Tuesday, 17 Jun 2025
Subscribe
Malenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
  • 🔥
  • SHIVAMOGGA NEWS TODAY
  • STATE NEWS
  • POLITICS
  • NATIONAL NEWS
  • ARECANUT RATE
  • INFORMATION NEWS
  • DISTRICT
  • Uncategorized
  • JP STORY
  • RAIN NEWS LIVE
Font ResizerAa
Malenadu TodayMalenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Search
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Have an existing account? Sign In
Follow US
© 2022 Foxiz News Network. Ruby Design Company. All Rights Reserved.
THIRTHAHALLI

Wild animal in Shimoga city | ಶಿವಮೊಗ್ಗ ಸಿಟಿಯಲ್ಲಿಯೇ ಮರಿಗಳ ಜೊತೆ ಕಾಣಿಸಿದ ಅಪರೂಪದ ಪ್ರಾಣಿ

13
Last updated: September 9, 2024 9:38 pm
13
Share
SHARE

 

SHIVAMOGGA | MALENADUTODAY NEWS 

- Advertisement -

ಮಲೆನಾಡು ಟುಡೆ ಡಿಜಿಟಲ್‌ ನ್ಯೂಸ್‌ ಮೀಡಿಯಾ 

Sep 9, 2024 Shimoga punugu bekku

ಮಲೆನಾಡು ಟುಡೆ ವಾಟ್ಸಾಪ್ ಗ್ರೂಪ್​ ಸೇರಲು ಇಲ್ಲಿ ಕ್ಲಿಕ್ ಮಾಡಿ

ಸಾಮಾನ್ಯವಾಗಿ ಕಾಡಿನಲ್ಲಿ ಕಾಣಿಸಿಕೊಳ್ಳುವ ಅಪರೂಪದ ವನ್ಯಜಿವಿ ಪುನುಗು ಬೆಕ್ಕು (punugu bekku) ಶಿವಮೊಗ್ಗ ಸಿಟಿಯಲ್ಲಿ ಕಾಣಿಸಿಕೊಂಡಿದ್ದು ಅದರ ವಿಡಿಯೋ ವೈರಲ್ ಆಗುತ್ತಿದೆ. 

ಶಿವಮೊಗ್ಗ ನಗರ -Shimoga city

ಶಿವಮೊಗ್ಗ ನಗರದ ವಾದಿ ಏ ಹುದಾ ಏರಿಯಾದಲ್ಲಿನ ಎರಡನೇ ಮುಖ್ಯರಸ್ತೆಯಲ್ಲಿ ಪುನುಗು ಬೆಕ್ಕು ಹಾಗೂ ಅದರ ಮರಿಗಳು ಕಾಣಿಸಿದೆ. ಮೊಬೈಲ್ ಕ್ಯಾಮರಾದಲ್ಲಿ ಈ ದೃಶ್ಯವನ್ನು ಸೆರೆ ಹಿಡಿದ ವ್ಯಕ್ತಿಯೊಬ್ಬರು ಇದು ಯಾವ ರೀತಿಯ ಪ್ರಾಣಿ ಎಂದು ಗೊತ್ತಾಗುತ್ತಿಲ್ಲ. ಮುಂಗುಸಿಯ ಹಾಗಿದೆ. ಈ ಬಗ್ಗೆ ಅರಣ್ಯ ಇಲಾಖೆಯ ಅಧಿಕಾರಿಗಳು ಗಮನಿಸಬೇಕು ಎಂದು ಮನವಿ ಮಾಡಿದ್ದಾರೆ. ಸದ್ಯ ಈ ವಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ. 

car decor

ಪುರದಾಳು ಡ್ಯಾಮ್​ನಲ್ಲಿ ಜಿಂಕೆ – purdalu dam 

ಇನ್ನೊಂದಡೆ ಇತ್ತ ಪುರದಾಳ್ ಡ್ಯಾಮ್​ನಲ್ಲಿ ಜಿಂಕೆಯೊಂದು ಈಜಾಡಿದ ಫೋಟೋವೊಂದು ಇದೀಗ ವೈರಲ್ ಆಗುತ್ತಿದೆ. ಜಿಂಕೆಯೊಂದು ಡ್ಯಾಮ್​ಗೆ ಬಿದ್ದಿದ್ದು, ಅದರ ಕೋಡಿಗೆ ಗಿಡಗಂಟಿಗಳ ಬೀಳಲುಗಳು ಸಿಕ್ಕಿಕೊಂಡಿರುವ ದೃಶ್ಯ ವೈರಲ್ ಆಗಿದೆ. ಇನ್ನೂ ಮೂಲಗಳ ಪ್ರಕಾರ  ನೀರಿಗೆ ಬಿದ್ದಿದ್ದ ಜಿಂಕೆ ಕೊನೆಗೆ ಈಜಿಕೊಂಡು ಡ್ಯಾಮ್​ನ ಇನ್ನೊಂದು ಬದಿಯನ್ನ ತಲುಪಿ ಕಾಡು ಸೇರಿದೆ ಎಂದು ತಿಳಿದುಬಂದಿದೆ. 

weekly astrology kannada | ವಾರದ ಭವಿಷ್ಯ | ಈ ವಾರ ಈ ರಾಶಿಗಳಿಗೆ ವಿಶೇಷ ಸುದ್ದಿ

shimoga hindu mahasaba Ganapati | ಗಣೇಶಪ್ಪರ ಮನೆಯಿಂದ ಬಂದ ಹಿಂದೂ ಮಹಾಸಭಾ ಗಣಪತಿ ಪ್ರತಿಷ್ಠಾಪನೆ | ಏನಿದೆ ಈ ಸಲ ವಿಶೇಷ | ವಿಸರ್ಜನೆ ಯಾವಾಗ?

naga yakshi mata | ಸಾಮಾನ್ಯ ಸಾಧುವಾಗಿದ್ದು ಹೇಗೆ? ಶಿವಮೊಗ್ಗದ ನಿಗೂಢ ಅವಧೂತ ! JP ಬರೆಯುತ್ತಾರೆ

 

ನಿಮ್ಮ ವಾಟ್ಸಾಪ್‌ನಲ್ಲಿ ನೋಡಿ, ಜಸ್ಟ್‌ ಒಂದು ಫಾಲೋ ಕೊಡಿ 

malenadutoday add
Share This Article
Facebook Whatsapp Whatsapp Telegram Threads Copy Link
Previous Article dam water level | ಭದ್ರಾ ಡ್ಯಾಮ್​ ಒಳಹರಿವು ಕಡಿಮೆ | ಲಿಂಗನಮಕ್ಕಿಗೆ ಭರಪೂರ ನೀರು | ರಾಜ್ಯದ ಎಲ್ಲಾ ಡ್ಯಾಮ್​ಗಳ ನೀರಿನ ವಿವರ
Next Article Viral video news | ಅಡಿಯಲ್ಲಿ ಸಿಲುಕಿದ್ದ ತಾಯಿಯನ್ನ ರಕ್ಷಿಸಲು ಆಟೋವನ್ನೇ ಎತ್ತಿದ ಬಾಲಕಿ | ಮಗಳಿಗಿಲ್ಲ ಸರಿಸಾಟಿ
Leave a Comment

Leave a Reply Cancel reply

Your email address will not be published. Required fields are marked *

Your Trusted Source for Accurate and Timely Updates!

Our commitment to accuracy, impartiality, and delivering breaking news as it happens has earned us the trust of a vast audience. Stay ahead with real-time updates on the latest events, trends.
FacebookLike
XFollow
InstagramFollow
LinkedInFollow
MediumFollow
QuoraFollow
- Advertisement -
Ad image

You Might Also Like

THIRTHAHALLI

ಕೋಣಂದೂರಿನಲ್ಲಿ ಹಸು ರಕ್ಷಿಸಲು ಹೋಗಿ ವ್ಯಕ್ತಿ ಸಾವು

By 131
thirthahalli car accident in bejjavalli
THIRTHAHALLI

thirthahalli car accident in bejjavalli / ತೀರ್ಥಹಳ್ಳಿ ರಸ್ತೆಯಲ್ಲಿ ಗುಂಡಿಗೆ ಬಿದ್ದು ತೇಲುತ್ತಿರುವ ಕಾರು! ಎಂತಾಯ್ತು!

By Malenadu Today
THIRTHAHALLI

ಬೈಕ್‌ನಲ್ಲಿ ಬರ್ತಿದ್ದವನನ್ನು ಅಡ್ಡಗಟ್ಟಿ ಮಾರಕಾಸ್ತ್ರಗಳಿಂದ ಹಲ್ಲೆ, ಗನ್‌ ತೋರಿಸಿ ಬೆದರಿಕೆ | ಏನಿದು ತೀರ್ಥಹಳ್ಳಿಯಲ್ಲಿ

By 13
THIRTHAHALLI

ಸಿ ಎಂ ಪದಕಕ್ಕೆ ಭಾಜನರಾದ ಇಬ್ಬರು ತೀರ್ಥಹಳ್ಳಿ ಪೊಲೀಸರು

By 131
Malenadu Today
Facebook Twitter Youtube Rss Medium

About US

 

Malenadu Today Jana Manada Jeevanadi Daily News Media and kannada news channel and shimoga News , organisation that has been providing special reports of public news shivamogga . The purpose of MalenaduToday or Malnadtoday is to bring interesting news from Shimoga, Chikkamagaluru, Hassan, Davanagere, Haveri, Uttara Kannada and the wonders of Malnad, which are hitherto unknown to the people.

Top Categories
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Usefull Links
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA

© Malenadu Today kannada News. All Rights Reserved.

Welcome Back!

Sign in to your account

Username or Email Address
Password

Lost your password?

Not a member? Sign Up