ಬೆಳಿಗ್ಗೆಯಿಂದ ಸಂಜೆ ತನಕ ನಗರದ 30 ಕ್ಕೂ ಹೆಚ್ಚು ಪ್ರದೇಶದಲ್ಲಿ ಕರೆಂಟ್ ಇರಲ್ಲ
ಮೇ 18, 2026

ಶಿವಮೊಗ್ಗ : ಶಿವಮೊಗ್ಗ ನಗರ ಎಂ.ಆರ್.ಎಸ್. 110/11ಕೆ.ವಿ. ವಿದ್ಯುತ್ ವಿತರಣಾ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣಾ ಕಾಮಗಾರಿ ಇರುವುದರಿಂದ ಮೇ 19 ರಂದು ಬೆಳಗ್ಗೆ 9.00 ರಿಂದ ಸಂಜೆ...
ಕ್ಲಿಕ್ ಮಾಡಿವಾಕ್ ಮಾಡ್ತಿದ್ದ ವೃದ್ಧೆಗೆ ಶಾಕ್ ಕೊಟ್ರು ಬೈಕಲ್ಲಿ ಬಂದೋರು; ಕ್ಷಣ ಮಾತ್ರದಲ್ಲಿ 2.5 ಲಕ್ಷದ ಮಾಲು ಮಾಯ!
ಮೇ 18, 2026

ಶಿವಮೊಗ್ಗ: ಬೈಕ್‌ನಲ್ಲಿ ಬಂದ ಇಬ್ಬರು ವ್ಯಕ್ತಿಗಳು ವಾಕಿಂಗ್ ಮಾಡುತ್ತಿದ್ದ ವೃದ್ಧೆಯನ್ನು ಅಡ್ಡಗಟ್ಟಿ, ಲಕ್ಷಾಂತರ ರೂಪಾಯಿ ಮೌಲ್ಯದ ಮಾಂಗಲ್ಯ ಸರವನ್ನು ಕಿತ್ತುಕೊಂಡು ಪರಾರಿಯಾಗಿರುವ ಘಟನೆ ನಗರದ ವಿನೋಬಾನಗರದಲ್ಲಿ ನಡೆದಿದೆ....
ಕ್ಲಿಕ್ ಮಾಡಿಸಹೋದ್ಯೋಗಿಗೆ ಹಾಕಿದ್ದು 1500 ರೂಪಾಯಿ ಆದರೆ ಹೋಗಿದ್ದು 98 ಸಾವಿರ, ನಿಮ್ಗೂ ಹೀಗೆ ಆಗ್ಬೋದು ಹುಷಾರ್.
ಮೇ 18, 2026

Bhadravati Cyber Crime ಭದ್ರಾವತಿ: ಭದ್ರಾವತಿಯ ವ್ಯಕ್ತಿಯೊಬ್ಬರ ಮೊಬೈಲ್ ಹ್ಯಾಕ್ ಮಾಡಿ, ಅವರದೇ ಸಹೋದ್ಯೋಗಿಯೊಬ್ಬರು ಸಾಲದ ರೂಪದಲ್ಲಿ ಸಾವಿರಾರು ರೂಪಾಯಿ ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ. ಈ...
ಕ್ಲಿಕ್ ಮಾಡಿರಾಜ್ಯದಾದ್ಯಂತ ವಿದ್ಯಾರ್ಥಿಗಳಿಗೆ ಕೇಸರಿ ಶಾಲ್ ನೀಡ್ತೇವೆ, ವಿಶ್ವ ಹಿಂದೂ ಪರಿಶದ್
ಮೇ 18, 2026

Hijab Row ಶಿವಮೊಗ್ಗ: ಶಾಲಾ-ಕಾಲೇಜುಗಳಲ್ಲಿಹಿಜಾಬ್ ಧರಿಸಲು ಅವಕಾಶ ನೀಡಿದರೆ, ಇನ್ಮುಂದೆ ಎಲ್ಲಾ ಶಾಲಾ-ಕಾಲೇಜುಗಳಲ್ಲಿ ಮಕ್ಕಳಿಗೆ ಕೇಸರಿ ಶಾಲು ಹಾಗೂ ತ್ರಿಶೂಲವನ್ನು ನೀಡುತ್ತೇವೆ ಎಂದು ವಿಶ್ವ ಹಿಂದೂ ಪರಿಷದ್ ...
ಕ್ಲಿಕ್ ಮಾಡಿಮಳೆಗಾಲ ಶುರುವಾಗುತ್ತಿದೆ! ಲಿಂಗನಮಕ್ಕಿ, ಭದ್ರಾ, ತುಂಗಾ, ಮಾಣಿ, ಪಿಕ್ಅಪ್, ಚಕ್ರಾ, ಸಾವೇಹಕ್ಲು ಜಲಾಶಯಗಳ ನೀರಿನ ಸಂಗ್ರಹ ಮಾಹಿತಿ
ಮೇ 18, 2026

ಶಿವಮೊಗ್ಗ / ಇನ್ನೇನು ಈ ತಿಂಗಳ ಅಂತ್ಯಕ್ಕೆ ಮುಂಗಾರು ಪ್ರವೇಶ ಆಗಲಿದೆ ಅಂತಾ ಹವಾಮಾನ ಇಲಾಖೆ ಹೇಳುತ್ತಿದೆ. ಈ ಗುಡ್ನ್ಯೂಸ್ ಬೆನ್ನಲ್ಲೆ ಜಲಾಶಯಗಳಿಂದ ಒಂದಿಷ್ಟು ಒಳ್ಳೆಯ ಸುದ್ದಿ...
ಕ್ಲಿಕ್ ಮಾಡಿಶಿವಮೊಗ್ಗ: ಬಕ್ರೀದ್ ವೇಳೆ ಅಕ್ರಮ ಗೋ ಸಾಗಾಟ ತಡೆಗೆ ಬಜರಂಗದಳ ಆಗ್ರಹ; ಬೃಹತ್ ಪ್ರತಿಭಟನೆಯ ಎಚ್ಚರಿಕೆ
ಮೇ 18, 2026

Bajrang Dal ಶಿವಮೊಗ್ಗ: ಮುಂಬರುವ ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ಗೋವುಗಳ ಅಕ್ರಮ ಸಾಗಾಣಿಕೆ ಹಾಗೂ ಗೋಹತ್ಯೆಯನ್ನು ತಡೆಗಟ್ಟಲುಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಬಜರಂಗದಳದ ಪ್ರಾಂತ್ಯ ಸುರಕ್ಷಾ...
ಕ್ಲಿಕ್ ಮಾಡಿ‘ಪೋಸ್ಟ್ ಆಫೀಸ್ ಮಂತ್ಲಿ ಇನ್‌ಕಮ್ ಸ್ಕೀಮ್’ (POMIS) : 5 ವರ್ಷದಲ್ಲಿ 5.55 ಲಕ್ಷ ಬಡ್ಡಿ! ಎಲ್ಲರಿಗೂ ಅನುಕೂಲ ಈ ಸ್ಕೀಮ್
ಮೇ 18, 2026

ಶಿವಮೊಗ್ಗ ಮಾಹಿತಿ : ಕೆಲವೊಮ್ಮೆ ಹೂಡಿಕೆಯನ್ನು ಎಲ್ಲಿ ಮಾಡಬೇಕು! ಯಾವುದು ಸುರಕ್ಷಿತ! ಎನ್ನುವ ಯೋಚನೆಯಲ್ಲಿ ಹೂಡಿಕೆಯ ದುಡ್ಡು ಖರ್ಚಾಗಿರುತ್ತದೆ. ಅಂತಹವರಿಗಾಗಿ ಮಲೆನಾಡು ಟುಡೆ ಹೊಸ ರೀತಿಯ ಮಾಹಿತಿ...
ಕ್ಲಿಕ್ ಮಾಡಿಮದ್ಯಪ್ರಿಯರ ಗಮನಕ್ಕೆ : ದುಬಾರಿ ಕಾಲದಲ್ಲಿ, ಕಡಿಮೆಯಾಯ್ತು ಇಷ್ಟದ ಎಣ್ಣೆ ಬ್ರಾಂಡ್ಗಳು! ಎಷ್ಟಿದೆ ಹೊಸ ಎಂಆರ್‌ಪಿ! ಲಿಸ್ಟ್ ನೋಡಿ
ಮೇ 18, 2026

ಬೆಂಗಳೂರು / ಮದ್ಯದಲ್ಲಿನ ಆಲ್ಕೋಹಾಲ್ ಪ್ರಮಾಣದ ಆಧಾರದ ಮೇಲೆ ಅಬಕಾರಿ ಸುಂಕ ವಿಧಿಸುವ ನೂತನ ನೀತಿಯು ಜಾರಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಎಣ್ಣೆ ಬಾಟಲಿಗಳ ರೇಟಿನಲ್ಲಿ ಏರುಪೇರಾಗಿಗೆ....
ಕ್ಲಿಕ್ ಮಾಡಿಕೊಲ್ಲೂರು ಸಮೀಪ ಅಪಘಾತ: ಕೇರಳದ ಇಬ್ಬರು ಮಹಿಳೆಯರ ಸಾವು
ಮೇ 18, 2026

ಕೊಲ್ಲೂರು / ಕೊಡಚಾದ್ರಿ ಪ್ರವಾಸ ಮುಗಿಸಿ ಮರಳುತ್ತಿದ್ದ ಪ್ರವಾಸಿಗರ ವಾಹನ ಅಪಘಾತಕ್ಕೀಡಾದ ಘಟನೆ ನಿನ್ನೆ ದಿನ ಭಾನುವಾರ ಸಂಭವಿಸಿದೆ. ಈ ಘಟನೆಯಲ್ಲಿ ಕೇರಳ ಮೂಲದ ಇಬ್ಬರು ಮಹಿಳೆಯರು...
ಕ್ಲಿಕ್ ಮಾಡಿಮಳೆ ಆರ್ಭಟಕ್ಕೆ, ಬೆಂಗಳೂರು ಶಿವಮೊಗ್ಗ ಜನಶತಾಬ್ದಿ ಸೇರಿ ಹಲವು ರೈಲು ಸಂಚಾರದಲ್ಲಿ ಏರುಪೇರು!
ಮೇ 18, 2026

ಶಿವಮೊಗ್ಗ / ಶಿವಮೊಗ್ಗದಲ್ಲಿ ನಿನ್ನೆ ಸಂಜೆ ಕೆಲವು ಗಂಟೆಗಳ ಕಾಲ ಸುರಿದ ಮಳೆ ಸಾಕಷ್ಟು ಸಮಸ್ಯೆಯನ್ನ ತಂದಿಟ್ಟಿತ್ತು. ಅದರಲ್ಲಿಯು ಮಳೆಯಿಂದಾಗಿ ಮರಗಳು ಬಿದ್ದ ಕಾರಣಕ್ಕೆ ಟ್ರೈನ್ಗಳ ಸಂಚಾರದಲ್ಲಿ...
ಕ್ಲಿಕ್ ಮಾಡಿ