“ಮಕ್ಕಳಿಗೆ ದ್ರೋಹ ಮಾಡಬೇಡಿ!” : ವಿಶ್ವನಾಥ್ ‘ಕಾಪಿ’ ಹೇಳಿಕೆಗೆ ಮಧು ಬಂಗಾರಪ್ಪ ಖಡಕ್ ಕೌಂಟರ್!

ಕೊನೆಯ ನವೀಕರಣ: 27 ಏಪ್ರಿಲ್ 2026, 6:37 ಅಪರಾಹ್ನ

ಹಂಚಿಕೊಳ್ಳಿ
WhatsApp Facebook X Telegram
“ಮಕ್ಕಳಿಗೆ ದ್ರೋಹ ಮಾಡಬೇಡಿ!” : ವಿಶ್ವನಾಥ್ ‘ಕಾಪಿ’ ಹೇಳಿಕೆಗೆ ಮಧು ಬಂಗಾರಪ್ಪ ಖಡಕ್ ಕೌಂಟರ್!

“ಮಕ್ಕಳಿಗೆ ದ್ರೋಹ ಮಾಡಬೇಡಿ!” : ವಿಶ್ವನಾಥ್ ‘ಕಾಪಿ’ ಹೇಳಿಕೆಗೆ ಮಧು ಬಂಗಾರಪ್ಪ ಖಡಕ್ ಕೌಂಟರ್! 🔥

ಎಸ್​ಎಸ್​ಎಲ್​ಸಿ ಫಲಿತಾಂಶದ ಬೆನ್ನಲ್ಲೇ ಹಿರಿಯ ರಾಜಕಾರಣಿ ಎಚ್.ವಿಶ್ವನಾಥ್ ನೀಡಿದ್ದ “ಮಕ್ಕಳು ಕಾಫಿ ಹೊಡೆದು ಪಾಸ್ ಆಗಿದ್ದಾರೆ” ಎಂಬ ಹೇಳಿಕೆಗೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. 🗣️

“ಅಂಬಿ ನಿಂಗ್ ವಯಸ್ಸಾಯ್ತೋ ಎನ್ನುವಂತೆ ವಿಶ್ವನಾಥ್ ಅವರಿಗೆ ವಯಸ್ಸಾಗಿದೆ, ಹಾಗಾಗಿ ಏನೇನೋ ಮಾತನಾಡುತ್ತಿದ್ದಾರೆ. ಇಂತಹ ಮಾತುಗಳ ಮೂಲಕ ಅವರು ಕಷ್ಟಪಟ್ಟು ಓದಿದ ಮಕ್ಕಳಿಗೆ ದ್ರೋಹ ಮಾಡುತ್ತಿದ್ದಾರೆ” ಎಂದು ಸಚಿವರು ವಾಗ್ದಾಳಿ ನಡೆಸಿದರು. “ಹಿರಿಯರಿಗೆ ಗೌರವ ಕೊಡಬೇಕು ಎಂದು ನಮ್ಮ ತಂದೆ ನಮಗೆ ಕಲಿಸಿದ್ದಾರೆ, ಆದರೆ ಇಂತಹ ಹೇಳಿಕೆಗಳು ಸರಿಯಲ್ಲ” ಎಂದು ಕಿಡಿಕಾರಿದ್ದಾರೆ. 🚫🎓#MadhuBangarappa #HVishwanath #SSLCResult2026 #KarnatakaPolitics #EducationMinister #ShivamoggaNews #MalenaduToday #EducationSystem #Controversy #KarnatakaSchools #ಮಧುಬಂಗಾರಪ್ಪ #ವಿಶ್ವನಾಥ್ #ಶಿವಮೊಗ್ಗ #ಮಲೆನಾಡುಟುಡೆ #ಎಸ್ಎಸ್ಎಲ್ಸಿಫಲಿತಾಂಶ

ಹಂಚಿಕೊಳ್ಳಿ
WhatsApp Facebook X Telegram
malenadumedia@gmail.com
ಲೇಖಕರ ಬಗ್ಗೆ

[email protected]

Malenadu Today Contributor