ರೈಲ್ವೆ ಪ್ರಯಾಣಿಕರಿಗೆ ಗುಡ್ ನ್ಯೂಸ್ | ದಸರಾ ಹಬ್ಬಕ್ಕಾಗಿ 34 ವಿಶೇಷ ರೈಲು ಸಂಚಾರ | ಶಿವಮೊಗ್ಗ ಟ್ರೈನ್​ ವಿವರ ಇಲ್ಲಿದೆ

34 special train services for Dussehra festival ದಸರಾ ಹಬ್ಬಕ್ಕಾಗಿ 34 ವಿಶೇಷ ರೈಲು ಸಂಚಾರ

ರೈಲ್ವೆ ಪ್ರಯಾಣಿಕರಿಗೆ ಗುಡ್ ನ್ಯೂಸ್ | ದಸರಾ ಹಬ್ಬಕ್ಕಾಗಿ 34 ವಿಶೇಷ ರೈಲು ಸಂಚಾರ | ಶಿವಮೊಗ್ಗ ಟ್ರೈನ್​ ವಿವರ ಇಲ್ಲಿದೆ

KARNATAKA NEWS/ ONLINE / Malenadu today/ Oct 21, 2023 SHIVAMOGGA NEWS

ನೈಋತ್ಯ ರೈಲ್ವೆಯು ದಸರಾ ಹಬ್ಬದ ಸಂದರ್ಭದಲ್ಲಿ ಮೈಸೂರು, ಬೆಂಗಳೂರು, ಬೆಳಗಾವಿ, ಧಾರವಾಡ, ಹುಬ್ಬಳ್ಳಿ, ಬೀದರ್, ವಿಜಯಪುರ, ಚಾಮರಾಜನಗರ, ಮಂಗಳೂರು ಮತ್ತು ಇತರ ರಾಜ್ಯಗಳ  ಪ್ರಮುಖ ನಗರಗಳನ್ನು ಸಂಪರ್ಕಿಸುವ  ಒಟ್ಟು 34 ವಿಶೇಷ ರೈಲುಗಳನ್ನು ಸಂಚರಿಸಲು ಅವಕಾಶ ಕಲ್ಪಿಸಿದೆ. 

ದಸರಾ ಹಬ್ಬ | ಪ್ರಯಾಣಿಕರಿಗೆ ಒಳ್ಳೆ ಸುದ್ದಿ ಕೊಟ್ಟ ರೈಲ್ವೆ ಇಲಾಖೆ | ಈ ಪ್ರದೇಶಗಳಲ್ಲಿ ವಿಶೇಷ ಎಕ್ಸ್‌ಪ್ರೆಸ್ ರೈಲು ಸಂಚಾರ

ದೇಶದಾದ್ಯಂತ ಪ್ರಮುಖ ನಗರಗಳು ಮತ್ತು ಪ್ರವಾಸಿ ತಾಣಗಳನ್ನು ಸಂಪರ್ಕಿಸುವ ಜನಪ್ರಿಯ ಮಾರ್ಗಗಳಲ್ಲಿ ಈ ವಿಶೇಷ ರೈಲುಗಳ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟಿದ್ದು ಹಬ್ಬದ ಸೀಸನ್​ನಲ್ಲಿ   ರೈಲ್ವೇ ಪ್ರಯಾಣಿಕರ ಅನುಕೂಲಕ್ಕೆ ಸಿಗಲಿದೆ. 

ಪ್ರಯಾಣಿಕರ ಗಮನಕ್ಕೆ: ನೈಋತ್ಯ ರೈಲ್ವೆಯಿಂದ ದಸರಾ ಹಬ್ಬದ ಪ್ರಯುಕ್ತ ವಿಶೇಷ ರೈಲುಗಳ ಸಂಚಾರ | ಪೂರ್ತಿ ವಿವರ ಇಲ್ಲಿದೆ

ವಿಶೇಷ ರೈಲುಗಳ ಜೊತೆಗೆ  ಕೆಲವು ಟ್ರೈನ್​ಗಳ ಕೋಚ್​ಗಳನ್ನು ಹೆಚ್ಚಳ ಮಾಡಿದ್ದು,  ಪ್ರಯಾಣಿಕರ ರಶ್​ಗೆ ಪೂರಕವಾಗಿ 28 ಹೆಚ್ಚುವರಿ ಬೋಗಿಗಳನ್ನು ಆಯ್ದ ರೈಲುಗಳಿಗೆ ಹೆಚ್ಚಿಸಲಾಗಿದೆ. ಇನ್ನೂ  ಮೈಸೂರು ಸಮೀಪದ ವಿವಿಧ ನಿಲ್ದಾಣಗಳಲ್ಲಿ ಹೆಚ್ಚುವರಿ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ.

ತಾಳಗುಪ್ಪ-ಹುಬ್ಬಳ್ಳಿ ರೈಲ್ವೆ ಮಾರ್ಗ | ಹೊಸ ಅಪ್​ಡೇಟ್ ವಿಷಯ ಏನು ಗೊತ್ತಾ?

ಈ ನಿಟ್ಟಿನಲ್ಲಿ ಶಿವಮೊಗ್ಗ ಜಿಲ್ಲೆಗೆ ಸಂಬಂಧಿಸಿದಂತೆ ಹೆಚ್ಚುವರಿ ಬೋಗಿಗಳನ್ನು ಹಾಲಿ ಇರುವ ಆಯ್ದ ಟ್ರೈನ್​ಗಳಿಗೆ ಹಬ್ಬದ ಸಲುವಾಗಿ ಅಳವಡಿಸಲಾಗುತ್ತಿದೆ. 

ಯಾವೆಲ್ಲಾ ಟ್ರೈನ್​ಗೆ ಹೆಚ್ಚುವರಿ ಬೋಗಿ ? 

ಮೈಸೂರು – ತಾಳಗುಪ್ಪ – ಮೈಸೂರು (ರೈಲು ಸಂಖ್ಯೆ 16227 / 16228)

2 ಸ್ಲೀಪರ್‌ ಕ್ಲಾಸ್‌ ಕೋಚ್‌ ಅಳವಡಿಕೆ | ಮೈಸೂರಿನಿಂದ ಅ.19 ರಿಂದ 25ರವರೆಗೆ ಪ್ರಯಾಣ | ತಾಳಗುಪ್ಪದಿಂದ ಅ.20 ರಿಂದ 26ರವರೆಗೆ ಪ್ರಯಾಣ 

ಮೈಸೂರು – ತಾಳಗುಪ್ಪ – ಮೈಸೂರು (ರೈಲು ಸಂಖ್ಯೆ 16221 / 16222) 

2 ಜನರಲ್‌ ಸಕೆಂಡ್‌ ಕ್ಲಾಸ್‌ ಕೋಚ್‌ | ಮೈಸೂರಿನಿಂದ ಅ.20ರಿಂದ 25ರವರೆಗೆ| ತಾಳಗುಪ್ಪದಿಂದ ಅ.20ರಿಂದ 25ರವರೆಗೆ ಅವಕಾಶ 

ಮೈಸೂರು – ಶಿವಮೊಗ್ಗ – ಮೈಸೂರು (ರೈಲು ಸಂಖ್ಯೆ 16225 / 16226) 

ಒಂದು ಜನರಲ್‌ ಸಕೆಂಡ್‌ ಕ್ಲಾಸ್‌ ಕೋಚ್‌ | ಮೈಸೂರಿನಿಂದ ಅ.19 ರಿಂದ 25ರವರೆಗೆ| ಶಿವಮೊಗ್ಗದಿಂದ ಅ.21ರಿಂದ 27ರವರೆಗೆ ಅವಕಾಶ 



ಶಿವಮೊಗ್ಗ – ಚಿಕ್ಕಮಗಳೂರು – ಶಿವಮೊಗ್ಗ (ರೈಲು ಸಂಖ್ಯೆ 07365 / 07366) 

1  ಜನರಲ್‌ ಸಕೆಂಡ್‌ ಕ್ಲಾಸ್‌ ಕೋಚ್‌ | ಶಿವಮೊಗ್ಗದಿಂದ  ಅ.19 ರಿಂದ 25ರವರೆಗೆ|  ಚಿಕ್ಕಮಗಳೂರಿನಿಂದ  ಅ.21ರಿಂದ 27ರವರೆಗೆ.  

 

ಉಳಿದಂತೆ  ರೈಲ್ವೆ ಇಲಾಖೆ ಹೊರಡಿಸಿರುವ ಪ್ರಕಟಣೆಯ ಚಿತ್ರಗಳು ಇಲ್ಲಿದೆ ನೋಡಿ 

ಚಿತ್ರ


ಇನ್ನಷ್ಟು ಸುದ್ದಿಗಳು 

ಶೇ...ಹಾವು ಕಚ್ಚಿತು | ಮನೆ ಬಳಿ ಬಂದ ನಾಗರವನ್ನು ಹಿಡಿಯಲು ಹೋದವರ ಸ್ಥಿತಿ ಗಂಭೀರ | VIDEO VIRAL

ಪ್ರಯಾಣಿಕರ ಗಮನಕ್ಕೆ: ನೈಋತ್ಯ ರೈಲ್ವೆಯಿಂದ ದಸರಾ ಹಬ್ಬದ ಪ್ರಯುಕ್ತ ವಿಶೇಷ ರೈಲುಗಳ ಸಂಚಾರ | ಪೂರ್ತಿ ವಿವರ ಇಲ್ಲಿದೆ

ಶಿವಮೊಗ್ಗ ದಸರಾಕ್ಕೆ ಚಾಲನೆ | ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದ ಪಾಲಿಕೆ ಸದಸ್ಯರು | ಕುಣಿದು ಸಂಭ್ರಮಿಸಿದ ಶಾಸಕ ಎಸ್​.ಎನ್​. ಚನ್ನಬಸಪ್ಪ


 


TAGS :  ಶಿವಮೊಗ್ಗ ಟ್ರೈನ್, ಬೆಂಗಳೂರು ಟು ಶಿವಮೊಗ್ಗ ಟ್ರೈನ್ ಟೈಮಿಂಗ್, ಶಿವಮೊಗ್ಗ ಟು ಬೆಂಗಳೂರು ಟ್ರೈನ್, ಶಿವಮೊಗ್ಗ ಏರ್ಪೋಟ್್ರ, ಶಿವಮೊಗ್ಗದಿಂದ, shimoga train booking, shivamogga bangalore train, shimoga bangalore train timings, shivamogga bangalore trains, ಶಿವಮೊಗ್ಗ ಬಸ್ಟಾಂಡ್, bangalore to shivamogga train, shivamogga train code, shimoga train code, shimoga chennai train, shimoga chikmagalur train, shimoga coimbatore train, shimoga express train timings, shimoga express train running status, shimoga express train no, ಶಿವಮೊಗ್ಗ ಸಾಗರ, shivamogga train from bangalore, shimoga train from mysore, shimoga hassan train, shimoga intercity train live status, shimoga intercity train time table, shimoga intercity train, ಶಿವಮೊಗ್ಗ ಕರ್ನಾಟಕ, shimoga train list, ಶಿವಮೊಗ್ಗ ಲೈವ್, shivamogga mysore train, train mysore to shivamogga, shimoga mysore train timings, ಶಿವಮೊಗ್ಗ ಮಳೆ, shimoga train number, shivamogga new train, shimoga new train, shimoga passenger train, shivamogga train route, shimoga train route, shivamogga train station, shimoga train station, shimoga train station code, shimoga shatabdi train timings, shivamogga train timings, shivamogga train time table, shivamogga train time, shimoga train timings from bangalore, shimoga train time table, shimoga train time, shivamogga train timings, shivamogga train time table, shivamogga train time, shimoga train timings from bangalore, shimoga train time table, shimoga train time, shimoga train timing, train shivamogga to bangalore, train shivamogga to mysore, shimoga tirupati train timings, shimoga vistadome train, shivamogga to yana, ಶಿವಮೊಗ್ಗ ಕರ್ಪ್ಯೂ,