ಸಾಗರ ಸರ್ಕಾರಿ ಸ್ಕೂಲ್ ಮೇಷ್ಟ್ರು ಅಮಾನತು! ಡಿಡಿಪಿಐ ಆದೇಶಕ್ಕೆ ಇತ್ತು ಮುಖ್ಯ ಕಾರಣ!
ಮಾರ್ಚ್ 17, 2026
government school teacher / ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಜಿಲ್ಲೆಯ ಸಾಗರ ತಾಲ್ಲೂಕಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಒಂದರ 7ನೇ ತರಗತಿ...
ಕ್ಲಿಕ್ ಮಾಡಿಇಂದಿನ ಪಂಚಾಂಗ ಹಾಗೂ ದ್ವಾದಶ ರಾಶಿಗಳ ಸಂಪೂರ್ಣ ದಿನಭವಿಷ್ಯ ಇಲ್ಲಿದೆ
ಮಾರ್ಚ್ 17, 2026
todays Panchanga details / ಮಲೆನಾಡು ಟುಡೆ ಸುದ್ದಿ / ವಿಶ್ವಾವಸು ಸಂವತ್ಸರ, ಉತ್ತರಾಯಣ, ಶಿಶಿರ ಋತು, ಫಾಲ್ಗುಣ ಮಾಸ, ತ್ರಯೋದಶಿ ತಿಥಿಯು ಬೆಳಿಗ್ಗೆ 8.08ರ ವರೆಗೆ...
ಕ್ಲಿಕ್ ಮಾಡಿಇಂದಿನ ಅಡಿಕೆ ರೇಟು ಎಷ್ಟಿದೆ? ನಿಮ್ಮೂರಲ್ಲಿ ಅಡಕೆ ದರ ಇಳಿತಾ!? ಇಲ್ಲಿ ಪರಿಶೀಲಿಸಿ
ಮಾರ್ಚ್ 17, 2026

Karnataka markets / ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಅಡಿಕೆ ಧಾರಣೆಯಲ್ಲಿ ಚೂರು ಆಚೀಚೆ ಆಗಿದೆ. ಶಿವಮೊಗ್ಗ ಮಾರುಕಟ್ಟೆಯಲ್ಲಿ ಸರಕು...
ಕ್ಲಿಕ್ ಮಾಡಿನಾಳೆಯಿಂದ SSLC ಪರೀಕ್ಷೆ! ಈ ಮಾಹಿತಿಗಳು ತಿಳಿದಿರಲಿ!
ಮಾರ್ಚ್ 17, 2026

Karnataka SSLC exams / ಮಲೆನಾಡು ಟುಡೆ ಸುದ್ದಿ / ಈ ಸಾಲಿನ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆ ಮಾರ್ಚ್ 18ರಿಂದ (ಬುಧವಾರ) ಆರಂಭವಾಗಲಿದ್ದು ಏಪ್ರಿಲ್ 2ರವರೆಗೆ ನಡೆಯಲಿದೆ....
ಕ್ಲಿಕ್ ಮಾಡಿಶಿವಮೊಗ್ಗದಲ್ಲಿ ಭಾರಿ ಪ್ರತಿಭಟನೆ: ಡಿಸಿ ಕಚೇರಿಗೆ ನುಗ್ಗಲು ಯತ್ನ, ಕಾರಣವೇನು
ಮಾರ್ಚ್ 16, 2026

ಶಿವಮೊಗ್ಗ: ರಾಜ್ಯದಲ್ಲಿ ಒಳಮೀಸಲಾತಿಯನ್ನು ಕೂಡಲೇ ಜಾರಿಗೊಳಿಸಬೇಕೆಂದು ಒತ್ತಾಯಿಸಿ ಜಿಲ್ಲಾ ಮಾದಾರ ಮಹಾಸಭಾ ಇಂದು ನಡೆಸಿದ ಬೃಹತ್ ಪ್ರತಿಭಟನ ನಡೆಸಿತು ಈ ವೇಳೆ ಪ್ರತಿಭಟನಾಕಾರರು ಜಿಲ್ಲಾಧಿಕಾರಿಗಳ ಕಚೇರಿಗೆ ನುಗ್ಗಲು...
ಕ್ಲಿಕ್ ಮಾಡಿಮಹಿಳೆಯರ ಚಿತ್ರಕಲಾ ಸ್ಪರ್ದೆ, ತೀರ್ಥಹಳ್ಳಿಯ ಪ್ರಕೃತಿಗೆ ಮೊದಲ ಸ್ಥಾನ
ಮಾರ್ಚ್ 16, 2026

ಶಿವಮೊಗ್ಗ: ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಶಿವಮೊಗ್ಗ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಜಿಲ್ಲಾಮಟ್ಟದ ಮಹಿಳಾ ಚಿತ್ರಕಲಾ ಸ್ಪರ್ಧೆಯಲ್ಲಿ ತೀರ್ಥಹಳ್ಳಿಯ ಪ್ರಕೃತಿ ಶೆಣೈ ಪ್ರಥಮ ಸ್ಥಾನ ಗಳಿಸಿದ್ದಾರೆ,...
ಕ್ಲಿಕ್ ಮಾಡಿರಿಪ್ಪನ್ಪೇಟೆ: ರೈಲಿಗೆ ಸಿಲುಕಿ ನಿವೃತ್ತ ಸರ್ಕಾರಿ ನೌಕರ ಸಾವು
ಮಾರ್ಚ್ 16, 2026

ರಿಪ್ಪನ್‌ಪೇಟೆ: ಸಮೀಪದ ನೆವಟೂರು ಗ್ರಾಮದಲ್ಲಿ ಶನಿವಾರ ಮಧ್ಯಾಹ್ನ ಸಂಭವಿಸಿದ ರೈಲು ಅಪಘಾತದಲ್ಲಿ ವೃದ್ಧರೊಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತರನ್ನು ನೆವಟೂರು ನಿವಾಸಿ, ಮಾಜಿ ರಿಸರ್ವ್ ಪೊಲೀಸ್ ಹಾಗೂ ನಿವೃತ್ತ...
ಕ್ಲಿಕ್ ಮಾಡಿನನ್ನ ಮೇಲೆ ದೇವರು ಬಂದಿದೆ ಎಂದು ಹಠ ಮಾಡಿದ ಮಹಿಳೆ. ಆಮೇಲೆ ಏನಾಯ್ತು?
ಮಾರ್ಚ್ 16, 2026

ಶಿವಮೊಗ್ಗ: ನಗರದ ತುಂಗಾನಗರ ಪೊಲೀಸ್ ಠಾಣಾ ವ್ಯಾಪ್ತಿಯ ದೇವಸ್ಥಾನವೊಂದರಲ್ಲಿ ಮಹಿಳೆಯೊಬ್ಬರು ನನ್ನ ಮೇಲೆ ದೇವರು ಬಂದಿದೆ ಎಂದು ಹಠ ಮಾಡಿದ ಘಟನೆ ನಡೆದಿದೆ. ದೇವಸ್ಥಾನದಿಂದ ಕದಲಲು ಒಪ್ಪದ...
ಕ್ಲಿಕ್ ಮಾಡಿಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿ ಸೆರೆ. ಸಿಕ್ಕಿದ್ದು ಎಷ್ಟು ಕೆಜಿ ಗಾಂಜಾ ಗೊತ್ತಾ?
ಮಾರ್ಚ್ 16, 2026

ಆನವಟ್ಟಿ: ಜಿಲ್ಲೆಯಲ್ಲಿ ಗಾಂಜಾ ಹಾವಳಿಯನ್ನು ನಿಯಂತ್ರಸಲು ಪೊಲೀಸರು ಸತತ ಕಾರ್ಯಾಚರಣೆ ನಡೆಸುತ್ತಿದ್ದು, ಆನವಟ್ಟಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಬಂಧಿಸಲಾಗಿದೆ. ಬಂಧಿತ...
ಕ್ಲಿಕ್ ಮಾಡಿಶಿವಮೊಗ್ಗ: ಭದ್ರಾ ಚಾನೆಲ್‌ನಲ್ಲಿ ಈಜಲು ಹೋದ 13 ವರ್ಷದ ಬಾಲಕ ನೀರುಪಾಲು
ಮಾರ್ಚ್ 16, 2026

ಶಿವಮೊಗ್ಗ: ಜಿಲ್ಲೆಯ ಹರಿಗೆ ಸಮೀಪದ ಭದ್ರಾ ಚಾನೆಲ್‌ನಲ್ಲಿ ಈಜಲು ಹೋದ 13 ವರ್ಷದ ಬಾಲಕಲನೊಬ್ಬ ನೀರಿನ ಸೆಳೆತಕ್ಕೆ ಸಿಲುಕಿ ಸಾವನ್ನಪ್ಪಿದ್ದಾನೆ. ಮೃತನನ್ನು ಹರಿಗೆ ನಿವಾಸಿ, ಎಂಟನೇ ತರಗತಿ...
ಕ್ಲಿಕ್ ಮಾಡಿ