ತಾಳಗುಪ್ಪ-ಕೆಎಸ್‌ಆರ್, ಶಿವಮೊಗ್ಗ ತುಮಕೂರು ಟ್ರೈನ್ ಸೇರಿದಂತೆ 2 ದಿನ 20 ಕ್ಕೂ ಹೆಚ್ಚು ರೈಲು ಸಂಚಾರದಲ್ಲಿ ಬದಲಾವಣೆ

ಮಾರ್ಚ್ 13, 2026

Birur-Talguppa Railway Train Servis ChangedChanged Shivamogga-Talaguppa Train train plans affected by the cancellations Marikamba Jatre Special Train Railway Halt Extended Railway Line Block: Shimoga-Bangalore Janshatabdi and Other Trains Cancelledರಾಷ್ಟ್ರೀಯ ಹೆದ್ದಾರಿ 206ರಲ್ಲಿ ಸೇತುವೆ ಕಾಮಗಾರಿ ಹಿನ್ನೆಲೆ ಫೆಬ್ರವರಿ ಮತ್ತು ಮಾರ್ಚ್ ತಿಂಗಳಲ್ಲಿ ಶಿವಮೊಗ್ಗ-ಬೆಂಗಳೂರು ಜನಶತಾಬ್ದಿ ಸೇರಿದಂತೆ ಹಲವು ರೈಲುಗಳು ರದ್ದಾಗಿವೆ. ಪೂರ್ಣ ವಿವರ ಇಲ್ಲಿದೆ.
train plans affected by the cancellations /ತುಮಕೂರು-ಊರುಕೆರೆ ಮಾರ್ಗದಲ್ಲಿ ರೈಲ್ವೆ ಕಾಮಗಾರಿ: ಶಿವಮೊಗ್ಗ, ಯಶವಂತಪುರ ಸೇರಿದಂತೆ ಹಲವು ರೈಲುಗಳ ಸಂಚಾರ ರದ್ದಾಗಲಿದೆ ಅಂತಾರ ರೈಲ್ವೆ ಪ್ರಕಟಣೆಯಲ್ಲಿ...
ಕ್ಲಿಕ್ ಮಾಡಿ

ಗ್ಯಾಸ್​ ಟ್ರಬಲ್,​ ಪಂಪ್ಡ್​ ಸ್ಟೋರೆಜ್ ವಿಚಾರ ಸೇರಿದಂತೆ ಇನ್ನಿತರೇ ಸುದ್ದಿಗಳು ಇ-ಪೇಪರ್​ನಲ್ಲಿ​

ಮಾರ್ಚ್ 13, 2026

Malenadu Today ePaper ಶಿವಮೊಗ್ಗದ ಸಮಗ್ರ ಆಗುಹೋಗುಗಳನ್ನು ತಿಳಿಯಲು ಮಲೆನಾಡು ಟುಡೆ ಇ-ಪೇಪರ್ ಓದಲು ಮರೆಯದಿರಿRead and Download Malenadu Today e-Paper Online
ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ನಿಮ್ಮ ಮಲೆನಾಡು ಟುಡೆ ಡಿಜಿಟಲ್ ಮಾಧ್ಯಮದ ಇವತ್ತಿನ ಮಲೆನಾಡು ಟುಡೆ ಜನ ಮನದ ಜೀವ ನದಿ ಈ ಪತ್ರಿಕೆಯನ್ನು...
ಕ್ಲಿಕ್ ಮಾಡಿ

2 ದಿನ ಶಿವಮೊಗ್ಗದಲ್ಲೆ ಇರಲಿದ್ದಾರೆ ಸಚಿವ ಮಧು ಬಂಗಾರಪ್ಪ! ಮಹತ್ವದ ಕಾರ್ಯಕ್ರಮಕ್ಕೆ ಚಾಲನೆ

ಮಾರ್ಚ್ 13, 2026

Karnataka Public Schools
ಶಿವಮೊಗ್ಗ /ಮಲೆನಾಡು ಟುಡೆ ಸುದ್ದಿ / Minister Madhu Bangarappa/  ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸಚಿವರು ಹಾಗೂ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಎಸ್....
ಕ್ಲಿಕ್ ಮಾಡಿ

ಶಿವಮೊಗ್ಗ: ಅಡುಗೆ ಅನಿಲ ಅಭಾವಕ್ಕೆ ಆತಂಕ ಬೇಡ; ಸಮಸ್ಯೆ ಇದ್ದಲ್ಲಿ ಈ ಹೆಲ್ಪ್​​​ಲೈನ್​ಗೆ ಫೋನ್​ ಮಾಡಿ 

ಮಾರ್ಚ್ 13, 2026

Ration Supply DC Warning to LPG, CNG Bunks in Shivamogga  Sagara Tehsildar Shimoga DC Update LPG Domestic Supply Stable
Shimoga DC Update ಶಿವಮೊಗ್ಗ:ಇರಾನ್ ಮತ್ತು ಇಸ್ರೇಲ್ ಯುದ್ಧದ ಹಿನ್ನೆಲೆಯಲ್ಲಿ ದೇಶಾದ್ಯಂತ ಎಲ್‌ಪಿಜಿ ಸಿಲಿಂಡರ್ ವಿತರಣೆಯಲ್ಲಿ ವ್ಯತ್ಯಯ ಉಂಟಾಗಿರುವ ಬೆನ್ನಲ್ಲೇ,ಶಿವಮೊಗ್ಗ ಜಿಲ್ಲಾಧಿಕಾರಿ ಡಾ. ಪ್ರಭುಲಿಂಗ ಕವಳಿಕಟ್ಟಿ ಅವರು...
ಕ್ಲಿಕ್ ಮಾಡಿ

ಗ್ಯಾಸ್ ಅಭಾವ: ತುರ್ತು ಪೂರೈಕೆಗೆ ಆಗ್ರಹಿಸಿ ಡಿಸಿಗೆ NSUI ಮನವಿ

ಮಾರ್ಚ್ 13, 2026

LPG Shortage NSUI Urges Action in Shimoga
ಶಿವಮೊಗ್ಗ: ಇರಾನ್ ಮತ್ತು ಇಸ್ರೇಲ್ ದೇಶಗಳ ನಡುವಿನ ಯುದ್ಧದ ಹಿನ್ನೆಲೆಯಲ್ಲಿ ಉಂಟಾಗಿರುವ ಗ್ಯಾಸ್ ಸಿಲಿಂಡರ್ ಅಭಾವದ ಬಿಸಿ ಈಗ ವಿದ್ಯಾರ್ಥಿ ನಿಲಯಗಳು ಮತ್ತು ಆಸ್ಪತ್ರೆಗಳಿಗೆ ತಟ್ಟುತ್ತಿದೆ. ಈ...
ಕ್ಲಿಕ್ ಮಾಡಿ

ಹೆಚ್ಚುತ್ತಿದೆ ದನ ಕಳ್ಳತನದ ಹಾವಳಿ: ಪೊಲೀಸ್ ಇಲಾಖೆಯಿಂದ ಹೈ ಅಲರ್ಟ್

ಮಾರ್ಚ್ 13, 2026

Police Alert New Rules to Stop Cattle Theft
Police Alert ಶಿವಮೊಗ್ಗ: ಸಾಗರ ಗ್ರಾಮಾಂತರಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇತ್ತೀಚಿನ ದಿನಗಳಲ್ಲಿ ಜಾನುವಾರು ಕಳ್ಳತನದ ಪ್ರಕರಣಗಳು ಸತತವಾಗಿ ವರದಿಯಾಗುತ್ತಿರುವುದರಿಂದ ಸಾರ್ವಜನಿಕರಲ್ಲಿ ಆತಂಕ ಮನೆಮಾಡಿದೆ. ಈ ಪರಿಸ್ಥಿತಿಯನ್ನು ನಿಯಂತ್ರಿಸಲು...
ಕ್ಲಿಕ್ ಮಾಡಿ

ವಾಲಿಬಾಲ್: ರಾಷ್ಟ್ರ ಮಟ್ಟಕ್ಕೆ ತೀರ್ಥಹಳ್ಳಿಯ ಶಬರೀಶ್ ಗೌಡ ಆಯ್ಕೆ

ಮಾರ್ಚ್ 13, 2026

Thirthalli Boy Represent Karnataka in Volleyball
ತೀರ್ಥಹಳ್ಳಿ: ತೀರ್ಥಹಳ್ಳಿ ತಾಲೂಕಿನ ಹಾರೆಕೊಪ್ಪದ ಯುವ ಪ್ರತಿಭೆ ಶಬರೀಶ್ ಗೌಡ ಅವರು ರಾಷ್ಟ್ರ ಮಟ್ಟದ ಯೂಥ್ ನ್ಯಾಷನಲ್ ವಾಲಿಬಾಲ್ ಪಂದ್ಯಾವಳಿಗೆ ಕರ್ನಾಟಕ ತಂಡದ ಪರವಾಗಿ ಆಯ್ಕೆಯಾಗುವ ಮೂಲಕ...
ಕ್ಲಿಕ್ ಮಾಡಿ

ಕೆಎಸ್​ಆರ್​​ಟಿಸಿ ಬಸ್​ನಲ್ಲಿ ಗಂಡಸರಿಗೆ ಸೀಟಿಲ್ಲ, ಸಿಎಂಗೆ ಮನವಿ?

ಮಾರ್ಚ್ 13, 2026

KSRTC Free Bus Men Facing Travel Hell
ಶಿವಮೊಗ್ಗ :  ರಾಜ್ಯ ಸರ್ಕಾರದ ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಕಲ್ಪಿಸಿರುವುದು ಶ್ಲಾಘನೀಯವಾದರೂ, ಇದರಿಂದ ಪುರುಷ ಪ್ರಯಾಣಿಕರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ ಎಂದು ಸಾಮಾಜಿಕ...
ಕ್ಲಿಕ್ ಮಾಡಿ

ಶಿವಮೊಗ್ಗ: ಒತ್ತುವರಿ ತೆರವು ನೆಪದಲ್ಲಿ ಫಸಲು ನೀಡುತ್ತಿದ್ದ 300 ಅಡಿಕೆ ಮರಗಳ ನಾಶ; ಮಾಲೀಕನ ಆಕ್ರೋಶ

ಮಾರ್ಚ್ 13, 2026

Shimoga 300 Areca Trees Cleared in Mandenakoppa
Shimoga ಶಿವಮೊಗ್ಗ:ತಾಲ್ಲೂಕಿನ ಮಂಡೇನಕೊಪ್ಪದಲ್ಲಿ ಕಂದಾಯ ಇಲಾಖೆಯ ಅಧಿಕಾರಿಗಳು ಅತಿಕ್ರಮಣ ತೆರವು ಕಾರ್ಯಾಚರಣೆ ನಡೆಸಿದ್ದು, ಸುಮಾರು 300ಕ್ಕೂ ಹೆಚ್ಚು ಅಡಿಕೆ ಮರಗಳನ್ನುತೆರುವುಗೊಳಿಸಿದ್ದಾರೆ. ಆದರೆ ಈ ವಿಚಾರದಲ್ಲಿ ಅತಿಕ್ರಮಣ ತೆರವು...
ಕ್ಲಿಕ್ ಮಾಡಿ

ಶಿವಮೊಗ್ಗ : ಫ್ಯೂಯೆಲ್ಸ್ ಬಳಿ ಕಿಲೋಮೀಟರ್ ಉದ್ದದ ಕ್ಯೂ: ಗ್ಯಾಸ್ ಇಲ್ಲದೆ ಕಂಗಾಲಾದ ಚಾಲಕರು!

ಮಾರ್ಚ್ 13, 2026

Shimoga Auto Gas Crisis Prices Surge War
Shimoga Auto Gas Crisis ಶಿವಮೊಗ್ಗ: ಇರಾನ್ ಮತ್ತು ಇಸ್ರೇಲ್ ನಡುವಿನ ಯುದ್ಧದ ಪರಿಣಾಮಗಳು ಶಿವಮೊಗ್ಗದ ಜನಸಾಮಾನ್ಯರ ಮೇಲೆ ಪರಿಣಾಮ ಬೀರತೊಡಗಿವೆ. ಅಂತರಾಷ್ಟ್ರೀಯ ಮಟ್ಟದ ಉದ್ವಿಗ್ನತೆಯಿಂದಾಗಿ ದೇಶಾದ್ಯಂತ...
ಕ್ಲಿಕ್ ಮಾಡಿ