ಶಿವಮೊಗ್ಗದ ಸಮಗ್ರ ಆಗುಹೋಗುಗಳನ್ನು ತಿಳಿಯಲು ಮಲೆನಾಡು ಟುಡೆ ಇ-ಪೇಪರ್ ಓದಲು ಮರೆಯದಿರಿ

ಹಂಚಿಕೊಳ್ಳಿ
WhatsApp Facebook X Telegram
malenadu today epaper
malenadu today epaper

ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ /ಓದುಗರ ನೆಚ್ಚಿನ ದೈನಿಕ ಮಲೆನಾಡು ಟುಡೆಯ ಇಂದಿನ ಸಂಚಿಕೆಯನ್ನು ಆನ್‌ಲೈನ್‌ನಲ್ಲಿ ಸುಲಭವಾಗಿ ಓದಲು ಮತ್ತು ಡೌನ್‌ಲೋಡ್ ಮಾಡಲು ಇಲ್ಲಿ ಒದಗಿಸಲಾಗಿದೆ.

ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ 50 ವರ್ಷಗಳ ರಾಜಕೀಯ ಸಾಧನೆಯ ಸಂಭ್ರಮಕ್ಕಾಗಿ ಶಿವಮೊಗ್ಗದಿಂದ 60 ಸಾವಿರಕ್ಕೂ ಅಧಿಕ ಕಾರ್ಯಕರ್ತರು ಚಿತ್ರದುರ್ಗಕ್ಕೆ ತೆರಳಿರುವ ವಿಶೇಷ ವರದಿ ಇಂದಿನ ಪತ್ರಿಕೆಯಲ್ಲಿದೆ. ಇದೇ ಕಾರಣಕ್ಕಾಗಿ ಶಿವಮೊಗ್ಗದಲ್ಲಿ ಉಂಟಾಗಿರುವ ಬಸ್ ಕೊರತೆ ಹಾಗೂ ಪ್ರಯಾಣಿಕರ ಪರದಾಟದ ಚಿತ್ರಣವನ್ನು ಸವಿವರವಾಗಿ ಕಟ್ಟಿಕೊಡಲಾಗಿದೆ.

ಮಲೆನಾಡು ಟುಡೆ ಇ-ಪೇಪರ್ ಓದಲು ಮರೆಯದಿರಿ

ಕುಟುಂಬದ ಪ್ರವಾಸದ ಹಿನ್ನೆಲೆಯಲ್ಲಿ ಬಿ.ಎಸ್. ಯಡಿಯೂರಪ್ಪ ಅವರ ಅಭಿಮಾನೋತ್ಸವದಲ್ಲಿ ಪಾಲ್ಗೊಳ್ಳುತ್ತಿಲ್ಲ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಸ್ಪಷ್ಟಪಡಿಸಿರುವ ಸುದ್ದಿಯೂ ಪತ್ರಿಕೆಯಲ್ಲಿದೆ.

ಮದುವೆ ದಿಬ್ಬಣದ ಬಸ್ ಪಲ್ಟಿಯಾಗಿರುವ ಘಟನೆ , ಭದ್ರಾವತಿಯ ಸುರಗಿತೋಪಿನ ಕೊಲೆ ಪ್ರಕರಣದಲ್ಲಿ ಪತ್ನಿ ಮತ್ತು ಪ್ರಿಯಕರನಿಗೆ ಗಲ್ಲು ಶಿಕ್ಷೆ ವಿಧಿಸಿರುವ ನ್ಯಾಯಾಲಯದ ಮಹತ್ವದ ತೀರ್ಪು ಇಂದಿನ ಸಂಚಿಕೆಯ ಪ್ರಮುಖ ಸುದ್ದಿಯಾಗಿದೆ.

ಕಂಠೀರವ ಸ್ಟುಡಿಯೋವನ್ನು ಶಿವಮೊಗ್ಗದಲ್ಲಿ ನಿರ್ಮಿಸಲು ಜಮೀನು ಕೋರಿರುವ ವಿಚಾರ ಹಾಗೂ ಅಂಜನಾದ್ರಿ ಬೆಟ್ಟದ ಆಂಜನೇಯನಿಗೆ 2.5 ಕೋಟಿ ರೂಪಾಯಿ ಮೌಲ್ಯದ ಚಿನ್ನದ ಆಭರಣ ಸಮರ್ಪಿಸಿರುವ ಭಕ್ತಿಪೂರ್ವಕ ಸುದ್ದಿಯನ್ನು ಓದುಗರು ವಿಸ್ತೃತವಾಗಿ ಓದಬಹುದು.

ರಾಷ್ಟ್ರೀಯ ಮಟ್ಟದಲ್ಲಿ ಐಪಿಎಲ್ ಟೂರ್ನಿಯಲ್ಲಿ ಹನಿಟ್ರ್ಯಾಪ್ ತಡೆಯಲು ಬಿಸಿಸಿಐ ಜಾರಿಗೊಳಿಸಿರುವ ಕಠಿಣ ನಿಯಮಗಳು , ಡೋಪಿಂಗ್ ಪರೀಕ್ಷೆಗೆ ಗೈರಾದ ಯಶಸ್ವಿ ಜೈಸ್ವಾಲ್ ಹಾಗೂ ಶಫಾಲಿ ವರ್ಮಾಗೆ ನೋಟಿಸ್ ನೀಡಿರುವ ಕ್ರೀಡಾ ಸುದ್ದಿಗಳು ಗಮನ ಸೆಳೆಯುತ್ತವೆ.

ಮುರುಗೇಶ್ ನಿರಾಣಿ ಅವರಿಂದ 2000 ಕೋಟಿ ರೂಪಾಯಿ ಬಂಡವಾಳ ಹೂಡಿಕೆಯ ಆರ್ಥಿಕ ವರದಿಯನ್ನೂ ಪ್ರಕಟಿಸಲಾಗಿದೆ. ಈ ಎಲ್ಲಾ ಸಮಗ್ರ, ವಿಶ್ವಾಸಾರ್ಹ ಹಾಗೂ ರೋಚಕ ಸುದ್ದಿಗಳನ್ನು ಯಾವುದೇ ಅಡಚಣೆಯಿಲ್ಲದೆ ನಿಮ್ಮ ಮೊಬೈಲ್ ಅಥವಾ ಕಂಪ್ಯೂಟರ್‌ನಲ್ಲಿ ಓದಲು ಮಲೆನಾಡು ಟುಡೆ ಅಧಿಕೃತ ವೆಬ್‌ಸೈಟ್ malenadutoday.com ಗೆ ಭೇಟಿ ನೀಡಿ.

ಪತ್ರಿಕೆಯ ಪಿಡಿಎಫ್ ಪ್ರತಿಯನ್ನು ಉಚಿತವಾಗಿ ಡೌನ್‌ಲೋಡ್ ಮಾಡಿಕೊಳ್ಳುವ ಅವಕಾಶವನ್ನು ಓದುಗರಿಗೆ ಕಲ್ಪಿಸಲಾಗಿದೆ : ಡೌನ್​ಲೋಡ್ ಮಾಡಿಕೊಳ್ಳಲು ಇಲ್ಲಿಕ್ಲಿಕ್ ಮಾಡಿ : ಮಲೆನಾಡು ಟುಡೆ ಇ ಪತ್ರಿಕೆ

ಆನ್​ಲೈನ್​ನಲ್ಲಿಯೇ ಓದಲು ಇಲ್ಲಿದೆ ನೋಡಿ ಇ ಪತ್ರಿಕೆ

ಹಂಚಿಕೊಳ್ಳಿ
WhatsApp Facebook X Telegram
ajjimane ganesh
ಲೇಖಕರ ಬಗ್ಗೆ

ajjimane ganesh

Malenadu Today Contributor