bike car accident in anandapura : ಬೈಕ್ ಹಾಗೂ ಕಾರು ನಡುವೆ ಬೀಕರ ಅಪಘಾತ
ಶಿವಮೊಗ್ಗ ಜಿಲ್ಲೆಯ ಆನಂದಪುರ ಸಮೀಪ ಕಾರು ಹಾಗೂ ಬೈಕ್ ನಡುವೆ ಡಿಕ್ಕಿ ಸಂಭವಿಸಿದ್ದು ಬೈಕ್ ಸವಾರನಿಗೆ ಗಾಯಗಳಾಗಿರುವ ಘಟನೆ ನಡೆದಿದೆ.
ಆನಂದಪುರದಿಂದ ತೀರ್ಥಹಳ್ಳಿ ಕಡೆ ತೆರಳುತ್ತಿದ್ದ ಬೈಕ್ ಹಾಗೂ ರಿಪ್ಪನ್ ಪೇಟೆಯಿಂದ ಆನಂದಪುರ ಕಡೆ ತೆರಳುತ್ತಿದ್ದ ಕಾರು ನಡುವೆ ಡಿಕ್ಕಿ ಸಂಭವಿಸಿದೆ. ಇದರ ಪರಿಣಾಮ ಬೈಕ್ ಸವಾರನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಸವಾರನನ್ನು ಆನಂದಪುರ ಆಸ್ಪತ್ರೆಗೆ ದಾಖಲಿಸಲಾಗಿದೆ.
News photos are not visible and too much advertisement kindly provide us with news photos and pls give exact news without falls images
yes sir, ಧನ್ಯವಾದಗಳು ಕೆಲವೊಂದು ಬದಲಾವಣೆಗಳು ಮಾಡುತ್ತಿದ್ದೇವೆ, ಹಾಗಾಗಿ ಕೆಲವೊಮ್ಮ ಸಮಸ್ತೆಗಳು ಸಹ ಎದುರಾಗುತ್ತಿವೆ. ಸರಿಪಡಿಸುತ್ತೇವೆ, ಜಾಹಿರಾತು ಈಗ ಕಡಿಮೆಯಾಗಿದೆ, ಒಮ್ಮೆ ಪರಿಶೀಲಿಸಿ ಸರ್