Tuesday, 1 Jul 2025
Subscribe
Malenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
  • 🔥
  • SHIVAMOGGA NEWS TODAY
  • STATE NEWS
  • POLITICS
  • NATIONAL NEWS
  • ARECANUT RATE
  • INFORMATION NEWS
  • Uncategorized
  • DISTRICT
  • JP STORY
  • RAIN NEWS LIVE
Font ResizerAa
Malenadu TodayMalenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Search
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Have an existing account? Sign In
Follow US
© 2022 Foxiz News Network. Ruby Design Company. All Rights Reserved.
SHIKARIPURA

absconding Accused Arrested After 15 Years / 15 ವರ್ಷಗಳಿಂದ ಹುಡುಕುತ್ತಿದ್ದ ಶಿಕಾರಿಪುರದ ಆರೋಪಿ ಹೊನ್ನಾವರದಲ್ಲಿ ಅರೆಸ್ಟ್

Malenadu Today
Last updated: June 8, 2025 3:19 pm
Malenadu Today
Share
SHARE

absconding Accused Arrested After 15 Years 15 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ: ಶಿರಸಿ ಪೊಲೀಸರ ಮಹತ್ವದ ಕಾರ್ಯಾಚರಣೆ ಯಶಸ್ವಿ

  Uttara kannada / ಉತ್ತರ ಕನ್ನಡ : ಜಿಲ್ಲೆಯ ಶಿರಸಿ ನಗರ ಪೊಲೀಸ್ ಠಾಣೆಯ ಗುನ್ನ ನಂ: 39/2010 (ಸಿಸಿ ನಂ-255/2010, ಎಲ್.ಪಿ.ಸಿ ನಂ 02/2016) ಪ್ರಕರಣದಲ್ಲಿ ಕಳೆದ 15 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿ ಮೋಹನ್​ ಶಿಂದೆ  (ಭದ್ರಾಪುರ, ಶಿಕಾರಿಪುರ ತಾಲ್ಲೂಕು, ಶಿವಮೊಗ್ಗ ನಿವಾಸಿ)  ಎಂಬಾತನನ್ನು ಹೊನ್ನಾವರ ಪೊಲೀಸ್ ಠಾಣಾ ವ್ಯಾಪ್ತಿಯ ಚಂದಾವರದಲ್ಲಿ ಯಶಸ್ವಿಯಾಗಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ಮೋಹನ್​ ಶಿಂದೆ, ಶಿಕಾರಿಪುರ, ಶಿರಾಳಕೊಪ್ಪ, ಚೆನ್ನಗಿರಿ, ಹೊನ್ನಾಳಿ, ಮತ್ತು ಭಟ್ಕಳ ಸೇರಿದಂತೆ ಹಲವು ಕಡೆಗಳಲ್ಲಿ ತಲೆಮರೆಸಿಕೊಂಡಿದ್ದ . ಈತನನ್ನು ಪಿಎಸ್​ಐ ನಾಗಪ್ಪರವರ ನೇತೃತ್ವದಲ್ಲಿ ಸಿಬ್ಬಂದಿಯವರಾದ ವಿಶ್ವನಾಥ ಭಂಡಾರಿ (ಸಿ.ಎಚ್.ಸಿ-936), ಸದ್ದಾಂ ಹುಸೇನ್ (ಸಿ.ಪಿ.ಸಿ-1303), ಮತ್ತು ಚನ್ನಬಸಪ್ಪ ಕ್ಯಾರಕಟ್ಟಿ (ಸಿ.ಪಿ.ಸಿ-1638) ಕಾರ್ಯಾಚರಣೆ ನಡೆಸಿ ಹಿಡಿದಿದ್ದಾರೆ. ಸದ್ಯ ಬಂಧಿತ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

- Advertisement -

ಮಲೆನಾಡು ಟುಡೆ ವಾಟ್ಸಾಪ್ ಗ್ರೂಪ್​ ಸೇರಲು ಇಲ್ಲಿ ಕ್ಲಿಕ್ ಮಾಡಿ

ಶಿರಸಿ ಪೊಲೀಸ್, ತಲೆಮರೆಸಿಕೊಂಡಿದ್ದ ಆರೋಪಿ ಬಂಧನ, ಮೋಹನ ಶಿಂದೆ, ಉತ್ತರ ಕನ್ನಡ ಜಿಲ್ಲೆ, ಹೊನ್ನಾವರ, ಚಂದಾವರ, ಶಿಕಾರಿಪುರ, ಪೊಲೀಸ್ ಕಾರ್ಯಾಚರಣೆ, ಅಪರಾಧ ಸುದ್ದಿ, ಪೊಲೀಸ್ ಪ್ರಶಂಸೆ, ನಾಗಪ್ಪ ಪಿಎಸ್‌ಐ, ಪೊಲೀಸ್ ಅಧೀಕ್ಷಕ ಎಂ ನಾರಾಯಣ, ಗೀತಾ ಪಾಟೀಲ್, 

car decor

Shirasi Police, absconding accused arrest, Mohana Shinde, Uttara Kannada District, Honnavar, Chandavar, Shikaripura, police operation, crime news, police commendation, Nagappa PSI, SP M Narayan, Geetha Patil ,absconding Accused Arrested After 15 Years

ನ್ಯಾಯಾಲಯಕ್ಕೆ ಹಾಜರಾಗದೆ ಕಳೆದ 15 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿತನಾದ ಮೋಹನ್ ತಂದೆ ಮಾಧು ಶಿಂದೆ, ಸಾ : ಭದ್ರಾಪುರ, ಶಿಕಾರಿಪುರ,ಶಿವಮೊಗ್ಗ ನೇಯವನ ಬಂಧನ: #ಶಿರಸಿ ನಗರ ಪೋಲೀಸರ ಕಾರ್ಯಾಚರಣೆ. @DgpKarnataka @Rangepol_WR @KarnatakaCops #sirsi pic.twitter.com/RWUpcIEZFd

— SP Karwar (@spkarwar) June 7, 2025

malenadutoday add
TAGGED:absconding accused arrestabsconding Accused Arrested After 15 YearsChandavarcrime newsGeetha PatilHonnavarMohana ShindeNagappa PSIpolice commendationpolice operationshikaripuraShirasi PoliceSP M NarayanUttara Kannada District
Share This Article
Facebook Whatsapp Whatsapp Telegram Threads Copy Link
Previous Article accident today Shivamogga news today 08-06-2025 / ಹಲ್ಲೆ, ವಂಚನೆ, ಶಾಸನ ಮತ್ತು 11 ಲಕ್ಷದ ಚಿನ್ನದ ಕಥೆ!ಶಿವಮೊಗ್ಗದಲ್ಲಿ ಏನೆಲ್ಲಾ ನಡೀತು!?
Next Article karnataka news today karnataka news today / ಪರಪುರುಷನಿಗಾಗಿ ಗಂಡ ಮಕ್ಕಳಿಗೆ ವಿಷ! /ಅಪ್ತಾಪ್ತೆಯ ಮೇಲೆ ಅತ್ಯಾಚಾರ ಆರೋಪ
Leave a Comment

Leave a Reply Cancel reply

Your email address will not be published. Required fields are marked *

You Might Also Like

SHIKARIPURA

ಬೈರಾಪುರದ ಹುಲಿ ಸಾವು | ಅಂಬ್ಲಿಗೋಳ ಹಿನ್ನೀರಿನಲ್ಲಿ ತೇಲಿದ ವ್ಯಾ‍ಘ್ರನ ಮೃತದೇಹ! ಏನಿದು ಘಟನೆ

By 13
theft case
SHIKARIPURA

theft case : 14 ಲಕ್ಷ ರೂಪಾಯಿ ಮೌಲ್ಯದ ಬಂಗಾರ ದೋಚಿದ್ದ ಕಳ್ಳ ಈಗ ಪೊಲೀಸರ ಬಲೆಗೆ

By Prathapa thirthahalli
SHIKARIPURA

ನಮ್ಮೂರಲ್ಲೆ ಈ ಥರ ಕೇಸ್‌ ಹೆಚ್ಚಾಗುತ್ತಿವೆ | ನನಗೆ ಅವೆಲ್ಲಾ ಗೊತ್ತಿಲ್ಲ ಅಂದರೆ ಅಕೌಂಟ್‌ ಖಾಲಿ ಮಾಡ್ತಾರೆ

By 13

Shivamogga | ಕಲ್ಯಾಣಿಯಲ್ಲಿ ಫೋಟೋ ತೆಗೆಯುವಾಗ ಕಾಲು ಜಾರಿ ಬಿದ್ದು ಯುವಕ ಸಾವು

By 13
Malenadu Today
Facebook Twitter Youtube Rss Medium

About US

 

Malenadu Today Jana Manada Jeevanadi Daily News Media and kannada news channel and shimoga News , organisation that has been providing special reports of public news shivamogga . The purpose of MalenaduToday or Malnadtoday is to bring interesting news from Shimoga, Chikkamagaluru, Hassan, Davanagere, Haveri, Uttara Kannada and the wonders of Malnad, which are hitherto unknown to the people.

Top Categories
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Usefull Links
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA

© Malenadu Today kannada News. All Rights Reserved.

Welcome Back!

Sign in to your account

Username or Email Address
Password

Lost your password?

Not a member? Sign Up