Sunday, 25 May 2025
Subscribe
Malenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
  • 🔥
  • SHIVAMOGGA NEWS TODAY
  • STATE NEWS
  • POLITICS
  • NATIONAL NEWS
  • ARECANUT RATE
  • INFORMATION NEWS
  • DISTRICT
  • JP STORY
  • RAIN NEWS LIVE
  • BHADRAVATI
Font ResizerAa
Malenadu TodayMalenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Search
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Have an existing account? Sign In
Follow US
© 2022 Foxiz News Network. Ruby Design Company. All Rights Reserved.
JP STORY

ಶರಾವತಿ ಪಂಪ್‌ ಸ್ಟೋರೇಜ್‌ ಯೋಜನೆ ಸಂಬಂಧ ಮತ್ತೊಂದು ಬಿಗ್‌ ಅಪ್‌ಡೇಟ್ಸ್‌

13
Last updated: March 5, 2025 7:29 pm
13
Share
SHARE

SHIVAMOGGA| MALENADUTODAY NEWS | ಮಲೆನಾಡು ಟುಡೆ  Mar 5, 2025 ‌‌ ‌

vijayakarnaka

ವಿರೋಧಕ್ಕೂ ಗುರಿಯಾಗಿರುವ ಶರಾವತಿ ಪಂಪ್‌ ಸ್ಟೋರೇಜ್‌ ಯೋಜನೆ ವಿಚಾರದಲ್ಲಿ ರಾಜ್ಯ ಸರ್ಕಾರ ಇನ್ನೊಂದು ಹೆಜ್ಜೆಯನ್ನು ಮುಂದಿಟ್ಟಿದೆ.  2,000 ಮೆಗಾವ್ಯಾಟ್ ಜಲವಿದ್ಯುತ್ ಯೋಜನೆಯು ಅನುಮೋದನೆಯ ಕೊನೆಘಟ್ಟದಲ್ಲಿದೆ ಎಂದು ರಾಷ್ಟ್ರೀಯ ಪತ್ರಿಕೆಯೊಂದು ವರದಿ ಮಾಡಿದೆ.  ಕಳೆದ ಜನವರಿಯಲ್ಲಿ ಈ ಪ್ರಾಜೆಕ್ಟ್‌ ಕರ್ನಾಟಕ ರಾಜ್ಯ ವನ್ಯಜೀವಿ ಮಂಡಳಿಯಿಂದ ಅನುಮೋದನೆ ಪಡೆದಿತ್ತು. ಈ ನಂತರ ಇದೀಗ ಶರಾವತಿ ಪಂಪ್-ಸ್ಟೋರೇಜ್ ಯೋಜನೆಯು ರಾಜ್ಯ ಸರ್ಕಾರದಿಂದ ಅಂತಿಮ ಅನುಮೋದನೆಯನ್ನು ಪಡೆದುಕೊಳ್ಳುವ ಹಂತದಲ್ಲಿದೆ. 

ಮಲೆನಾಡು ಟುಡೆ ವಾಟ್ಸಾಪ್ ಗ್ರೂಪ್​ ಸೇರಲು ಇಲ್ಲಿ ಕ್ಲಿಕ್ ಮಾಡಿ

ವರದಿ ಪ್ರಕಾರ, ಹಂತ1 ಅನುಮೋದನೆಗಾಗಿ ಪ್ರಸ್ತಾವನೆಯನ್ನು ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯಕ್ಕೆ (Ministry of Environment, Forests and Climate Change (MoEF&CC)) ಕ್ಕೆ ಕಳುಹಿಸಲಾಗಿದೆ. ಇಲ್ಲಿ ಅರಣ್ಯ ಸಂರಕ್ಷಣಾ ಕಾಯಿದೆಯಡಿಯಲ್ಲಿ ಯೋಜನೆ ಅನುಮೋದನೆಗೊಂಡಲ್ಲಿ ಕಾಮಗಾರಿ ಆರಂಭವಾಗಲಿದೆ. 

2,000 MW ವಿದ್ಯುತ್ ಉತ್ಪಾದಿಸುವ ಗುರಿಯನ್ನು ಹೊಂದಿರುವ ಜಲವಿದ್ಯುತ್ ಯೋಜನೆಗೆ ಒಟ್ಟು ಒಟ್ಟು 142.763 ಹೆಕ್ಟೇರ್ ಭೂಮಿ ಅಗತ್ಯವಿದೆ. ಈ ಯೋಜನೆಗೆ ಕಳೆದ ಜನವರಿಯಲ್ಲಿ ರಾಜ್ಯ ವನ್ಯಜೀವಿ ಮಂಡಳಿ ಕೆಲವೊಂದು ಷರತ್ತುಗಳ ಅಡಿಯಲ್ಲಿ ಅನುಮೋದನೆಯನ್ನು ನೀಡಿತ್ತು. ಇನ್ನೊಂದೆಡೆ ಪರಿಸರ ಪ್ರೇಮಿಗಳು ಯೋಜನೆಯಿಂದ ಆಗುವ ಅಪಾಯವನ್ನು ಮುಂದಿಟ್ಟು ಯೋಜನೆಯನ್ನು ಅನುಷ್ಟಾನಗೊಳಿಸುವುದು ಸರಿಯಲ್ಲ ಎಂದು ವಿರೋಧಿಸುತ್ತಿದ್ದಾರೆ.

vijayakarnaka

ನಾಳೆ ಸಭೆ

ಇನ್ನೊಂದೆಡೆ ಯೋಜನೆಗೆ ತಳಕಳಲೆ ಗ್ರಾಮದ ಮರಾಠಿ ಕೇರಿಯಲ್ಲಿ ಭೂಸ್ವಧೀನ ಪ್ರಕ್ರಿಯೆಗೆ ಕಂದಾಯ ಇಲಾಖೆ ಚಾಲನೆ ನೀಡಲಾಗಿದೆ. ಈ ಸಂಬಂಧ ಮರಾಠಿ ಕೇರಿ ಗ್ರಾಮಸ್ಥರ ಜೊತೆಗೆ ಮಾರ್ಚ್‌ ಆರರಂದು ಸಭೆ ನಡೆಯಲಿದೆ.

malenadutoday add
Share This Article
Email Copy Link Print
Previous Article ಸಾಗರದಲ್ಲಿ ದೇವರ ದುಡ್ಡು ವಿಚಾರಕ್ಕೆ ಪ್ರತಿಭಟನೆ | ಶಿಕಾರಿಪುರದಲ್ಲಿ ಆರೋಪಿ ಬಂಧನಕ್ಕೆ ಆಗ್ರಹ | ಶಿವಮೊಗ್ಗದಲ್ಲಿ ಧರಣಿಗೆ ಈಶ್ವರಪ್ಪ ಸಾಥ್!‌
Next Article ಚಂದ್ರಗುತ್ತಿಯಲ್ಲಿ ನಿಗೂಢ ಬಾವಿ | ಕೋಳಿಜ್ವರಕ್ಕೂ ಮೊಟ್ಟೆಗೂ ಸಂಬಂಧವಿಲ್ಲ | ಶಿರಾಳಕೊಪ್ಪಕ್ಕೆ 3 ಸ್ಟಾರ್‌ | ಅಂಗಳದಲ್ಲಿ ಅಡಿಕೆ ಕಳವು | TODAY ಚಟ್‌ ಪಟ್‌ ಸುದ್ದಿ
Leave a Comment

Leave a Reply Cancel reply

Your email address will not be published. Required fields are marked *

Your Trusted Source for Accurate and Timely Updates!

Our commitment to accuracy, impartiality, and delivering breaking news as it happens has earned us the trust of a vast audience. Stay ahead with real-time updates on the latest events, trends.
FacebookLike
XFollow
InstagramFollow
LinkedInFollow
MediumFollow
QuoraFollow
- Advertisement -
Ad image

You Might Also Like

JP STORY

ಸಾಗರದದಲ್ಲಿ ಸಿಕ್ಕ ಗೋವಾ ಲಿಕ್ಕರ್‌ ಕೇಸ್‌ಗೆ ಟ್ವಿಸ್ಟ್‌ | ಪ್ರಕರಣದಲ್ಲಿ ಸಿಕ್ಕಿಬಿದ್ದವರು ಗೋವಾ ಅಬಕಾರಿ ಇನ್‌ಸ್ಪೆಕ್ಟರ್‌

By 13

ಸರ್ಕಾರದಿಂದಲೇ ಕ್ಲೀನ್ ಚಿಟ್ ಸಿಕ್ಕರೂ H S ಬೋಜಾನಾಯ್ಕ್​ರ ವಿರುದ್ಧ ಷಡ್ಯಂತ್ರವೇಕೆ ನಡೆಯುತ್ತಿದೆ? jp ಬರೆಯುತ್ತಾರೆ

By 13
JP STORY

ತೇಜಸ್ವಿ ಕಥೆ ನೆನಪಿಸಿದ ಬೈರಾಪುದ ಹುಲಿಯ ಸಾವು | ನಡೆಯಿತೆ ಶಿಕಾರಿ? | ಅರಣ್ಯ ಸಚಿವರ ಆದೇಶದಲ್ಲಿ ಏನಿದೆ

By 13
JP STORY

ಸಕ್ರೆಬೈಲ್‌ ಆನೆ ಬಿಡಾರದಲ್ಲಿ 1 ರಾತ್ರಿಯಲ್ಲಿ 2 ದುರಂತ | ಮರಿಯಾನೆ ಸಾವು, ಮಾವುತನ ಮೇಲೆ ಕಾಡಾನೆ ದಾಳಿ! ನಡೆದಿದ್ದೇನು? JP ಬರೆಯುತ್ತಾರೆ

By 13
Malenadu Today
Facebook Twitter Youtube Rss Medium

About US

 

Malenadu Today Jana Manada Jeevanadi Daily News Media and kannada news channel and shimoga News , organisation that has been providing special reports of public news shivamogga . The purpose of MalenaduToday or Malnadtoday is to bring interesting news from Shimoga, Chikkamagaluru, Hassan, Davanagere, Haveri, Uttara Kannada and the wonders of Malnad, which are hitherto unknown to the people.

Top Categories
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Usefull Links
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA

© Malenadu Today kannada News. All Rights Reserved.

Welcome Back!

Sign in to your account

Username or Email Address
Password

Lost your password?

Not a member? Sign Up