hero splendor ev bike price / ನಮ್ಮ ಜನರಿಗೆ ಸ್ಪ್ಲೆಂಡರ್ ಬೈಕ್ ಅಂದರೆ ಅದೇನೋ ಒಂಥರಾ ಅಟ್ರಾಕ್ಷ್ಯನ್, ಅದರ ರಿಸೇಲ್ ವ್ಯಾಲ್ಯು ಜಾಸ್ತಿ ಇದೆ ಅಂತನೋ ಅಥವಾ ಇನ್ನೆನೋ ಕಾರಣಕ್ಕೋ ಸ್ಪ್ಲೆಂಡರ್ ವಾಹನಗಳಿಗೆ ಕಳ್ಳಕಾಕರರ ಭಯವೂ ಜಾಸ್ತಿ. ಸದ್ಯ ನಾವ್ ಹೇಳೋದಕ್ಕೆ ಬಂದಿರೋದು, 2027 ರ ವೇಳೆಗೆ ಹೀರೋ ಸ್ಪ್ಲೆಂಡರ್ ಎಲೆಕ್ಟ್ರಿಕ್ ಬೈಕ್ ಜನರ ಕೈ ಸೇರಲಿದೆ ಅನ್ನೋ ವಿಚಾರವನ್ನು, ಬಹುಶಃ ಈ ಬೈಕ್ ಭಾರತದ EV ಮಾರುಕಟ್ಟೆಯಲ್ಲಿ ಹೊಸ ಬದಲಾವಣೆ ತರಲಿದೆ.
[su_note note_color=”#f1f1f1″ text_color=”#212122″ radius=”2″]hero splendor ev bike price/ಹೀರೋ ಸ್ಪ್ಲೆಂಡರ್ EV ಬೈಕ್ 2027: ಬೆಲೆ, ರೇಂಜ್ [/su_note]
ಭಾರತದ ಪ್ರಮುಖ ಟು ವೀಲ್ಹರ್ ತಯಾರಕರಾದ ಹೀರೋ ಮೋಟೋಕಾರ್ಪ್, (hero motocorp share price) ಇವಿ ವಿಭಾಗದಲ್ಲಿ ತನ್ನ ಐಕಾನಿಕ್ ಸ್ಪ್ಲೆಂಡರ್ ಬೈಕ್‌ನ ಹೊಸ ಇವಿ ಆವೃತ್ತಿಯನ್ನು ರಿಲೀಸ್ ಮಾಡುತ್ತಿದೆ. ದೇಶದಲ್ಲಿ ಹಲವು ವರ್ಷಗಳಿಂದ ದೇಶದಲ್ಲಿ ಹೆಚ್ಚು ಮಾರಾಟವಾಗುವ ಮೋಟಾರ್‌ಸೈಕಲ್ ಅಂದರೆ ಸ್ಪ್ಲೆಂಡರ್. ಈ ಕಾರಣಕ್ಕಾಗಿ ಇದೇ ಬೈಕ್ನ್ನ ಇವಿ ಆವೃತ್ತಿಯಲ್ಲಿ ರಿಲೀಸ್ ಮಾಡಲು ಪ್ರಯತ್ನ ನಡೆಯುತ್ತಿದೆ.

[su_note note_color=”#f1f1f1″ text_color=”#212122″ radius=”2″]ಹೀರೋ-ಸ್ಪ್ಲೆಂಡರ್-ev-ಬೈಕ್-2027[/su_note]
[su_note note_color=”#F5F2E8″ text_color=”#212122″]ಜೈಪುರದಲ್ಲಿರುವ ಹೀರೋದ ಮುಂದುವರಿದ ಸಂಶೋಧನೆ ಮತ್ತು ಅಭಿವೃದ್ಧಿ ಘಟಕದಲ್ಲಿ ಸುಮಾರು ಎರಡು ವರ್ಷಗಳಿಂದ ಎಲೆಕ್ಟ್ರಿಕ್ ಸ್ಪ್ಲೆಂಡರ್ ಬೈಕ್ ಅಭಿವೃದ್ಧಿ ಹಂತದಲ್ಲಿದೆ. ಸದ್ಯ AEDA ಎಂಬ ಸಂಕೇತನಾಮ ಹೊಂದಿರುವ ಬೈಕ್ ಸದ್ಯದಲ್ಲಿಯೇ ಹೊಸ ಹೆಸರು ಫಿಕ್ಸ್ ಆಗಲಿದೆ. ಈ ವಾಹನದ ಮೂಲಕ ಕಂಪನಿ ತನ್ನ ಮಾರುಕಟ್ಟೆಯನ್ನ ಉಳಿಸಿಕೊಳ್ಳುವ ವಿಶ್ವಾಸದಲ್ಲಿದೆ. ಬರುವ ವರ್ಷ ಅಂದರೆ, 2027 ರಲ್ಲಿ ಈ ಬೈಕ್ನ್ನು ಬಿಡುಗಡೆ ಮಾಡುವ ನಿರೀಕ್ಷೆಯಿದೆ .[/su_note]
[su_note note_color=”#f1f1f1″ text_color=”#212122″]ಹೀರೋ ಸ್ಪ್ಲೆಂಡರ್ ಎಲೆಕ್ಟ್ರಿಕ್ ಬೈಕ್ 2027ರಲ್ಲಿ ಬಿಡುಗಡೆಯಾಗಲಿದೆ!150km ರೇಂಜ್, ಅಗ್ಗದ ಬೆಲೆ[/su_note]
ಎಲೆಕ್ಟ್ರಿಕ್ ಸ್ಪ್ಲೆಂಡರ್ ಜೊತೆಗೆ, ಹೀರೋ ಹೆಚ್ಚು ಬಜೆಟ್ ಸ್ನೇಹಿ VIDA ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ತಯಾರು ಮಾಡುತ್ತಿದೆ. ಈ ಹೊಸ ಇವಿ ವೆಹಿಕಲ್ ಪೆಟ್ರೋಲ್ ಸ್ಕೂಟರ್‌ಗಳ ಬೆಲೆಯನ್ನೆ ಹೊಂದಿದೆ. ಮೇಲಾಗಿ ಯುವಕರಿಗಾಗಿ 150 ಸಿಸಿ–250 ಸಿಸಿ ಪೆಟ್ರೋಲ್ ಮೋಟಾರ್‌ಸೈಕಲ್‌ಗಳಿಗೆ ಸಮಾನವಾದ ಎಲೆಕ್ಟ್ರಿಕ್ ಬೈಕ್‌ಗಳನ್ನು ತಯಾರು ಮಾಡುತ್ತಿದೆ. ಇದು ದೊಡ್ಡ ಬ್ರಾಂಡ್ ಸೃಷ್ಟಿಸುವಾ ಅವಕಾಶ ಇದೆ.
hero splendor ev bike price /#HeroSplendor / ಹೀರೋ ಸ್ಪ್ಲೆಂಡರ್



