KARNATAKA NEWS/ ONLINE / Malenadu today/ Oct 28, 2023 SHIVAMOGGA NEWS
MADHU BANGARAPPA | ಇಸ್ರೇಲ್ ಹಾಗೂ ಪಾಲೇಸ್ತೈನ್ ನಡುವೆ ನಡೆಯುತ್ತಿರುವ ಕಲಹದಲ್ಲಿ ಇಸ್ರೇಲ್ನಲ್ಲಿ ಸಿಲುಕಿರುವ ಶಿವಮೊಗ್ಗದ ವ್ಯಕ್ತಿಗೆ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಧೈರ್ಯ ತುಂಬಿದ್ದಾರೆ.
ಶಿವಮೊಗ್ಗ ಸಿದ್ದೇಶ್ವರ ನಿವಾಸಿ ಸ್ವಾಮಿ ಎಂಬವರು ಇಸ್ರೇಲ್ನಲ್ಲಿ ಕೆಲಸ ಮಾಡುತ್ತಿದ್ದಾರೆ. ಸಂಘರ್ಷ ಪೀಡಿತ ಪ್ರದೇಶದಲ್ಲಿರುವ ಅವರಿಗೆ ಸಚಿವರು ಧೈರ್ಯ ಹೇಳಿದ್ದಾರೆ.
READ : ಆಸ್ಪತ್ರೆ Appointment ಗಾಗಿ 10 ರೂಪಾಯಿ Pay ಮಾಡಿದ ವ್ಯಕ್ತಿಗೆ ಕಾದಿತ್ತು ಶಾಕ್!
ವಿಡಿಯೋ ಕಾಲ್ನಲ್ಲಿ ಮಾತನಾಡಿದ ಶಿಕ್ಷಣ ಸಚಿವ ಮಧು ಬಂಗಾರಪ್ಪ, ಸಂತ್ರಸ್ತ ಸ್ವಾಮಿಯವರಿಂದ ಅಲ್ಲಿನ ಪರಿಸ್ಥಿತಿ ತಿಳಿದುಕೊಂಡರು.
ಸೈರನ್ ಕೂಗಿದ ತಕ್ಷಣ, ಎಲ್ಲರೂ ಇಲ್ಲಿ ಒಳಗೆ ಹೋಗಬೇಕು ಎಂದು ಸ್ವಾಮಿಯವರು ಹೇಳಿದಾಗ ಸಚಿವರು ಜಾಸ್ತಿ ರಿಸ್ಕ್ ತೆಗೆದುಕೊಳ್ಳಲು ಹೋಗಬೇಡಿ. ನಿಮ್ಮ ಸೇಫ್ಟಿಯನ್ನ ನೋಡಿಕೊಳ್ಳಿ. ಸರ್ಕಾರದ ಜೊತೆಗೆ ಮಾತನಾಡುತ್ತೇನೆ. ನಿಮ್ಮೊಂದಿಗೆ ನಾವಿದ್ದೇವೆ ಎಂದರು.
ಇನ್ನಷ್ಟು ಸುದ್ದಿಗಳು
ಶಿವಮೊಗ್ಗ ಕೇಂದ್ರ ಕಾರಾಗೃಹದ ಮೇಲೆ ರೇಡ್ | ಸಿಕ್ತು ಮಂಗಳೂರು ಸ್ಪೇಷಲ್ 93 ಬೀಡಿ | ಕಾರ್ಬನ್ ಮೊಬೈಲ್!