ಜೆಇಇ ಮೇನ್ಸ್ ಪರೀಕ್ಷೆ: ಧಾರವಾಡ ನಗರಕ್ಕೆ ಅರ್ಜುನ ಕಾಲೇಜು ಪ್ರಥಮ.
ಫೆಬ್ರವರಿ 21, 2026

ಧಾರವಾಡ: ಪ್ರಸ್ತುತ ಶೈಕ್ಷಣಿಕ ಸಾಲಿನಲ್ಲಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ನಡೆಸುವ ಜೆ ಇ ಇ ಮುಖ್ಯ ಪರೀಕ್ಷೆಯ ಪ್ರಥಮ ಆವೃತ್ತಿಯಲ್ಲಿ ಅರ್ಜುನ ಸಂಸ್ಥೆಯ ವಿದ್ಯಾರ್ಥಿಗಳು ಅತ್ಯುತ್ತಮ...
ಕ್ಲಿಕ್ ಮಾಡಿಹುಬ್ಬಳ್ಳಿ, ಶಿವಮೊಗ್ಗ, ಹಾವೇರಿ! ಒಂದು ಚಿನ್ನದ ಸರದ ಕಳ್ತನ ಮತ್ತು ಲೇಡಿ ಕಥೆ
ಫೆಬ್ರವರಿ 21, 2026

ಶಿವಮೊಗ್ಗ : ಬಂಗಾರದ ಅಂಗಡಿಗಳಿಗೆ ಹೈಪೈ ಗ್ರಾಹಕರಂತೆ ಹೋಗಿ ನಕಲಿ ಚಿನ್ನ ಇಟ್ಟು ಅಸಲಿ ಚಿನ್ನ ಕದಿಯುತ್ತಿದ್ದ ಮಹಿಳೆಯೊಬ್ಬರನ್ನ ಹಾವೇರಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಶ್ರೀದೇವಿ ಕಟ್ಟೆಕಾರ...
ಕ್ಲಿಕ್ ಮಾಡಿಘಾನಾದಲ್ಲಿ ನಾಟಿ ಔಷಧಿ ಮಾರಲು ಹೋದ ಶಿವಮೊಗ್ಗದ 24 ಮಂದಿಗೆ ಆಘಾತ. ಏನಿದು ಘಟನೆ
ಫೆಬ್ರವರಿ 21, 2026

ಶಿವಮೊಗ್ಗ: ಸಾಂಪ್ರದಾಯಿಕ ಗಿಡಮೂಲಿಕೆ ತೈಲ ಹಾಗೂ ಆಯುರ್ವೇದ ಉತ್ಪನ್ನಗಳ ಮಾರಾಟಕ್ಕಾಗಿ ಆಫ್ರಿಕಾ ರಾಷ್ಟ್ರ ಘಾನಾಕ್ಕೆ ತೆರಳಿದ್ದ ಶಿವಮೊಗ್ಗ ತಾಲೂಕಿನ ಸದಾಶಿವಪುರ ಹಾಗೂ ದಾವಣಗೆರೆಯ ಗೋಪನಾಳದ ಒಟ್ಟು 26...
ಕ್ಲಿಕ್ ಮಾಡಿಭದ್ರಾವತಿ ಗೃಹಿಣಿ ಆತ್ಮಹತ್ಯೆ ಪ್ರಕರಣ, ಕಂಪ್ಲಿಟ್ ಡಿಟೇಲ್ಸ್ ಇಲ್ಲಿದೆ.
ಫೆಬ್ರವರಿ 21, 2026

ಭದ್ರಾವತಿ: ಪತಿ ಆತ್ಮಹತ್ಯೆ ಮಾಡಿಕೊಂಡ ಕೇವಲ ಐದು ದಿನಗಳ ಅಂತರದಲ್ಲಿ ಪತ್ನಿಯೂ ಸಹ ನೇಣಿಗೆ ಶರಣಾಗಿರುವ ಘಟನೆ ತಾಲೂಕಿನ ಹೊಸ ಸಿದ್ದಾಪುರದಲ್ಲಿ ನಡೆದಿದೆ. ಮೃತ ಮಹಿಳೆಯನ್ನು ಸ್ವಾತಿ...
ಕ್ಲಿಕ್ ಮಾಡಿಬಿ ರಿಪೋರ್ಟ್ ಆಗುತ್ತಿರುವುದೇಕೆ ಅಟ್ರಾಸಿಟಿ ಪ್ರಕರಣಗಳು? ಜೆಪಿ ಬರೆಯುತ್ತಾರೆ.
ಫೆಬ್ರವರಿ 20, 2026

Misuse of Atrocity Law ಪರಿಶಿಷ್ಟ ಜಾತಿ ಮತ್ತು ಪಂಗಡದವರ ಮೇಲಿನ ದೌರ್ಜನ್ಯ ತಡೆಗಾಗಿ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ ಜಾರಿಗೆ ಬಂದಿದೆ. ಇದರ ವ್ಯಾಪ್ತಿಯಲ್ಲಿ 33...
ಕ್ಲಿಕ್ ಮಾಡಿಭದ್ರಾವತಿ: ಮನೆ ಮುಂದೆ ನಿಲ್ಲಿಸಿದ್ದ 3 ಬೈಕ್‌ಗಳಿಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು!
ಫೆಬ್ರವರಿ 20, 2026

Bhadravathi Arson ಭದ್ರಾವತಿ : ಭದ್ರಾವತಿಯ ನೆಹರೂ ನಗರದಲ್ಲಿ ತಡರಾತ್ರಿ ಕಿಡಿಗೇಡಿಗಳು ಅಟ್ಟಹಾಸ ಮೆರೆದಿದ್ದು, ಮನೆಯ ಕಾಂಪೌಂಡ್ ಒಳಗೆ ನಿಲ್ಲಿಸಿದ್ದ ಮೂರು ದ್ವಿಚಕ್ರ ವಾಹನಗಳಿಗೆ ಬೆಂಕಿ ಹಚ್ಚಿ...
ಕ್ಲಿಕ್ ಮಾಡಿಅಂಗನವಾಡಿ ಸಹಾಯಕಿ ಅನುಮಾನಾಸ್ಪದ ಸಾವು ಪ್ರಕರಣ: ಓರ್ವನ ಬಂಧನ
ಫೆಬ್ರವರಿ 20, 2026

ಶಿರಾಳಕೊಪ್ಪ : ಶಿರಾಳಕೊಪ್ಪದ ಬಿಳಕಿ ಗ್ರಾಮದ ಅಂಗನವಾಡಿ ಸಹಾಯಕಿ ಪ್ರೇಮ ಮಡಿವಾಳರ (56) ಅವರ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಮೃತರ...
ಕ್ಲಿಕ್ ಮಾಡಿಈ ಸಲ ಯುದ್ದನೇ ಬೇರೆ, ಟಾಕ್ಸಿಕ್ನಲ್ಲಿ ಯಶ್ ಲುಕ್ ನೋಡಿದ್ರಾ
ಫೆಬ್ರವರಿ 20, 2026

Yash’s Toxic Movie ರಾಕಿಂಗ್ ಸ್ಟಾರ್ ಯಶ್ ನಟಿಸಿ, ನಿರ್ಮಿಸಿರುವ ಬಹುನಿರೀಕ್ಷಿತ ಟಾಕ್ಸಿಕ್ ಚಿತ್ರವು ಮುಂಬರುವ ಮಾರ್ಚ್ 19 ರಂದು ವಿಶ್ವದಾದ್ಯಂತ ತೆರೆಕಾಣಲು ಸಿದ್ಧವಾಗಿದೆ. ಇದೀಗ ಚಿತ್ರದ ...
ಕ್ಲಿಕ್ ಮಾಡಿ6 ವರ್ಷದ ಹಿಂದೆ ಕಾಣೆಯಾಗಿದ್ದ ವ್ಯಕ್ತಿ ಕೊನೆಗೂ ಪತ್ತೆ
ಫೆಬ್ರವರಿ 20, 2026

ಶಿವಮೊಗ್ಗ ಜಿಲ್ಲೆಯಭದ್ರಾವತಿ ತಾಲ್ಲೂಕಿನ ಬಂಡಾರಹಳ್ಳಿ ಗ್ರಾಮದ ಮಂಜೇಶ್ ಎಂಬುವವರು ಕಳೆದ ಆರು ವರ್ಷಗಳ ಹಿಂದೆ ಕಾಣೆಯಾಗಿದ್ದು, ಇದೀಗ ನ್ಯೂಟೌನ್ ಪೊಲೀಸರು ಅವರನ್ನು ಯಶಸ್ವಿಯಾಗಿ ಪತ್ತೆಹಚ್ಚಿ ಪೋಷಕರಿಗೆ ಒಪ್ಪಿಸಿದ್ದಾರೆ....
ಕ್ಲಿಕ್ ಮಾಡಿಮಲೆನಾಡು, ಇಳಿತು ಸರಕು! ಗೊರಬಲಿಗೆ ಡಿಮ್ಯಾಂಡು!! ಎಷ್ಟಿದೆ ನೋಡಿ ಅಡಕೆ ರೇಟು
ಫೆಬ್ರವರಿ 20, 2026

Today Arecanut Price in Karnataka / ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿನ ಅಡಿಕೆ ರೇಟನ್ನ ಗಮನಿಸುವುದಾದರೆ, ಶಿವಮೊಗ್ಗದಲ್ಲಿ ಅಡಿಕೆ...
ಕ್ಲಿಕ್ ಮಾಡಿ