ಕೆಎಸ್ಆರ್ಟಿಸಿ ಬಸ್ನಲ್ಲಿ ಗಂಡಸರಿಗೆ ಸೀಟಿಲ್ಲ, ಸಿಎಂಗೆ ಮನವಿ?
ಮಾರ್ಚ್ 13, 2026

ಶಿವಮೊಗ್ಗ : ರಾಜ್ಯ ಸರ್ಕಾರದ ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಕಲ್ಪಿಸಿರುವುದು ಶ್ಲಾಘನೀಯವಾದರೂ, ಇದರಿಂದ ಪುರುಷ ಪ್ರಯಾಣಿಕರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ ಎಂದು ಸಾಮಾಜಿಕ...
ಕ್ಲಿಕ್ ಮಾಡಿಶಿವಮೊಗ್ಗ: ಒತ್ತುವರಿ ತೆರವು ನೆಪದಲ್ಲಿ ಫಸಲು ನೀಡುತ್ತಿದ್ದ 300 ಅಡಿಕೆ ಮರಗಳ ನಾಶ; ಮಾಲೀಕನ ಆಕ್ರೋಶ
ಮಾರ್ಚ್ 13, 2026

Shimoga ಶಿವಮೊಗ್ಗ:ತಾಲ್ಲೂಕಿನ ಮಂಡೇನಕೊಪ್ಪದಲ್ಲಿ ಕಂದಾಯ ಇಲಾಖೆಯ ಅಧಿಕಾರಿಗಳು ಅತಿಕ್ರಮಣ ತೆರವು ಕಾರ್ಯಾಚರಣೆ ನಡೆಸಿದ್ದು, ಸುಮಾರು 300ಕ್ಕೂ ಹೆಚ್ಚು ಅಡಿಕೆ ಮರಗಳನ್ನುತೆರುವುಗೊಳಿಸಿದ್ದಾರೆ. ಆದರೆ ಈ ವಿಚಾರದಲ್ಲಿ ಅತಿಕ್ರಮಣ ತೆರವು...
ಕ್ಲಿಕ್ ಮಾಡಿಶಿವಮೊಗ್ಗ : ಫ್ಯೂಯೆಲ್ಸ್ ಬಳಿ ಕಿಲೋಮೀಟರ್ ಉದ್ದದ ಕ್ಯೂ: ಗ್ಯಾಸ್ ಇಲ್ಲದೆ ಕಂಗಾಲಾದ ಚಾಲಕರು!
ಮಾರ್ಚ್ 13, 2026

Shimoga Auto Gas Crisis ಶಿವಮೊಗ್ಗ: ಇರಾನ್ ಮತ್ತು ಇಸ್ರೇಲ್ ನಡುವಿನ ಯುದ್ಧದ ಪರಿಣಾಮಗಳು ಶಿವಮೊಗ್ಗದ ಜನಸಾಮಾನ್ಯರ ಮೇಲೆ ಪರಿಣಾಮ ಬೀರತೊಡಗಿವೆ. ಅಂತರಾಷ್ಟ್ರೀಯ ಮಟ್ಟದ ಉದ್ವಿಗ್ನತೆಯಿಂದಾಗಿ ದೇಶಾದ್ಯಂತ...
ಕ್ಲಿಕ್ ಮಾಡಿಮೆಗ್ಗಾನ್ ಆಸ್ಪತ್ರೆಯಲ್ಲಿಯೇ ಭೀಕರ ಘಟನೆ, ಕಾರ್ಕಳ ವಿದ್ಯಾರ್ಥಿನಿ ಸಾವು! ಇನ್ನೊಬ್ಬಾಕೆ ಸ್ಥಿತಿ ಗಂಭೀರ
ಮಾರ್ಚ್ 12, 2026

ಶಿವಮೊಗ್ಗ / ಮಲೆನಾಡು ಟುಡೆ ಸುದ್ದಿ / ಮೆಗ್ಗಾನ್ ಆಸ್ಪತ್ರೆಯ ಆವರಣದಲ್ಲಿ ಇವತ್ತು ಸಂಭವಿಸಿದ ಭೀಕರ ಅಪಘಾತದಲ್ಲಿ ವೈದ್ಯಕೀಯ ವಿದ್ಯಾರ್ಥಿನಿಯೊಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ನೀರಿನ ಟ್ಯಾಂಕರ್ ಹಾಗೂ...
ಕ್ಲಿಕ್ ಮಾಡಿಸಾಗರ: ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಪೊಲೀಸ್ ವಶಕ್ಕೆ
ಮಾರ್ಚ್ 12, 2026

ಸಾಗರ : ಶಿವಮೊಗ್ಗ ಜಿಲ್ಲೆಯಾದ್ಯಂತ ಗಾಂಜಾ ಪ್ರಕರಣಗಳು ದಿನ ಕಳೆದಂತೆ ಹೆಚ್ಚಾಗ್ತಾ ಇದೆ. ಈ ಹಿನ್ನೆಲೆ ಪೊಲೀಸರು ಗಾಂಜಾ ಸೇವನೆ ಮಾಡುತ್ತಿರುವವರ ವಿರುದ್ದ ಅನೇಕ ಸ್ವಯಂ ಪ್ರೇರಿತ...
ಕ್ಲಿಕ್ ಮಾಡಿಶಿವಮೊಗ್ಗ: ಯುವಕನಿಗೆ 20 ವರ್ಷ ಜೈಲು ಶಿಕ್ಷೆ, 1 ಲಕ್ಷ ದಂಡ, ಕಾರಣವೇನು ಗೊತ್ತಾ,,?
ಮಾರ್ಚ್ 12, 2026

ಶಿವಮೊಗ್ಗ: ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಮೊಗ್ಗದ ನ್ಯಾಯಾಲಯವು ಆರೋಪಿಗೆ 20 ವರ್ಷಗಳ ಕಠಿಣ ಕಾರಾವಾಸ ಶಿಕ್ಷೆ ಹಾಗೂ ದಂಡ ವಿಧಿಸಿ...
ಕ್ಲಿಕ್ ಮಾಡಿಶಿವಮೊಗ್ಗ: ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ ವಿಧಿಸಲು ಆಗ್ರಹ, ಮಹಿಳೆಯರ ಬೃಹತ್ ಪ್ರತಿಭಟನೆ
ಮಾರ್ಚ್ 12, 2026

Death Penalty for Rapists ಶಿವಮೊಗ್ಗ : ಮಹಿಳೆಯರು ಮತ್ತು ಮಕ್ಕಳ ಮೇಲೆ ನಡೆಯುತ್ತಿರುವ ಲೈಂಗಿಕ ದೌರ್ಜನ್ಯಗಳನ್ನು ತಡೆಗಟ್ಟಲು ಅತ್ಯಾಚಾರಿಗಳಿಗೆ ಶಾಶ್ವತವಾಗಿ ಜಾಮೀನು ನಿರಾಕರಿಸಬೇಕು ಹಾಗೂ ಗಲ್ಲು...
ಕ್ಲಿಕ್ ಮಾಡಿಪಾಸ್ಪೋರ್ಟ್ ನಿಯಮದಲ್ಲಿ ಬದಲಾವಣೆ, ಇನ್ಮುಂದೆ ಈ ಒಂದು ದಾಖಲೆ ಕಡ್ಡಾಯ!
ಮಾರ್ಚ್ 12, 2026

New Passport Rules ಸರ್ಕಾರವು 1980ರ ಪಾಸ್‌ಪೋರ್ಟ್ ನಿಯಮಗಳಿಗೆ ಮಹತ್ವದ ತಿದ್ದುಪಡಿ ತಂದಿದ್ದು, ಜನ್ಮ ದಿನಾಂಕದ ಪುರಾವೆಗಾಗಿ ಹೊಸ ಮಾನದಂಡಗಳನ್ನು ಘೋಷಿಸಿದೆ. ಪಾಸ್‌ಪೋರ್ಟ್ (ತಿದ್ದುಪಡಿ) ನಿಯಮಗಳು 2025...
ಕ್ಲಿಕ್ ಮಾಡಿಮಕ್ಕಳ ಅಶ್ಲೀಲ ವಿಡಿಯೋ ಫೋನ್‌ನಲ್ಲಿದ್ದರೆ ಜೈಲು ಶಿಕ್ಷೆ ಫಿಕ್ಸ್ : ಹೈಕೋರ್ಟ್ ಮಹತ್ವದ ತೀರ್ಪು
ಮಾರ್ಚ್ 12, 2026

High Court ಬೆಂಗಳೂರು : ಮಕ್ಕಳ ಅಶ್ಲೀಲ ಚಿತ್ರ ಅಥವಾ ವಿಡಿಯೋಗಳನ್ನು ಮೊಬೈಲ್‌ನಲ್ಲಿ ಸಂಗ್ರಹಿಸಿಡುವುದು ಕೇವಲ ವೈಯಕ್ತಿಕ ವಿಚಾರವಲ್ಲ, ಅದು ಪೋಕ್ಸೋ ಮತ್ತು ಐಟಿ ಕಾಯ್ದೆಯಡಿ ಗಂಭೀರ...
ಕ್ಲಿಕ್ ಮಾಡಿಭದ್ರಾವತಿ ಪ್ರಕರಣ, ಬೆಂಗಳೂರು ಮೂಲದ ವ್ಯಕ್ತಿ ಅರೆಸ್ಟ್, ಏನಿದು ಸುದ್ದಿ
ಮಾರ್ಚ್ 12, 2026

ಭದ್ರಾವತಿ : ಭದ್ರಾವತಿ ನಗರದ ಜನ್ನಾಪುರದಲ್ಲಿರುವ ಮನೆಯೊಂದಕ್ಕೆ ನುಗ್ಗಿ ಚಿನ್ನದ ಸರವನ್ನು ದೋಚಿದ್ದ ಬೆಂಗಳೂರು ಮೂಲದ ಆರೋಪಿಯನ್ನು ಭದ್ರಾವತಿ ನ್ಯೂಟೌನ್ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಬೆಂಗಳೂರಿನ...
ಕ್ಲಿಕ್ ಮಾಡಿ