SHIVAMOGGA NEWS TODAY

ಬೊಮ್ಮಾಯಿ ವಿರುದ್ಧ ಸಚಿವ ಮಧು ಬಂಗಾರಪ್ಪ ಕಿಡಿ!

[email protected] ನವೀಕರಣ: 27 ಏಪ್ರಿಲ್ 2026, 6:37 ಅಪರಾಹ್ನ ಅಥಾರಿಟಿ: ಮಲೆನಾಡು ಟುಡೆ ಡೆಸ್ಕ್

ಬೊಮ್ಮಾಯಿ ವಿರುದ್ಧ ಸಚಿವ ಮಧು ಬಂಗಾರಪ್ಪ ಕಿಡಿ! 💥

ಎಸ್​ಎಸ್​ಎಲ್​ಸಿ ಫಲಿತಾಂಶದ ವಿಚಾರವಾಗಿ ಟೀಕೆ ಮಾಡಿದ್ದ ಮಾಜಿ ಸಿಎಂ ಬೊಮ್ಮಾಯಿ ವಿರುದ್ಧ ಶಿಕ್ಷಣ ಸಚಿವ ಮಧು ಬಂಗಾರಪ್ಪ ಕೆಂಡಾಮಂಡಲರಾಗಿದ್ದಾರೆ. 🗣️

“ಬೊಮ್ಮಾಯಿ ಅವರ ಕಾಲದಲ್ಲೇ ಮಕ್ಕಳಿಗೆ ಕಾಪಿ ಹೊಡೆಯಲು ಹೇಳಿಕೊಟ್ಟಿದ್ದು. ತನ್ನ ಸ್ವಂತ ಮಗನನ್ನೇ ಚುನಾವಣೆಯಲ್ಲಿ ಗೆಲ್ಲಿಸಿಕೊಳ್ಳಲಾಗದ ಅವರು ಈಗ ನನ್ನ ಬಗ್ಗೆ ಮಾತನಾಡುತ್ತಿದ್ದಾರೆ” ಎಂದು ಲೇವಡಿ ಮಾಡಿದರು.

#MadhuBangarappa #BasavarajBommai #HVishwanath #SSLCResults #KarnatakaPolitics #EducationMinister #Controversy #ShivamoggaNews #MalenaduToday #Mysuru #Shiggavi #PoliticalWar #ಮಧುಬಂಗಾರಪ್ಪ #ಬೊಮ್ಮಾಯಿ #ವಿಶ್ವನಾಥ್ #ಕರ್ನಾಟಕರಾಜಕೀಯ #ಮಲೆನಾಡುಟುಡೆ #ಶಿವಮೊಗ್ಗ

 

ನಮ್ಮ ಮಲೆನಾಡು ಟುಡೆಯ ವಿಡಿಯೋಗಳನ್ನು ನೀವಿಲ್ಲಿ ನೋಡಬಹುದು: https://www.youtube.com/shorts/x8I63rpLvyw

END OF STORY
ಮಲೆನಾಡು ಟುಡೆ ಫಾಲೋ ಮಾಡಿ

ತಾಜಾ ಸ್ಥಳೀಯ ಸುದ್ದಿಗಳಿಗಾಗಿ ನಮ್ಮ ಅಧಿಕೃತ ಚಾನೆಲ್‌ಗಳಿಗೆ ಸೇರಿ.

ಇತ್ತೀಚಿನ ವೀಡಿಯೊಗಳು
ಟ್ಯಾಗ್‌ಗಳು: