ಸೊರಬ : ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಗ್ರಾಮ ಲೆಕ್ಕಿಗನ ಶವ ಪತ್ತೆ! ಮೂಡಿತು ಅನುಮಾನ
ಮೇ 21, 2026
ಸೊರಬ: ಮನೆಯ ತೊಲೆಗೆ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಗ್ರಾಮ ಲೆಕ್ಕಾಧಿಕಾರಿಯ ಶವ ಪತ್ತೆಯಾದ ಘಟನೆ ಪಟ್ಟಣದ ಕೆಇಬಿ ಕಾಲೋನಿಯಲ್ಲಿ ನಡೆದಿದೆ. ಮೂಲತಃ ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ...
ಕ್ಲಿಕ್ ಮಾಡಿಜಯನಗರ, ಗ್ರಾಮಾಂತರ ಹಾಗೂ ದೊಡ್ಡಪೇಟೆ ಠಾಣೆ ವ್ಯಾಪ್ತಿಯಲ್ಲಿ ನಾಲ್ವರು ವಶಕ್ಕೆ
ಮೇ 20, 2026

ಶಿವಮೊಗ್ಗ ನಗರದ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗಾಂಜಾ ಸೇವಿಸಿ ಅನುಮಾನಾಸ್ಪದವಾಗಿ ವರ್ತಿಸುತ್ತಿದ್ದ ನಾಲ್ವರು ಯುವಕರನ್ನು ಪೊಲೀಸರು ಪ್ರತ್ಯೇಕ ಪ್ರಕರಣಗಳಲ್ಲಿ ವಶಕ್ಕೆ ಪಡೆದಿದ್ದಾರೆ. ನಾರ್ಕೋಟಿಕ್ ಡ್ರಗ್ಸ್ ಅಂಡ್...
ಕ್ಲಿಕ್ ಮಾಡಿನಮ್ಮ ಜಿಲ್ಲೆಯಲ್ಲಿಯೇ ಮಣ್ಣಿನಲ್ಲಿ ಹೂತುಹೋಗಿದ್ದ ಹೋಯ್ಸಳರ ಕಾಲದ ಅಮೂಲ್ಯ ವಸ್ತು ಪತ್ತೆ
ಮೇ 20, 2026

ಜಿಲ್ಲೆಯ ಸಾಂಸ್ಕೃತಿಕ ಹಾಗೂ ಐತಿಹಾಸಿಕ ಪರಂಪರೆಯನ್ನು ಬೆಳಕಿಗೆ ತರುವ ನಿಟ್ಟಿನಲ್ಲಿ ಮಲೆನಾಡು ಇತಿಹಾಸ ಅಧ್ಯಯನ ವೇದಿಕೆಯ ಸದಸ್ಯರು ನಡೆಸುತ್ತಿರುವ ಸಂಶೋಧನೆಯ ಫಲವಾಗಿ, ಉಂಬ್ಳೆಬೈಲು ಸಮೀಪದ ಹುರಳಿಹಳ್ಳಿ ಬಳಿಯ...
ಕ್ಲಿಕ್ ಮಾಡಿಸಕ್ರೆಬೈಲು ಬಿಡಾರದಲ್ಲಿ ಕಟ್ಟೆಚ್ಚರ, ಮೆಡಿಕಲ್ ಶಾಪ್ ಬಂದ್ ವಿಚಾರ ಸೇರಿದಂತೆ ಇನ್ನಿತರೇ ಸುದ್ದಿಗಳು ಇ-ಪೇಪರ್ನಲ್ಲಿ
ಮೇ 20, 2026

ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ನಿಮ್ಮ ಮಲೆನಾಡು ಟುಡೆ ಡಿಜಿಟಲ್ ಮಾಧ್ಯಮದ ಇವತ್ತಿನ ಮಲೆನಾಡು ಟುಡೆ ಜನ ಮನದ ಜೀವ ನದಿ ಈ ಪತ್ರಿಕೆಯನ್ನು...
ಕ್ಲಿಕ್ ಮಾಡಿಹೊಸನಗರ: ಮಣ್ಣಿನಡಿ ಮುಚ್ಚಿಟ್ಟಿದ್ದ ಕೋಟ್ಯಂತರ ಮೌಲ್ಯದ ಬೀಟೆ ನಾಟಗಳು ಜಪ್ತಿ
ಮೇ 20, 2026

Forest Raid ಹೊಸನಗರ : ಹೊಸನಗರ ಅರಣ್ಯ ವಲಯ ವ್ಯಾಪ್ತಿಯಲ್ಲಿ ಇಲಾಖೆಯ ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಮೀಸಲು ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಕಡಿದು ಮಣ್ಣಿನೊಳಗೆ ರಹಸ್ಯವಾಗಿ...
ಕ್ಲಿಕ್ ಮಾಡಿಶಿವಮೊಗ್ಗ : ಪ್ರೈವೇಟ್ ಬಸ್ಟ್ಯಾಂಡ್ನಲ್ಲಿ ಬೈಕ್ ನಿಲ್ಲಿಸಿ ಪಾರ್ಸಲ್ ಹಾಕಲು ಹೊಗ್ಗಿದ್ದಷ್ಟೇ, ಹತ್ತೇ ನಿಮಿಷದಲ್ಲಿ ನಡೀತು ಈ ಘಟನೆ
ಮೇ 20, 2026

Honda Activa ಶಿವಮೊಗ್ಗ : ಶಿವಮೊಗ್ಗದ ಖಾಸಗಿ ಬಸ್ ನಿಲ್ದಾಣದಲ್ಲಿ ಬೈಕ್ ನಿಲ್ಲಿಸಿ ಪಾರ್ಸಲ್ ಹಾಕಲು ತೆರಳಿದ್ದ ಯುವಕನ ಬೈಕ್ ಕಳ್ಳತನವಾಗಿರುವ ಘಟನೆ ನಡೆದಿದೆ. ಈ ಹಿನ್ನೆಲೆ...
ಕ್ಲಿಕ್ ಮಾಡಿಶಿವಮೊಗ್ಗ: ಯುವನಿಧಿ ಯೋಜನೆಗೆ ಅರ್ಜಿ ಆಹ್ವಾನ; ಇನ್ಮುಂದೆ ಈ ಹೊಸ ನಿಯಮ ಕಡ್ಡಾಯ
ಮೇ 20, 2026

Yuvanidhi Scheme ಶಿವಮೊಗ್ಗ : ರಾಜ್ಯ ಸರ್ಕಾರದ ಅತ್ಯಂತ ಮಹತ್ವಾಕಾಂಕ್ಷೆಯ ಐದನೇ ಗ್ಯಾರಂಟಿ ಯೋಜನೆಯಾದ ಯುವನಿಧಿಗೆಶಿವಮೊಗ್ಗ ಜಿಲ್ಲೆಯ ಅರ್ಹ ನಿರುದ್ಯೋಗಿ ಯುವಜನರಿಂದ ಅರ್ಜಿ ಆಹ್ವಾನಿಸಲಾಗಿದೆ. ಜಿಲ್ಲೆಯ 2023ರ...
ಕ್ಲಿಕ್ ಮಾಡಿಶಿವಮೊಗ್ಗದಲ್ಲಿ ಮೆಡಿಕಲ್ ಶಾಪ್‌ಗಳು ಬಂದ್: ಇ-ಫಾರ್ಮಸಿ ಹಾಗೂ ಕಾರ್ಪೊರೇಟ್ ರಿಯಾಯಿತಿ ವಿರುದ್ಧ ಔಷಧ ವ್ಯಾಪಾರಿಗಳ ಆಕ್ರೋಶ!
ಮೇ 20, 2026

Medical Shops Closed ಶಿವಮೊಗ್ಗ: ಆನ್‌ಲೈನ್ ಇ-ಫಾರ್ಮಸಿಗಳು ಮತ್ತು ಕ್ವಿಕ್ ಕಾಮರ್ಸ್ ಆಪ್‍ಗಳ ಮೂಲಕ ನಿಯಮಬಾಹಿರವಾಗಿ ಔಷಧ ಮಾರಾಟ ಮಾಡುತ್ತಿರುವುದನ್ನು ಖಂಡಿಸಿ, ಆಲ್ ಇಂಡಿಯಾ ಆರ್ಗನೈಸೇಶನ್ ಆಫ್...
ಕ್ಲಿಕ್ ಮಾಡಿದೇವಾಲಯಗಳ ಚಿನ್ನದ ನಗದೀಕರಣ ವದಂತಿ ಸುಳ್ಳು: ಕೇಂದ್ರ ಹಣಕಾಸು ಸಚಿವಾಲಯದ ಬಿಗ್ ಅಪ್ಡೇಟ್!
ಮೇ 20, 2026

Govt Clarifies ದೇಶದ ಪ್ರಮುಖ ದೇವಾಲಯಗಳು ಹಾಗೂ ಧಾರ್ಮಿಕ ಸಂಸ್ಥೆಗಳ ಬಳಿ ಇರುವ ಚಿನ್ನದ ದಾಸ್ತಾನನ್ನು ಕೇಂದ್ರ ಸರ್ಕಾರ ಮುಟ್ಟುಗೋಲು ಹಾಕಿಕೊಳ್ಳುತ್ತಿದೆ ಅಥವಾ ನಗದೀಕರಣ ಮಾಡುತ್ತಿದೆ ಎಂಬ...
ಕ್ಲಿಕ್ ಮಾಡಿ5 ಲಕ್ಷದ ಬೊಲೆರೋ ಪಿಕಾಪ್ ತಂದು ಸ್ಟಿಕ್ಕರ್ ಅಂಗಡಿಗೆ ಬಿಟ್ಟಿದ್ದಷ್ಟೇ, ಮಾರನೇ ದಿನ ಮಾಲೀಕನಿಗೆ ಕಾದಿತ್ತು ಶಾಕ್
ಮೇ 20, 2026

Bolero Pick Up ಶಿವಮೊಗ್ಗ : ನಗರದ ಊರುಗಡೂರು ಬೈಪಾಸ್ ರಸ್ತೆಯಲ್ಲಿ ನಿಲ್ಲಿಸಿದ್ದ ಬೊಲೆರೋ ಪಿಕ್‌ಅಪ್ ಗೂಡ್ಸ್ ವಾಹನವನ್ನು ಕಳ್ಳರು ಕದ್ದೊಯ್ದಿರುವ ಘಟನೆ ನಡೆದಿದೆ. ಈ ಸಂಬಂಧತುಂಗಾನಗರ...
ಕ್ಲಿಕ್ ಮಾಡಿ