ಕನ್ನಡ ರಾಶಿಫಲ ಟುಡೇ : ಈ ವಾರದ ರಾಶಿಫಲ ದ ವಿವರಗಳು ಹೀಗಿವೆ. 2025 ಕನ್ನಡ ರಾಶಿಫಲ: ಮೇಷದಿಂದ ಮೀನ ರಾಶಿಯವರೆಗೆ ಸಂಪೂರ್ಣ ಭವಿಷ್ಯವನ್ನು ತಿಳಿಯಿರಿ.

ಮೇಷ ರಾಶಿ : (Aries)
ಉದ್ಯೋಗ: ಕೆಲಸದಲ್ಲಿನ ಅಡ್ಡಿ ಆತಂಕ ಬಗೆಹರಿಯುತ್ತವೆ. ನಿರೀಕ್ಷಿತ ಆದಾಯ ದೊರೆಯಲಿದೆ.
ವ್ಯವಹಾರ: ಈ ವಾರ ಲಾಭದಾಯಕ, ಚಿಂತೆಯಿಲ್ಲದೆ ಮುಂದುವರಿಯುವಿರಿ
ಹಣಕಾಸು: ಆರ್ಥಿಕ ಪರಿಸ್ಥಿತಿ ತೃಪ್ತಿಕರ. ದೀರ್ಘಾವಧಿ ಸಾಲ ಮರುಪಾವತಿ ಸಾಧ್ಯ.
ಸಲಹೆಗಳು: ದತ್ತಾತ್ರೇಯ ಸ್ತೋತ್ರ ಪಠಿಸಿ. ಕೆಂಪು/ಗುಲಾಬಿ ಬಣ್ಣಗಳನ್ನು ಪ್ರಾಮುಖ್ಯ ನೀಡಿ.
ಕನ್ನಡ ರಾಶಿಫಲ ಟುಡೇ ವೃಷಭ ರಾಶಿ (Taurus)
ಉದ್ಯೋಗ: ವೃತ್ತಿಜೀವನದಲ್ಲಿ ಪ್ರಗತಿ ಸಾಧ್ಯ.ಕೆಲಸದಲ್ಲಿ ಜಾಗ್ರತೆಯಿಂದಿರಿ
ವ್ಯವಹಾರ: ಈ ವಾರ ಸಾಮಾನ್ಯವಾರ, ಓಡಾಟ ಜಾಸ್ತಿ
ಹಣಕಾಸು: ಆರ್ಥಿಕ ಸುಧಾರಣೆ. ಸ್ಥಿರಾಸ್ತಿ/ವಾಹನ ಖರೀದಿಗಳು ಶುಭ.
ಸಲಹೆಗಳು: ಆದಿತ್ಯ ಹೃದಯಂ ಪಠಿಸಿ. ಬಿಳಿ/ಹಸಿರು ಬಣ್ಣಗಳನ್ನು ಬಳಸಿ.

ಮಿಥುನ ರಾಶಿ (Gemini)
ಉದ್ಯೋಗ: ಆತ್ಮವಿಶ್ವಾಸದಿಂದ ಕೆಲಸ ಮಾಡುವಿರಿ, ಯಶಸ್ಸಿನ ವಾರ
ವ್ಯವಹಾರ: ಈ ವಾರ ಕಿರಿಕಿರಿ ಎದುರಾಗಬಹುದು, ಸ್ಥಿರತೆ ನಿಮ್ಮನ್ನು ಕಾಪಾಡುತ್ತದೆ.
ಹಣಕಾಸು: ಸಾಲ ಸಮಸ್ಯೆ ನಿವಾರಣೆ. ಆರ್ಥಿಕ ಸ್ಥಿತಿ ಸುಧಾರಣೆ.
ಸಲಹೆಗಳು: ಪಂಚಮುಖ ಹನುಮಂತ ಸ್ತೋತ್ರ ಪಠಿಸಿ.
ಕರ್ಕಾಟಕ ರಾಶಿ (Cancer)
ಉದ್ಯೋಗ: ಕೆಲಸ ಸುಲಭವಾಗಿ ಮುಗಿಯುವುದು. ಉದ್ಯೋಗ ಪ್ರಯತ್ನ ಫಲದಾಯಕ.
ವ್ಯವಹಾರ: ಈ ವಾರ ಓಡಾಟ ಜಾಸ್ತಿ, ಹೋರಾಟವೂ ಅಧಿಕ
ಹಣಕಾಸು: ಹಣಕಾಸಿನ ಕಿರಿಕಿರಿ, ಭೂಮಿ/ವಾಹನ ಖರೀದಿ ಶುಭಲಾಭ
ಸಲಹೆಗಳು: ಲಕ್ಷ್ಮೀ ನರಸಿಂಹ ಸ್ತೋತ್ರ ಪಠಿಸಿ
ಕನ್ನಡ ರಾಶಿಫಲ ಟುಡೇ ಸಿಂಹ ರಾಶಿ (Leo)
ಉದ್ಯೋಗ: ವಿಶ್ವಾಸದಿಂದ ಕಾರ್ಯ ಪೂರ್ಣ. ಈ ವಾರ ಲಾಭದಾಯಕ.
ವ್ಯವಹಾರ: ಈ ವಾರ ಹೆಚ್ಚು ಕೆಲಸ, ಹೆಚ್ಚ ಪರಿಶ್ರಮ, ಧನಲಾಭ
ಹಣಕಾಸು: ಹಿಂದಿನ ಹೂಡಿಕೆ ಲಾಭ ತಂದುಕೊಡಲಿದೆ.
ಸಲಹೆಗಳು: ಹನುಮಾನ್ ಚಾಲೀಸಾ ಪಠಿಸಿ.
ಕನ್ಯಾ ರಾಶಿ (Virgo)
ಉದ್ಯೋಗ: ಕೆಲಸದಲ್ಲಿ ನಿಧಾನವಾಗಿ ಪ್ರಗತಿ. ಉದ್ಯೋಗಾವಕಾಶ ಸಿಗಲಿವೆ.
ವ್ಯವಹಾರ: ಈ ವಾರ ಸಾಮಾನ್ಯವಾರ, ಕಲಿಯುವಿಕೆಗೆ ಅವಕಾಶ
ಹಣಕಾಸು: ಆರ್ಥಿಕ ಪರಿಸ್ಥಿತಿ ಸ್ಥಿರ. ಆಸ್ತಿ ವಿವಾದಗಳಲ್ಲಿ ರಾಹತಿ.
ಸಲಹೆಗಳು: ಕಾಲಭೈರವಷ್ಟಕ ಪಠಿಸಿ.

ಕನ್ನಡ ರಾಶಿಫಲ ಟುಡೇ ತುಲಾ ರಾಶಿ (Libra)
ಉದ್ಯೋಗ: ಕೆಲಸದ ಅಡೆತಡೆ ನಿವಾರಣೆ, ಈ ವಾರ ಲಾಭದಾಯಕ.
ವ್ಯವಹಾರ: ಧನಲಾಭ, ವಾರದ ಮಧ್ಯೆ ಖರ್ಚು, ಅನಾರೋಗ್ಯದಿಂದ ಸಮಸ್ಯೆ
ಹಣಕಾಸು: ಆರ್ಥಿಕ ಸುಧಾರಣೆ. ಆಸ್ತಿ ಸಮಸ್ಯೆಗಳು ಬಗೆಹರಿಯುತ್ತವೆ.
ಸಲಹೆಗಳು: ದೇವಿ ಸ್ತೋತ್ರ ಪಠಿಸಿ.
ವೃಶ್ಚಿಕ ರಾಶಿ (Scorpio)
ಉದ್ಯೋಗ: ಹೊಸ ಉತ್ಸಾಹದಿಂದ ಕೆಲಸ ಪೂರ್ಣ. ಮಾನಸಿಕವಾಗಿ ಚೇತರಿಕೆ.
ವ್ಯವಹಾರ: ಮುಂದಿನ ದಿನಗಳಿಗಾಗಿ ಇಂದು ಕಷ್ಟಪಡಲೇಬೇಕು, ಆಲೋಚನೆಯಲ್ಲಿ ಕಳೆಯದಿರಲಿ ದಿನ
ಹಣಕಾಸು: ಹಣಕಾಸಿನ ಪ್ರಗತಿ. ಸ್ಥಿರಾಸ್ತಿ ಖರೀದಿ ಶುಭ.
ಸಲಹೆಗಳು: ಹಯಗ್ರೀವ ಸ್ತೋತ್ರ ಪಠಿಸಿ. ನೀಲಿ
ಧನಸ್ಸು ರಾಶಿ (Sagittarius)
ಉದ್ಯೋಗ: ಯೋಜನೆ ನಿಧಾನವಾಗಿ ಪೂರ್ಣ. ಪರಿಶ್ರಮದ ವಾರ
ವ್ಯವಹಾರ: ಆರ್ಥಿಕತೆಯಲ್ಲಿ ಚೇತರಿಕೆ, ಹೊಸ ಅವಕಾಶ, ಶುಭ ಸುದ್ದಿ
ಹಣಕಾಸು: ಮಣ್ಣಿಗೆ ಸಂಬಂಧಿಸಿದ ವಹಿವಾಟಲ್ಲಿ ಲಾಭ, ವಾಹನ/ಆಭರಣ ಖರೀದಿ
ಸಲಹೆಗಳು: ಸುಬ್ರಹ್ಮಣ್ಯ ಅಷ್ಟಕಂ ಪಠಿಸಿ.
ಕನ್ನಡ ರಾಶಿಫಲ ಟುಡೇ ಮಕರ ರಾಶಿ (Capricorn)
ಉದ್ಯೋಗ: ಆರ್ಥಿಕ ತೊಂದರೆ ಕೆಲಸದಲ್ಲಿ ಪ್ರಗತಿ.
ವ್ಯವಹಾರ: ಕಷ್ಟದ ವಾರ, ಶ್ರಮ ಜಾಸ್ತಿ, ಪರಿಪಾಟಲು
ಹಣಕಾಸು: ಸ್ಥಿರಾಸ್ತಿ ಖರೀದಿ, ಅಡೆತಡೆ ನಿವಾರಣೆ.
ಸಲಹೆಗಳು: ಕನಕಧಾರಾ ಸ್ತೋತ್ರ ಪಠಿಸಿ.
ಕುಂಭ ರಾಶಿ (Aquarius)

ಉದ್ಯೋಗ: ಹೊಸ ಯೋಜನೆ ಯಶಸ್ವಿ. ಕೆಲಸದ ಸ್ಥಳದಲ್ಲಿ ಶ್ಲಾಘನೆ
ವ್ಯವಹಾರ: ಧನಲಾಭ, ಅನಾರೋಗ್ಯದಿಂದ ಅಡ್ಡಿ
ಹಣಕಾಸು: ಹಾಕಿದ್ದ ದುಡ್ಡು ಬರಲಿದೆ. ಹೊಸ ಯೋಚನೆಗೆ ಹಣ ಹೊಂದಾಣಿಕೆ
ಸಲಹೆಗಳು: ಶಿವಾಷ್ಟಕ ಪಠಿಸಿ.
ಮೀನ ರಾಶಿ (Pisces)
ಉದ್ಯೋಗ: ಸಮಸ್ಯೆಗಳು ಬಗೆಹರಿಯುತ್ತವೆ. ಉದ್ಯೋಗದಲ್ಲಿ ಗುರಿ ಸಾಧ್ಯ. ವ್ಯವಹಾರ: ಸಮಸ್ಯೆ ನಿವಾರಣೆಗೆ ಪ್ರಯತ್ನ, ಅಂದುಕೊಂಡ ದಾರಿ ಕಾಣುವುದು ಹಣಕಾಸು: ಆರ್ಥಿಕ ಸುಧಾರಣೆ. ಸಾಲ ತೀರುವುದು. ಸಲಹೆಗಳು: ಗಣೇಶ ಸ್ತೋತ್ರ ಪಠಿಸಿ.