ಅಜ್ಜ ಅಜ್ಜಿಗೆ ಬೈದ ಅಪ್ಪ, ಪೊಲೀಸ್​ಗೆ ಫೋನ್​​ ಮಾಡಿದ ಮಗ, ಆಮೇಲೆ ಏನಾಯ್ತು

ಹಂಚಿಕೊಳ್ಳಿ
WhatsApp Facebook X Telegram
Bhadravathi Youth Calls 112 Over Fathers Abuse
Bhadravathi Youth Calls 112 Over Fathers Abuse

ಭದ್ರಾವತಿ :  ಅಜ್ಜ ಅಜ್ಜಿಗೆ ಅಪ್ಪ ಅವಾಚ್ಯ ಶಬ್ದದಿಂದ ನಿಂದಿಸುತ್ತಿದ್ದಾರೆ ಎಂದು ಆರೋಪಿಸಿ ಯುಕನೊಬ್ಬ 112 ಇ ಆರ್​ ವಿ ಪೊಲಿಸರಿಗೆ ಫೋನ್ ಮಾಡಿದ ಘಟನೆ ಭದ್ರಾವತಿ ನ್ಯೂಟೌನ್​ ಪೊಲೀಸ್​​ ಠಾಣೆಯಲ್ಲಿ ನಡೆದಿದೆ.

ಶಿವಮೊಗ್ಗ : ಫ್ಯೂಯೆಲ್ಸ್ ಬಳಿ ಕಿಲೋಮೀಟರ್ ಉದ್ದದ ಕ್ಯೂ: ಗ್ಯಾಸ್ ಇಲ್ಲದೆ ಕಂಗಾಲಾದ ಚಾಲಕರು!

Bhadravathi ಘಟನೆ ವಿವರ

ಕಳೆದ ಮಾರ್ಚ್ 14 ರಂದು ರಾತ್ರಿ ಯುವಕನ ತಂದೆಯು ತನ್ನ ತಂದೆ-ತಾಯಿಯಾದ (ಯುವಕನ ಅಜ್ಜ-ಅಜ್ಜಿ) ಮೇಲೆ ಅನಗತ್ಯವಾಗಿ ಗಲಾಟೆ ತೆಗೆದು, ಅವಾಚ್ಯ ಶಬ್ದಗಳಿಂದ ನಿಂದಿಸಲು ಆರಂಭಿಸಿದ್ದಾರೆ. ಮನೆಯಲ್ಲಿ ನಡೆಯುತ್ತಿದ್ದ ಈ ವರ್ತನೆಯನ್ನು ಕಂಡು ಬೇಸತ್ತ ಮಗ, ಕೂಡಲೇ 112 ಕ್ಕೆ ಕರೆ ಮಾಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ.

ಮಾಹಿತಿ ಸಿಕ್ಕ ತಕ್ಷಣ ಸ್ಥಳಕ್ಕೆ ಧಾವಿಸಿದ 112 ಸಿಬ್ಬಂದಿಗಳು, ವೃದ್ಧರನ್ನು ನಿಂದಿಸುತ್ತಿದ್ದ ವ್ಯಕ್ತಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಹಿರಿಯರೊಂದಿಗೆ ನಡೆಸಿಕೊಳ್ಳಬೇಕಾದ ರೀತಿ ಮತ್ತು ಕಾನೂನು ಕ್ರಮಗಳ ಬಗ್ಗೆ ಸೂಕ್ತ ತಿಳುವಳಿಕೆ ನೀಡಿದ ಪೊಲೀಸರು, ಮುಂದಿನ ದಿನಗಳಲ್ಲಿ ಇಂತಹ ವರ್ತನೆ ಮರುಕಳಿಸದಂತೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದಾರೆ.

Bhadravathi Youth Calls 112 Over Fathers Abuse

Bhadravathi Youth Calls 112 Over Fathers Abuse
Youth Calls 112 Over Fathers Abuse
shivamogga car decor sun control house
shivamogga car decor sun control house

ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor