horoscope today important decisions ಮೇಷ (Aries)
ಹಣಕಾಸಿನ ವಿಷಯದಲ್ಲಿ ಹೆಚ್ಚಿನ ಖರ್ಚುಗಳನ್ನು ಎದುರಿಸಬೇಕಾಗಬಹುದು. ಸಂಬಂಧಿಕರೊಂದಿಗೆ ಸಣ್ಣಪುಟ್ಟ ವಾಗ್ವಾದ ಉಂಟಾಗುವ ಸಾಧ್ಯತೆ ಇದೆ. ಅನಿರೀಕ್ಷಿತ ಪ್ರಯಾಣ ಸಾಧ್ಯತೆ. ಕುಟುಂಬದೊಳಗೆ ಒತ್ತಡದ ವಾತಾವರಣ. ಆಧ್ಯಾತ್ಮಿಕ ಚಿಂತನೆಯಲ್ಲಿ ಸಮಯ ಹೋಗುವುದು. ವ್ಯವಹಾರ ಮತ್ತು ಉದ್ಯೋಗದಲ್ಲಿ ಪ್ರಗತಿಯ ದಿನ.
Aries horoscope today financial expenses and family tensions

ವೃಷಭ (Taurus)
ಒಳ್ಳೆಯ ಸುದ್ದಿ ಸಿಗಲಿದೆ. ಧನ ಲಾಭದ ಅವಕಾಶಗಳು ಒದಗಬಹುದು. ಹೊಸ ಉತ್ಸಾಹ ಮತ್ತು ಶಕ್ತಿ ಕಾಣಸಿಗುವುದು. ಸಾಮಾಜಿಕ ಮನ್ನಣೆ ಮತ್ತು ಖ್ಯಾತಿ ಹೆಚ್ಚಾಗಲಿದೆ. ಆಧ್ಯಾತ್ಮಿಕ ಚಟುವಟಿಕೆಗಳಲ್ಲಿ ಭಾಗವಹಿಸುವುದರಿಂದ ಶಾಂತಿ ಸಿಗಬಹುದು. ವ್ಯಾಪಾರ ಮತ್ತು ಉದ್ಯೋಗದಲ್ಲಿ ಉತ್ಸಾಹಕರ ಸನ್ನಿವೇಶ ಇರುತ್ತದೆ
Taurus horoscope today sudden financial gains and career opportunities
ಮಿಥುನ (Gemini)
ಸಂಬಂಧಿಕರು ಮತ್ತು ಕುಟುಂಬದವರ ಬೆಂಬಲ ನಿಮಗೆ ಸಿಗಲಿದೆ. ಧನ ಲಾಭದ ಸಾಧ್ಯತೆ ಇದೆ. ಬಾಲ್ಯದ ಗೆಳೆಯರ ಭೇಟಿ, ವಿನಾಕಾರಣ ಜಗಳಕ್ಕೆ ಇಳಿಯಬೇಡಿ . ವಿಚಿತ್ರವಾಗಿದ್ದು ಎನ್ನುವಂತ ಘಟನೆ ನಡೆಯಬಹುದು. ವ್ಯವಹಾರ ಹಾಗೂ ಉದ್ಯೋಗದಲ್ಲಿ ಹೊಂದಾಣಿಕೆಯ ದಿನ
Gemini horoscope today unexpected wealth and new connections
horoscope today important decisions ಕರ್ಕಾಟಕ (Cancer)
ಈ ದಿನ ಸಾಲ ಆಗಬಹುದು. ಅನಿರೀಕ್ಷಿತ ಪ್ರಯಾಣ, ಮಾನಸಿಕ ತೊಂದರೆ.ಇತರರಿಂದ ಕಿರಿಕಿರಿ ಮತ್ತು ತೊಂದರೆ ಎನಿಸಬಹುದು ಆರೋಗ್ಯದ ಬಗ್ಗೆ ವಿಶೇಷ ಗಮನ ನೀಡಿ. ವ್ಯವಹಾರ ಮತ್ತು ಉದ್ಯೋಗ ಈ ದಿನ ಸರಳವಾಗಿ ನಡೆಯುತ್ತವೆ.
Cancer horoscope today health issues and financial stress
ಸಿಂಹ (Leo)
ವ್ಯವಹಾರ ನಿಧಾನವಾಗಿ ಮುಂದುವರಿಯುತ್ತವೆ. ಸಾಲದ ಸಮಸ್ಯೆ ಇತ್ಯರ್ಥಕ್ಕೆ ಪ್ರಯತ್ನ. ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಮನಸ್ಸು ಅಸ್ಥಿರವಾಗಿರುತ್ತದೆ. ಆರೋಗ್ಯ ಸಮಸ್ಯೆಗಳಿಂದ ಬಳಲಬೇಕಾಗಬಹುದು. ಉದ್ಯೋಗದಲ್ಲಿ ಈ ದಿನ ಪ್ರಗತಿಯ ದಿನ
Leo horoscope today slow business progress and health concerns
ಕನ್ಯಾ (Virgo)
ಹಣ ಅಥವಾ ವಸ್ತು ಲಾಭವಾಗಬಹುದು. ಕೆಲಸ ಮಾಡುವ ಇಚ್ಛೆ ಹೆಚ್ಚಿರುತ್ತದೆ. ಮಾನಸಿಕ ಶಕ್ತಿ ಹೆಚ್ಚಾಗುತ್ತದೆ. ಹೊಸ ಆಹ್ವಾನ ಸ್ವೀಕರಿಸುವುದು ಒಳ್ಳೆಯದು. ವ್ಯವಹಾರ ಮತ್ತು ಉದ್ಯೋಗದಲ್ಲಿ ಭರವಸೆಯ ದಿನ. ಅನಾರೋಗ್ಯ
Virgo horoscope today financial gains and social happiness
horoscope today important decisions ‘ತುಲಾ (Libra)
ದೂರದ ಬಂಧುಗಳಿಂದ ಮಾಹಿತಿ ಬರಲಿದೆ. ಕೆಲಸದ ಬಗ್ಗೆ ಹೊಸ ಉತ್ಸಾಹ ಮತ್ತು ಸ್ಫೂರ್ತಿ ಕಾಣಬರುತ್ತದೆ. ರಿಯಲ್ ಎಸ್ಟೇಟ್ ಸಂಬಂಧಿತ ಯೋಜನೆಗಳಲ್ಲಿ ಪ್ರಗತಿ. ದೇವಾಲಯಕ್ಕೆ ಹೋಗುವುದರಿಂದ ಮಾನಸಿಕ ಶಾಂತಿ ದೊರೆಯಬಹುದು. ವ್ಯವಹಾರಗಳಲ್ಲಿ ಲಾಭದಾಯಕ ಅವಕಾಶ. ಉದ್ಯೋಗಿಗಳಿಗೆ ಹೊಸ ಜವಾಬ್ದಾರಿ ಬರಬಹುದು.
Libra horoscope today property gains and important messages
ವೃಶ್ಚಿಕ (Scorpio)
ಸ್ನೇಹಿತರೊಂದಿಗೆ ಅಭಿಪ್ರಾಯ ಭೇದಗಳಿಂದ ತೊಂದರೆ ಉಂಟಾಗಬಹುದು. ಆರ್ಥಿಕ ತೊಂದರೆ ಎದುರಿಸಬೇಕಾಗಬಹುದು. ಅನಿರೀಕ್ಷಿತ ಪ್ರಯಾಣ. ಸಣ್ಣಪುಟ್ಟ ತೊಂದರೆಗಳು ಮತ್ತು ಕಿರಿಕಿರಿ. ಅಧ್ಯಯನದಲ್ಲಿ ಅಡೆತಡೆ ಎದುರಾಗಬಹುದು. ಉದ್ಯೋಗ ಮತ್ತು ವ್ಯವಹಾರಗಳಲ್ಲಿ ನಿರೀಕ್ಷಿತ ಪ್ರಗತಿ ಸಾಧಿಸಲು ಕಷ್ಟವಾಗಬಹುದು.
Scorpio horoscope today financial difficulties and health concerns
ಧನಸ್ಸು (Sagittarius)
ಕೆಲಸದಲ್ಲಿ ವಿಳಂಬ ಮತ್ತು ಅಡಚಣೆ ಎದುರಾಗಬಹುದು. ಹಣಕಾಸಿನ ವಿಷಯಗಳಲ್ಲಿ ಏರುಪೇರುಗಳಿರುತ್ತವೆ. ಆರೋಗ್ಯ ಸಮಸ್ಯೆಗಳಿಂದ ಬಳಲಬೇಕಾಗಬಹುದು. ಅನಗತ್ಯ ಖರ್ಚುಗಳಿಂದ ಆರ್ಥಿಕ ಒತ್ತಡ ಉಂಟಾಗಬಹುದು. ಉದ್ಯೋಗ ಮತ್ತು ವ್ಯವಹಾರದ ಕ್ಷೇತ್ರಗಳಲ್ಲಿ ನಿರುತ್ಸಾಹ
Sagittarius horoscope today work delays and financial instability
ಮಕರ (Capricorn)
ಧನಲಾಭ ಸಾಧ್ಯತೆ. ಸಮುದಾಯದಲ್ಲಿ ಗೌರವ ಹೆಚ್ಚಾಗುತ್ತದೆ. ಆಸ್ತಿ ಸಂಬಂಧಿತ ಒಪ್ಪಂದ ಲಾಭದಾಯಕವಾಗಿರುತ್ತವೆ. ಸ್ನೇಹ ಮತ್ತು ಸಹಕಾರ ಹೆಚ್ಚಾಗುತ್ತದೆ. ಉದ್ಯೋಗದಲ್ಲಿ ಹೊಸ ಅವಕಾಶ ಒದಗಬಹುದು. ವ್ಯಾಪಾರ ಮತ್ತು ಉದ್ಯೋಗದ ಕ್ಷೇತ್ರಗಳಲ್ಲಿ ಉತ್ತಮ ಪ್ರಗತಿ ಸಾಧಿಸಬಹುದು.
Capricorn horoscope today sudden wealth and career growth
ಕುಂಭ (Aquarius)
ಕಠಿಣ ಪರಿಶ್ರಮ ಇಲ್ಲದೆ ಫಲಿತಾಂಶ ದೊರೆಯುವುದಿಲ್ಲ. ಆಸ್ತಿ ಸಂಬಂಧಿತ ವಿವಾದ ಮತ್ತು ತೊಂದರೆ ಉಂಟಾಗಬಹುದು. ದೂರದ ಪ್ರಯಾಣ, ತೊಂದರೆ ಉಂಟಾಗಬಹುದು. ಸಾಲದ ಸಮಸ್ಯೆನು ಎದುರಿಸಬೇಕಾಗಬಹುದು. ಉದ್ಯೋಗ ಮತ್ತು ವ್ಯವಹಾರದ ಕ್ಷೇತ್ರಗಳಲ್ಲಿ ಹೆಚ್ಚಿನ ಅನುಕೂಲಗಳು ದೊರೆಯುವುದಿಲ್ಲ.
Aquarius horoscope today property disputes and travel issues
ಮೀನ (Pisces)
ಪ್ರಮುಖ ಯೋಜನೆಗಳನ್ನು ಕೈಗೆತ್ತಿಕೊಳ್ಳುವ ಸಮಯ ಬಂದಿದೆ. ಪ್ರೀತಿಪಾತ್ರರಿಂದ ಶುಭ ಸುದ್ದಿ, ಮೋಟಾರು ವಾಹನ ಸಂಬಂಧಿತ ಲಾಭ ಅಥವಾ ಖರೀದಿಯ ಅವಕಾಶ ಒದಗಬಹುದು. ಉದ್ಯೋಘ ಮತ್ತು ವ್ಯವಹಾರದ ಕ್ಷೇತ್ರಗಳಲ್ಲಿ ಎಲ್ಲವೂ ಸುಗಮವಾಗಿ ನಡೆಯುತ್ತದೆ.
Pisces horoscope today important decisions and spiritual growth
horoscope today important decisions