adike mandi price shivamogga davangere ಅಡಿಕೆ ಮಾರುಕಟ್ಟೆ ಯಲ್ಲಿ ಅಡಿಕೆ ದರ ಎಷ್ಟಿದೆ? ಎಂಬುದರ ವಿವರವನ್ನು ಮಲೆನಾಡು ಟುಡೆ ಪ್ರತಿದಿನ ಈ ವರದಿಯಲ್ಲಿ ಅಪ್ಡೇಟ್ ಮಾಡುತ್ತಿದೆ. ಇತ್ತೀಚೆಗೆ ಮಾರುಕಟ್ಟೆಯಲ್ಲಿ ಅಡಿಕೆ ಬೆಲೆ ಹೆಚ್ಚಳವಾಗುತ್ತಿದ್ದು, ಅಡಿಕೆಯನ್ನು ಮಾರದೆ ಉತ್ತಮ ರೇಟಿಗಾಗಿ ಕಾಯುತ್ತಿದ್ದವರು, ಅಡಕೆ ಬೆಲೆಯ ಬಗ್ಗೆ ಕುತೂಹಲವನ್ನು ಹೊಂದಿದ್ದಾರೆ. ಈ ಹಿನ್ನೆಲೆಯಲ್ಲಿ ಇವತ್ತಿನ ಅಡಿಕೆ ರೇಟು ಯಾವ ತಾಲ್ಲೂಕಿನಲ್ಲಿ ಎಷ್ಟಿದೆ! ಯಾವ್ಯಾವ ತಾಲ್ಲೂಕಿನ ಯಾವ್ಯಾವ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಗರಿಷ್ಠ ಎಷ್ಟು ಕನಿಷ್ಠ ಎಷ್ಟು ಎಂಬುದರ ವಿವರವನ್ನು ಇಲ್ಲಿ ನೀಡಲಾಗಿದೆ. ರಾಜ್ಯದ ಅಡಿಕೆ ಮಾರುಕಟ್ಟೆಗಳಲ್ಲಿ ಪ್ರತಿದಿನವೂ ಒಂದಿಷ್ಟು ವ್ಯತ್ಯಾಸಗಳು ಆಗುತ್ತಿದೆ. ಈ ನಿಟ್ಟಿನಲ್ಲಿ ಅಡಿಕೆ ಬೆಳೆಗಾರರಿಗೆ ಅವಶ್ಯಕವಾದ ಮಾಹಿತಿಯನ್ನು ಮಲೆನಾಡು ಟುಡೆ ನೀಡುತ್ತಿದೆ.

ವಿಶೇಷ ಸೂಚನೆ : ಪ್ರತಿದಿನ ಮಾರುಕಟ್ಟೆಯ ಬೆಲೆಯನ್ನ ಪ್ರಕಟಿಸಲಾಗುತ್ತಿದ್ದು, ಹಿಂದಿನ ದಿನದ ಕೃಷಿ ಮಾರಾಟ ವಾಹಿನಿ ಅಧಿಕೃತ ವೆಬ್ಸೈಟ್ನಲ್ಲಿ ಪ್ರಕಟಿಸಲಾದ ದರಪಟ್ಟಿಯ ವಿವರವನ್ನು ಮಾಹಿತಿಗಾಗಿ ಇಲ್ಲಿ ನೀಡಲಾಗುತ್ತದೆ.
adike mandi price shivamogga davangere ಮೂಲ : ಕೃಷಿ ಮಾರಾಟವಾಹಿನಿ / ಶಿವಮೊಗ್ಗ ಮಾರುಕಟ್ಟೆ May 22, 2025
ವೈರೈಟಿ | ಮಾರುಕಟ್ಟೆ | ಗರಿಷ್ಠ |
ಸಿಪ್ಪೆಗೋಟು | ದಾವಣಗೆರೆ | 10000 |
ಬೆಟ್ಟೆ | ಶಿವಮೊಗ್ಗ | 58219 |
ಸರಕು | ಶಿವಮೊಗ್ಗ | 92510 |
ಗೊರಬಲು | ಶಿವಮೊಗ್ಗ | 30699 |
ರಾಶಿ | ಶಿವಮೊಗ್ಗ | 58099 |
ಗೊರಬಲು | ಕೊಪ್ಪ | 24000 |
ರಾಶಿ | ಕೊಪ್ಪ | 57500 |
ಇತರೆ | ಚಾಮರಾಜನಗರ | 14000 |
ಕೋಕ | ಬಂಟ್ವಾಳ | 25000 |
ನ್ಯೂ ವೆರೈಟಿ | ಬಂಟ್ವಾಳ | |
ವೋಲ್ಡ್ ವೆರೈಟಿ | ಬಂಟ್ವಾಳ | |
ನ್ಯೂ ವೆರೈಟಿ | ಕಾರ್ಕಳ | 46000 |
ವೋಲ್ಡ್ ವೆರೈಟಿ | ಕಾರ್ಕಳ | 49000 |
ಕೋಕ | ಕುಮುಟ | 22189 |
ಬೆಟ್ಟೆ | ಕುಮುಟ | |
ಚಿಪ್ಪು | ಕುಮುಟ | 26919 |
ಚಾಲಿ | ಕುಮುಟ | 42498 |
ಹೊಸ ಚಾಲಿ | ಕುಮುಟ | 42500 |
ಬಿಳೆ ಗೋಟು | ಸಿದ್ಧಾಪುರ | 29999 |
ಕೆಂಪುಗೋಟು | ಸಿದ್ಧಾಪುರ | 21900 |
ಕೋಕ | ಸಿದ್ಧಾಪುರ | 24569 |
ತಟ್ಟಿಬೆಟ್ಟೆ | ಸಿದ್ಧಾಪುರ | 38999 |
ರಾಶಿ | ಸಿದ್ಧಾಪುರ | 46599 |
ಚಾಲಿ | ಸಿದ್ಧಾಪುರ | 41299 |
ಇಂದು ಅಡಿಕೆ ಎಷ್ಟು ರೇಟು?,ಶಿವಮೊಗ್ಗ ಅಡಿಕೆ ಬೆಲೆ,ಸುಪಾರಿ ದರ today,Areca nut price per kg,ಇಂದಿನ ಅಡಿಕೆ ಬೆಲೆ,ಅಡಿಕೆ ದರ today,ಸುಪಾರಿ ಬೆಲೆ 2024,ಕರ್ನಾಟಕ ಅಡಿಕೆ ಮಾರುಕಟ್ಟೆ ದರ,ಕೇರಳ, ತಮಿಳುನಾಡು ಅಡಿಕೆ ರೇಟ್,Areca nut price today,Adike bele today,Supari rate in Karnataka
Shivamogga ivattina adike rate today | Arecanut Rate today |Shimoga | Sagara | Arecanut/ Betelnut/ Supari | Date |Shivamogga adike mandi price shivamogga davangere

This table shows the prices of arecanut in different markets and taluks of Shivamogga district. It lists the minimum and maximum prices of different varieties of arecanut in various markets such as Shivamogga, Sagara, Chitradurga, Channagiri, Bhadravathi, Bantwala, Karkala, Siddapura,adike mandi price shivamogga davangere Sirsi, and Yellapura. ಅಡಿಕೆಕಾಯಿ
Keywords | Today Arecanut rate in Shimoga , MAMCOS Arecanut price today , Today adike rate, TUMCOS Channagiri today market price in Karnataka, Today arecanut price in karnataka per kg, Campco Arecanut price today,Krishimaratavahini Arecanut Price in Karnataka today,Today Adike Rate in Channagiri,