Tuesday, 1 Jul 2025
Subscribe
Malenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
  • 🔥
  • SHIVAMOGGA NEWS TODAY
  • STATE NEWS
  • POLITICS
  • NATIONAL NEWS
  • ARECANUT RATE
  • INFORMATION NEWS
  • Uncategorized
  • DISTRICT
  • JP STORY
  • RAIN NEWS LIVE
Font ResizerAa
Malenadu TodayMalenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Search
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Have an existing account? Sign In
Follow US
© 2022 Foxiz News Network. Ruby Design Company. All Rights Reserved.
BANGALORE NEWS TODAY

ಹೊಸವರುಷದಲ್ಲಿ ತೇಜಸ್ವಿ ಸೂರ್ಯರ ಮದುವೆ ಫಿಕ್ಸ್‌ | ವಧು ಯಾರು ಗೊತ್ತಾ

13
Last updated: January 1, 2025 7:46 pm
13
Share
SHARE

SHIVAMOGGA | MALENADUTODAY NEWS | ಮಲೆನಾಡು ಟುಡೆ  Jan 1, 2025 ‌‌ 

ಸಂಸದ ತೇಜಸ್ವಿ ಸೂರ್ಯ ಹೊಸವರುಷದಲ್ಲಿ ಮದುವೆಯಾಗಲಿದ್ದಾರೆ. ಅವರು ತಮಿಳುನಾಡಿನ ಚೆನ್ನೈ ಮೂಲದ ಗಾಯಕಿ ಶಿವಶ್ರೀ ಸ್ಕಂದ ಪ್ರಸಾದ್ ರವರ ಜೊತೆ ವಿವಾಹವಾಗಲಿದ್ದು, ಅವರ ಕುಟುಂಬದ ಜತೆ ವಿವಾಹ ಮಾತುಕತೆ ನಡೆಯುತ್ತಿದೆ ಎಂಬ ಸುದ್ದಿ ಹೊರಬಿದ್ದಿದೆ. ಅಯೋಧ್ಯೆಯ ರಾಮಮಂದಿರ ಉದ್ಘಾಟನೆ ವೇಳೆ  ಪೂಜಿಸಲೆಂದೇ ಹೂಗಳ ತಂದೆ ಎಂಬ ಹಾಡನ್ನು ಶಿವಶ್ರೀ ಸ್ಕಂದಪ್ರಸಾದ್‌ ಹಾಡಿದ್ದರು. ತಮ್ಮದೆ ಯೂಟ್ಯೂಬ್‌ ಅಕೌಂಟ್‌ ಹೊಂದಿರುವ ಶಿವಶ್ರೀ ಕೆಲವು ಸಿನಿಮಾಗಳಿಗೂ ಹಾಡನ್ನ ಹಾಡಿದ್ದಾರೆ. ಇವರನ್ನ ತೇಜಸ್ವಿ ಸೂರ್ಯ ವರಿಸಲಿದ್ದಾರೆ ಎಂಬ ಮಾಹಿತಿಯನ್ನು ರಾಜ್ಯದ ಪ್ರಮುಖ ಮಾಧ್ಯಮಗಳು ವರದಿ ಮಾಡಿದ್ದು ಬರುವ ಮಾರ್ಚ್‌ ನಾಲ್ಕರಂದು ಇವರಿಬ್ಬರ ವಿವಾಹ ನಿಶ್ಚಯವಾಗಿದೆ ಎಂದು ಹೇಳಲಾಗುತ್ತಿದೆ.

- Advertisement -

ಮಲೆನಾಡು ಟುಡೆ ವಾಟ್ಸಾಪ್ ಗ್ರೂಪ್​ ಸೇರಲು ಇಲ್ಲಿ ಕ್ಲಿಕ್ ಮಾಡಿ

SUMMARY | MP Tejaswi Surya to marry Shivasri Skanda Prasad from Chennai, Tamil Nadu

car decor

KEY WORDS |MP Tejaswi Surya marry Shivasri Skanda Prasad , Chennai, Tamil Nadu

malenadutoday add
Share This Article
Facebook Whatsapp Whatsapp Telegram Threads Copy Link
Previous Article ಹೊಸವರುಷದ ಮೊದಲ ರಾತ್ರಿಯಲ್ಲೆ, ಸಿದ್ದಯ್ಯ ಸರ್ಕಲ್‌ ಬಳಿ ಭೀಕರ ಅಪಘಾತ | ಹಂಪ್‌ ಹಾರಿ ಉಲ್ಟಾ ಬಿದ್ದ ಕಾರು | ಓರ್ವ ಸಾವು
Next Article ಹೊಸವರುಷಕ್ಕೆ ಗ್ಯಾಸ್‌ ಸಿಲಿಂಡರ್‌ಗಳ ದರ ಇಳಿಕೆ
Leave a Comment

Leave a Reply Cancel reply

Your email address will not be published. Required fields are marked *

You Might Also Like

Sharavathi Bangalore | ಬೆಂಗಳೂರಿಗೆ ಹರಿಯಲಿದ್ದಾಳೆ ಶರಾವತಿ | 15 TMC ನೀರಿನ ಪ್ರಾಜೆಕ್ಟ್‌ನಲ್ಲಿ ಬಿಗ್‌ ಅಪ್‌ಡೇಟ್ಸ್‌

By 13

ತಪ್ಪು ಆಸ್ತಿ ವಿವರ | ಮಾಜಿ MLA ಗೆ ಶಿಕ್ಷೆ ವಿಧಿಸಿದ ಜನಪ್ರತಿನಿಧಿಗಳ ನ್ಯಾಯಾಲಯ

By 13

ಕ್ರಿಕೆಟ್‌ ಟೀಂಗೆ ಸೇರಿಸಿಕೊಳ್ಳದ ನೋವು | ಅಪಾರ್ಟ್ಮೆಂಟ್‌ನಿಂದ ಬಿದ್ದು ವಿದ್ಯಾರ್ಥಿ ಸಾವು

By 131

ಗೃಹಸಚಿವರ ಹೆಸರಲ್ಲಿ ತಿರುಪತಿಯಲ್ಲಿ VIP ಪಾಸ್‌ ಪಡೆಯುತ್ತಿದ್ದ ಬೆಂಗಳೂರು ವ್ಯಕ್ತಿ ಅರೆಸ್ಟ್‌

By 13
Malenadu Today
Facebook Twitter Youtube Rss Medium

About US

 

Malenadu Today Jana Manada Jeevanadi Daily News Media and kannada news channel and shimoga News , organisation that has been providing special reports of public news shivamogga . The purpose of MalenaduToday or Malnadtoday is to bring interesting news from Shimoga, Chikkamagaluru, Hassan, Davanagere, Haveri, Uttara Kannada and the wonders of Malnad, which are hitherto unknown to the people.

Top Categories
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Usefull Links
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA

© Malenadu Today kannada News. All Rights Reserved.

Welcome Back!

Sign in to your account

Username or Email Address
Password

Lost your password?

Not a member? Sign Up