ಎಚ್ಚರ, ನೀವು ಪೊಲೀಸ್ ಕಣ್ಗಾವಲಿನಲ್ಲಿ ಇದ್ದೀರಿ! ಸರಿರಾತ್ರಿಯಲ್ಲಿ ಕಾಣಿಸುತ್ತೆ ತಪ್ಪು
ಮೇ 22, 2026

ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಶಿವಮೊಗ್ಗ ಜಿಲ್ಲೆ ಈಗ ಪೊಲೀಸ್ ಡ್ರೋಣ್ ಕಣ್ಗಾವಲ್ಲಿದೆ. ವಿಶೇಷವಾಗಿ ಏರಿಯಾಗಳ ಸಂದು ಮೂಲೆಗಳಲ್ಲಿ ನಡೆಯುವ ಅಕ್ರಮ ಚಟುವಟಿಕೆಗಳನ್ನ ಈ...
ಕ್ಲಿಕ್ ಮಾಡಿಶಿವಮೊಗ್ಗದಲ್ಲಿ ಇವತ್ತು ಏನೆಲ್ಲಾ ನಡೀತು ಇ-ಪೇಪರ್ ಓದಿ
ಮೇ 21, 2026

ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ನಿಮ್ಮ ಮಲೆನಾಡು ಟುಡೆ ಡಿಜಿಟಲ್ ಮಾಧ್ಯಮದ ಇವತ್ತಿನ ಮಲೆನಾಡು ಟುಡೆ ಜನ ಮನದ ಜೀವ ನದಿ ಈ ಪತ್ರಿಕೆಯನ್ನು...
ಕ್ಲಿಕ್ ಮಾಡಿಸಾಗರ ಎಎಸ್‌ಪಿ ಡಾ. ಬೆನಕ ಪ್ರಸಾದ್ ಶಿವಮೊಗ್ಗ ಉಪ ವಿಭಾಗಕ್ಕೆ ವರ್ಗಾವಣೆ
ಮೇ 21, 2026

iPS Dr Benaka Prasad ಶಿವಮೊಗ್ಗ : ರಾಜ್ಯ ಸರ್ಕಾರವು ಪೊಲೀಸ್ ಇಲಾಖೆಯಲ್ಲಿ ಪ್ರಮುಖ ಆಡಳಿತಾತ್ಮಕ ಬದಲಾವಣೆ ತಂದಿದ್ದು, ಶಿವಮೊಗ್ಗ ಜಿಲ್ಲೆಯೊಳಗೆ ಅಧಿಕಾರಿಗಳ ಸ್ಥಳಾಂತರ ಪ್ರಕ್ರಿಯೆ ನಡೆಸಿದೆ....
ಕ್ಲಿಕ್ ಮಾಡಿಮಾಳೂರು : ಸಿಕೆ ರೋಡ್ನಲ್ಲಿ ಬೈಕ್ ನಿಲ್ಲಿಸಿ ಶಿವಮೊಗ್ಗಕ್ಕೆ ತೆರಳಿದ್ದರು, ಸಂಜೆ ಬಂದಾಗ ನಡೆದಿತ್ತು ಈ ಘಟನೆ
ಮೇ 21, 2026

Malur ತೀರ್ಥಹಳ್ಳಿ : ತಾಲೂಕಿನ ಮಾಳೂರು ಗ್ರಾಮದ ಸಿ.ಕೆ. ಸರ್ಕಲ್ ಬಳಿ ವ್ಯಕ್ತಿಯೊಬ್ಬರು ನಿಲ್ಲಿಸಿದ್ದ ದ್ವಿಚಕ್ರ ವಾಹನವೊಂದು ಕಳ್ಳತನವಾಗಿರುವ ಘಟನೆ ಬೆಳಕಿಗೆ ಬಂದಿದೆ. ಈ ಸಂಬಂಧ ಮಾಳೂರು...
ಕ್ಲಿಕ್ ಮಾಡಿತವರು ಮನೆಗೆಂದು ತೆರಳಿದ ಪತ್ನಿ ಇಬ್ಬರು ಮಕ್ಕಳು ನಾಪತ್ತೆ, ಪತ್ತೆಗಾಗಿ ಮನವಿ
ಮೇ 21, 2026

Thirthahalli ಶಿವಮೊಗ್ಗ: ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಮಾಳೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ತಾಯಿ ಮತ್ತು ಇಬ್ಬರು ಅಪ್ರಾಪ್ತ ಮಕ್ಕಳು ನಿಗೂಢವಾಗಿ ನಾಪತ್ತೆಯಾಗಿರುವ ಘಟನೆ ವರದಿಯಾಗಿದೆ. ಕಣಗಲಕೊಪ್ಪ (17ನೇ...
ಕ್ಲಿಕ್ ಮಾಡಿಸಕ್ರೆಬೈಲು ಆನೆ ಬಿಡಾರ ಬಂದ್ ಬೆನ್ನಲ್ಲೇ ತ್ಯಾವರೆಕೊಪ್ಪ ಮೃಗಾಲಯಕ್ಕೆ ಹೋಗುವವರಿಗೆ ಇಲ್ಲಿದೆ ನೋಡಿ ಗುಡ್ ನ್ಯೂಸ್
ಮೇ 21, 2026

ಶಿವಮೊಗ್ಗ : ನಾಳೆಯಿಂದ ಜಿಲ್ಲೆಯ ಸಕ್ರೆಬೈಲಿನಲ್ಲಿರುವ ಆನೆ ಬಿಡಾರ ಒಂದು ತಿಂಗಳ ಕಾಲ ಕ್ಲೋಸ್ ಆಗಲಿದೆ. ಇದರ ನಡುವೆ ಶಿವಮೊಗ್ಗದ ತ್ಯಾವರೆಕೊಪ್ಪದಲ್ಲಿರುವ ಹುಲಿ-ಸಿಂಹ ಧಾಮ ಸಫಾರಿಗೆ ಆಗಮಿಸುವ...
ಕ್ಲಿಕ್ ಮಾಡಿಶಿವಮೊಗ್ಗದ ವ್ಯಕ್ತಿಗೆ ಶಾದಿ ಡಾಟ್ ಕಾಂ ನಲ್ಲಿ ಪರಿಚಯವಾದಳು ಲಂಡನ್ನ ವಿಮರ್ಷಾ, ಆಮೇಲೆ ಏನಾಯ್ತು ಗೊತ್ತಾ,
ಮೇ 21, 2026

ಶಿವಮೊಗ್ಗ : ಶಾದಿ ಡಾಟ್ ಕಾಂ ಮ್ಯಾಟ್ರಿಮೋನಿಯಲ್ ಆಪ್ ಮೂಲಕ ಪರಿಚಯವಾದ ಅಪರಿಚಿತ ವ್ಯಕ್ತಿಯೊಬ್ಬರು ಶಿವಮೊಗ್ಗದ ವ್ಯಕ್ತಿಯೊಬ್ಬರಿಗೆ ಬರೋಬ್ಬರಿ 18 ಲಕ್ಷ ರೂಪಾಯಿ ಹಣವನ್ನು ಆನ್‌ಲೈನ್ ಟ್ರೇಡಿಂಗ್...
ಕ್ಲಿಕ್ ಮಾಡಿಸಕ್ರೆಬೈಲು ಆನೆ ಬಿಡಾರಕ್ಕೆ ಪ್ರವಾಸಿಗರ ಪ್ರವೇಶ ನಿಷೇಧ: ಯಾವಾಗಿನವರೆಗೆ ಗೊತ್ತಾ?
ಮೇ 21, 2026

: ಶಿವಮೊಗ್ಗದ ಪ್ರಸಿದ್ಧ ಪ್ರವಾಸಿ ತಾಣಗಳಲ್ಲಿ ಒಂದಾದ ಸಕ್ರೆಬೈಲು ಆನೆ ಬಿಡಾರಕ್ಕೆ ಇಂದಿನಿಂದ ಕೆಲ ದಿನಗಳ ಕಾಲ ಪ್ರವಾಸಿಗರ ಪ್ರವೇಶವನ್ನು ನಿಷೇಧಿಸಲಾಗಿದೆ. ಈ ಕುರಿತು ‘ಮಲೆನಾಡು ಎಕ್ಸ್‌ಕ್ಲೂಸಿವ್’ಗೆ...
ಕ್ಲಿಕ್ ಮಾಡಿತೀರ್ಥಹಳ್ಳಿ ಮಾಳೂರು ಮೂಲದ ಕನ್ನಡ ಕಿರುತೆರೆ ಸಂಭಾಷಣೆಕಾರ ಟಿ.ಜಿ. ನಂದೀಶ್ ಅಕಾಲಿಕ ಮರಣ! ನಡೆದ ಘಟನೆ ವಿವರ
ಮೇ 21, 2026

ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕು ಮಾಳೂರು ಗ್ರಾಮದ ನಿವಾಸಿ ಕನ್ನಡ ಚಲನಚಿತ್ರ ಹಾಗೂ ಕಿರುತೆರೆ ವಲಯದಲ್ಲಿ ಸಂಭಾಷಣೆಕಾರ ಮತ್ತು ಲೇಖಕರಾಗಿ...
ಕ್ಲಿಕ್ ಮಾಡಿಮನೆಯಿಂದ ಹೊರಬಿದ್ದ 14 ವರ್ಷದ ಬಾಲಕನ ಸೇವ್ ಮಾಡಿದ 112 ಪೊಲೀಸರು! ಕಾರ್ಯಾಚರಣೆ ಹೀಗಿತ್ತು
ಮೇ 21, 2026

ಮಲೆನಾಡು ಟುಡೆ ಸುದ್ದಿ / ಭದ್ರಾವತಿ / ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮನೆಯಿಂದ ತಪ್ಪಿಸಿಕೊಂಡು ಬಂದಿದ್ದ ವಿಶೇಷ ಚೇತನ ಬಾಲಕನನ್ನು ಇಆರ್ಎಸ್ಎಸ್ 112 (ERSS-112)...
ಕ್ಲಿಕ್ ಮಾಡಿ