ಮೇ 20ರಂದು ಶಿವಮೊಗ್ಗದ ವಿವಿಧ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯ
ಮೇ 18, 2026

ಶಿವಮೊಗ್ಗ : ಎಂ.ಆರ್.ಎಸ್ 220/11 ಕೆವಿ ವಿದ್ಯುತ್ ಸ್ವೀಕರಣಾ ಕೇಂದ್ರದಲ್ಲಿರುವ 66 ಕೆವಿ ಡಿವಿಜಿ-1 ಬೇ ಯಲ್ಲಿ ತ್ರೈಮಾಸಿಕ ನಿರ್ವಹಣಾ ಕಾಮಗಾರಿಯನ್ನು ಹಮ್ಮಿಕೊಂಡಿದ್ದು ಮೇ 20 ರಂದು...
ಕ್ಲಿಕ್ ಮಾಡಿಶಿವಮೊಗ್ಗಕ್ಕೆ ಬಂದಿವೆಯಾ ರೌಡಿ ಫೀಲ್ಡ್ನ ಹೊಸ ಮುಖಗಳು! ಕೋಕಾ ಕೇಸ್ & ಸುಲಿಗೆ ಮತ್ತು ಪಾತಕ ಲೋಕದ ಮಾತುಗಳು!
ಮೇ 18, 2026

ಮಲೆನಾಡು ಟುಡೆ ಸುದ್ದಿ / ರೌಡಿಸಮ್ಗೂ ಶಿವಮೊಗ್ಗಕ್ಕೂ ಒಂಥರ ಅಲೌಕಿಕ ನಂಟು, ಲಾಗಾಯ್ತಿನಿಂದಲೂ ಶಿವಮೊಗ್ಗ ಅಂಡರ್ವರ್ಲ್ಡ್ ತುಂಗಾನದಿಯಂತೆ ನಿರಂತರವಾಗಿದೆ. ಕೆಲವೊಮ್ಮೆ ತಳದೊಳಗೆ ಸುಳಿಯಾಗಿ, ಮತ್ತೆ ಕೆಲವೊಮ್ಮೆ ಮಳೆ...
ಕ್ಲಿಕ್ ಮಾಡಿದೊಡ್ಡ ಸುದ್ದಿ : ಇವತ್ತಿನಿಂದಲೇ ಭದ್ರಾ ಜಲಾಶಯದಿಂದ ನೀರು ರಿಲೀಸ್! ಇದಕ್ಕೆ ನಿಷೇಧವಿದೆ!
ಮೇ 18, 2026

ಶಿವಮೊಗ್ಗ : ಇವತ್ತಿನಿಂದಲೇ ಭದ್ರಾ ಜಲಾಶಯದಿಂದ ನೀರು ಹರಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಕುಡಿಯುವ ನೀರಿಗಾಗಿ, ನದಿಗೆ ನೀರು ಹರಿಸಲಾಗುತ್ತಿದೆ. ಬಹುಗ್ರಾಮ ನದಿ ನೀರು ಯೋಜನೆಯಡಿ ಭದ್ರಾ...
ಕ್ಲಿಕ್ ಮಾಡಿಆಗುಂಬೆಯಲ್ಲಿ ಕುರುವಳ್ಳಿ ಸ್ಕೆಚ್! ಒಂಟಿ ಮನೆ ಕಳವಿನ ರಹಸ್ಯ ಭೇದಿಸಿದ್ದೇಗೆ ಶಿವಮೊಗ್ಗ ಪೊಲೀಸ್! ಇಲ್ಲಿದೆ ಅಸಲಿ ಕಥೆ
ಮೇ 18, 2026

ಶಿವಮೊಗ್ಗ ಪೊಲೀಸ್ ತನಿಖಾ ಸುದ್ದಿ : ಲೆನಾಡಿನ ಒಂಟಿ ಮನೆ ಕಳ್ಳತನ, ದರೋಡೆ ಮತ್ತು ಕೊಲೆ ಪ್ರಕರಣಗಳನ್ನು ಈವರೆಗೂ ಭೇದಿಸಲಾಗದ ಹೊತ್ತಿನಲ್ಲಿ ಆಗುಂಬೆ ಪೊಲೀಸರು ಖಡಕ್ ಕಾರ್ಯಾಚರಣೆ...
ಕ್ಲಿಕ್ ಮಾಡಿಭದ್ರಾವತಿ: ಪೆಟ್ರೋಲ್ ಹಾಕಿಸಲು ಹೋದ ಯುವಕನ ಮೇಲೆ ಚಾಕು ಇರಿತ; ಪ್ರಾಣಾಪಾಯದಿಂದ ಪಾರು
ಮೇ 13, 2026

ಭದ್ರಾವತಿ: ಮದುವೆ ಸಮಾರಂಭಕ್ಕೆಂದು ಭದ್ರಾವತಿಗೆ ಬಂದಿದ್ದ ಯುವಕನೊಬ್ಬನ ಮೇಲೆ ತಡರಾತ್ರಿ ಅಪರಿಚಿತ ದುಷ್ಕರ್ಮಿಗಳು ಚಾಕುವಿನಿಂದ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿರುವ ಘಟನೆ ಭದ್ರಾವತಿ ನಗರದ ಕೆ.ಎಸ್.ಆರ್.ಟಿ.ಸಿ ಬಸ್...
ಕ್ಲಿಕ್ ಮಾಡಿನಾಳೆ ಬೆಳಿಗ್ಗೆಯಿಂದ ಮಧ್ಯಾಹ್ನದ ವರೆಗೆ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ
ಮೇ 13, 2026

ಶಿವಮೊಗ್ಗ: ಶಿವಮೊಗ್ಗ ನಗರ ಉಪವಿಭಾಗ-1, ಘಟಕ-2ರ ವ್ಯಾಪ್ತಿಯಲ್ಲಿ ಮೇ 13 ಮತ್ತು 14 ರಂದು ಬೆಳಗ್ಗೆ 10.00 ರಿಂದ ಮಧ್ಯಾಹ್ನ 2.00ರವರೆಗೆ ವಿದ್ಯುತ್ ಕಂಬ ತೆರವುಗೊಳಿಸುವ ಕಾಮಗಾರಿ...
ಕ್ಲಿಕ್ ಮಾಡಿಶಿವಮೊಗ್ಗ: ಸಂಸದ ಬಿ.ವೈ. ರಾಘವೇಂದ್ರ ನಿವಾಸಕ್ಕೆ ಯುವ ಕಾಂಗ್ರೆಸ್ ಕಾರ್ಯರ್ತರು ಮುತ್ತಿಗೆ ಯತ್ನ, ಕಾರಣವೇನು
ಮೇ 13, 2026

Youth Congress ಶಿವಮೊಗ್ಗ : ನೀಟ್-ಯುಜಿ 2026 ಪರೀಕ್ಷೆಯನ್ನು ರದ್ದುಗೊಳಿಸಿರುವ ಕೇಂದ್ರ ಸರ್ಕಾರದ ಕ್ರಮವನ್ನು ಖಂಡಿಸಿ ಹಾಗೂ ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಚೆಲ್ಲಾಟವಾಡುತ್ತಿದ್ದಾರೆ ಎಂದು ಆರೋಪಿಸಿ ಶಿವಮೊಗ್ಗದಲ್ಲಿ ಯುವ...
ಕ್ಲಿಕ್ ಮಾಡಿತೀರ್ಥಹಳ್ಳಿ: ಮನೆಯಲ್ಲಿದ್ದ 23 ಲಕ್ಷ ಮೌಲ್ಯದ ಚಿನ್ನಾಭರಣ ಕಳವು; ಗಾರೆ ಕೆಲಸಗಾರರ ಮೇಲೆ ಸಂಶಯ
ಮೇ 13, 2026

ತೀರ್ಥಹಳ್ಳಿ : ಮನೆಯಲ್ಲಿ ದುರಸ್ತಿ ಕೆಲಸ ನಡೆಯುತ್ತಿದ್ದ ವೇಳೆ ಯಾರೂ ಇಲ್ಲದ ಸಮಯ ಸಾಧಿಸಿದ ಕಳ್ಳರು ಬರೋಬ್ಬರಿ 182 ಗ್ರಾಂ ತೂಕದ ಚಿನ್ನಾಭರಣಗಳನ್ನು ದೋಚಿರುವ ಘಟನೆ ತೀರ್ಥಹಳ್ಳಿ...
ಕ್ಲಿಕ್ ಮಾಡಿಉಂಬ್ಳೆಬೈಲು : ಘೀಳಿಟ್ಟು ದಾಳಿಗೆ ಬಂದ ಕಾಡಾನೆ, ವಿಡಿಯೋ ನೋಡಿ
ಮೇ 13, 2026

ಶಿವಮೊಗ್ಗ ಜಿಲ್ಲೆಯಮಲೆನಾಡು ಭಾಗದಲ್ಲಿ ಕಾಡಾನೆಗಳ ಹಾವಳಿ ಮತ್ತೆ ಆರಂಭವಾಗಿದೆ. ಉಂಬ್ಳೆಬೈಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಕನಹಸೂಡಿ ಗ್ರಾಮದ ದೊಡ್ಡಕೆರೆ ಬಳಿ ಕಾಡಾನೆಯೊಂದು ಪ್ರತ್ಯಕ್ಷವಾಗಿದ್ದು, ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಸಿದೆ....
ಕ್ಲಿಕ್ ಮಾಡಿನಗರದ 35 ಕ್ಕೂ ಹೆಚ್ಚು ಪ್ರದೇಶಗಳಲ್ಲಿ ಈ ದಿನ ವಿದ್ಯುತ್ ವ್ಯತ್ಯಯ
ಮೇ 13, 2026

Power Cut Update ಶಿವಮೊಗ್ಗ : ನಗರದ ತಾವರೆಚಟ್ನಹಳ್ಳಿ ವಿದ್ಯುತ್ ವಿತರಣಾ ಕೇಂದ್ರದ ವ್ಯಾಪ್ತಿಯಲ್ಲಿ ಭೂಗತ ಕೇಬಲ್ ಅಳವಡಿಸುವ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಮೇ 14 ರಂದು ಬೆಳಿಗ್ಗೆ...
ಕ್ಲಿಕ್ ಮಾಡಿ