ಶಿವಮೊಗ್ಗಕ್ಕೆ ಆಗಮಿಸಿದ ನರೇಂದ್ರ ಮೋದಿ! ಪ್ರಧಾನಿ ಬಂದರೂ ಸಮಾವೇಶಕ್ಕೆ ಕೆಎಸ್‌ ಈಶ್ವರಪ್ಪ ಗೈರು!?

ಹಂಚಿಕೊಳ್ಳಿ
WhatsApp Facebook X Telegram

Shivamogga Mar 18, 2024  ಶಿವಮೊಗ್ಗ ನಗರಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಆಗಮಿಸಿದ್ದಾರೆ. ಇಂಡಿಯನ್‌ ಏರ್‌ ಫೋರ್ಸ್‌ ನ ವಿಶೇಷ ವಿಮಾನದಲ್ಲಿ ತೆಲಂಗಾಣದಿಂದ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಅವರನ್ನ ಎಸ್‌ಪಿಜಿ ವಿಶೇಷ ಭದ್ರತೆಯೊಂದಿಗೆ ಅಲ್ಲಮಪ್ರಭು ಫ್ರೀಡಂಪಾರ್ಕ್‌ ಮೈದಾನಕ್ಕೆ ಕರೆತರುತ್ತಿದೆ. 

ಹಳೇ ಜೈಲಿನ ಆವರಣದಲ್ಲಿ ಬಿಜೆಪಿ ಸಮಾವೇಶ ನಡೆಯುತ್ತಿದ್ದು, ಬಿಎಸ್‌ ಯಡಿಯೂರಪ್ಪ ಸೇರಿದಂತೆ ಸಿಟಿ ರವಿ ಸೇರಿದಂತೆ ಕೇಂದ್ರದ ನಾಯಕರು ರಾಜ್ಯದ ನಾಯಕರು ಪಾಲ್ಗೊಂಡಿದ್ದಾರೆ. ಕುಮಾರ್‌ ಬಂಗಾರಪ್ಪನವರ ಉಪಸ್ಥಿತಿ ಅಚ್ಚರಿ ಮೂಡಿಸಿದರೇ ನಿರೀಕ್ಷೆಯಂತಯೇ ಮಾಜಿ ಡಿಸಿಎಂ ಕೆಎಸ್‌ ಈಶ್ವರಪ್ಪನವರ ಅನುಪಸ್ಥಿತಿ ಪಕ್ಷದ ಆಂತರಿಕ ಬಂಡಾಯವನ್ನು ಸಾಕ್ಷಿಕರಿಸಿತ್ತು. 

ಶಿವಮೊಗ್ಗಕ್ಕೆ ಆಗಮಿಸಿದ ನರೇಂದ್ರ ಮೋದಿ! ಪ್ರಧಾನಿ ಬಂದರೂ ಸಮಾವೇಶಕ್ಕೆ ಕೆಎಸ್‌ ಈಶ್ವರಪ್ಪ ಗೈರು!?

ಹಂಚಿಕೊಳ್ಳಿ
WhatsApp Facebook X Telegram
Malenadu Today
ಲೇಖಕರ ಬಗ್ಗೆ

Malenadu Today

Malenadu Today Contributor