ಶಿವಮೊಗ್ಗದಲ್ಲಿ ಎಷ್ಟಿದೆ ಇವತ್ತು ಅಡಿಕೆ ರೇಟ್​​ ?

ಹಂಚಿಕೊಳ್ಳಿ
WhatsApp Facebook X Telegram
ಅಡಿಕೆಯ ಸಾಂದರ್ಭಿಕ ಚಿತ್ರ
ಅಡಿಕೆಯ ಸಾಂದರ್ಭಿಕ ಚಿತ್ರ

ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ : ಶಿವಮೊಗ್ಗದ ಎಪಿಎಂಸಿ ಮಾರುಕಟ್ಟೆಯಲ್ಲಿ ದಿನದಿಂದ ದಿನಕ್ಕೆ ವಿವಿಧ ತಳಿಯ ಅಡಿಕೆ ದರಗಳಲ್ಲಿ ವ್ಯತ್ಯಾಸವಾಗುತ್ತಿದೆ.

ಇದರ ನಡುವೆ ಇವತ್ತಿನ, ಅಂದರೆ ಅಕ್ಟೋಬರ್ 6ರ ಎಪಿಎಂಸಿ ಮಾರುಕಟ್ಟೆಯ ಅಡಿಕೆ ದರಪಟ್ಟಿಯನ್ನು ಬಿಡುಗಡೆ ಮಾಡಲಾಗಿದ್ದು, ನಿನ್ನೆಗೆ ಹೋಲಿಸಿದರೆ ಇಂದು ಗೊರಬಲು ಹಾಗೂ ರಾಶಿ ಇಡಿ ತಳಿಗಳ ದರದಲ್ಲಿ ಸ್ವಲ್ಪ ಮಟ್ಟಿಗೆ ಹೆಚ್ಚಳ ಕಂಡುಬಂದಿದೆ. ಹಾಗಾದರೆ ಇಂದಿನ ಅಡಿಕೆ ದರ ಎಷ್ಟಿದೆ ಎಂದು ತಿಳಿಯಲು ಕೆಳಗಿನ ವಿವರಗಳನ್ನು ನೋಡಿ.

ಶಿವಮೊಗ್ಗ ಎಪಿಎಂಸಿ ಅಡಿಕೆ ಧಾರಣೆ (06/10/2026)

ಸರಕು / ಹಸ: ಕನಿಷ್ಠ ದರ ₹56,099, ಗರಿಷ್ಠ ದರ ₹81,729, ಮಾದರಿ ದರ ₹80,529

ಬೆಟ್ಟೆ: ಕನಿಷ್ಠ ದರ ₹51,099, ಗರಿಷ್ಠ ದರ ₹57,574, ಮಾದರಿ ದರ ₹56,598

ರಾಶಿ ಇಡಿ: ಕನಿಷ್ಠ ದರ ₹43,669, ಗರಿಷ್ಠ ದರ ₹49,069, ಮಾದರಿ ದರ ₹47,009

ಗೊರಬಲು: ಕನಿಷ್ಠ ದರ ₹19,000, ಗರಿಷ್ಠ ದರ ₹39,329, ಮಾದರಿ ದರ ₹35,599

ಹೊಸ ರಾಶಿ ಇಡಿ: ಕನಿಷ್ಠ ದರ ₹44,009, ಗರಿಷ್ಠ ದರ ₹46,509, ಮಾದರಿ ದರ ₹44,799

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor