ಶುಭಕರ, ಶುಭ ಸಮಾಚಾರ! ಇವತ್ತಿನ ರಾಶಿಫಲದಲ್ಲಿ ಮಹತ್ವದ ಸಂಗತಿ

ajjimane ganesh

 Vehicle Yog for These Zodiac  ನವೆಂಬರ್ 15,  2025 : ಮಲೆನಾಡು ಟುಡೆ : ಇಂದಿನ ಪಂಚಾಂಗ: ವಿಶ್ವಾವಸು ನಾಮ ಸಂವತ್ಸರ, ದಕ್ಷಿಣಾಯನ, ಶರದೃತು , ಕಾರ್ತಿಕ ಮಾಸ, ಶುಕ್ಲ ಏಕಾದಶಿ,  ರಾಹು ಕಾಲ: ಬೆಳಿಗ್ಗೆ 9.00 ರಿಂದ 10.30 ರವರೆಗೆ, ಯಮಗಂಡ: ಮಧ್ಯಾಹ್ನ 1.30 ರಿಂದ 3.00 ರವರೆಗೆ

2 ದಿನ ಶಿವಮೊಗ್ಗ ನಗರದಲ್ಲಿ ಕುಡಿಯುವ ನೀರು ವ್ಯತ್ಯಯ

12 ರಾಶಿಗಳ ಪಲಾಫಲ/ Vehicle Yog for These Zodiac 

ಮೇಷ  : ಕೌಟುಂಬಿಕ ಕಲಹ. ಆಲೋಚನೆಗಳು ಅಸ್ಥಿರವಾಗಿರುತ್ತವೆ, ಗೊಂದಲಕ್ಕೊಳಗಾಗುವಿರಿ.ಅನಿರೀಕ್ಷಿತ ಖರ್ಚು.ದೇವಾಲಯಗಳಿಗೆ ಭೇಟಿ , ವ್ಯವಹಾರದಲ್ಲಿ ಏರಿಳಿತ, ನೌಕರ ವರ್ಗದವರು ಕೆಲಸದಲ್ಲಿ ಬದಲಾವಣೆಗಳನ್ನು ಎದುರಿಸುವ ಸಾಧ್ಯತೆ ಇದೆ. 

ವೃಷಭ : ಆಪ್ತ ಸಂಬಂಧಿಕರೊಂದಿಗೆ ಭಿನ್ನಾಭಿಪ್ರಾಯ. ಆರ್ಥಿಕ ಪರಿಸ್ಥಿತಿಯು ಬಗ್ಗೆ ಚಿಂತೆ. ಕೆಲಸದ ಒತ್ತಡ, ಅತಿಯಾದ ಶ್ರಮ, ಆಧ್ಯಾತ್ಮದಿಂದ ಮನಸ್ಸಿಗೆ ಸಮಾಧಾನ . ಆರೋಗ್ಯದ ವಿಷಯದಲ್ಲಿ ಎಚ್ಚರಿಕೆ. ವ್ಯಾಪಾರ ಮತ್ತು ಉದ್ಯೋಗಗಳಲ್ಲಿ ಕೆಲವು ಅನಿವಾರ್ಯ ಕೆಲಸಗಳು ನಡೆಯಲಿವೆ

Daily Horoscope November 15, 2025: Financial Growth & Vehicle Yog for These Zodiac Signs
Daily Horoscope November 15, 2025: Financial Growth & Vehicle Yog for These Zodiac Signs

ಮಿಥುನ :  ಕೈಗೆತ್ತಿಕೊಂಡ ಕೆಲಸಗಳು ಯಾವುದೇ ಅಡೆತಡೆಯಿಲ್ಲದೆ ಸಂಪೂರ್ಣಗೊಳ್ಳುತ್ತವೆ. ಹಣಕಾಸಿನ ವ್ಯವಹಾರ ಆಶಾದಾಯಕ ಮತ್ತು ಲಾಭದಾಯಕವಾಗಿರುತ್ತವೆ. ಬಾಲ್ಯದ ಸ್ನೇಹಿತರನ್ನು ಭೇಟಿಯಾಗುವಿರಿ.  ಉದ್ಯೋಗ ಮತ್ತು ವೃತ್ತಿ ಕ್ಷೇತ್ರದಲ್ಲಿ ಉತ್ಸಾಹವಿರಲಿದೆ. 

Vehicle Yog for These Zodiac

ಕರ್ಕಾಟಕ : ಕುಟುಂಬದವರಿಂದ ವಿರೋಧ. ಆರ್ಥಿಕ ವಿಷಯಗಳಲ್ಲಿ ತೊಂದರೆ, ಹಣಕಾಸಿನ ಬಿಕ್ಕಟ್ಟನ್ನು ಎದುರಿಸಬೇಕಾಗಬಹುದು. ಆರೋಗ್ಯದಲ್ಲಿ ಏರುಪೇರುಗಳಿರುತ್ತವೆ. ವ್ಯವಹಾರದಲ್ಲಿ ಸಾಮಾನ್ಯ ದಿನ, ಉದ್ಯೋಗಿಗಳಿಗೆ ಕೆಲಸದಲ್ಲಿ ಹೆಚ್ಚಿನ ಒತ್ತಡವನ್ನು ಎದುರಿಸಬೇಕಾಗಬಹುದು.  

ಶಿವಮೊಗ್ಗ : ವಾಹನ ಮಾಲೀಕನಿಗೆ ಬಿತ್ತು ನೋಡಿ ಬರೋಬ್ಬರಿ 12,500 ರೂ ದಂಡ

ಸಿಂಹ : ಪ್ರೋತ್ಸಾಹ ಮತ್ತು ಬೆಂಬಲ ಸಿಗಲಿದೆ. ಆರ್ಥಿಕ ಸ್ಥಿತಿ ಗಮನಾರ್ಹವಾಗಿ ಸುಧಾರಣೆಯನ್ನು ಕಾಣಲಿದೆ. ದೀರ್ಘಕಾಲದ ಕೆಲವು ಸಮಸ್ಯೆಗಳು ಪರಿಹಾರವಾಗಲಿವೆ. ಹೊಸ ಆಮಂತ್ರಣಗಳನ್ನು ಪಡೆಯುವಿರಿ. ವ್ಯವಹಾರವು ವಿಸ್ತರಣೆಯ ಹಾದಿಯಲ್ಲಿ ಸಾಗಲಿದೆ ಮತ್ತು ನೌಕರರಿಗೆ ವಿಶೇಷವಲ್ಲದ ದಿನ 

ಕನ್ಯಾ : ಸಾಲ ಆಗಬಹುದು, ಸಿಗಬಹುದು. ಹಠಾತ್ ಪ್ರಯಾಣ ಕೈಗೊಳ್ಳಬೇಕಾಗಿ ಬರಬಹುದು. ಸಂಬಂಧಿಕರೊಂದಿಗೆ ವಿವಾದ ಮತ್ತು ಜಗಳ ಎದುರಾಗಬಹುದು. ಆರೋಗ್ಯದ ವಿಷಯದಲ್ಲಿ ಜಾಗರೂಕರಾಗಿರಿ. ದೇವಾಲಯಗಳಿಗೆ ಭೇಟಿ. ವ್ಯಾಪಾರ ಚಟುವಟಿಕೆ ನಿಧಾನಗತಿಯಲ್ಲಿ ಸಾಗಬಹುದು ಮತ್ತು ಉದ್ಯೋಗಿಗಳಿಗೆ ಕಾರ್ಯಕ್ಷೇತ್ರದಲ್ಲಿ ಬದಲಾವಣೆಗಳನ್ನು ಎದುರಿಸಬೇಕಾಗಬಹುದು. 

ದತ್ತು ಮಗುವಿನ ಕಥೆ ಮತ್ತು ಸಾವರ್ಕರ್​​ ಡಿ,ಪಿ ಕೇಸ್​ನಲ್ಲಿ ಬಿಜೆಪಿ ಎಂಟ್ರಿ, ಇವತ್ತಿನ ಇ-ಪೇಪರ್​ ಓದಿ

ತುಲಾ : ಹೊಸ ಮತ್ತು ಮಹತ್ವದ ಕೆಲಸ ಆರಂಭವಾಗಲಿವೆ. ನಶುಭ ಸಮಾಚಾರ, ಆರ್ಥಿಕ ಬೆಳವಣಿಗೆಯನ್ನು ಕಾಣುವಿರಿ. ವಾಹನಗಳ ಬಳಕೆಯಿಂದ ಅನುಕೂಲವಾಗಲಿದೆ ಅಥವಾ ವಾಹನ ಯೋಗ ಕೂಡಿಬರಲಿದೆ. ಮಾತುಕತೆಗಳಲ್ಲಿ ಯಶಸ್ಸನ್ನು ಸಾಧಿಸುವಿರಿ. ವ್ಯಾಪಾರ ಮತ್ತು ಉದ್ಯೋಗ ಕ್ಷೇತ್ರಗಳಲ್ಲಿ ಅನುಕೂಲಕರ ವಾತಾವರಣ ಇರಲಿದೆ.

Daily Horoscope November 15, 2025: Financial Growth & Vehicle Yog for These Zodiac Signs
Daily Horoscope November 15, 2025: Financial Growth & Vehicle Yog for These Zodiac Signs

ವೃಶ್ಚಿಕ : ಸಮಾಜದಲ್ಲಿ ನಿಮಗೆ ಉತ್ತಮ ಗೌರವ ಮತ್ತು ಮನ್ನಣೆ ದೊರೆಯಲಿದೆ. ವಸ್ತು ಲಾಭ ಅಥವಾ ಭೌತಿಕ ಸುಖ. ಬಾಲ್ಯದ ಗೆಳೆಯರೊಂದಿಗೆ ಅತ್ಯಂತ ಆಹ್ಲಾದಕರ ಸಮಯ ಕಳೆಯುವಿರಿ. ನಿರುದ್ಯೋಗಿಗಳಿಗೆ ಉದ್ಯೋಗದ ಶುಭ ಸುದ್ದಿ, ವ್ಯಾಪಾರ ಮತ್ತು ಉದ್ಯೋಗಗಳಲ್ಲಿನ ಗೊಂದಲಮಯ ಸಮಸ್ಯೆಗಳು ಬಗೆಹರಿಯಲಿವೆ. (Esteemed)

ಸಕ್ರೆಬೈಲು ಆನೆ ಬಿಡಾರದ ಅನಾರೋಗ್ಯ ಆನೆಗಳ ಬಗ್ಗೆ ತನಿಖೆ: ಸರ್ಕಾರದ ನಿಯಮಗಳು ಏನು ಹೇಳುತ್ತವೆ? – ಜೆಪಿ ಬರೆಯುತ್ತಾರೆ.

Vehicle Yog for These Zodiac

ಧನು :  ಒತ್ತಡ ಎದುರಾಗಬಹುದು. ಮಾನಸಿಕ ಶಾಂತಿಗಾಗಿ ದೇವಸ್ಥಾನಗಳಿಗೆ ಭೇಟಿ. ಆರೋಗ್ಯದ ಸಮಸ್ಯೆ ನಿಮ್ಮನ್ನು ಕಾಡಬಹುದು. ಕುಟುಂಬದೊಳಗೆ ಒತ್ತಡದ ವಾತಾವರಣ ಇರಲಿದೆ. ದೂರದ ಪ್ರಯಾಣಗಳನ್ನು ಕೈಗೊಳ್ಳಬೇಕಾಗಬಹುದು. ವ್ಯಾಪಾರ ಮತ್ತು ಉದ್ಯೋಗ ಕ್ಷೇತ್ರಗಳಲ್ಲಿ ಕಿರಿಕಿರಿ ಮತ್ತು ಅಸಮಾಧಾನವನ್ನು ಎದುರಿಸಬೇಕಾಗಬಹುದು. (Agitated)

ಶಿವಮೊಗ್ಗ: ಕೇವಲ 9 ದಿನಗಳಲ್ಲಿ ಮಹಿಳಾ ಇಂಜಿನಿಯರ್‌ಗೆ 11 ಲಕ್ಷ ವಂಚನೆ! 

ಮಕರ: ಕೆಲಸ ವಿಳಂಬವಾಗಿ ಪೂರ್ಣಗೊಳ್ಳುತ್ತವೆ. ಕೆಲಸದ ಪ್ರಮಾಣ ಹೆಚ್ಚಾಗಿರುವುದರಿಂದ, ಹೆಚ್ಚಿನ ಶ್ರಮ ಮತ್ತು ಶಕ್ತಿಯನ್ನು ವ್ಯಯಿಸಬೇಕಾಗುತ್ತದೆ. ಸ್ನೇಹಿತರೊಂದಿಗೆ ಅನಗತ್ಯ ಜಗಳ ಉಂಟಾಗಬಹುದು. ಆರೋಗ್ಯ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ. ವ್ಯಾಪಾರ ಮತ್ತು ಉದ್ಯೋಗದಲ್ಲಿ  ಸಾಮಾನ್ಯವಾಗಿ, ಯಾವುದೇ ಬದಲಾವಣೆಗಳಿರದು 

ಸಾಗರದಲ್ಲಿ ಕರ್ತವ್ಯನಿರತ ಕೆಎಸ್‌ಆರ್‌ಟಿಸಿ ಸಿಬ್ಬಂದಿ ಹೃದಯಾಘಾತದಿಂದ ಸಾವು

ಕುಂಭ  : ವೃತ್ತಿಪರ ವ್ಯವಹಾರ ಯಶಸ್ವಿಯಾಗಿ ಸಾಗಲಿವೆ. ಮನರಂಜನಾ ಚಟುವಟಿಕೆಗಳಲ್ಲಿ ಭಾಗವಹಿಸುವಿರಿ, ಇದರಿಂದ ಸಂತೋಷ ಹೆಚ್ಚಾಗಲಿದೆ. ನಿಮ್ಮ ಸಂಪರ್ಕ ಜಾಲ ವಿಸ್ತರಣೆಯಾಗಲಿದೆ. ಸಂಬಂಧಿಕರೊಂದಿಗೆ ಪುನರ್ಮಿಲನದ ಭಾಗ್ಯ .ಉದ್ಯೋಗ ಮತ್ತು ವ್ಯಾಪಾರ ಕ್ಷೇತ್ರಗಳಲ್ಲಿ ಪ್ರಗತಿಯು ಆಶಾದಾಯಕವಾಗಿರುತ್ತದೆ.

ತೀರ್ಥಹಳ್ಳಿ ಪೇಟೆ ಸುತ್ತಮುತ್ತ ಜೋಡಿ ಕಾಡಾನೆಗಳ ಒಡಾಟ! ಜಾಗ್ರತೆ

ಮೀನ : ಕೆಲಸಗಳು ಸುಗಮವಾಗಿ ನಡೆಯಲಿವೆ. ಪ್ರಭಾವಿ ವ್ಯಕ್ತಿ ಅಥವಾ ಸೆಲೆಬ್ರಿಟಿಗಳಿಂದ ಪ್ರಮುಖವಾದ ಮಾಹಿತಿ ಲಭ್ಯವಾಗಲಿದೆ. ಸಮಾಜದಲ್ಲಿ ಗೌರವ ಮತ್ತು ಪ್ರತಿಷ್ಠೆ ಹೆಚ್ಚಾಗಲಿದೆ. ವ್ಯವಹಾರ ಬೆಳವಣಿಗೆಯನ್ನು ಕಾಣಲಿದೆ ಮತ್ತು ಉದ್ಯೋಗಿಗಳಿಗೆ ಉನ್ನತವಾದ ಸ್ಥಾನಮಾನಗಳು ಲಭಿಸಲಿವೆ. 

ನಾಳೆ ಶಿವಮೊಗ್ಗದ ಪ್ರಮುಖ ಏರಿಯಾಗಳಲ್ಲಿ ಕರೆಂಟ್ ಇರಲ್ಲ

ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook whatsapp whatsapp chanel  instagram youtube telegram  google business   malenadu today epaper malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!

Daily Horoscope November 15, 2025: Financial Growth & Vehicle Yog for These Zodiac Signs
Daily Horoscope November 15, 2025: Financial Growth & Vehicle Yog for These Zodiac Signs

Daily Horoscope November 15, 2025: Financial Growth & Vehicle Yog for These Zodiac Signs

Share This Article