ನವೆಂಬರ್ 12 2025 ಮಲೆನಾಡು ಟುಡೆ ಸುದ್ದಿ : ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿಯಲ್ಲಿ ಬ್ರೇಕ್ ಫೇಲ್ ಆದ ಬಸ್, ಅನಾಹುತ ತಪ್ಪಿಸಿದ ಚಾಲಕ, ಬ್ಯಾರಿಕೇಡ್‌ಗೆ ಡಿಕ್ಕಿ, ತೀರ್ಥಹಳ್ಳಿ ಕೊಪ್ಪ ಸರ್ಕಲ್‌ನಲ್ಲಿ ಸಂಭವಿಸಿದ ಘಟನೆ

ಶಿವಮೊಗ್ಗ-ಬೆಂಗಳೂರು,ಎಸ್ಎಸ್ಎಸ್ ಹುಬ್ಬಳ್ಳಿ – ಕೆಎಸ್ಆರ್ ಬೆಂಗಳೂರು ಟ್ರೈನ್ ಸುದ್ದಿ ಓದಿ
ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕು, ತೀರ್ಥಹಳ್ಳಿ ಪೇಟೆಯ ಕೊಪ್ಪ ಸರ್ಕಲ್ ಸಮೀಪ ನಿನ್ನೆ ಮಂಗಳವಾರ ಸಾಗರಕ್ಕೆ ತೆರಳುತ್ತಿದ್ದ ಖಾಸಗಿ ಬಸ್ಸೊಂದು ಬ್ರೇಕ್ ಪೇಲ್ ಆಗಿ ಸಮಸ್ಯೆಯಾಗಿತ್ತು. ಬಸ್ ಬ್ರೇಕ್ ವೈಫಲ್ಯವಾದ ಪರಿಣಾಮ, ಚಾಲಕನ ನಿಯಂತ್ರಣ ಕಳೆದುಕೊಂಡು ರಸ್ತೆ ಬದಿಯ ಬ್ಯಾರಿಕೆಡ್‌ಗೆ ಡಿಕ್ಕಿ ಹೊಡೆದಿತ್ತು. ಇದರಿಂದ ಎರಡು ಬೈಕ್ಗಳು ಜಖಂಗೊಂಡಿದ್ದವು
Drivers Presence of Mind Averts Major Tragedy at Koppa Circle

ಎಪಿಎಂಸಿಯಲ್ಲಿ ಎಷ್ಟಿದೆ ಅಡಿಕೆ ದರ!? ಯಾವ ಮಾರ್ಕೆಟ್ನಲ್ಲಿ ಹೇಗೆ ತಗೊತ್ತಿದ್ದಾರೆ ಅಡಕೆ
ಬಸ್ಸು ಕೊಪ್ಪ ಸರ್ಕಲ್ ಬಳಿ ಬರುತ್ತಿದ್ದಂತೆಯೇ ಬ್ರೇಕ್ ಕೆಲಸ ಮಾಡದಿರುವುದು ಅರ್ಥಮಾಡಿಕೊಂಡ ಚಾಲಕ ಬಸ್ನ್ನ ಮುಂದಕ್ಕೆ ಚಲಾಯಿಸದೆ, ಪ್ರಯಾಣಿಕರನ್ನ ಇಳಿಸಿದ್ದಾನೆ. ಬಳಿಕ ಸಿಬ್ಬಂದಿ ಬಸ್ ಚಕ್ರಕ್ಕೆ ಕಲ್ಲಿಟ್ಟು ಬಸ್ ಮುಂದಕ್ಕೆ ಹೋಗದಂತೆ ವ್ಯವಸ್ಥೆ ಮಾಡಿದ್ದರು. ಈ ನಡುವೆ ಬಸ್ ನಿಂತಿದ್ದರಿಂದ ಟ್ರಾಫಿಕ್ ಸಮಸ್ಯೆಯಾಗಿದ್ದ ಬಸ್ನ್ನ ಸ್ವಲ್ಪ ಮುಂದಕ್ಕೆ ಸೈಡಿಗೆ ಬಿಡಲು ಚಾಲಕ ಮುಂದಾಗಿದ್ದ. ಈ ಸಂದರ್ಭದಲ್ಲಿ ಬಸ್ ಕಂಟ್ರೋಲ್ಗೆ ಸಿಗದೇ ಡಿವೈಡರ್ಗೆ ಗುದ್ದಿದೆ
ಕೃಷ್ಣ ಪಕ್ಷದ ಅಷ್ಟಮಿ ತಿಥಿ : ಇವತ್ತಿನ ದಿನಭವಿಷ್ಯ! 12 ರಾಶಿಗಳ ನಿತ್ಯ ಭವಿಷ್ಯ!
ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook whatsapp whatsapp chanel instagram youtube telegram google business malenadu today epaper malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!

