ತೀರ್ಥಹಳ್ಳಿ : ರಸ್ತೆ ಮಧ್ಯೆ ಪಲ್ಟಿಯಾದ ಭತ್ತದ ಕೊಯ್ಲು ಯಂತ್ರ
ಮಾರ್ಚ್ 12, 2026

ತೀರ್ಥಹಳ್ಳಿ : ತೀರ್ಥಹಳ್ಳಿ ತಾಲೂಕಿನ ಕುಡುಮಲ್ಲಿಗೆ ಸಮೀಪ ಇಂದು ಮುಂಜಾನೆ ಟ್ರಾಕ್ಟರ್‌ನಲ್ಲಿ ಸಾಗಿಸುತ್ತಿದ್ದ ಭತ್ತ ಕಟಾವು ಮಾಡುವ ಯಂತ್ರವೊಂದು ಆಕಸ್ಮಿಕವಾಗಿ ಪಲ್ಟಿಯಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲವಾದರೂ,...
ಕ್ಲಿಕ್ ಮಾಡಿನಾನ್ವೆಜ್ ಪುಡ್ಕೋರ್ಟ್ನಲ್ಲಿ ಮಹಿಳಾ ವ್ಯಾಪಾರಿಗೆ ಮೇಲೆ ಹಲ್ಲೆ! ಜೀವ ಬೆದರಿಕೆ!
ಮಾರ್ಚ್ 11, 2026

ಶಿವಮೊಗ್ಗ /ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗದ ಸೀನಪ್ಪಶೆಟ್ಟಿ ಸರ್ಕಲ್ ಬಳಿ ಇರುವ ನಾನ್ವೆಜ್ ಪುಡ್ಕೋರ್ಟ್ನಲ್ಲಿ ಮಹಿಳಾ ವ್ಯಾಪಾರಿಯೊಬ್ಬರು ಮತ್ತು ಆಕೆಯ ಅಂಗಡಿಯ ಹುಡುಗನ ಮೇಲೆ ಹಲ್ಲೆ...
ಕ್ಲಿಕ್ ಮಾಡಿಭೀಗ ಹಾಕಿದ ಹಿಂಬಾಗಿಲಿನಿಂದ ನುಗ್ಗಿದ ಕಳ್ಳರು! ಸೆಕ್ಯೂರಿಟಿ ಕೆಲಸ ಮುಗಿಸಿ ಬರುವಷ್ಟರಲ್ಲೆ 4 ಲಕ್ಷದ ಚಿನ್ನ ಮಾಯ
ಮಾರ್ಚ್ 11, 2026

ಶಿವಮೊಗ್ಗ/ ಮಲೆನಾಡು ಟುಡೆ ಸುದ್ದಿ / ಇಲ್ಲಿನ ತುಂಗಾ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಶ್ರೀರಾಮಪುರದಲ್ಲಿ ಕಳ್ಳತನ ಪ್ರಕರಣವೊಂದು ವರದಿಯಾಗಿದೆ. ಪೊಲೀಸ್ ಎಫ್ಐಆರ್ ಪ್ರಕಾರ, ಶ್ರೀರಾಮಪುರ...
ಕ್ಲಿಕ್ ಮಾಡಿ112 ಸಹಾಯವಾಣಿಗೆ ಬಂದ ಒಂದು ಕರೆ, ಪ್ರಾಣಾಪಾಯದಿಂದ ಪಾರಾದ ಯುವಕ
ಮಾರ್ಚ್ 11, 2026

ಶಿವಮೊಗ್ಗ / ಮಲೆನಾಡು ಟುಡೆ ಸುದ್ದಿ/ ನಗರದ ಕೃಷಿ ಕಾಲೇಜಿನ ಸಮೀಪ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸುತ್ತಿದ್ದ ಯುವಕನೊಬ್ಬನನ್ನುಇಆರ್‌ಎಸ್‌ಎಸ್ 112 ಸಿಬ್ಬಂದಿ ರಕ್ಷಿಸಿದ್ದಾರೆ. ನಡೆದಿದ್ದೇನು? ಇಲ್ಲಿಯ...
ಕ್ಲಿಕ್ ಮಾಡಿಗೃಹಸಚಿವ ತವರಲ್ಲಿ ನಡೆದ ಕೊಲೆ, ಮಲ್ನಾಡ್ನಲ್ಲಾಗದೇ ಇರಲಿ! ಚುರುಕಾಗಲೇ ಬೇಕು ಮನೆ-ಮನೆಗೆ ಪೊಲೀಸ್ ಜೆಪಿ ಬರೆಯುತ್ತಾರೆ
ಮಾರ್ಚ್ 11, 2026

Asare Scheme ಶಿವಮೊಗ್ಗ : ಗೃಹ ಮಂತ್ರಿ ಜಿ. ಪರಮೇಶ್ವರ್ ತವರು ಜಿಲ್ಲೆ ತುಮಕೂರಿನ ಕುಣಿಗಲ್ ತಾಲೂಕು ಹುಲಿಯೂರು ದುರ್ಗ ಹೋಬಳಿ ಉಜ್ಜನಿ ಗ್ರಾಮದಲ್ಲಿ ಒಬ್ಬಂಟಿಯಾಗಿ ವಾಸವಾಗಿದ್ದ...
ಕ್ಲಿಕ್ ಮಾಡಿಶಿವಮೊಗ್ಗ: ಸಿಲಿಂಡರ್ ಬೆಲೆ ಏರಿಕೆ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ; ಕಾರ್ಯಕರ್ತೆ ಹಾಗೂ ವ್ಯಾಪಾರಿ ನಡುವೆ ಮಾತಿನ ಚಕಮಕಿ
ಮಾರ್ಚ್ 11, 2026

LPG Protest ಶಿವಮೊಗ್ಗ: ಕೇಂದ್ರ ಸರ್ಕಾರದ ಅಡುಗೆ ಅನಿಲ (ಸಿಲಿಂಡರ್) ಬೆಲೆ ಏರಿಕೆಯನ್ನು ಖಂಡಿಸಿ ಜಿಲ್ಲಾ ಕಾಂಗ್ರೆಸ್ ಸಮಿತಿಯು ನಗರದ ಶಿವಪ್ಪನಾಯಕ ವೃತ್ತದಲ್ಲಿ ವಿನೂತನ ಪ್ರತಿಭಟನೆ ಹಮ್ಮಿಕೊಂಡಿತ್ತು....
ಕ್ಲಿಕ್ ಮಾಡಿಬಜಾಜ್ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸುವ ಪ್ಲಾನ್ ಇದೆಯೇ? ಈ ಅಂಶಗಳನ್ನು ತಿಳಿದುಕೊಳ್ಳಿ!
ಮಾರ್ಚ್ 11, 2026

Bajaj Chetak Electric ಶಿವಮೊಗ್ಗ | ಐಕಾನಿಕ್ ಚೇತಕ್ ಹೆಸರನ್ನು ಎಲೆಕ್ಟ್ರಿಕ್ ರೂಪದಲ್ಲಿ ಮರಳಿ ತಂದ ಬಜಾಜ್ ಕಂಪನಿಯು ಇವಿ ಮಾರುಕಟ್ಟೆಯಲ್ಲಿ ಭರ್ಜರಿ ಯಶಸ್ಸು ಕಾಣುತ್ತಿದೆ. ಸದ್ಯ...
ಕ್ಲಿಕ್ ಮಾಡಿಶಿವಮೊಗ್ಗದಲ್ಲಿ ನಾಳೆಯಿಂದ ಹೋಟೆಲ್ ಬಂದ್?
ಮಾರ್ಚ್ 11, 2026

Gas Shortage Shivamogga ಶಿವಮೊಗ್ಗ | ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಭೀಕರ ಯುದ್ಧದ ಪರಿಣಾಮ ಮಲೆನಾಡಿನ ವಾಣಿಜ್ಯ ಚಟುವಟಿಕೆಗಳ ಮೇಲೆ ಬೀರಿದೆ. ಅಂತರಾಷ್ಟ್ರೀಯ ಮಟ್ಟದ ಸಂಘರ್ಷದಿಂದಾಗಿ ರಾಜ್ಯದಲ್ಲಿ ವಾಣಿಜ್ಯ...
ಕ್ಲಿಕ್ ಮಾಡಿಶಿವಮೊಗ್ಗ: ಉದ್ಯೋಗಾಕಾಂಕ್ಷಿಗಳಿಗೆ ಇಲ್ಲಿದೆ ಸುವರ್ಣಾವಕಾಶ ; ಮಿಸ್ ಮಾಡ್ಕೋಬೇಡಿ!
ಮಾರ್ಚ್ 11, 2026

ಶಿವಮೊಗ್ಗ : ಶಿವಮೊಗ್ಗದ ಯುವಜನತೆಗೆ ಒಂದು ಉತ್ತಮ ಉದ್ಯೋಗಾವಕಾಶ ಒದಗಿ ಬಂದಿದೆ. ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯು ನಿರುದ್ಯೋಗಿ ಅಭ್ಯರ್ಥಿಗಳಿಗಾಗಿ ವಿಶೇಷ ನೇರ ಸಂದರ್ಶನವನ್ನು ಹಮ್ಮಿಕೊಂಡಿದೆ. ಶಿವಮೊಗ್ಗ...
ಕ್ಲಿಕ್ ಮಾಡಿಶಿವಮೊಗ್ಗದಲ್ಲಿ ಸಿಲಿಂಡರ್ ಸಿಗ್ತಿದ್ಯಾ? ಡಿಸಿ ಏನಂದ್ರು!? ಹೋಟೆಲ್ನವರ ಕಥೆ ಏನು? ಇಲ್ಲಿದೆ ಮಾಹಿತಿ
ಮಾರ್ಚ್ 11, 2026

LPG cylinders in Shivamogga / ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ನೋಟ್ ಬ್ಯಾನ್ ಲೈನ್, ಕೊರೊನಾ ಲೈನ್ ಬಳಿಕ ಇದೀ ಸಿಲಿಂಡರ್ ಲೈನ್...
ಕ್ಲಿಕ್ ಮಾಡಿ