ಶಿವಮೊಗ್ಗ: ಜಂಗಲ್ ಕಟಿಂಗ್ ಮಾಡುವಾಗ ವಿದ್ಯುತ್ ತಗುಲಿ 29 ವರ್ಷದ ಪವರ್‌ಮ್ಯಾನ್ ಸಾವು!
ಮೇ 19, 2026

Shivamogga ಶಿವಮೊಗ್ಗ: ಜಿಲ್ಲಾ ಕೇಂದ್ರದ ಹೊರವಲಯದ ಹರಿಗೆಯಲ್ಲಿ ಲೈನ್‌ಮ್ಯಾನ್ ಕೆಲಸ ನಿರ್ವಹಿಸುತ್ತಿದ್ದ ನಾಗರಾಜ್ (29) ಎಂಬ ಪವರ್‌ಮ್ಯಾ ನ್ ವಿದ್ಯುತ್ ತಗುಲಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೂಲತಃ ಹರಪನಹಳ್ಳಿ...
ಕ್ಲಿಕ್ ಮಾಡಿದುಬಾರೆ ಆಗದಿರಲಿ ಸಕ್ರೆಬೈಲು ಸೇರಿದಂತೆ ಇನ್ನಿತರೇ ಸುದ್ದಿಗಳು ಇ-ಪೇಪರ್ನಲ್ಲಿ
ಮೇ 19, 2026

ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ನಿಮ್ಮ ಮಲೆನಾಡು ಟುಡೆ ಡಿಜಿಟಲ್ ಮಾಧ್ಯಮದ ಇವತ್ತಿನ ಮಲೆನಾಡು ಟುಡೆ ಜನ ಮನದ ಜೀವ ನದಿ ಈ ಪತ್ರಿಕೆಯನ್ನು...
ಕ್ಲಿಕ್ ಮಾಡಿತೀರ್ಥಹಳ್ಳಿ: ಪಂಚಾಯ್ತಿಯಲ್ಲಿ ಕುಡಿಯುವ ನೀರಿಗೆ ಅಳವಡಿಸಿದ್ದ ಮೋಟರ್ನ್ನೇ ಕದ್ದ ಕಳ್ಳರು: ಪ್ರಕರಣ ದಾಖಲು
ಮೇ 19, 2026

Thirthahalli ತೀರ್ಥಹಳ್ಳಿ: ಸಾರ್ವಜನಿಕ ಕುಡಿಯುವ ನೀರಿನ ಬಾವಿಗೆ ಅಳವಡಿಸಲಾಗಿದ್ದ ಎರಡು ಮೋಟಾರ್ ಪಂಪ್‌ಗಳನ್ನು ದುಷ್ಕರ್ಮಿಗಳು ಕಳ್ಳತನ ಮಾಡಿರುವ ಘಟನೆ ತಾಲೂಕಿನ ಸಾಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕವಲೇದುರ್ಗದಲ್ಲಿ...
ಕ್ಲಿಕ್ ಮಾಡಿನರೇಂದ್ರ, ಧರ್ಮೇಂದ್ರ ಇಬ್ಬರೂ ಡಬ್ಬಲ್ ಆಕ್ಟಿಂಗ್ ನಟರು: ಕೇಂದ್ರ ಸರ್ಕಾರದ ವಿರುದ್ಧ ಎಚ್. ಸಿ. ಯೋಗೇಶ್ ಗರಂ
ಮೇ 19, 2026

Congress Protest ಶಿವಮೊಗ್ಗ: ಪೆಟ್ರೋಲ್, ಡೀಸೆಲ್ ಹಾಗೂ ಅಡುಗೆ ಗ್ಯಾಸ್ ದರ ಏರಿಕೆಯನ್ನು ಖಂಡಿಸಿ ಕೇಂದ್ರ ಸರ್ಕಾರದ ವಿರುದ್ಧ ಇಂದು ಶಿವಮೊಗ್ಗದ ಪ್ರಮುಖ ಶಿವಪ್ಪನಾಯಕ ವೃತ್ತದಲ್ಲಿ ಉತ್ತರ...
ಕ್ಲಿಕ್ ಮಾಡಿತಂದೆ ವಿರುದ್ದವೇ ಪೊಲೀಸರಿಗೆ ಪೋನ್ ಮಾಡಿದ ಮಗ, ಏನಿದು ವಿಚಾರ
ಮೇ 19, 2026

Bhadravathi ಭದ್ರಾವತಿ: ತಂದೆಯ ಪ್ರತಿದಿನದ ಮದ್ಯಪಾನದ ಗಲಾಟೆಯಿಂದ ಬೇಸತ್ತ ಮಗನೊಬ್ಬ, ಕೊನೆಗೆ ತಂದೆಯ ವಿರುದ್ಧವೇ ನೇರವಾಗಿ ಪೊಲೀಸ್ ಇಲಾಖೆಯ ತುರ್ತು ಸಹಾಯವಾಣಿಗೆ ಕರೆ ಮಾಡಿ ದೂರು ನೀಡಿರುವ...
ಕ್ಲಿಕ್ ಮಾಡಿಪಡಿತರ ಚೀಟಿದಾರರೇ ಗಮನಿಸಿ: 2 ತಿಂಗಳ ಅಕ್ಕಿ ಒಟ್ಟಿಗೆ ವಿತರಣೆ ! ಜಿಲ್ಲಾಧಿಕಾರಿ ಪ್ರಕಟಣೆ
ಮೇ 19, 2026

Ration Supply ಶಿವಮೊಗ್ಗ: ಜಿಲ್ಲೆಯ ಪಡಿತರ ಚೀಟಿದಾರರಿಗೆ ಸರ್ಕಾರವು ಮಹತ್ವದ ಸಿಹಿಸುದ್ದಿ ನೀಡಿದೆ. ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ, 2026ರ ಮೇ ಮತ್ತು ಜೂನ್ ಎರಡೂ ತಿಂಗಳ...
ಕ್ಲಿಕ್ ಮಾಡಿಒಂದೇ ದಿನ ಒಂದೇ ಕುಟುಂಬದ ನಾಲ್ಚರು ನಾಪತ್ತೆ. ಎಲ್ಲಾದರೂ ಕಂಡರೆ ಪೊಲೀಸರಿಗೆ ಮಾಹಿತಿ ನೀಡಿ
ಮೇ 19, 2026

Four Missing ಶಿವಮೊಗ್ಗ: ಶಿವಮೊಗ್ಗ ನಗರದ ದೊಡ್ಡಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಬುದ್ಧನಗರದ ನಿವಾಸಿಗಳಾದ ಒಂದೇ ಕುಟುಂಬದ ನಾಲ್ವರು ಕಳೆದ ಏಪ್ರಿಲ್ 15 ರಿಂದ ಕಾಣೆಯಾಗಿದ್ದು, ಅವರ...
ಕ್ಲಿಕ್ ಮಾಡಿನ್ಯಾಯದ ಹೆಸರಲ್ಲಿ ಶಿವಮೊಗ್ಗಕ್ಕೆ ಅನ್ಯಾಯ? ಮಂಗಳೂರು ಹೈಕೋರ್ಟ್ ಪೀಠಕ್ಕೆ ಜಿಲ್ಲೆ ಸೇರ್ಪಡೆಗೆ ನಾಗರಿಕ ಒಕ್ಕೂಟ ವಿರೋಧ
ಮೇ 19, 2026

Protest ಶಿವಮೊಗ್ಗ: ಜಿಲ್ಲೆಯ ನ್ಯಾಯಾಂಗ ಪ್ರಕರಣಗಳನ್ನುಮಂಗಳೂರಿನಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ಹೈಕೋರ್ಟ್ ಪೀಠದ ವ್ಯಾಪ್ತಿಗೆ ಏಕಪಕ್ಷೀಯವಾಗಿ ಸೇರ್ಪಡೆಗೊಳಿಸಿರುವ ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ನಿರ್ಧಾರಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ....
ಕ್ಲಿಕ್ ಮಾಡಿಸ್ಟಕ್ ಆದ ವಿಶಾಲ್ ಮಾರ್ಟ್ ಲಿಫ್ಟ್ನಲ್ಲಿ ಸಿಲುಕಿದ್ದ 9 ಮಂದಿಯನ್ನ ರಕ್ಷಿಸಿದ ಶಿವಮೊಗ್ಗ ಅಗ್ನಿಶಾಮಕ ದಳ! ಕಾರ್ಯಾಚರಣೆ ದೃಶ್ಯ ನೋಡಿ!
ಮೇ 19, 2026

ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ನಗರದ ಆಲ್ಕೋಳ ಸರ್ಕಲ್ ಬಳಿ ಇರುವ ವಿಶಾಲ್ ಮಾರ್ಟ್ನಲ್ಲಿ ನಿನ್ನೆ ಲಿಫ್ಟ್ವೊಂದು ಸ್ಟಕ್ ಆಗಿ, 9 ಮಂದಿ ಸಿಲುಕಿದ್ದ...
ಕ್ಲಿಕ್ ಮಾಡಿಶಿವಮೊಗ್ಗ ಶಾರ್ಟ್ ನ್ಯೂಸ್ : ಹೊಸ ಸ್ಪೋರ್ಟ್ಸ್ ಬೈಕ್ ಚಿಂದಿ, ಅಪಘಾತದಲ್ಲಿ ಇಬ್ಬರಿಗೆ ಗಾಯ, ಡಿಜೆ ಸೌಂಡ್ ವಿರುದ್ಧ 112 ಪೊಲೀಸ್ ಕಾರ್ಯಾಚರಣೆ
ಮೇ 19, 2026

ಮಲೆನಾಡು ಟುಡೆ ಸುದ್ದಿ / ಭದ್ರಾವತಿ / ಹೊಸಮನೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಎರಡು ದ್ವಿಚಕ್ರ ವಾಹನಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು, ಸವಾರರಿಗೆ ಗಂಭೀರ ಗಾಯಗಳಾದ...
ಕ್ಲಿಕ್ ಮಾಡಿ