ಇಂದು ಶಿವಮೊಗ್ಗ ನಗರಕ್ಕೆ ಆರ್ಎಸ್ಎಸ್ನ ಹಿರಿಯ ನಾಯಕರಾದ ಮೋಹನ್ ಭಾಗವತ್ ಬರಲಿದ್ದಾರೆ.
ಇದನ್ನು ಒದಿ : Public notice : ಸಾರ್ವಜನಿಕರ ಗಮನಕ್ಕೆ ಶಿವಮೊಗ್ಗದ ಈ ಭಾಗಗಳಲ್ಲಿ ಇವತ್ತು ಕರೆಂಟ್ ಇರೋದಿಲ್ಲ
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸರ ಸಂಚಾಲಕ ಮೋಹನ್ ಭಗವತ್ ಮೂರು ದಿನಗಳ ಶಿವಮೊಗ್ಗ ಪ್ರವಾಸದಲ್ಲಿದ್ದಾರೆ. ಡಿಸೆಂಬರ್ 29 ರಿಂದ ಜನವರಿ 2ರ ತನಕ ಶಿವಮೊಗ್ಗದಲ್ಲಿರಲಿದ್ದಾರೆ.
ಘಟನೆ ನಡೆದಿದ್ದು ಹೇಗೆ ಎಂಬುದರ ವಿವರ ಇಲ್ಲಿದೆ ಓದಿ : ಸಾಗರ ಟೌನ್ ಸಮೀಪ ಭೀಕರ ಲಾರಿ ಅಪಘಾತ/ ಹಾಸ್ಟೆಲ್ ವಿದ್ಯಾರ್ಥಿನಿಯರ ಮೇಲೆ ಹರಿದ ಜಲ್ಲಿ ಲಾರಿ
ನಗರದ ಹೊರವಲಯದ ಶುಭಶ್ರೀ ಸಮುದಾಯ ಭವನ ಹಾಗೂ ಪಕ್ಕದ ಪೇಸ್ ಅಡಿಟೋರಿಯಮ್ ಕಾಲೇಜಿನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಲಿದ್ದಾರೆ.
ಶಿವಮೊಗ್ಗದಲ್ಲಿಯು ಹುಕ್ಕಾ ಬಾರ್! ಸಿಟಿ ಪೊಲೀಸರ ರೇಡ್/ ಜನರ ದೂರನ್ನ ಗಂಭೀರವಾಗಿ ಪರಿಗಣಿಸ್ತಿರುವ ಎಸ್ಪಿ
ಮೊದಲ ದಿನದ ಸಂಜೆಯ ಒಳಾಂಗಣ ಸಭೆಯಲ್ಲಿ 650 ಜನರು ಹಾಗೂ ಉಳಿದ ದಿನದ ಸಭೆಯಲ್ಲಿ ಸುಮಾರು 60 ಜನರು ಭಾಗವಹಿಸಲಿದ್ದಾರೆ.
ಸಾಗರ ತಾಲ್ಲೂಕಿನಲ್ಲಿ ಭೀಕರ ಅಪಘಾತ/ ಓರ್ವ ವಿದ್ಯಾರ್ಥಿನಿಯ ಸ್ಥಿತಿ ಗಂಭೀರ/ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ಶಿಫ್ಟ್
ರಾಷ್ಟ್ರೀಯ ಸ್ವಯಂ ಸೇವಕ ಸಂಘ ಈ ವರ್ಷ ತನ್ನ ಚಟುವಟಿಕೆಗಳಿಗಾಗಿ, ಶಿವಮೊಗ್ಗ ಜಿಲ್ಲೆಯ ಶಿವಮೊಗ್ಗ ನಗರವನ್ನು ಆಯ್ದುಕೊಂಡಿದ್ದು, ಈ ನಿಟ್ಟಿನಲ್ಲಿ ನಡೆಯುತ್ತಿರುವ ಒಳಾಂಗಣ ಸಭೆಗೆ ಮೋಹನ್ ಭಗವತ್ ರವರು ಆಗಮಿಸಲಿದ್ದಾರೆ.
ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು ಕ್ಲಿಕ್ ಮಾಡಿ
