BREAKING | ಸಾಗರ ಪೊಲೀಸರ ಭರ್ಜರಿ ಕಾರ್ಯಾಚರಣೆ! ಮಂಗಳೂರಿನ ಸೃಜನ್ ಶೆಟ್ಟಿ ಸೇರಿ ಮೂವರ ಬಂಧನ !

BREAKING | sagara town police operation! Srujan Shetty, a native of Mangalore, and three others arrested

BREAKING  | ಸಾಗರ ಪೊಲೀಸರ ಭರ್ಜರಿ ಕಾರ್ಯಾಚರಣೆ! ಮಂಗಳೂರಿನ ಸೃಜನ್ ಶೆಟ್ಟಿ  ಸೇರಿ ಮೂವರ ಬಂಧನ !
BREAKING | ಸಾಗರ ಪೊಲೀಸರ ಭರ್ಜರಿ ಕಾರ್ಯಾಚರಣೆ! ಮಂಗಳೂರಿನ ಸೃಜನ್ ಶೆಟ್ಟಿ ಸೇರಿ ಮೂವರ ಬಂಧನ !

MALENADUTODAY.COM  |SHIVAMOGGA| #KANNADANEWSWEB

ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಟೌನ್​ ಪೊಲೀಸರು ನಿನ್ನೆ ಭರ್ಜರಿ ಕಾರ್ಯಾಚರಣೆಯೊಂದನ್ನ ನಡೆಸಿದ್ದಾರೆ. ನಿನ್ನೆ ಬೆಳಗಿನ ಜಾವ ಮಂಗಳೂರಿನಿಂದ, ವ್ಯಕ್ತಿಯೊಬ್ಬ ಸಾಗರದ ಅಣಲೆಕೊಪ್ಪಕ್ಕೆ ಮಾದಕವಸ್ತುಗಳನ್ನ ಸಾಗಾಟ ಮಾಡಿದ್ದ ಎಂಬ ಮಾಹಿತಿಯೊಂದು ಸಾಗರ ಟೌನ್​ ಪೊಲೀಸರಿಗೆ ಸಿಕ್ಕಿದೆ. ಈ ಮಾಹಿತಿ ಆಧರಿಸಿ, ಪೊಲೀಸರು ಅಣಲೇಕೊಪ್ಪದ ಶುಂಠಿ ಕಣವೊಂದಕ್ಕೆ ತೆರಳಿದ್ದಾರೆ. ಅನುಮಾನಸ್ಪದವಾಗಿ ಅಲ್ಲಿದ್ದ ಶಿಫ್ಟ್​ ಡಿಸೈರ್​ ಕಾರಿನ ಮೇಲೆ ದಾಳಿ ನಡೆಸಿದ್ದಾರೆ. ಅಲ್ಲದೆ, ಅಲ್ಲಿದ್ದ ಮೂವರನ್ನ ಬಂಧಿಸಿ, ಮಾದಕವಸ್ತಗಳನ್ನ ಸೀಜ್ ಮಾಡಿದ್ದಾರೆ. 

READ | ಕಾರ್ಕಳದಿಂದ ಸಾಗರಕ್ಕೆ ಹೋಗುತ್ತಿದ್ದಾಗ ತೀರ್ಥಹಳ್ಳಿಯಲ್ಲಿ ವಾಹನ ಡಿಕ್ಕಿ, ಚಿಕ್ಕಮಗಳೂರು ಡ್ಯೂಟಿಯಲ್ಲಿದ್ದ ಎಎನ್​ಎಫ್ ಸಿಬ್ಬಂದಿ, ಗಾಯ

ಇಲ್ಲಿ ಮುಖ್ಯವಾಗಿ ಪೊಲೀಸರಿಗೆ ಮಾದಕ ವಸ್ತು ಮಂಗಳೂರಿನಿಂದ ಬರುತ್ತದೆ ಹಾಗೂ ಅದನ್ನು ಶಿಫ್ಟ್ ಡಿಸೈರ್​ ಕಾರಿನಲ್ಲಿ ರಿಸೀವ್ ಮಾಡಲಾಗುತ್ತದೆ ಎಂಬ ಮಾಹಿತಿ ಪೊಲೀಸರಿಗೆ ಖಚಿತವಾಗಿ ಸಿಕ್ಕಿರುತ್ತದೆ. ಹೀಗಾಗಿ, ಸಾಗರ ಟೌನ್​ ಪೊಲೀಸ್​ ಪಿಐ ಸೀತಾರಾಂ, ಸಾಗರ ಉಪವಿಭಾಗದ ಅಬಕಾರಿ ಉಪಾಧೀಕ್ಷಕರು ಮತ್ತು ಪೊಲೀಸ್ ಸಿಬ್ಬಂಧಿ ಜೊತೆಗೆ ಸ್ಥಳಕ್ಕೆ ತೆರಳಿ, ಆರೋಪಿಗಳನ್ನ ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.  

ಬಂಧಿತರು

1) ಸೃಜನ್ ಎಸ್ ಶೆಟ್ಟಿ, 20 ವರ್ಷ, ತೋಡಾರ್ ಗ್ರಾಮ ಮಂಗಳೂರು,

2) ಮೊಹಮ್ಮದ್ ಸಮ್ಮಾನ್ @ ಸಲ್ಮಾನ್, 24 ವರ್ಷ, ಅಣಲೆಕೊಪ್ಪ, ಸಾಗರ ಟೌನ್ 

3) ಮೊಹಮ್ಮದ್ ಯಾಸೀಫ್, 25 ವರ್ಷ, ಶ್ರೀಧರ್ ನಗರ ಸಾಗರ ಟೌನ್

ಈ ಆರೋಪಿಗಳಿಂದ 10,000/- ರೂ ಗಳ 1.06 ಗ್ರಾಂ ತೂಕದ ಬಿಳಿ ಬಣ್ಣದ ಮಾದಕ ವಸ್ತುವಿನ ಪುಡಿ, ದ್ರವರೂಪದ ವಸ್ತುವಿದ್ದ Kings Heena 25  Grams ಎಂಬ ಬಾಟಲಿ ಮತ್ತು Zydus Fortiza ಎಂಬ  ಖಾಲೀ ಮಾತ್ರೆಯ ಶೀಟ್, 4 ಮೊಬೈಲ್ ಫೋನ್ ಗಳು, 2 ಸಿಮ್ ಕಾರ್ಡ್ ಗಳು, ರೂ 200/- ನಗದು ಹಣ ಮತ್ತು ಕೃತ್ಯಕ್ಕೆ ಬಳಸಿದ ಸ್ವಿಪ್ಟ್ ಡಿಸೈರ್ ಕಾರನ್ನು ಅಮಾನತ್ತು ಪಡಿಸಿಕೊಂಡಿದ್ದಾರೆ. ಇನ್ನೂ ಆರೋಪಿಗಳ ವಿರುದ್ದ  ಕಲಂ 8(c),22( A),27(a),29,30 NDPS ಕಾಯ್ದೆ ಅಡಿಯಲ್ಲಿ ಕೇಸ್ ದಾಖಲಿಸಿದ್ದಾರೆ. 

READ | ಮಗಳು ಜೀವ ಉಳಿಸಿದ್ದಳು! ತಾಯಿ ಕೊಂದಿದ್ದಳು, ತಂಗಿ ಕೇಸ್​ ಪತ್ತೆ ಮಾಡಿದ್ದಳು! 2 ವರ್ಷ ಹೂತಿಟ್ಟ ಸತ್ಯ ರೆಡ್​ ಹ್ಯಾಂಡ್ ಆಗಿ ಸಿಕ್ಕಿಬಿದ್ದಿತ್ತು! ತೀರ್ಥಹಳ್ಳಿಯಲ್ಲಿ ಸಿಕ್ಕ ತಲೆಬುರುಡೆಯ ಮಿಸ್ಸಿಂಗ್ ಕೇಸ್​ ಮಿಸ್ಟರಿ! JP FLASHBACK ನಲ್ಲಿ!

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com 

HASHTAGS  Operation of Sagar Town Police, Arrest of Mangaluru Man, Srujan Shetty, Analekoppa of Sagar, Drugs, Kings Heena 25 Grams, Zydus Fortiza, ಸಾಗರ ಟೌನ್ ಪೊಲೀಸರ ಕಾರ್ಯಾಚರಣೆ, ಮಂಗಳೂರು ವ್ಯಕ್ತಿಯ ಬಂಧನ, ಸೃಜನ್ ಶೆಟ್ಟಿ, ಸಾಗರದ ಅಣಲೇಕೊಪ್ಪ, ಮಾದಕವಸ್ತು, Kings Heena 25  Grams, Zydus Fortiza, sagara,sagara taluk,sagara latest news,sagara hindu,sagara bandh,sagara marikamba,shivamogga sagara,sagar taluk,sagar taluk shimoga,lodges in sagar taluk,sagar,sagar mla harathalu halappa,sagara hindu protest,cheap lodge in sagar taluka shimoga,sagara live,sagara jatre,sagara karnataka,#sagara,namma sagara,sagara town police,sagar karnataka Bhadravathi Latest News, #shivamogga live news #karnatakalocalnews, #karnataka assembly elections 2023shivamogga today news,shivamogga latest news#Shivamogga #ShivamoggaNews #Shimoga #MalnadNews #LocalNews #KannadaNewsWebsite #LatestNewsKannada #ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್ #malenadutodaynews, #todaynews #firstnewsshivamogga