rain prediction shimoga today / 2 ಜಿಲ್ಲೆಗೆ ರೆಡ್ ಅಲರ್ಟ್​ , ಶಿವಮೊಗ್ಗ ಸೇರಿ 4 ಜಿಲ್ಲೆಗೆ ಆರೆಂಜ್ ಅಲರ್ಟ್!

ಹಂಚಿಕೊಳ್ಳಿ
WhatsApp Facebook X Telegram
Rainfall in Shivamogga District: Sagara and Shikaripura Record Highest Rain, KSNDMC Report heavy rain Malenadu districts red alert news heavy rain Malenadu districtsshivamogga mungaru male rain alert rain report karnataka rain prediction shimoga today shivamogga rain news today imd rain warning in Karnataka districts today Weather forecast today in shivamogga today weather bangalore malnad weather today ಹವಾಮಾನ ಇಲಾಖೆ
Weather forecast today in shivamogga Karnataka updates malnad weather today ಹವಾಮಾನ ಇಲಾಖೆ ಮುನ್ಸೂಚನೆಯಂತೆ ಶಿವಮೊಗ್ಗದಲ್ಲಿ ಇನ್ನಷ್ಟು ಮಳೆಯಾಗಲಿದೆ.

rain prediction shimoga today ಶಿವಮೊಗ್ಗವೂ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆ ಮುಂದುವರಿದಿದೆ. ನಿನ್ನೆದಿನ ಶಿವಮೊಗ್ಗದಲ್ಲಿ ಹಲವೆಡೆ ಮಳೆಯಾದ ಬಗ್ಗೆ ವರದಿಯಾಗಿದೆ. ಇನ್ನೂ ಐಎಂಡಿ ಬೆಂಗಳೂರು ಇದರ ಪ್ರಕಾರ, ಇವತ್ತಿನ ಜಿಲ್ಲಾವಾರು ಎಚ್ಚರಿಕೆಯಲ್ಲಿ ಶಿವಮೊಗ್ಗ, ಉಡುಪಿ, ದಕ್ಷಿಣ ಕನ್ನಡ, ಚಿಕ್ಕಮಗಳೂರು, ಮತ್ತು ಬೆಳಗಾವಿ ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್​ ನೀಡಲಾಗಿದೆ. ಇನ್ನು ಉತ್ತರ ಕನ್ನಡ ಹಾಗೂ ಹಾಸನ ಜಿಲ್ಲೆಗಳಿಗೆ ರೆಡ್ ಅಲರ್ಟ್ ನೀಡಲಾಗಿದೆ. 

ಈ ನಡುವೆ ದೈನಂದಿನ ಬುಲೆಟಿನ್ ಪ್ರಕಾರ,  ಇವತ್ತು ಅಂದರೆ,  22/05/2025 ರಂದು ಗುಡುಗು ಸಹಿತ (ಗಂಟೆಗೆ 30-40 ಕಿ.ಮೀ) ಭಾರೀ ಮಳೆಯಾಗುವ ಸಾಧ್ಯತೆ ಇದೆ. ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳ ಹಲವೆಡೆ ಗುಡುಗು ಸಹಿತ (ಗಂಟೆಗೆ 30-40 ಕಿ.ಮೀ) ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ.

ಬಳ್ಳಾರಿ, ಬೆಂಗಳೂರು (ಗ್ರಾಮಾಂತರ), ಬೆಂಗಳೂರು (ನಗರ), ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ ಮತ್ತು ರಾಮನಗರ ಜಿಲ್ಲೆಗಳಲ್ಲಿ ಹಲವೆಡೆ ಗುಡುಗು ಸಹಿತ ಗುಡುಗು ಸಹಿತ ಗಾಳಿ (30-40 ಕಿ.ಮೀ.) ಆಗುವ ಸಾಧ್ಯತೆ ಇದೆ.

rain prediction shimoga today / ನಾಳಿನ ಹವಾಮಾನ ವರದಿ

ಇನ್ನೂ ನಾಳೆ 23/05/2025 ರಂದು  ಭಾರೀ ಮಳೆ / ಗುಡುಗು ಸಹಿತ ಮಳೆ (ಗಂಟೆಗೆ 30-40 ಕಿ.ಮೀ.) ಸಾಧ್ಯತೆ ಇದೆ. ಮತ್ತು ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಕೊಡಗು ಜಿಲ್ಲೆಗಳಲ್ಲಿ ಹಲವೆಡೆ ಹಗುರದಿಂದ ಮಧ್ಯಮ ಮಳೆ/ಗುಡುಗು

ಸಹಿತ ಮಳೆ (ಗಂಟೆಗೆ 30-40 ಕಿ.ಮೀ.) ಬೀಳುವ ಸಾಧ್ಯತೆ ಇದೆ. ಹಾಸನ, ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ಹಲವೆಡೆ ಹಗುರದಿಂದ ಮಧ್ಯಮ ಮಳೆ /ಗುಡುಗು ಸಹಿತ ಮಳೆ (ಗಂಟೆಗೆ 30-40 ಕಿ.ಮೀ.) ಬೀಳುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ. 

ಹಂಚಿಕೊಳ್ಳಿ
WhatsApp Facebook X Telegram
Malenadu Today
ಲೇಖಕರ ಬಗ್ಗೆ

Malenadu Today

Malenadu Today Contributor