tumcos channagiri today market / ಅಡಿಕೆ ಮಾರುಕಟ್ಟೆ ಯಲ್ಲಿ ಅಡಿಕೆ ದರ ಎಷ್ಟಿದೆ? ಎಂಬುದರ ವಿವರವನ್ನು ಮಲೆನಾಡು ಟುಡೆ ಪ್ರತಿದಿನ ಈ ವರದಿಯಲ್ಲಿ ಅಪ್ಡೇಟ್ ಮಾಡುತ್ತಿದೆ. ಇತ್ತೀಚೆಗೆ ಮಾರುಕಟ್ಟೆಯಲ್ಲಿ ಅಡಿಕೆ ಬೆಲೆ ಹೆಚ್ಚಳವಾಗುತ್ತಿದ್ದು, ಅಡಿಕೆಯನ್ನು ಮಾರದೆ ಉತ್ತಮ ರೇಟಿಗಾಗಿ ಕಾಯುತ್ತಿದ್ದವರು, (tumcos channagiri today market)ಅಡಕೆ ಬೆಲೆಯ ಬಗ್ಗೆ ಕುತೂಹಲವನ್ನು ಹೊಂದಿದ್ದಾರೆ. ಈ ಹಿನ್ನೆಲೆಯಲ್ಲಿ ಇವತ್ತಿನ ಅಡಿಕೆ ರೇಟು ಯಾವ ತಾಲ್ಲೂಕಿನಲ್ಲಿ ಎಷ್ಟಿದೆ! ಯಾವ್ಯಾವ ತಾಲ್ಲೂಕಿನ ಯಾವ್ಯಾವ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಗರಿಷ್ಠ ಎಷ್ಟು ಕನಿಷ್ಠ ಎಷ್ಟು ಎಂಬುದರ ವಿವರವನ್ನು ಇಲ್ಲಿ ನೀಡಲಾಗಿದೆ. ರಾಜ್ಯದ ಅಡಿಕೆ ಮಾರುಕಟ್ಟೆಗಳಲ್ಲಿ ಪ್ರತಿದಿನವೂ ಒಂದಿಷ್ಟು ವ್ಯತ್ಯಾಸಗಳು ಆಗುತ್ತಿದೆ. ಈ ನಿಟ್ಟಿನಲ್ಲಿ ಅಡಿಕೆ ಬೆಳೆಗಾರರಿಗೆ ಅವಶ್ಯಕವಾದ ಮಾಹಿತಿಯನ್ನು ಮಲೆನಾಡು ಟುಡೆ ನೀಡುತ್ತಿದೆ.

ವಿಶೇಷ ಸೂಚನೆ : ಪ್ರತಿದಿನ ಮಾರುಕಟ್ಟೆಯ ಬೆಲೆಯನ್ನ ಪ್ರಕಟಿಸಲಾಗುತ್ತಿದ್ದು, ಹಿಂದಿನ ದಿನದ ಕೃಷಿ ಮಾರಾಟ ವಾಹಿನಿ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾದ ದರಪಟ್ಟಿಯ ವಿವರವನ್ನು ಮಾಹಿತಿಗಾಗಿ ಇಲ್ಲಿ ನೀಡಲಾಗುತ್ತದೆ.
ಮೂಲ : ಕೃಷಿ ಮಾರಾಟವಾಹಿನಿ / ಶಿವಮೊಗ್ಗ ಮಾರುಕಟ್ಟೆ May 17, 2025 /tumcos channagiri today market
ಉತ್ಪನ್ನ | ವೆರೈಟಿ | ಮಾರುಕಟ್ಟೆ | ಕನಿಷ್ಠ | ಗರಿಷ್ಠ |
ಅಡಿಕೆ | ಅಪಿ | ಚಿತ್ರದುರ್ಗ | 53600 | 54000 |
ಅಡಿಕೆ | ಕೆಂಪುಗೋಟು | ಚಿತ್ರದುರ್ಗ | 20600 | 21000 |
ಅಡಿಕೆ | ಬೆಟ್ಟೆ | ಚಿತ್ರದುರ್ಗ | 29400 | 29800 |
ಅಡಿಕೆ | ರಾಶಿ | ಚಿತ್ರದುರ್ಗ | 53100 | 53500 |
ಅಡಿಕೆ | ಸಿಪ್ಪೆಗೋಟು | ದಾವಣಗೆರೆ | 10000 | 11000 |
ಅಡಿಕೆ | ಈಡಿ | ಹೊನ್ನಾಳಿ | 31500 | 31500 |
ಅಡಿಕೆ | ಬೆಟ್ಟೆ | ಶಿವಮೊಗ್ಗ | 47069 | 57299 |
ಅಡಿಕೆ | ಸರಕು | ಶಿವಮೊಗ್ಗ | 61209 | 85710 |
ಅಡಿಕೆ | ಗೊರಬಲು | ಶಿವಮೊಗ್ಗ | 18651 | 29150 |
ಅಡಿಕೆ | ರಾಶಿ | ಶಿವಮೊಗ್ಗ | 46169 | 57500 |
ಅಡಿಕೆ | ನ್ಯೂ ವೆರೈಟಿ | ಬೆಳ್ತಂಗಡಿ | 29000 | 46000 |
ಅಡಿಕೆ | ಕೋಕ | ಬಂಟ್ವಾಳ | 25000 | |
ಅಡಿಕೆ | ಕೋಕ | ಕುಮುಟ | 7099 | 18899 |
ಅಡಿಕೆ | ಚಿಪ್ಪು | ಕುಮುಟ | 20009 | 25689 |
ಅಡಿಕೆ | ಫ್ಯಾಕ್ಟರಿ | ಕುಮುಟ | ||
ಅಡಿಕೆ | ಚಾಲಿ | ಕುಮುಟ | ||
ಅಡಿಕೆ | ಹೊಸ ಚಾಲಿ | ಕುಮುಟ | 35699 | 42129 |
ಅಡಿಕೆ | ಹಳೆ ಚಾಲಿ | ಕುಮುಟ | 32289 | 34119 |
ಅಡಿಕೆ | ಬಿಳೆ ಗೋಟು | ಸಿದ್ಧಾಪುರ | 25509 | 31209 |
ಅಡಿಕೆ | ಕೆಂಪುಗೋಟು | ಸಿದ್ಧಾಪುರ | 20119 | 25669 |
ಅಡಿಕೆ | ಕೋಕ | ಸಿದ್ಧಾಪುರ | 15139 | 26969 |
ಅಡಿಕೆ | ತಟ್ಟಿಬೆಟ್ಟೆ | ಸಿದ್ಧಾಪುರ | 28099 | 41099 |
ಅಡಿಕೆ | ರಾಶಿ | ಸಿದ್ಧಾಪುರ | 41089 | 46099 |
ಅಡಿಕೆ | ಚಾಲಿ | ಸಿದ್ಧಾಪುರ | 34899 | 41199 |
ಅಡಿಕೆ | ಬಿಳೆ ಗೋಟು | ಸಿರಸಿ | 19099 | 31699 |
ಅಡಿಕೆ | ಕೆಂಪುಗೋಟು | ಸಿರಸಿ | 12599 | 23021 |
ಅಡಿಕೆ | ಬೆಟ್ಟೆ | ಸಿರಸಿ | 21000 | 43679 |
ಅಡಿಕೆ | ರಾಶಿ | ಸಿರಸಿ | 40099 | 48099 |
ಅಡಿಕೆ | ಚಾಲಿ | ಸಿರಸಿ | 35099 | 43500 |
ಅಡಿಕೆ | ಬಿಳೆ ಗೋಟು | ಯಲ್ಲಾಪುರ | 13600 | 33900 |
ಅಡಿಕೆ | ಅಪಿ | ಯಲ್ಲಾಪುರ | 63809 | 68800 |
ಅಡಿಕೆ | ಕೆಂಪುಗೋಟು | ಯಲ್ಲಾಪುರ | 16016 | 26899 |
ಅಡಿಕೆ | ಕೋಕ | ಯಲ್ಲಾಪುರ | 8609 | 18812 |
ಅಡಿಕೆ | ತಟ್ಟಿಬೆಟ್ಟೆ | ಯಲ್ಲಾಪುರ | 27099 | 38600 |
ಅಡಿಕೆ | ರಾಶಿ | ಯಲ್ಲಾಪುರ | 40119 | 68800 |
ಅಡಿಕೆ | ಚಾಲಿ | ಯಲ್ಲಾಪುರ | 34001 | 42212 |
ಅಡಿಕೆ | ಕೆಂಪುಗೋಟು | ಹೊಸನಗರ | 20000 | 28011 |
ಅಡಿಕೆ | ರಾಶಿ | ಹೊಸನಗರ | 52269 | 59129 |
ಅಡಿಕೆ | ಚಾಲಿ | ಹೊಸನಗರ | 28599 | 35989 |
ಅಡಿಕೆ | ರಾಶಿ | ಹೊಳಲ್ಕೆರೆ | 28187 | 57129 |
tumcos channagiri today market ಇಂದು ಅಡಿಕೆ ಎಷ್ಟು ರೇಟು?,ಶಿವಮೊಗ್ಗ ಅಡಿಕೆ ಬೆಲೆ,ಸುಪಾರಿ ದರ today,Areca nut price per kg,ಇಂದಿನ ಅಡಿಕೆ ಬೆಲೆ,ಅಡಿಕೆ ದರ today,ಸುಪಾರಿ ಬೆಲೆ 2024,ಕರ್ನಾಟಕ ಅಡಿಕೆ ಮಾರುಕಟ್ಟೆ ದರ,ಕೇರಳ, ತಮಿಳುನಾಡು ಅಡಿಕೆ ರೇಟ್,Areca nut price today,Adike bele today,Supari rate in Karnataka
