ಸುದ್ದಿಯ ಸ್ಥಳ: Shivamogga district, Karnataka
ಕ್ರಿಕೆಟ್ ಆಟಗಾರ ರಿಷಭ್ ಪಂತ್ (rishabh-pant) ಕಾರು ಅಪಘಾತಕ್ಕೀಡಾಗಿದೆ. ದೆಹಲಿ ಡೆಹ್ರಾಡೂನ್ ಹೆದ್ದಾರಿಯಲ್ಲಿ ಈ ಘಟನೆ ಸಂಭವಿಸಿದೆ.
ಪೋಷಕರು ಓದಲೇ ಬೇಕಾದ ಸುದ್ದಿ : ಬೈಕ್ ಓಡಿಸುವ ಮಕ್ಕಳ ಪೋಷಕರಿಗೆ ಎಸ್ಪಿ ಮಿಥುನ್ ಕುಮಾರ್ ಹೇಳಿದ್ದೇನು? ಹೆತ್ತವರಿಗೆ ಎಚ್ಚರಿಕೆ ಸಂದೇಶ
ಇವತ್ತು ಬೆಳಗ್ಗಿನ ಜಾವ ಅಪಘಾತ ಸಂಭವಿಸಿದ್ದು, ಕಾರಿನಲ್ಲಿ ರಿಷಬ್ ಒಬ್ಬರೆ ಇದ್ದರು ಎನ್ನಲಾಗಿದೆ. ಘಟನೆಯಲ್ಲಿ ಅವರು ಗಂಭೀರವಾಗಿ ಗಾಯಗೊಂಡಿದ್ದು, ಡೆಹ್ರಾಡೂನ್ನ ಆಸ್ಪತ್ರೆಗೆ ಅವರನ್ನು ರವಾನಿಸಲಾಗಿದೆ.
ಶಿವಮೊಗ್ಗ ಬರ್ತಾರೆ ಭಾಗವತ್: ಇವತ್ತು ಶಿವಮೊಗ್ಗಕ್ಕೆ RSS ನ ಹಿರಿಯ ನಾಯಕ ಮೋಹನ್ ಭಾಗವತ್ ಭೇಟಿ/ ಕಾರಣವೇನು ಓದಿ
ಅವರು ಚಲಾಯಿಸುತ್ತಿದ್ದ ಕಾರು ಡಿವೈಡರ್ಗೆ ಡಿಕ್ಕಿ ಹೊಡೆದಿದೆ, ಅಲ್ಲದೆ ಡಿಕ್ಕಿಯ ರಭಸಕ್ಕೆ ಕಾರಿಗೆ ಬೆಂಕಿ ಹೊತ್ತಿಕೊಂಡಿದೆ. ಬೆಂಕಿ ಹೊತ್ತಿಕೊಂಡ ಬೆನ್ನಲ್ಲೆ ರಿಷಬ್ ಕಾರಿನ ಗಾಜನ್ನು ಒಡೆದುಕೊಂಡು ಕಾರಿನಿಂದ ಹೊರಕ್ಕೆ ಬಂದು ತಪ್ಪಿಸಿಕೊಂಡಿದ್ದಾರೆ.
ಶರಾವತಿ ಸುದ್ದಿ ;ಶರಾವತಿ ಸಂತ್ರಸ್ತರಿಗೆ ಸರ್ಕಾರದ ಗುಡ್ನ್ಯೂಸ್/ ಭೂಮಿ ಹಕ್ಕಿಗೆ ಸಂಬಂಧಿಸಿದಂತೆ ಸಿಕ್ಕಿತು ಈ ಆಶ್ವಾಸನೆ/ ವಿವರ ಓದಿ
ಅಷ್ಟರಲ್ಲಿಯೇ ಅವರ ಬೆನ್ನು ಕಾರು ಹಾಗೂ ತಲೆಗೆ ಗಾಯಗಳಾಗಿವೆ. ಈ ಸಂಬಂಧ ಪೊಲೀಸರು ಪರಿಶೀಲನೆ ನಡಸ್ತಿದ್ದು, ಸದ್ಯ ರಿಷಬ್ ಪಂತ್ರ ಸ್ಥಿತಿ ಗಂಭೀರವಾಗಿದೆ