SHIVAMOGGA | MALENADUTODAY NEWS | Sep 19, 2024
Hindu astrology | ಮಲೆನಾಡು ಟುಡೆ | jataka in kannada | astrology in kannada 2024
Today astrology in kannada ಮೇಷ , ವೃಷಭ , ಮಿಥುನ , ಕರ್ಕ , ಸಿಂಹ, ಕನ್ಯಾ ,ತುಲಾ , ವೃಶ್ಚಿಕ , ಧನು , ಮಕರ , ಕುಂಭ , ಮೀನ,
ದಿನ ಭವಿಷ್ಯ
Sep 19, 2024
ಮೇಷ: ಕೆಲಸಗಳು ಮುಂದೆಕ್ಕೆ ಹೋಗುವುದಿಲ್ಲ. ಆಂತರಿಕ ಒತ್ತಡಗಳು. ದೇವಾಲಯಗಳಿಗೆ ಭೇಟಿ ನೀಡುತ್ತಿರಿ. ಅನಾರೋಗ್ಯ
ವೃಷಭ: ಆಸ್ತಿ ವಿವಾದ ಇತ್ಯರ್ಥ. ಒಳ್ಳೆಯ ಸುದ್ದಿ ಕೇಳಿ ಬರುತ್ತದೆ. ಸ್ನೇಹಿತರ ಭೇಟಿ. ಜಮೀನು ಮತ್ತು ವಾಹನ ಖರೀದಿ
ಮಿಥುನ: ಭೂ ವಿವಾದಗಳಿಂದ ಮುಕ್ತರಾಗುವ ಸಮಯ, ಆಧ್ಯಾತ್ಮಿಕ ಚಿಂತನೆ ಜಾಸ್ತಿಯಾಗುತ್ತದೆ. ವ್ಯವಹಾರ ಯಶಸ್ವಿ
ಕರ್ಕ: ಸಾಲ ಮಾಡುತ್ತೀರ, ದೇವಾಲಯಗಳಿಗೆ ಭೇಟಿ, ವೃತ್ತಿ ಮತ್ತು ವ್ಯವಹಾರದಲ್ಲಿ ಬಡ್ತಿ
ಸಿಂಹ: ಪ್ರಯಾಣ ಜಾಸ್ತಿ. ಹಣಕಾಸಿನ ವಹಿವಾಟುಗಳು ಸರಿಯಾಗಿ ನಡೆಯಲ್ಲ ಆಸ್ತಿ ವಿವಾದ. ಆಲೋಚನೆಗಳು ಸ್ಥಿರವಾಗಿರಲ್ಲ.
ಕನ್ಯಾ: ಹೊಸ ವಿಷಯಗಳನ್ನು ಕಲಿಯುವಿರಿ. ವೃತ್ತಿ ಮತ್ತು ವ್ಯವಹಾರದಲ್ಲಿನ ಅಡೆತಡೆಗಳು ನಿವಾರಣೆಯಾಗುತ್ತವೆ.
ತುಲಾ: ಹೊಸ ಜನರ ಪರಿಚಯ. ಒಳ್ಳೆಯ ಸುದ್ದಿ ಕೇಳಿ ಬರುತ್ತದೆ. ಉದ್ಯೋಗ ಪ್ರಯತ್ನ ಯಶಸ್ವಿ
ವೃಶ್ಚಿಕ: ಆರ್ಥಿಕ ಪರಿಸ್ಥಿತಿ ಪ್ರತಿಕೂಲ . ಅನಿರೀಕ್ಷಿತ ವೆಚ್ಚಗಳು. ಕುಟುಂಬ ಸದಸ್ಯರೊಂದಿಗೆ ಜಗಳ.
.
ಧನು: ಖರ್ಚುಗಳು. ಸಂಬಂಧಿಕರು ಮತ್ತು ಸ್ನೇಹಿತರೊಂದಿಗೆ ಘರ್ಷಣೆಗಳು. ಆಲೋಚನೆಗಳು ಸ್ಥಿರವಾಗಿರಲ್ಲ.
ಮಕರ: ಆಧ್ಯಾತ್ಮಿಕ ಚಿಂತನೆ. ಹೊಸ ಒಪ್ಪಂದ. ಆರ್ಥಿಕ ಅಭಿವೃದ್ಧಿ. ವ್ಯಾಪಾರ ಮತ್ತು ಉದ್ಯೋಗಗಳಲ್ಲಿನ ಕಿರಿಕಿರಿಗಳು ದೂರವಾಗುತ್ತವೆ.
ಕುಂಭ: ಸಂಬಂಧಿಕರೊಂದಿಗೆ ಕಲಹ. ಕುಟುಂಬದಲ್ಲಿ ಸಮಸ್ಯೆ, ಬಂಡವಾಳದ ಯೋಚನೆ, ವ್ಯಾಪಾರ ಮತ್ತು ಉದ್ಯೋಗಗಳಲ್ಲಿ ಏರುಪೇರು.
ಮೀನ: ಸಂಪರ್ಕಗಳು ಹೆಚ್ಚಾಗುತ್ತವೆ. ಕುತೂಹಲಕಾರಿ ಮಾಹಿತಿ ಬರುತ್ತದೆ ಹಣಕಾಸಿನ ಪರಿಸ್ಥಿತಿ ಉತ್ತಮವಾಗಿರುತ್ತದೆ.