ಕೃಷ್ಣ ಪಕ್ಷದ ಅಷ್ಟಮಿ ತಿಥಿ : ಇವತ್ತಿನ ದಿನಭವಿಷ್ಯ! 12 ರಾಶಿಗಳ ನಿತ್ಯ ಭವಿಷ್ಯ!

ajjimane ganesh

ನವೆಂಬರ್ 12 2025  ಮಲೆನಾಡು ಟುಡೆ ಸುದ್ದಿ :  ವಿಶ್ವಾವಸು ನಾಮ ಸಂವತ್ಸರ, ದಕ್ಷಿಣಾಯನ, ಶರದೃತು ಕಾರ್ತಿಕ ಮಾಸ. ಕೃಷ್ಣ ಪಕ್ಷದ ಅಷ್ಟಮಿ ತಿಥಿ,  ಆಶ್ಲೇಷ ನಕ್ಷತ್ರ. ರಾಹುಕಾಲ ಮಧ್ಯಾಹ್ನ 12.00 ರಿಂದ 1.30 ರವರೆಗೆ ಮತ್ತು ಯಮಗಂಡ ಕಾಲ ಬೆಳಿಗ್ಗೆ 7.30 ರಿಂದ 9.00 ರವರೆಗೆ ಇರುತ್ತದೆ.

Rashi Phala Predictions
Rashi Phala Predictions

ದೈನಂದಿನ ರಾಶಿ ಭವಿಷ್ಯ

ಮೇಷ : ವಾಗ್ವಾದ ಉಂಟಾಗುವ ಸಾಧ್ಯತೆ ಇದೆ. ನಿರೀಕ್ಷಿತ ಫಲಿತಾಂಶ ಕಾಣದು. ಅಡ್ಡಿ-ಆತಂಕ. ಅನಿರೀಕ್ಷಿತ ಖರ್ಚು. ವೃತ್ತಿ ಕ್ಷೇತ್ರದಲ್ಲಿ ಏರಿಳಿತ. ಉದ್ಯೋಗದಲ್ಲಿ ಸಾಮಾನ್ಯದಿನ 

ವೃಷಭ : ಯಶಸ್ವಿಯಾಗಿ ದಿನ ಪೂರ್ಣಗೊಳ್ಳುತ್ತದೆ. ಗೌರವವು ಹೆಚ್ಚಲಿದೆ. ಆಧ್ಯಾತ್ಮಿಕ ಚಿಂತನೆ. ಭೂಮಿಗೆ ಸಂಬಂಧಿಸಿದ ವಿವಾದ ಇತ್ಯರ್ಥವಾಗಲಿವೆ. ವ್ಯಾಪಾರ-ವ್ಯವಹಾರಗಳಲ್ಲಿ ಉತ್ತಮ ವೃದ್ಧಿ. ಉದ್ಯೋಗ ಕ್ಷೇತ್ರದಲ್ಲಿ ಪ್ರಗತಿ.

ಶಿವಮೊಗ್ಗ-ಬೆಂಗಳೂರು,ಎಸ್ಎಸ್ಎಸ್ ಹುಬ್ಬಳ್ಳಿ – ಕೆಎಸ್ಆರ್ ಬೆಂಗಳೂರು ಟ್ರೈನ್ ಸುದ್ದಿ ಓದಿ

ಮಿಥುನ:  ಕೆಲಸ ಕಾರ್ಯ ನಿಧಾನ ಗತಿಯಲ್ಲಿ ಸಾಗುತ್ತವೆ. ಆರೋಗ್ಯದ ಸಮಸ್ಯೆ. ಕೌಟುಂಬಿಕ ವಿಷಯಗಳಲ್ಲಿ ಸಣ್ಣಪುಟ್ಟ ತೊಂದರೆ.ವ್ಯವಹಾರವು ಸಾಮಾನ್ಯವಾಗಿರಲಿದೆ.ಕೆಲಸದ ಸ್ಥಳದಲ್ಲಿ ಸಣ್ಣಪುಟ್ಟ ಕಿರಿಕಿರಿ 

Rashi Phala Predictions ಕರ್ಕಾಟಕ : ಹೊಸ ವ್ಯಕ್ತಿಗಳ ಪರಿಚಯ, ಶುಭ ಸಮಾಚಾರವ. ಆರ್ಥಿಕ ಪರಿಸ್ಥಿತಿಯು ಉತ್ತಮ ಮಟ್ಟದಲ್ಲಿರುತ್ತದೆ.ವಾಹನ ಬಳಕೆಯಲ್ಲಿ ಎಚ್ಚರಿಕೆ. ವ್ಯಾಪಾರ-ವ್ಯವಹಾರದಲ್ಲಿ ಉತ್ತಮ ಸಮಯ. ಉದ್ಯೋಗದಲ್ಲಿ ಖುಷಿಯ ಸಂಗತಿ 

ಸಿಂಹ : ಕೆಲಸದ ಒತ್ತಡ ಮತ್ತು ಹೊರೆ. ಕೆಲಸದ ಸ್ಥಳದಲ್ಲಿ ಕೆಲವು ಸಮಸ್ಯೆ. ಸಂಬಂಧಿಕರೊಂದಿಗೆ ವಿವಾದ, ಮಾತುಕತೆಗಳಲ್ಲಿ ಎಚ್ಚರವಿರಲಿ. ವ್ಯವಹಾರ ಸಾಧಾರಣವಾಗಿ ಮುಂದುವರಿಯುತ್ತವೆ. ಉದ್ಯೋಗಗಳಲ್ಲಿ ಕಿರಿಕಿರಿ

ಅಡಿಕೆಗೆ ಒಳ್ಳೆಯ ರೇಟು ಇದಿಯಾ? ಎಷ್ಟಾಗಿದೆ ಮಾರ್ಕೆಟ್​ನಲ್ಲಿ ಅಡಕೆ?

ಕನ್ಯಾ : ಶುಭ ಕಾರ್ಯಕ್ರಮಗಳು ಜರುಗಲಿವೆ. ಆರ್ಥಿಕ ಸ್ಥಿತಿಯು ಸುಧಾರಿಸಲಿದೆ. ಹಳೆಯ ಸ್ನೇಹಿತರ ಭೇಟಿ, ವ್ಯವಹಾರ ಲಾಭದಾಯಕ. ಉದ್ಯೋಗದಲ್ಲಿ ನಿಮಗೆ ಹೆಚ್ಚಿನ ಮನ್ನಣೆ

ತುಲಾ:  ಹೊಸ ಉದ್ಯೋಗಾವಕಾಶ, ಪ್ರಮುಖ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ. ವ್ಯವಹಾರ ಸಂಪೂರ್ಣವಾಗಿ ಅನುಕೂಲಕರ.. ವ್ಯಾಪಾರ ವಹಿವಾಟುಗಳು ವೃದ್ಧಿ. ಉದ್ಯೋಗಸ್ಥರಿಗೆ ಅತ್ಯಂತ ಅನುಕೂಲಕರ ದಿನ

Rashi Phala Predictions
Rashi Phala Predictions

ವೃಶ್ಚಿಕ : ಕೈಗೊಂಡ ಕೆಲಸ ನಡೆಯುವುದು. ಆರೋಗ್ಯದ ಸಮಸ್ಯೆ,ಸಂಬಂಧಿಕರೊಂದಿಗೆ ಭಿನ್ನಾಭಿಪ್ರಾಯ. ವ್ಯವಹಾರದಲ್ಲಿ ಹೆಚ್ಚು ಕಮ್ಮಿ ಆದಾಯ. ಕೆಲಸದ ಸ್ಥಳದಲ್ಲಿ ಕಿರಿಕಿರಿ.

ಧನು : ಖರ್ಚು ವೆಚ್ಚ. ಆರ್ಥಿಕ ತೊಂದರೆ. ಕುಟುಂಬದಲ್ಲಿ ಸಣ್ಣಪುಟ್ಟ ಕಿರಿಕಿರಿ. ಆರೋಗ್ಯ ಸಮಸ್ಯೆ, ವ್ಯವಹಾರದಲ್ಲಿ ಸಾಮಾನ್ಯ ದಿನ. ಉದ್ಯೋಗ ಕ್ಷೇತ್ರದಲ್ಲಿ ಬದಲಾವಣೆ

ಮಕರ : ಶುಭ ಸಮಾಚಾರ. ಹೊಸ ಜನರ ಪರಿಚಯವಾಗುತ್ತದೆ. ವ್ಯವಹಾರಗಳಲ್ಲಿ ವೃದ್ಧಿ ಕಂಡುಬರುತ್ತದೆ. ಉದ್ಯೋಗಗಳಲ್ಲಿ ಅನುಕೂಲಕರವಾದ ಪರಿಸ್ಥಿತಿ 

ಕುಂಭ : ಹೊಸ ಕಾರ್ಯಗಳನ್ನು ಪ್ರಾರಂಭಿಸಲು ಉತ್ತಮ ದಿನ. ವ್ಯವಹಾರ ಲಾಭದಾಯಕ. ಉದ್ಯೋಗಗಳಲ್ಲಿ ಪ್ರಮುಖವಾದ ಮತ್ತು ಒಳ್ಳೆಯ ಬದಲಾವಣೆ. ಆರೋಗ್ಯ ಜಾಗ್ರತೆ

ಕನ್ನಡದಲ್ಲಿ ಸಿನಿಮಾವಾಯ್ತು ಈ ರೀಲ್ಸ್​ ಜೋಡಿಯ ರಿಯಲ್​ ಲೈಫ್​ ಸ್ಟೋರಿ: ಚಿತ್ರ ಯಾವುದು ಗೊತ್ತಾ..?

ಮೀನ : ವಾಗ್ವಾದದ ದಿನ. ಹಣದ ಅನಿರೀಕ್ಷಿತ ಖರ್ಚು. ಆರೋಗ್ಯದಲ್ಲಿ ವ್ಯತ್ಯಾಸ. ಒತ್ತಡದಿಂದ ಬಳಲುವಿರಿ. ವ್ಯವಹಾರದಲ್ಲಿ ಒತ್ತಡದ ವಾತಾವರಣ , ಉದ್ಯೋಗಗಳಲ್ಲಿ ಕೆಲಸದ ಹೊರೆ

Rashi Phala Predictions
Rashi Phala Predictions

ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook whatsapp whatsapp chanel  instagram youtube telegram  google business   malenadu today epaper malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!

ಪೊಲಿಟಿಕಲ್ ಡ್ರಾಮಾ ‘ಜೈ’ ನವೆಂಬರ್ 14ಕ್ಕೆ ಬಿಡುಗಡೆ : ಚಿತ್ರದ ಬಗ್ಗೆ ರೂಪೇಶ್​ ಶೆಟ್ಟಿ ಏನಂದ್ರು..

Daily Horoscope November 12 2025: Know Your Rashi Phala Predictions

Share This Article