financial astrology advice for September 8 2025   Financial Gains Discover Daily Horoscope Daily Rashi Bhavishya for September 1 2025 August 30 2025 horoscope Auspicious Day Daily Horoscope August 29 Horoscope August 26 2025 Today Horoscope New Job Opportunities Kannada Horoscope Today  Daily Horoscope 24 August 2025 Today Horoscope August 22 2025 Astrological predictions for today August 19 2025 horoscope horoscope special astrology lucky day Horoscope for August 8 2025 Good NewsFinancial Gains for Zodiac Signs Predictions 2 august 2025 Get your daily Telugu Horoscope for July 31, 2025 Get your daily Telugu Horoscope for July 31, 2025 July 30 2025 ZodiacPredictions Jyotish Today Horoscope for July 25, 2025    Financial Gains for These Zodiac Signs on July 24 career, health, and family predictions. career, finance, relationships Horoscope 12 zodiac signs  12 Zodiac Signs Horoscope Daily Horoscope Insights July 19 Powerful Daily Horoscope july 18 July 17th Horoscope Unveiled   Your Guide to Success What the Stars Say July 11Powerful Horoscope InsightsGolden Opportunities Daily Rashibhavishya July 07 July 5 horoscope ಇಂದಿನ ರಾಶಿ ಭವಿಷ್ಯ: 2025ರ ಜುಲೈ 4ರ ನಿಮ್ಮ ದೈನಂದಿನ ಭವಿಷ್ಯ / aries to Pisces Your Daily Horoscope 03
aries to Pisces Your Daily Horoscope 03wealth and career success

 

ವೃಶ್ಚಿಕ (Scorpio)

ವೃಶ್ಚಿಕ ರಾಶಿಯವರಿಗೆ ಇಂದು ಪ್ರಮುಖ ಕೆಲಸ ಕೈ ಹಿಡಿಯಲಿದೆ, ಕಠಿಣ ಪರಿಶ್ರಮ ಅನಿವಾರ್ಯ ಸಂಬಂಧಿಕರು ಮತ್ತು ಸ್ನೇಹಿತರಿಂದ ಒತ್ತಡ. ದೇವಾಲಯಗಳಿಗೆ ಭೇಟಿ.  ಉದ್ಯೋಗ ಮತ್ತು ವ್ಯವಹಾರದಲ್ಲಿ ಕೆಲವು ಅಡೆತಡೆ ಎದುರಾಗಬಹುದು. (Demanding)

ಧನು (Sagittarius)

ಧನು ರಾಶಿಯವರಿಗೆ ಕುಟುಂಬದಲ್ಲಿ ಕೆಲವು ಸಮಸ್ಯೆ ಎದುರಾಗಬಹುದು, ಖರ್ಚು ಹೆಚ್ಚಾಗಲಿದೆ. ಆಲೋಚನೆಗಳನ್ನು ಕಾರ್ಯರೂಪಕ್ಕೆ ತರುವಿರಿ. ಆರೋಗ್ಯದ ಬಗ್ಗೆ ಕಾಳಜಿ ಇರಲಿ , ಉದ್ಯೋಗ  ಮತ್ತು ವ್ಯವಹಾರದಲ್ಲಿ ಸಾಮಾನ್ಯದಿನ 

ಮಕರ (Capricorn)

ಮಕರ ರಾಶಿಯವರಿಗೆ ಸೂಕ್ತ ದಿನ, ಮನರಂಜನೆಯ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವಿರಿ,. ದೂರದಿಂದ ಶುಭ ಸುದ್ದಿ ಬರಲಿದೆ. ಆರ್ಥಿಕ ಬೆಳವಣಿಗೆ, ವ್ಯಾಪಾರದಲ್ಲಿ ಪ್ರಗತಿ. ಉದ್ಯೋಗದಲ್ಲಿ ಈ ದಿನ ಸಂತೃಪ್ತಿಇರಲಿದೆ. (Positive)

ಕುಂಭ (Aquarius)

ಕುಂಭ ರಾಶಿಯವರಿಗೆಆರ್ಥಿಕ ಪರಿಸ್ಥಿತಿಯು ಆಶಾದಾಯಕವಾಗಿರುತ್ತದೆ. ಆಪ್ತ ಸ್ನೇಹಿತರಿಂದ ಸಹಾಯ ದೊರೆಯುತ್ತದೆ. ವ್ಯಾಪಾರ ಲಾಭದಾಯಕ. ಉದ್ಯೋಗದಲ್ಲಿ ಹೊಸ ಉತ್ಸಾಹ ಕಂಡುಬರಲಿದೆ. (Optimistic)

ಮೀನ (Pisces)

ಮೀನ ರಾಶಿಯವರಿಗೆ ಇಂದು ಪರಿಸ್ಥಿತಿ ಅನುಕೂಲಕರವಾಗಿರುತ್ತವೆ. ಹೊಸ ಜನರ ಪರಿಚಯ ಮತ್ತು ಶುಭ ಸುದ್ದಿ. ದೇವಾಲಯಗಳಿಗೆ ಭೇಟಿ. ವ್ಯಾಪಾರ ವೃದ್ಧಿಯಾಗಲಿವೆ ಮತ್ತು ಉದ್ಯೋಗದಲ್ಲಿ ಬಡ್ತಿ 

 

Daily Horoscope Reveals Your Luck

ಜಾತಕ, ಇಂದಿನ ಜಾತಕ, ದೈನಿಕ ರಾಶಿಫಲ, ರಾಶಿ ಭವಿಷ್ಯ, ಸೆಪ್ಟೆಂಬರ್ 17 ಜಾತಕ, ಭೂಮಿ ಖರೀದಿ, ವಾಹನ ಖರೀದಿ, ಕನ್ನಡ ಜಾತಕ, Horoscope, Daily Horoscope, Zodiac Signs, Today’s Horoscope, Property Purchase, Vehicle Purchase, Astrology, September 17, 2025, Kannada Horoscope

ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ, ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook, whatsapp, whatsapp chanel , instagram, youtube, telegram , google business,   malenadu today epaper, malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!

Daily Horoscope Reveals Your Luck The Capricorn Daily Horoscope discloses your fortune each day. It offers insights and predictions to guide you through your daily decisions and endeavors. Stay informed and prepared with the Capricorn Daily Horoscope to enhance your day’s journey.

Leave a Comment

ಶಿವಮೊಗ್ಗ ಏರ್‌ಪೋರ್ಟ್ ಕಚೇರಿ ಉದ್ಘಾಟನೆ ಶಿವಮೊಗ್ಗ ಎಸ್​ಪಿ ನೈಟ್ ರೌಂಡ್ಸ್​ ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು