ಶಿವಮೊಗ್ಗ ಕೋಟೆ ಮಾರಿಕಾಂಬಾ ಜಾತ್ರೆ 2026 : ದೇವಿಗೆ 1.6 ಕೆಜಿಯ ಬಂಗಾರದ ಮುಖವಾಡ
ಫೆಬ್ರವರಿ 17, 2026

ಶಿವಮೊಗ್ಗ: ಶಿವಮೊಗ್ಗ: ಶಿವಮೊಗ್ಗದ ಕೋಟೆ ಮಾರಿಕಾಂಬಾ ದೇವಿಯ ದ್ವೈವಾರ್ಷಿಕ ಜಾತ್ರಾ ಮಹೋತ್ಸವಕ್ಕೆ ಕ್ಷಣಗಣನೆ ಆರಂಭವಾಗಿದೆ. ಈ ಬಾರಿಯ ಜಾತ್ರೆಯು ಫೆಬ್ರವರಿ 24 ರಿಂದ 28 ರವರೆಗೆ ಅತ್ಯಂತ...
ಕ್ಲಿಕ್ ಮಾಡಿಸ್ನೇಹ ಹೇರ್ ಡ್ರೆಸಸ್ ಮಾಲೀಕ ನಾಪತ್ತೆ, ಎಲ್ಲಾದರೂ ಕಂಡರೆ ಪೊಲೀಸರಿಗೆ ಮಾಹಿತಿ ನೀಡಿ
ಫೆಬ್ರವರಿ 17, 2026

ಶಿವಮೊಗ್ಗ: ನಗರದ ಸೀಗೆಹಟ್ಟಿ ಗಣಪತಿ ದೇವಸ್ಥಾನದ ಎದುರು ಇರುವ ‘ಸ್ನೇಹ ಹೇರ್ ಡ್ರೆಸಸ್’ ಅಂಗಡಿಯ ಮಾಲೀಕರಾದ ಪ್ರಕಾಶ್ ಜಿ.ಬಿ. (53) ಎಂಬುವವರು ಕಳೆದ ಫೆಬ್ರವರಿ 11 ರಿಂದ...
ಕ್ಲಿಕ್ ಮಾಡಿಶಿವಮೊಗ್ಗ ಕೋಟೆ ಮಾರಿಕಾಂಬಾ ಜಾತ್ರೆಗೆ ಚಾಲನೆ: ಸಾರಾ ಹಾಕುವ ಮೂಲಕ ಆರಂಭವಾಯಿತು ಧಾರ್ಮಿಕ ವಿಧಿವಿಧಾನ
ಫೆಬ್ರವರಿ 17, 2026

ಶಿವಮೊಗ್ಗ | ಶಿವಮೊಗ್ಗದ ಕೋಟೆ ಮಾರಿಕಾಂಬಾ ದೇವಿಯ ಜಾತ್ರಾ ಮಹೋತ್ಸವವು ಈ ಬಾರಿ ಫೆಬ್ರವರಿ 24ರಿಂದ 28ರವರೆಗೆ ಅತ್ಯಂತ ಸಡಗರದಿಂದ ನಡೆಯಲಿದೆ. ಡಾ.ಬಿ.ಡಿ ಬೂಕಾಂತ್ಗೆ ರಾಜ್ಯ ಸಚಿವ...
ಕ್ಲಿಕ್ ಮಾಡಿಶಿವಮೊಗ್ಗದಲ್ಲಿ ರಾಷ್ಟ್ರ ಮಟ್ಟದ ಟಗರುಗಳ ಭರ್ಜರಿ ಕಾಳಗ: ಹೇಗಿತ್ತು ಗೊತ್ತಾ..?
ಫೆಬ್ರವರಿ 16, 2026

ಶಿವಮೊಗ್ಗ: ಸುತ್ತಲೂ ಸಾವಿರಾರು ಜನ, ಅದ್ದೂರಿಯಾಗಿ ಸಿಂಗಾರಗೊಂಡ ವೇದಿಕೆ, ನೆರೆದಿದ್ದ ಜನರ ಮೈನವಿರೇಳಿಸಲು ಸಜ್ಜಾಗಿದ್ದ ನೂರಾರು ಟಗರುಗಳು ಈ ಅದ್ಭುತ ದೃಶ್ಯಕ್ಕೆ ಸಾಕ್ಷಿಯಾಗಿದ್ದು ನಗರದ ಫ್ರೀಡಂ ಪಾರ್ಕ್‌ನಲ್ಲಿ...
ಕ್ಲಿಕ್ ಮಾಡಿಶಿವಮೊಗ್ಗದ ವಿವಿಧ ಬಡಾವಣೆಗಳಲ್ಲಿ ಫೆಬ್ರವರಿ 17 ಮತ್ತು 18 ರಂದು ವಿದ್ಯುತ್ ವ್ಯತ್ಯಯ
ಫೆಬ್ರವರಿ 16, 2026

ಶಿವಮೊಗ್ಗ: ನಗರದ ಮೆಸ್ಕಾಂ ಉಪವಿಭಾಗ-1ರ ಘಟಕ-2ರ ವ್ಯಾಪ್ತಿಯಲ್ಲಿ ವಿದ್ಯುತ್ ಕಂಬಗಳ ತೆರವು ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ. ಈ ಕಾಮಗಾರಿಯ ಪ್ರಯುಕ್ತ ಫೆಬ್ರವರಿ 17 ಮತ್ತು 18 ರಂದು ನಗರದ...
ಕ್ಲಿಕ್ ಮಾಡಿಮರ್ಮಾಂಗಕ್ಕೆ ಮರದ ಕೊಂಬೆ ತಗುಲಿ ವ್ಯಕ್ತಿ ಸಾವು
ಫೆಬ್ರವರಿ 16, 2026

Anandapura ಆನಂದಪುರ: ಜಾನುವಾರುಗಳಿಗೆ ಮೇವು ತರಲು ಕಾಡಿಗೆ ಹೋಗಿದ್ದ ಯುವಕನೊಬ್ಬ ಮರದಿಂದ ಬಿದ್ದು ಮೃತಪಟ್ಟಿರುವ ಘಟನೆ ಆನಂದಪುರ ಸಮೀಪದ ಉಳ್ಳೂರು ಬ್ರಾಹ್ಮಣ ಮಂಚಾಲೆ ಗ್ರಾಮದಲ್ಲಿ ನಡೆದಿದೆ. ಗ್ರಾಮದ...
ಕ್ಲಿಕ್ ಮಾಡಿಶಿವಮೊಗ್ಗ, ಅವೈಜ್ಞಾನಿಕ ಹಂಪ್ನಿಂದ ಭೀಕರ ಅಪಘಾತ, ಬೈಕ್ ಸವಾರ ಸಾವು
ಫೆಬ್ರವರಿ 16, 2026

Fatal Accident ಶಿವಮೊಗ್ಗ | ಮಲೆನಾಡು ಟುಡೆ ನ್ಯೂಸ್ಶಿವಮೊಗ್ಗ: ನಗರದ ಎಲ್‌ಬಿಎಸ್ ನಗರದ ಪ್ಲೇವರ್ ಬಳಿ ಹೊಸದಾಗಿ ನಿರ್ಮಿಸಲಾದ ರೋಡ್ ಹಂಪ್ ಕಾಣದೆ ಸಂಭವಿಸಿದ ಭೀಕರ ಅಪಘಾತದಲ್ಲಿ...
ಕ್ಲಿಕ್ ಮಾಡಿಶಿವಮೊಗ್ಗ ವಿಮಾನ ನಿಲ್ದಾಣ ನೈಟ್ ಲ್ಯಾಂಡಿಂಗ್ ವಿಚಾರವಾಗಿ ಹೊಸ ಅಪ್ಡೇಟ್: ನಂಜಯ್ಯನ ಮಠ ಹೇಳಿದ್ದೇನು
ಫೆಬ್ರವರಿ 16, 2026

ಶಿವಮೊಗ್ಗ: ಶಿವಮೊಗ್ಗದ ವಿಮಾನ ನಿಲ್ದಾಣದಲ್ಲಿ ಇನ್ನು ಏಳು ತಿಂಗಳ ಅವಧಿಯಲ್ಲಿ ರಾತ್ರಿ ವೇಳೆ ವಿಮಾನಗಳ ಹಾರಾಟಕ್ಕೆ (Night Landing Facility) ಚಾಲನೆ ನೀಡಲಾಗುವುದು ಎಂದು ಕರ್ನಾಟಕ ರಾಜ್ಯ...
ಕ್ಲಿಕ್ ಮಾಡಿಕುಟುಂಬ ಸಮೇತರಾಗಿ ಶಾದಿ ಮಹಾಲ್ಗೆ ಹೋದ್ರು, ಮನೆಗೆ ಬಂದು ನೋಡ್ದಾಗ ಏನಾಗಿತ್ತು ಗೊತ್ತಾ..
ಫೆಬ್ರವರಿ 16, 2026

Burglary in Shivamogga ಶಿವಮೊಗ್ಗ : ಸಂಬಂಧಿಕರ ಮದುವೆಗೆಂದು ತೆರಳಿದ್ದ ವೇಳೆ ಕಳ್ಳರು ಮನೆಗೆ ನುಗ್ಗಿ ಒಟ್ಟು 4 ಲಕ್ಷ ರೂಪಾಯಿ ಮೌಲ್ಯದ ಬಂಗಾರವ ಹಾಗೂ ನಗದನ್ನು...
ಕ್ಲಿಕ್ ಮಾಡಿಇಂದಿನ ಭವಿಷ್ಯ: ಯಾರಿಗೆ ಅದೃಷ್ಟ? ಯಾರಿಗೆ ಸಂಕಷ್ಟ? ಇಲ್ಲಿದೆ ಸಂಪೂರ್ಣ ಮಾಹಿತಿ
ಫೆಬ್ರವರಿ 16, 2026

ದಿನ ಭವಿಷ್ಯ / ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ವಿಶ್ವಾವಸು ನಾಮ ಸಂವತ್ಸರ ಉತ್ತರಾಯಣದ ಶಿಶಿರ ಋತು, ಮಾಘ ಮಾಸ ಈ ದಿನದ ಗ್ರಹಗತಿಗಳ...
ಕ್ಲಿಕ್ ಮಾಡಿ