ಮಲೆನಾಡು, ಇಳಿತು ಸರಕು! ಗೊರಬಲಿಗೆ ಡಿಮ್ಯಾಂಡು!! ಎಷ್ಟಿದೆ ನೋಡಿ ಅಡಕೆ ರೇಟು

Today Arecanut Price in Karnataka / ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿನ ಅಡಿಕೆ ರೇಟನ್ನ ಗಮನಿಸುವುದಾದರೆ, ಶಿವಮೊಗ್ಗದಲ್ಲಿ ಅಡಿಕೆ ದರ ನಾರ್ಮಲ್ ಆಗಿದೆ. ಲಕ್ಷ ದಾಟಿದ್ದ ಹಸ ಗರಿಷ್ಟ ತೊಂಬತ್ತೇಳು ಸಾವಿರಕ್ಕಿಳಿದಿದೆ. ಇನ್ನೂ ಗೊರಬಲು ತನ್ನ ಡಿಮ್ಯಾಂಡ್ ಹಾಘೆ ಉಳಿಸಿಕೊಂಢಿದೆ. ಬೆಟ್ಟೆ ರೈಸ್ ಆಗುತ್ತಿದ್ದು, ರಾಶಿ ಸ್ಥಿರವಾಗಿಎ.  ಉಳಿದಂತೆ ದಾವಣಗೆರೆ, ಸಾಗರ, ಶಿರಸಿ ಸೇರಿದಂತೆ ಪ್ರಮುಖ ಮಾರುಕಟ್ಟೆಗಳ ಇಂದಿನ ಬೆಲೆಗಳ ನಿಖರ ಮಾಹಿತಿ ಇಲ್ಲಿ ನೀಡಲಾಗಿದೆ.

Shimoga APMC Arecanut Rate: Adike Price Today in Karnataka (Feb 17 2026) ಇಂದಿನ ಅಡಿಕೆ ಧಾರಣೆ: ಶಿವಮೊಗ್ಗದಲ್ಲಿ ಸರಕು ಅಡಿಕೆ 95,550 ರೂ.ಗೆ ಜಿಗಿತ. ಸಾಗರ, ಶಿರಸಿ, ಯಲ್ಲಾಪುರ, ಮಂಗಳೂರು ಸೇರಿದಂತೆ ರಾಜ್ಯದ ಎಲ್ಲ ಮಾರುಕಟ್ಟೆಗಳ ಇಂದಿನ ಅಡಿಕೆ ಬೆಲೆ ಪಟ್ಟಿ ಇಲ್ಲಿದೆ.
Today Arecanut Price in Karnataka: APMC Shivamogga & Other Marketsಇಂದಿನ ಅಡಿಕೆ ದರ, ಅಡಿಕೆ ಧಾರಣೆ, ಶಿವಮೊಗ್ಗ ಎಪಿಎಂಸಿ ಬೆಲೆ, ಸಾಗರ ಅಡಿಕೆ ರೇಟ್, ರಾಜ್ಯದ ಅಡಿಕೆ ಮಾರುಕಟ್ಟೆ ವರದಿ, 

ಇವತ್ತಿನ ಅಡಿಕೆ ದರ

ಶಿವಮೊಗ್ಗ

ಸರಕು/ಹಸ: ಕನಿಷ್ಠ ದರ: 52859 ಗರಿಷ್ಠ ದರ: 97440

ಬೆಟ್ಟೆ: ಕನಿಷ್ಠ ದರ: 54519 ಗರಿಷ್ಠ ದರ: 66369

ರಾಶಿ ಇಡಿ: ಕನಿಷ್ಠ ದರ: 45069 ಗರಿಷ್ಠ ದರ: 56559

ಗೊರಬಲು: ಕನಿಷ್ಠ ದರ: 19009 ಗರಿಷ್ಠ ದರ: 42069

ದಾವಣಗೆರೆ

ಸಿಪ್ಪೆಗೋಟು: ಕನಿಷ್ಠ ದರ: 12700 ಗರಿಷ್ಠ ದರ: 12700

ಚೂರು: ಕನಿಷ್ಠ ದರ: 7000 ಗರಿಷ್ಠ ದರ: 7000

ಚನ್ನಗಿರಿ

ರಾಶಿ: ಕನಿಷ್ಠ ದರ: 45200 ಗರಿಷ್ಠ ದರ: 54978

ಹೊನ್ನಾಳಿ

ಸಿಪ್ಪೆಗೋಟು: ಕನಿಷ್ಠ ದರ: 10000 ಗರಿಷ್ಠ ದರ: 10000

ಈಡಿ: ಕನಿಷ್ಠ ದರ: 26100 ಗರಿಷ್ಠ ದರ: 26100

ಸಾಗರ

ಸಿಪ್ಪೆಗೋಟು: ಕನಿಷ್ಠ ದರ: 10202 ಗರಿಷ್ಠ ದರ: 24600

ಬಿಳೆ ಗೋಟು: ಕನಿಷ್ಠ ದರ: 20527 ಗರಿಷ್ಠ ದರ: 35399

ಕೆಂಪುಗೋಟು: ಕನಿಷ್ಠ ದರ: 17229 ಗರಿಷ್ಠ ದರ: 41469

ಕೋಕ: ಕನಿಷ್ಠ ದರ: 14199 ಗರಿಷ್ಠ ದರ: 35399

ರಾಶಿ: ಕನಿಷ್ಠ ದರ: 40599 ಗರಿಷ್ಠ ದರ: 56199

ಚಾಲಿ: ಕನಿಷ್ಠ ದರ: 22129 ಗರಿಷ್ಠ ದರ: 45332

ಶಿಕಾರಿಪುರ

ರಾಶಿ: ಕನಿಷ್ಠ ದರ: 35800 ಗರಿಷ್ಠ ದರ: 54819

ಶಿವಮೊಗ್ಗ ಜಿಲ್ಲೆಯ ಪ್ರಧಾನ ಜಿಲ್ಲಾ ನ್ಯಾಯಾಧೀಶ ಮಂಜುನಾಥ ನಾಯಕ್ ಬೆಳಗಾವಿಗೆ ವರ್ಗಾವಣೆ

Shimoga APMC Arecanut Rate: Adike Price Today in Karnataka (Feb 17 2026) ಇಂದಿನ ಅಡಿಕೆ ಧಾರಣೆ: ಶಿವಮೊಗ್ಗದಲ್ಲಿ ಸರಕು ಅಡಿಕೆ 95,550 ರೂ.ಗೆ ಜಿಗಿತ. ಸಾಗರ, ಶಿರಸಿ, ಯಲ್ಲಾಪುರ, ಮಂಗಳೂರು ಸೇರಿದಂತೆ ರಾಜ್ಯದ ಎಲ್ಲ ಮಾರುಕಟ್ಟೆಗಳ ಇಂದಿನ ಅಡಿಕೆ ಬೆಲೆ ಪಟ್ಟಿ ಇಲ್ಲಿದೆ.
Today Arecanut Price in Karnataka: APMC Shivamogga & Other Marketsಇಂದಿನ ಅಡಿಕೆ ದರ, ಅಡಿಕೆ ಧಾರಣೆ, ಶಿವಮೊಗ್ಗ ಎಪಿಎಂಸಿ ಬೆಲೆ, ಸಾಗರ ಅಡಿಕೆ ರೇಟ್, ರಾಜ್ಯದ ಅಡಿಕೆ ಮಾರುಕಟ್ಟೆ ವರದಿ, 

ಭದ್ರಾವತಿ

ಸಿಪ್ಪೆಗೋಟು: ಕನಿಷ್ಠ ದರ: 11000 ಗರಿಷ್ಠ ದರ: 13000

ಇತರೆ: ಕನಿಷ್ಠ ದರ: 19000 ಗರಿಷ್ಠ ದರ: 50000

ತುಮಕೂರು

ರಾಶಿ: ಕನಿಷ್ಠ ದರ: 52000 ಗರಿಷ್ಠ ದರ: 56100

ಪಾವಗಡ

ಕೆಂಪು: ಕನಿಷ್ಠ ದರ: 32000 ಗರಿಷ್ಠ ದರ: 46800

ಕೊಪ್ಪ

ರಾಶಿ: ಕನಿಷ್ಠ ದರ: 36805 ಗರಿಷ್ಠ ದರ: 55530

ಅರಸೀಕೆರೆ

ಸಿಪ್ಪೆಗೋಟು: ಕನಿಷ್ಠ ದರ: 16500 ಗರಿಷ್ಠ ದರ: 16500

ಪುಡಿ: ಕನಿಷ್ಠ ದರ: 10000 ಗರಿಷ್ಠ ದರ: 10000

ಕೆ.ಆರ್. ಪೇಟೆ

ಸಿಪ್ಪೆಗೋಟು: ಕನಿಷ್ಠ ದರ: 14000 ಗರಿಷ್ಠ ದರ: 14000

ಚಾಮರಾಜನಗರ

ಇತರೆ: ಕನಿಷ್ಠ ದರ: 13000 ಗರಿಷ್ಠ ದರ: 13000

ಪುತ್ತೂರು

ಕೋಕ: ಕನಿಷ್ಠ ದರ: 20000 ಗರಿಷ್ಠ ದರ: 37000

ನ್ಯೂ ವೆರೈಟಿ: ಕನಿಷ್ಠ ದರ: 26000 ಗರಿಷ್ಠ ದರ: 48500

ಬೆಳ್ತಂಗಡಿ

ಕೋಕ: ಕನಿಷ್ಠ ದರ: 18000 ಗರಿಷ್ಠ ದರ: 26000

ನ್ಯೂ ವೆರೈಟಿ: ಕನಿಷ್ಠ ದರ: 28000 ಗರಿಷ್ಠ ದರ: 48500

ವೋಲ್ಡ್ ವೆರೈಟಿ: ಕನಿಷ್ಠ ದರ: 48100 ಗರಿಷ್ಠ ದರ: 55000

ಇತರೆ: ಕನಿಷ್ಠ ದರ: 24000 ಗರಿಷ್ಠ ದರ: 41000

ಕುಮಟಾ

ಕೋಕ: ಕನಿಷ್ಠ ದರ: 12021 ಗರಿಷ್ಠ ದರ: 40919

ಚಿಪ್ಪು: ಕನಿಷ್ಠ ದರ: 16666 ಗರಿಷ್ಠ ದರ: 42919

ಚಾಲಿ: ಕನಿಷ್ಠ ದರ: 42669 ಗರಿಷ್ಠ ದರ: 51799

ಹೊಸ ಚಾಲಿ: ಕನಿಷ್ಠ ದರ: 30700 ಗರಿಷ್ಠ ದರ: 49699

ಶಿರಸಿ

ಬಿಳೆ ಗೋಟು: ಕನಿಷ್ಠ ದರ: 29199 ಗರಿಷ್ಠ ದರ: 41800

ಕೆಂಪುಗೋಟು: ಕನಿಷ್ಠ ದರ: 26899 ಗರಿಷ್ಠ ದರ: 38899

ಬೆಟ್ಟೆ: ಕನಿಷ್ಠ ದರ: 41699 ಗರಿಷ್ಠ ದರ: 53561

ರಾಶಿ: ಕನಿಷ್ಠ ದರ: 53099 ಗರಿಷ್ಠ ದರ: 56408

ಚಾಲಿ: ಕನಿಷ್ಠ ದರ: 41099 ಗರಿಷ್ಠ ದರ: 49712

ಶಿವಮೊಗ್ಗ ಜಿಲ್ಲೆಯ ಪ್ರಧಾನ ಜಿಲ್ಲಾ ನ್ಯಾಯಾಧೀಶ ಮಂಜುನಾಥ ನಾಯಕ್ ಬೆಳಗಾವಿಗೆ ವರ್ಗಾವಣೆ

Today Arecanut Price in Karnataka: APMC Shivamogga & Other Marketsಇಂದಿನ ಅಡಿಕೆ ದರ, ಅಡಿಕೆ ಧಾರಣೆ, ಶಿವಮೊಗ್ಗ ಎಪಿಎಂಸಿ ಬೆಲೆ, ಸಾಗರ ಅಡಿಕೆ ರೇಟ್, ರಾಜ್ಯದ ಅಡಿಕೆ ಮಾರುಕಟ್ಟೆ ವರದಿ,

ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ದ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಸುದ್ದಿಗಳಿಂದ ಸ್ತಳೀಯ ವಿಶೇಷ ವಿಡಿಯೋ ಸುದ್ದಿಗಳನ್ನು ನೀವು ನೋಡಬಹುದು…ಇಲ್ಲಿದೆ ಅವುಗಳ ಲಿಂಕ್  Facebook whatsapp  , whatsapp chanel  instagram,  youtube,  telegram , ನಮ್ಮದು ಅಧಿಕೃತವಾದ ಮತ್ತು ಉತ್ಪ್ರೇಕ್ಷೆಗಳಲ್ಲಿದ ನೈಜ ಸುದ್ದಿಯ ಸಂಸ್ಥೆ. ನಮ್ಮ ಬಗ್ಗೆ  google business, ನಲ್ಲಿ ಮಾಹಿತಿ ಪಡೆಯಬಹುದು. ಅಲ್ಲದೆ   malenadu today epaper malenadutoday web ನಲ್ಲಿ ಆಯಾ ದಿನದ ಈ ಪೇಪರ್​ಗಳನ್ನು ಕ್ಲಿಕ್ ಮಾಡಿ ಓದಬಹುದು. 