ಬರ್ರೋ…ನನ್ನ ಮಕ್ಕಳಾ….ಯಾರು ಬರ್ತಿರಾ ಬನ್ನಿ! ಹೀಗ್ಯಾಕೆ ಹೇಳಿದ್ರು? ಇಷ್ಟಕ್ಕೂ ಯಾರಿಗೆ ಹೇಳಿದ್ರು? ಡಾ.ಜಿ.ಪರಮೇಶ್ವರ್​

Malenadu Today

ಬನ್ರೋ ನನ್ ಮಕ್ಳಾ ಯಾರು ಬರ್ತೀರೋ ಬನ್ನಿ.. ಹೀಗಂತಾ ಯಾರೋ ಹಾದಿಯಲ್ಲಿ ಓಡಾಡುವವರು ಹೇಳಿಲ್ಲ ಬದಲಾಗಿ ರಾಜಕೀಯ ಮುತ್ಸದ್ದಿ, ಸೌಮ್ಯ ಸ್ವಭಾವದಿಂದಲೇ ಗುರುತಿಸಿಕೊಂಡಿರುವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ. 

READ | ಮೆಗ್ಗಾನ್ ಆಸ್ಪತ್ರೆಯಲ್ಲಿ ಮಾರ್ಚ್​ 20 ಕ್ಕೆ ನೇರ ಸಂದರ್ಶನ ! ಒಂದು ಹುದ್ದೆಗಾಗಿ ಅರ್ಜಿ ಆಹ್ವಾನ

ಸದ್ಯ ಅವರು ಹೇಳಿರುವ ಮಾತು ಸಾಕಷ್ಟು ವೈರಲ್​ ಆಗುತ್ತಿದೆ.  ತಮ್ಮ ರಾಜಕೀಯ ವಿರೋಧಿಗಳಿಗೆ ಸವಾಲೆಸೆದ ಡಾ.ಜಿ.ಪರಮೇಶ್ವರ್ ರವರು, ಯಾವ ಮೀಸೆಗೂ, ಗೀಸೆಗೂ ನಾನು ಹೆದರೋಲ್ಲ ಎಂದು ಕೊರಟಗೆರೆಯಲ್ಲಿ ನಡೆದ ಒಕ್ಕಲಿಗ ಮುಖಂಡರ ಸಮಾವೇಶದಲ್ಲಿ ಗುಡುಗಿದ್ದಾರೆ. ಸಾವಿರ ಜನ ಕರೆದ್ರು ಬೆಂಗಳೂರಿಗೆ ಬನ್ನಿ ಅಂತಾ, ಆದರೇ ನಾನು ಕೊರಟಗೆರೆ ಕ್ಷೇತ್ರದಿಂದಲೇ ಸ್ಪರ್ಧೆ ಮಾಡ್ತೀನಿ, ತುಮಕೂರು ಸಂಸದರೇ ಕೊರಟಗೆರೆ ಕ್ಷೇತ್ರಕ್ಕೆ ನಿಮ್ಮ ಅಭಿವೃದ್ದಿಯ ಕಾಣಿಕೆ ಏನು ಲೆಕ್ಕಾ ಕೊಡಿ, ಕೊರಟಗೆರೆ ಕ್ಷೇತ್ರದಲ್ಲಿ ನೀವು ಮಾಡಿರುವ ಒಂದು ಅಭಿವೃದ್ದಿಯ ಕಾಮಗಾರಿ ತೋರಿಸಿ ಚುನಾವಣಾ ಪ್ರಚಾರಕ್ಕೆ ಬನ್ನಿ ಎಂದು ಸವಾಲು ಹಾಕಿದ್ದಾರೆ. ಮೋದಿಯ ಹೆಸರಲ್ಲಿ ಮತ ಕೇಳ್ತೀರಾ‌? ನೀವು ಅಭಿವೃದ್ದಿಯ ಕೆಲಸವೇ ಮಾಡಿಲ್ಲವೇ ಎಂದು ಸಂಸದರಿಗೆ ಪ್ರಶ್ನಿಸಿದ್ದಾರೆ. 

Malenadu Today

Read |BREAKING | ಸಾಗರ ಪೊಲೀಸರ ಭರ್ಜರಿ ಕಾರ್ಯಾಚರಣೆ! ಮಂಗಳೂರಿನ ಸೃಜನ್ ಶೆಟ್ಟಿ ಸೇರಿ ಮೂವರ ಬಂಧನ !  

READ | ಕಾರ್ಕಳದಿಂದ ಸಾಗರಕ್ಕೆ ಹೋಗುತ್ತಿದ್ದಾಗ ತೀರ್ಥಹಳ್ಳಿಯಲ್ಲಿ ವಾಹನ ಡಿಕ್ಕಿ, ಚಿಕ್ಕಮಗಳೂರು ಡ್ಯೂಟಿಯಲ್ಲಿದ್ದ ಎಎನ್​ಎಫ್ ಸಿಬ್ಬಂದಿ, ಗಾಯ

READ | ಮಗಳು ಜೀವ ಉಳಿಸಿದ್ದಳು! ತಾಯಿ ಕೊಂದಿದ್ದಳು, ತಂಗಿ ಕೇಸ್​ ಪತ್ತೆ ಮಾಡಿದ್ದಳು! 2 ವರ್ಷ ಹೂತಿಟ್ಟ ಸತ್ಯ ರೆಡ್​ ಹ್ಯಾಂಡ್ ಆಗಿ ಸಿಕ್ಕಿಬಿದ್ದಿತ್ತು! ತೀರ್ಥಹಳ್ಳಿಯಲ್ಲಿ ಸಿಕ್ಕ ತಲೆಬುರುಡೆಯ ಮಿಸ್ಸಿಂಗ್ ಕೇಸ್​ ಮಿಸ್ಟರಿ! JP FLASHBACK ನಲ್ಲಿ!

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com 

HASHTAGS| g parameshwar,dr g parameshwar,dr. g parameshwar,parameshwar,g parameshwar speech,dr g parameshwar speech,g parameshwar latest news,dr.g parameshwar,dr g parameshwar house,g parameshwar today news,g parameshwara,g parameshwar cm,dr g parameshwara,g parameshwar news,dr g parameshwar son,dr g parameshwar news,g parameshwar on siddaramaiah,it raid on parameshwar,dr g parameshwar hindutva,developments of dr g parameshwar,dcm dr g parameshwarasagar karnataka Bhadravathi Latest News, #shivamogga live news #karnatakalocalnews, #karnataka assembly elections 2023shivamogga today news,shivamogga latest news#Shivamogga #ShivamoggaNews #Shimoga #MalnadNews #LocalNews #KannadaNewsWebsite #LatestNewsKannada #ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್ #malenadutodaynews, #todaynews #firstnewsshivamogga  

Share This Article