SHIVAMOGGA | MALENADUTODAY NEWS | ಮಲೆನಾಡು ಟುಡೆ Jan 3, 2025
ಸಿಡ್ನಿಯಲ್ಲಿ ನಡೆಯುತ್ತಿರುವ AUS vs IND 5 ನೇ ಟೆಸ್ಟ್‌ನ ಮ್ಯಾಚ್‌ನಲ್ಲಿ ಭಾರತೀಯರ ಆಟ ಕಳಪೆಯಾಗಿದ್ದರೂ ಸಹ, ಬೌಲಿಂಗ್‌ನ ವೇಳೆ ಜಸ್ಪ್ರೀತ್ ಬುಮ್ರಾ ನೀಡಿದ ಸ್ಟ್ರೈಕ್‌ವೊಂದು ಥೇಟು ಸಿನಿಮಾ ಸ್ಟೈಲ್‌ನಲ್ಲಿದೆ.
Fiery scenes in the final over at the SCG!
How’s that for a finish to Day One ????#AUSvIND pic.twitter.com/BAAjrFKvnQ
— cricket.com.au (@cricketcomau) January 3, 2025
ಇವತ್ತಿನ ಆಟದ ಅಂತಿಮ ಔವರ್‌ನಲ್ಲಿ ಸ್ಪ್ರೀತ್ ಬುಮ್ರಾ ಬೌಲಿಂಗ್ ಮಾಡಲು ಮುಂದಾದಾಗ, ಅಲ್ಲಿ ಸ್ಯಾಮ್ ಕಾನ್ಸ್ಟಾಸ್ ಹಾಗೂ ಬೂಮ್ರಾ ನಡುವೆ ಮಾತಿನ ಚಕಮಕಿ ನಡೆಯಿತು. ಬೌಲಿಂಗ್ ಮಾಡುವಾಗ ವಿಳಂಬ ತೋರಿದ್ದನ್ನ ಬುಮ್ರಾ ಪ್ರಶ್ನಿಸಿದ್ದಕ್ಕೆ ಸ್ಯಾಮ್ ಟೀಕಿಸಲು ಆರಂಭಿಸಿದ್ದಾರೆ. ಈ ವೇಳೆ ಬುಮ್ರಾ ವಾಟ್ ವಾಟ್ ಎನ್ನುತ್ತಾ ಮುನ್ನುಗಿಬಂದರು. ಆಗ ಅಡ್ಡ ಬಂದ ಅಂಪೈರ್ ಇಬ್ಬರನ್ನ ಸಮಾಧಾನ ಮಾಡಿದರು.
ಸಾಮಾನ್ಯವಾಗಿ ನಾನ್ ಯಾರನ್ನು ಕೆಣಕಲ್ಲ, ಅಕಸ್ಮಾತ್ ನನ್ನನ್ನ ಯಾರಾದ್ರೂ ಕೆಣಕಿದ್ರೆ ಸುಮ್ನೆ ಬಿಡೋದಿಲ್ಲ.!????⚡????
???? ವೀಕ್ಷಿಸಿ Border-Gavaskar Trophy | 5th Test, Day 2 | Jan 4th, 4:55 AM ನಿಮ್ಮ #StarSportsKannada ದಲ್ಲಿ#AUSvINDOnStar #ToughestRivalry #BorderGavaskarTrophy pic.twitter.com/1tpEWiDaqa
— Star Sports Kannada (@StarSportsKan) January 3, 2025
ಇದಕ್ಕೆ ಉತ್ತರ ಎಂಬಂತೆ ಮರು ಬೌಲ್‌ನಲ್ಲೇ ಬುಮ್ರಾ ಖ್ವಾಜಾರವರ ವಿಕೆಟ್ ಪಡೆದರು. ಅಲ್ಲದೆ ಕ್ಷಣವೂ ತಡಮಾಡದೆ ವಿಕೆಟ್ ಸ್ಯಾಮ್‌ನ ಎದುರು ತಮ್ಮ ಸಂತೋಷ ವ್ಯಕ್ತಪಡಿಸಿದರು. ಸ್ಲೆಡ್ಜಿಂಗ್ ಸ್ಟೈಲ್‌ನಲ್ಲಿ ನಡೆದ ಈ ಸೀನ್‌ಗಳಿಗೆ ಕನ್ನಡದ ಕಾಮೆಂಟ್ರಿಯಂತು ಕೆಜಿಎಫ್ ರೇಂಜ್‌ನಲ್ಲಿತ್ತು ಎಂದು ವೀಕ್ಷಕರು ಕಮೆಂಟ್ ಮಾಡುತ್ತಿದ್ದಾರೆ. ಈ ವಿಡಿಯೋಗಳು ಸದ್ಯ ಸಖತ್ ವೈರಲ್ ಆಗುತ್ತಿದೆ.
ಬುಮ್ರಾಸ್ತ್ರಕ್ಕೆ ಬಲಿಯಾದ ಖವಾಜ.⚡????
ಇದು ಕೇವಲ ಆರಂಭ..????
???? ವೀಕ್ಷಿಸಿ Border-Gavaskar Trophy | 5th Test, Day 2 | Jan 4th, 4:55 AM ನಿಮ್ಮ #StarSportsKannada ದಲ್ಲಿ#AUSvINDOnStar #ToughestRivalry #BorderGavaskarTrophy pic.twitter.com/gGt0ScBYKR
— Star Sports Kannada (@StarSportsKan) January 3, 2025
Sam Konstas whacks Jasprit Bumrah for four with the first ball of the innings!#AUSvIND pic.twitter.com/6Q62rXAwE4
— cricket.com.au (@cricketcomau) January 3, 2025
SUMMARY | Jasprit Bumrah Gives Death Stare To Sam Konstas After Dismissing Usman Khawaja
KEY WORDS | Jasprit Bumrah, Sam Konstas , Dismissing Usman Khawaja
